• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, May 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಚಾಕು ಚುಚ್ಚಿಲ್ಲ..ಮಚ್ಚಿನಿಂದ ಕೊಚ್ಚಿಲ್ಲ..ಬಿದ್ದಿತ್ತು ಯುವಕನ ಹೆಣ..!

ಯುವಕನ‌ ಹತ್ಯೆ ಮಾಡಿ ಶವ ಬಿಸಾಕಿರುವ ಹಂತಕರು

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 6, 2025 - 6:58 pm
in ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Film 2025 04 06t185401.143

ಅದೊಂದು ನಿರ್ಜಲ ಪ್ರದೇಶ,ಯಾರು ಕೂಡ ಅಷ್ಟಾಗಿ ಓಡಾಡುತ್ತಿರಲಿಲ್ಲ. ಅಕ್ಕ ಪಕ್ಕ ಲೇಔಟ್‌‌‌ಗಳು ರೆಡಿಯಾಗ್ತಿತ್ತು. ಇವತ್ತು ಖಾಲಿಯಾದ ಜಾಗದ ಬಳಿ ಬೆಳಗ್ಗೆ ಹೋಗಿದ್ದ ವ್ಯಕ್ತಿ ಅದೊಂದು ಅನಾಥ ಬಾಡಿ ನೋಡಿ ಶಾಕ್ ಆಗಿದ್ದ. ಯಾಕಂದ್ರೆ ಯುವಕನೋರ್ವ ನನ್ನ ಹತ್ಯೆ ಮಾಡಿರುವ ಹಂತಕರು ಖಾಲಿ ಜಾಗದಲ್ಲಿ ಬಿಸಾಕಿ ಹೋಗಿದ್ರು.

ಇವತ್ತು ಬೆಳಗ್ಗೆ ಏಳುಗಂಟೆ ಸಮಯದಲ್ಲಿ ಪೊಲೀಸ್ ಕಂಟ್ರೋಲ್ ರೂಮ್‌‌‌‌ಗೆ ಕರೆ ಮಾಡಿದ್ದ ಅದೊಬ್ಬ ವ್ಯಕ್ತಿ ಯಾರನ್ನೋ ಕೊಲೆ ಮಾಡಿ ಬಿಸಾಕಿದ್ದಾರೆ ಅಂತ ಮಾಹಿತಿ ಕೊಟ್ಟಿದ್ದ. ಕೂಡಲೆ ಸ್ಥಳಕ್ಕೆ ಹೋಗಿದ್ದ ಪೀಣ್ಯಾ ಪೊಲೀಸ್ರಿಗೆ ನಿರ್ಜಲ ಪ್ರದೇಶದ ರೀತಿ ಇರೋ ಜಾಗದಲ್ಲಿ ವ್ಯಕ್ತಿಯೋರ್ವನ ಶವ ಸಿಕ್ಕಿದೆ.

RelatedPosts

ಕಲಬುರಗಿ: ಹೊಂಡದಲ್ಲಿ ಈಜಾಡಲು ಹೋಗಿದ್ದ 12 ವರ್ಷದ ಬಾಲಕ ಸಾವು

ವಿಜಯಪುರ: 3 ವರ್ಷದ ಬಾಲಕನನ್ನು ಕಚ್ಚಿ ಎಳೆದೊಯ್ದಿದ್ದ ಬೀದಿ ನಾಯಿ ಸೆರೆ

ಪ್ಯಾನ್ ಕಾರ್ಡ್‌ನಿಂದ ಶುರುವಾದ ಪ್ರೀತಿ, ಗರ್ಭಿಣಿ ಪತ್ನಿಯನ್ನು ಕೈಬಿಟ್ಟು ಮತ್ತೊಂದು ಮದುವೆಗೆ ಪತಿ ಸಿದ್ಧ!

ವಚನಾನಂದ ಶ್ರೀಗಳಿಗೆ ಕೋರ್ಟ್ ರಿಲೀಫ್: ಅಂತಿಮವಾಗಿ ಮಂಜೂರಾಯ್ತು ನಿರೀಕ್ಷಣಾ ಜಾಮೀನು!

ADVERTISEMENT
ADVERTISEMENT

ಮೃತದೇಹ ಪರಿಶೀಲನೆ ನಡೆಸಿರುವ ಪೊಲೀಸ್ರಿಗೆ ಮೇಲು ನೋಟಕ್ಕೆ ಅಲ್ಲೊಂದು ಕೊಲೆ ಆಗಿದೆ ಅಂತಾ ಗೊತ್ತಾಗಿದೆ. ಆದ್ರೆ ಆ ವ್ಯಕ್ತಿ ಯಾರು. ಪೂರ್ವಪರೆ ಏನು ಅನ್ನೋದು ಗೊತ್ತಾಗಿಲ್ಲ. ಚಾಕು ಇರಿತವಾಗಿಲ್ಲ. ಮಚ್ಚಿನ ಏಟು ಬಿದ್ದಿಲ್ಲ.ಆದ್ರೆ ಕೈ ಮೇಲೆ ಮುಖದ ಮೇಲೆ ಎದೆಯ ಮೇಲೆ ಗಾಯಗಳಾಗಿವೆ ಪೆಟ್ಟಿನಿಂದಲೇ ಸುಮಾರು 25-30 ವರ್ಷದ ಯುವಕನನ್ನ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ದಾರೆ. ಶವ ಬಿದ್ದಿರೋ ರೀತಿ ನೋಡಿದ್ರೆ ಬೇರೆಡೆ ಹೊಡೆದು ಕೊಲೆ‌ ಮಾಡಿರುವ ಆರೋಪಿಗಳು ಇಲ್ಲಿ ಬಿಸಾಕಿ ಎಸ್ಕೇಪ್ ಆಗಿರೋದು ಇದೆ. ಪೊಲೀಸ್ರು ಬಂದ ನಂತರ ಸೋಕೋ ಟೀಂ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಡಾಗ್ ಸ್ಕ್ವಾಡ್ ಕೂಡ ಬಂದು ಕ್ರೈಂ ಸೀನ್ ಪರಿಶೀಲನೆ ಮಾಡಿತು.

ಸದ್ಯ ಕೊಲೆ ಮಾಡಿರುವ ಅನುಮಾನದ ಮೇಲೆ ಪ್ರಕರಣ ದಾಖಲಿಸಿಕೊಂಡಿರೋ ಪೀಣ್ಯಾ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಮೇಲುನೋಟಕ್ಕೆ ಬಿಹಾರ ಮೂಲದಾತ ಅನ್ನೋ ಶಂಕೆ ಇದೆ. ಅಕ್ಕ ಪಕ್ಕದ ಏರಿಯಾಗಳ ಸಿಸಿಟಿವಿ ಪರಿಶೀಲನೆ ನಡೆಸಲಾಗ್ತಿದೆ. ತನಿಖೆ ನಂತರವೇ ಸತ್ತೋನು ಯಾರು..? ಕೊಲೆ ಮಾಡಿದ್ಯಾರು ಅನ್ನೋದು ಗೊತ್ತಾಗಬೇಕಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 05 06T141601.220

“ದಪ್ಪ ಆಗಿದ್ದಾಳೆ” ಎಂಬ ಕಾರಣಕ್ಕೆ ಯೂಟ್ಯೂಬ್‌ ನೋಡಿ ಹೆಂಡತಿಯ ಕ್ರೂರ ಕೊಲೆ!

by ಶ್ರೀದೇವಿ ಬಿ. ವೈ
May 6, 2026 - 2:16 pm
0

BeFunky collage 2026 05 06T134908.482

ವಧುವಿನ ಭಯಾನಕ ವಂಚನೆ ಜಾಲ: 9 ಬಾರಿ ಮದುವೆಯಾಗಿ 9 ವರರಿಗೂ ಪಂಗನಾಮ ಹಾಕಿದ ಮಹಿಳೆ!

by ಶ್ರೀದೇವಿ ಬಿ. ವೈ
May 6, 2026 - 1:49 pm
0

BeFunky collage 2026 05 06T132544.901

ಕಲಬುರಗಿ: ಹೊಂಡದಲ್ಲಿ ಈಜಾಡಲು ಹೋಗಿದ್ದ 12 ವರ್ಷದ ಬಾಲಕ ಸಾವು

by ಶ್ರೀದೇವಿ ಬಿ. ವೈ
May 6, 2026 - 1:26 pm
0

BeFunky collage 2026 05 06T130451.565

ಕಾಗ್ನಿಜೆಂಟ್‌ನಲ್ಲಿ ಉದ್ಯೋಗಿಗಳಿಗೆ ಬಿಗ್ ಶಾಕ್: 15,000 ಐಟಿ ನೌಕರರ ವಜಾ ಸಿದ್ದತೆ

by ಶ್ರೀದೇವಿ ಬಿ. ವೈ
May 6, 2026 - 1:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 05 06T132544.901
    ಕಲಬುರಗಿ: ಹೊಂಡದಲ್ಲಿ ಈಜಾಡಲು ಹೋಗಿದ್ದ 12 ವರ್ಷದ ಬಾಲಕ ಸಾವು
    May 6, 2026 | 0
  • BeFunky collage 2026 05 06T121112.387
    ವಿಜಯಪುರ: 3 ವರ್ಷದ ಬಾಲಕನನ್ನು ಕಚ್ಚಿ ಎಳೆದೊಯ್ದಿದ್ದ ಬೀದಿ ನಾಯಿ ಸೆರೆ
    May 6, 2026 | 0
  • BeFunky collage 2026 05 06T110335.560
    ಪ್ಯಾನ್ ಕಾರ್ಡ್‌ನಿಂದ ಶುರುವಾದ ಪ್ರೀತಿ, ಗರ್ಭಿಣಿ ಪತ್ನಿಯನ್ನು ಕೈಬಿಟ್ಟು ಮತ್ತೊಂದು ಮದುವೆಗೆ ಪತಿ ಸಿದ್ಧ!
    May 6, 2026 | 0
  • BeFunky collage 2026 05 06T103056.887
    ವಚನಾನಂದ ಶ್ರೀಗಳಿಗೆ ಕೋರ್ಟ್ ರಿಲೀಫ್: ಅಂತಿಮವಾಗಿ ಮಂಜೂರಾಯ್ತು ನಿರೀಕ್ಷಣಾ ಜಾಮೀನು!
    May 6, 2026 | 0
  • BeFunky collage 2026 05 06T080620.709
    ಬೆಂಗಳೂರು ಯುವಕರಿಗೆ ಬಿಗ್‌‌ ಶಾಕ್: ಹೋಟೆಲ್-ಆಟೋ ಬೆನ್ನಲ್ಲೇ ಪಿಜಿ ಬಾಡಿಗೆ ಶೇ 10%ರಷ್ಟು ಏರಿಕೆಯಾಗಲಿದೆ!
    May 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version