• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿಶೇಷ

ಶ್ರಾವಣದ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ, ಆಚರಣೆಯ ಬಗ್ಗೆ ನಿಮಗೆಷ್ಟು ಗೊತ್ತು?

admin by admin
August 6, 2025 - 3:17 pm
in ವಿಶೇಷ
0 0
0
1 (1)

ಶ್ರಾವಣವು ಹಬ್ಬಗಳ ಮಾಸ ಎಂದೇ ಕರೆಯಲಾಗುತ್ತದೆ. ಸಾಲು ಸಾಲು ಹಬ್ಬಗಳ ಮಾಸವಾದ ಶ್ರಾವಣದ ಎರಡನೆಯ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ಎಲ್ಲರೂ ಅತ್ಯಂತ ಭಕ್ತಿಯಿಂದ ಆಚರಿಸುತ್ತಾರೆ. ವರಮಹಾಲಕ್ಷ್ಮಿಯನ್ನು ವರಗಳನ್ನು ಹೊತ್ತು ತರುವ ತಾಯಿ ಎಂದೇ ಕರೆಯುಯವ ಪ್ರತೀತಿಯಿದೆ.

ಹಬ್ಬಕ್ಕೆ ರಾಜ್ಯದಾದ್ಯಂತ ಸಂಭ್ರಮದಲ್ಲಿ ತಯಾರಿ ಸಾಗುತ್ತಿದೆ. ವರಮಹಾಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ. ಎಲ್ಲಾ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಮಹಿಳೆಯರು ಹಬ್ಬಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಹಬ್ಬದ ಆಚರಣೆಯ ಖುಷಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ಈ ಹಬ್ಬ ಏಕೆ ಶ್ರೇಷ್ಟ? ಹಬ್ಬವನ್ನು ಏಕೆ ಆಚರಿಸಬೇಕು? ಲಕ್ಷ್ಮಿ ಪೂಜೆಯ ಮಹತ್ವವೇನು? ಎನ್ನುವುದನ್ನು ತಿಳಿಯೋಣ.

RelatedPosts

ನಾಳೆ ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ

ರಕ್ಷಾಬಂಧನಕ್ಕೆ ದುಬಾರಿ ಬೆಲೆಯ ರಾಖಿಗಳದ್ದೇ ಹವಾ.!: ₹8 ಲಕ್ಷದ ಗೋಲ್ಡ್ ರಾಖಿ ವೈರಲ್

ಅಣ್ಣ-ತಂಗಿಯ ಪ್ರೀತಿಯ ಹಬ್ಬ: ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!

ಆ. 22, 23ರಂದು ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆ: ಯಾರ ಮುಡಿಗೆ ಚಾಂಪಿಯನ್ ಕಿರೀಟ?

ADVERTISEMENT
ADVERTISEMENT

ಹಿಂದೂ ಧರ್ಮದಲ್ಲಿ ಲಕ್ಷ್ಮಿ ಮಾತೆಯು ಸಂಪತ್ತು, ಧನ, ಸುಸ್ಥಿರತೆಯ ಪ್ರತೀಕ. ಆಕೆಯನ್ನು ಪ್ರಗತಿಯ ಸಂಕೇತ ಎಂದು ಕರೆಯುತ್ತಾರೆ. ಲಕ್ಷ್ಮಿ ನೆಲೆಸಿರುವ ಜಾಗದಲ್ಲಿ ಎಂದೂ ಕೊರತೆ ಇರುವುದಿಲ್ಲ, ಲಾಭ ಧನ ಕನಕಗಳು ಅಧಿಕವಾಗಿ ಆರ್ಥಿಕವಾಗಿ ಸಬಲಾಗಿರುತ್ತಾರೆ. ಈಕೆ ನೆಲೆಸಿರುವ ಪ್ರದೇಶಗಳಲ್ಲಿ ಎಂದೂ ಆರ್ಥಿಕ ಬಿಕ್ಕಟ್ಟು ಆಗುವುದೇ ಇಲ್ಲ. ಹಾಗಾಗಿ ಮನೆಯಲ್ಲಿ ಮಾತ್ರವಲ್ಲದೇ ಅಂಗಡಿ, ಕೆಲಸ ಮಾಡುವ ಪ್ರದೇಶಗಳಲ್ಲಿ ಆಕೆಯನ್ನು ಪೂಜಿಸುತ್ತಾರೆ. ಇದರಿಂದ ಕೆಲಸ ಕಾರ್ಯಗಳು ಲಾಭದಲ್ಲಿ ನಡೆಯುತ್ತದೆ ಎನ್ನುವುದು ನಂಬಿಕೆ.

ಲಕ್ಷ್ಮಿ ಕೇವಲ ಸಂಪತ್ತಿನ ದೇವತೆ ಮಾತ್ರವಲ್ಲ. ಆಕೆ ಶಕ್ತಿ, ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯ ಪ್ರತೀಕ.ವೇದ-ಪುರಾಣಗಳಲ್ಲಿ ಬ್ರಹ್ಮಾಂಡದ ಶಕ್ತಿ ಎಂದು ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿಯಂತೆ ಹೆಣ್ಣು ಸೃಷ್ಟಿಸುವ, ಪೋಷಿಸುವ ಶಕ್ತಿಯನ್ನು ಹೊಂದಿದ್ದಾಳೆ.

ಶುಕ್ರವಾರದ ವಿಶೇಷವೇನು?

ಸಾಮಾನ್ಯವಾಗಿ ವಾರದ ಎಲ್ಲಾ ದಿನಗಳೂ ಒಂದೊಂದು ದೇವರ ಪೂಜೆಯನ್ನು ಮಾಡುತ್ತಾರೆ. ಶುಭ ಶುಕ್ರವಾರವು ದೇವಿಯ ವಾರ ಎಂದೇ ಕರೆಯುತ್ತಾರೆ. ಶ್ರಾವಣದ ಈ ಶುಭ ವಾರವು ದೇವಿಯ ಪೂಜೆಗೆ ಸೂಕ್ತ.

ಲಕ್ಷ್ಮೀ ಎಂದರೆ ಯಾವಾಗಲೂ ಎಲ್ಲವನ್ನೂ ನೋಡುತ್ತಿರುವವಳು ಎಂದರ್ಥ. ಸರ್ವಸಾಕ್ಷಿಯಾದ ಭಗವಂತನೊಂದಿಗೆ ಆಕೆ ಸರ್ವಶಕ್ತಿಯಾಗಿದ್ದಾಳೆ. ಇದಕ್ಕಾಗಿಯೇ ಸಿರಿ, ಸೌಭಾಗ್ಯ ಮತ್ತು ಸಂಪತ್ತು ಅಭಿವೃದ್ಧಿ ಕೋರಿ ಸುಮಂಗಲಿಯರು ಲಕ್ಷ್ಮೀ ವ್ರತವನ್ನು ಆಚರಿಸುತ್ತಾರೆ.

ಹಬ್ಬದ ಆಚರಣೆ ಹೇಗೆ?

ಲಕ್ಷ್ಮೀ ದೇವಿ ಶುದ್ಧತೆಯ ಪ್ರತೀಕ. ಆದ್ದರಿಂದ ಹಬ್ಬದ ದಿನ ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ ರಂಗೋಲಿ, ತೋರಣ, ತಳಿರುಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುದ್ಧವಾದ ಮಡಿ ಬಟ್ಟೆಯನ್ನು ಧರಿಸಲಾಗುತ್ತದೆ.

ಚಿಕ್ಕ  ಬಿಂದಿಗೆಯಲ್ಲಿ ನೀರು ತುಂಬಿ ಅಕ್ಕಿ ಹರಡಿದ ತಟ್ಟೆ ಮೇಲೆ ಈ ಕಲಶವಿರಿಸಿ, ಕಲಶಕ್ಕೆ ಮಾವಿನ ಎಲೆ, ವೀಳ್ಯದೆಲೆಗಳನ್ನು ಅಲಂಕರಿಸಿ , ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿ ಇಡಲಾಗುತ್ತದೆ. ಕಲಶಕ್ಕೆ ಮುಖವಾಡ,  ಒಡವೆಗಳಿಂದ ಸಿಂಗರಿಸಲಾಗುತ್ತದೆ.

ಪೂಜಾ ಸಾಮಗ್ರಿಗಳು: ಲಕ್ಷ್ಮಿಗೆ ಕಮಲದ ಹೂವು, ಬಿಲ್ವಪತ್ರೆಗಳು ಬಹಳ ಪ್ರಿಯ ಹಣ, ಚಿನ್ನ, ಹಣ್ಣುಅರಿಶಿಣ, ಕುಂಕುಮ, ಹಣ ಒಡವೆ ಎಲ್ಲವನ್ನೂ ತೊಡಿಸಿ ದೇವಿಯನ್ನು ಸಿಂಗಾರಗೊಳಿಸಿ  , ದೇವಿಯನ್ನು ಅಲಂಕಾರ ಮಾಡಿ ನೆರೆ ಹೊರೆಯ ಮುತ್ತೈದೆಯರನ್ನೆಲ್ಲಾ ಕರೆದು ಪೂಜೆ ಮಾಡಿ ನಂತರ ಅರಿಷಿಣ ಕುಂಕುಮ ಜೊತಗೆ ಮುತ್ತೈದೆ ಬಾಗೀನ ಹೂವು, ಬಳೆಗಳನ್ನು ನೀಡಿ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ತನು , ಮನ , ಶುದ್ಧಿ ಇದ್ದಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂದು ಹಿರಿಯರು ಹೇಳುತ್ತಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 10 09T164523.885

ರೇಣುಕಾಸ್ವಾಮಿ ಕೇಸ್: ನಟ ಚಿಕ್ಕಣ್ಣ, ಯಶಸ್‌‌ಗೆ ಢವ ಢವ

by ಶಾಲಿನಿ ಕೆ. ಡಿ
October 9, 2026 - 4:37 pm
0

Untitled design 2026 10 09T161158.887

ಭಾರತೀಯ ಮೂಲದ ನವಿ ಪಿಳ್ಳೈಗೆ ಒಲಿದ 2026ರ ನೊಬೆಲ್ ಶಾಂತಿ ಪ್ರಶಸ್ತಿ

by ಶಾಲಿನಿ ಕೆ. ಡಿ
October 9, 2026 - 4:00 pm
0

ಕಾಳಸಂತೆಯಲ್ಲಿ ಮೈಸೂರು ದಸರಾ ಪಾಸ್ ಮಾರಾಟ (2)

ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಶಿಫ್ಟ್‌ ಮಾಡಲು ಡಿಜಿಪಿ ಆದೇಶ

by ಶಾಲಿನಿ ಕೆ. ಡಿ
October 9, 2026 - 3:41 pm
0

ಕಾಳಸಂತೆಯಲ್ಲಿ ಮೈಸೂರು ದಸರಾ ಪಾಸ್ ಮಾರಾಟ

ಕಾಳಸಂತೆಯಲ್ಲಿ ಮೈಸೂರು ದಸರಾ ಪಾಸ್ ಮಾರಾಟ: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್

by ಶಾಲಿನಿ ಕೆ. ಡಿ
October 9, 2026 - 2:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಹ್ಮೋ (5)
    ನಾಳೆ ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ
    September 13, 2026 | 0
  • Untitled design 2026 08 28T162341.396
    ರಕ್ಷಾಬಂಧನಕ್ಕೆ ದುಬಾರಿ ಬೆಲೆಯ ರಾಖಿಗಳದ್ದೇ ಹವಾ.!: ₹8 ಲಕ್ಷದ ಗೋಲ್ಡ್ ರಾಖಿ ವೈರಲ್
    August 28, 2026 | 0
  • ಅಣ್ಣ ತಂಗಿಯ ಪ್ರೀತಿಯ ಹಬ್ಬ ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!
    ಅಣ್ಣ-ತಂಗಿಯ ಪ್ರೀತಿಯ ಹಬ್ಬ: ರಕ್ಷಾಬಂಧನದ ಹಿಂದಿನ ಪೌರಾಣಿಕ ರಹಸ್ಯ!
    August 28, 2026 | 0
  • Untitled design (98)
    ಆ. 22, 23ರಂದು ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಗ್ರ್ಯಾಂಡ್ ಫಿನಾಲೆ: ಯಾರ ಮುಡಿಗೆ ಚಾಂಪಿಯನ್ ಕಿರೀಟ?
    August 21, 2026 | 0
  • Untitled design (66)
    ನಾಳೆ ನಾಗರ ಪಂಚಮಿ: ಇದು ಶ್ರಾವಣ ಮಾಸದ ಮೊದಲ ಹಬ್ಬ
    August 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version