• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ರೈತರು, ಶಿಕ್ಷಕರು, ಸೈನಿಕರೇ ಈ ದೇಶದ ರಕ್ಷಕರು: ಸಿಎಂ

admin by admin
April 20, 2025 - 5:11 pm
in ಜಿಲ್ಲಾ ಸುದ್ದಿಗಳು, ಬೆಳಗಾವಿ
0 0
0
123 (56)

    ರೈತರು, ಶಿಕ್ಷಕರು, ಸೈನಿಕರು ದೇಶದ ರಕ್ಷಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

    ಸುವರ್ಣ ವಿಧಾನಸೌಧದಲ್ಲಿ ಭಾನುವಾರ ಕೃಷಿ ಇಲಾಖೆ ವತಿಯಿಂದ ನಡೆದ ಬೆಳಗಾವಿ ವಿಭಾಗ ಮಟ್ಟದ ಕೃಷಿ ಇಲಾಖೆಯ ವಿವಿಧ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಕೃಷಿ ಇಲಾಖೆ ಸಹಾಯಧನದ ಅಡಿಯಲ್ಲಿ ಸುಮಾರು 400 ಕೋಟಿ ವೆಚ್ಚದ ಕೃಷಿ ಯಂತ್ರ ಮತ್ತು ಸಲಕರಣೆಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು.

    RelatedPosts

    ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ; ನಾಳೆ ಶೃಂಗೇರಿ ಬಂದ್

    ಸೆ.21ರಿಂದ ಮೂರು ದಿನ ವಿಧಾನಮಂಡಲ ವಿಶೇಷ ಅಧಿವೇಶನ: ಮಹತ್ವದ ವಿಷಯದ ಬಗ್ಗೆ ಚರ್ಚೆ

    ವಿಜಯಪುರದಲ್ಲಿ ಗುಂಡಿನ ಸದ್ದು; ವ್ಯಕ್ತಿಯ ಮೇಲೆ ಎರಡು ಸುತ್ತು ಫೈರಿಂಗ್

    ನಕಲಿ ಔಷಧಿ ಮಾಫಿಯಾಗೆ ಬಿಗ್ ಶಾಕ್; 15 ಫಾರ್ಮಸಿಗಳಿಗೂ ನೋಟಿಸ್..ಲೈಸನ್ಸ್ ರದ್ದು

    ADVERTISEMENT
    ADVERTISEMENT

    Whatsapp image 2025 04 20 at 3.37.00 pm

    ಕೃಷಿಕರಿಗೆ ಶೇ40 ರಷ್ಟು , ಪರಿಶಿಷ್ಠ ಸಮಾಜದ ಕೃಷಿಕರಿಗೆ ಶೇ50 ರಷ್ಟು ರಿಯಾಯ್ತಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿದ್ದೇವೆ. ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಯಂತ್ರಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಹೀಗಾಗಿ ರಿಯಾಯ್ತಿ ಬೆಲೆಯಲ್ಲಿ ಕೃಷಿಯಂತ್ರಗಳ ವಿತರಣೆ ಸರ್ಕಾರ ಮಾಡುತ್ತಿದೆ ಎಂದರು.

    Whatsapp image 2025 04 20 at 3.37.01 pm

    ಕೃಷಿಭಾಗ್ಯವನ್ನು ಒಣಕೃಷಿ ಬೆಳೆಗಾರರಿಗೆ ಜಾರಿಗೆ ತಂದಿದ್ದೇವೆ. ಕಳೆದ ವರ್ಷ 25 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡ ಮಾಡಿಸಿದ್ದೇವೆ. ಈ ವರ್ಷ ಇದು ಇನ್ನೂ ಹೆಚ್ಚಾಗುತ್ತದೆ. ಕೃಷಿಹೊಂಡ ಬಹಳ ಉಪಯುಕ್ತ ಯೋಜನೆಯಾಗಿದೆ ಎಂದು ತಜ್ಞರು ವರದಿ ನೀಡಿದ್ದಾರೆ ಎಂದರು. ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಆಹಾರ ಉತ್ಪಾದಕರಾದ ನಿಮ್ಮ ಕಾರಣದಿಂದ 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಯನ್ನು  ಕೊಡಲು ಶುರು ಮಾಡಿದೆವು ಎಂದರು.

    Whatsapp image 2025 04 20 at 3.37.02 pm

    • ಕೃಷಿಕರ ನಗರ ಪ್ರದೇಶದ ವಲಸೆಯಿಂದ ಕೃಷಿಗೆ  ಪೆಟ್ಟು
    • ಒಣ ಬೇಸಾಯ‌ ಮಾಡುವ ರೈತರೇ ಹೆಚ್ಚು, ಸಮಗ್ರ ಕೃಷಿ-ಕೃಷಿಕರ ಪ್ರಗತಿಗೆ ಕ್ರಮ
    • ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ನಾಳೆಯೇ ಮಹದಾಯಿ ಯೋಜನೆ ಜಾರಿ

    Whatsapp image 2025 04 20 at 3.36.56 pm

    ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ 23 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಇವತ್ತಿನವರೆಗೂ ಒಂದು ಪೈಸೆಯನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಮಹದಾಯಿ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆಯನ್ನೇ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ತಕ್ಷಣ ಈ ಎಲ್ಲಾ ನೀರಾವರಿ ಯೋಜನೆಗಳನ್ನು ಆರಂಭಿಸಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದರು.

     

      ShareSendShareTweetShare
      admin

      admin

      Please login to join discussion

      ತಾಜಾ ಸುದ್ದಿ

      ಶೃಂಗೇರಿ (1)

      ಕಿಂಗ್ ಕೊಹ್ಲಿಯ ಫೇವರಿಟ್ ಫುಡ್ ಸಲಾಡ್: ಮಾಡೋದು ಹೇಗೆ?

      by ಶಾಲಿನಿ ಕೆ. ಡಿ
      September 20, 2026 - 10:19 pm
      0

      ಶೃಂಗೇರಿ

      ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ; ನಾಳೆ ಶೃಂಗೇರಿ ಬಂದ್

      by ಶಾಲಿನಿ ಕೆ. ಡಿ
      September 20, 2026 - 10:00 pm
      0

      Untitled design 2026 09 20T213940.349

      ಸೆ.21ರಿಂದ ಮೂರು ದಿನ ವಿಧಾನಮಂಡಲ ವಿಶೇಷ ಅಧಿವೇಶನ: ಮಹತ್ವದ ವಿಷಯದ ಬಗ್ಗೆ ಚರ್ಚೆ

      by ಶಾಲಿನಿ ಕೆ. ಡಿ
      September 20, 2026 - 9:43 pm
      0

      Untitled design 2026 09 20T212335.708

      ಪಂದ್ಯಕ್ಕೂ ಮುನ್ನ ಫುಟ್ಬಾಲರ್ ಮೇಲೆ ಹರಿದ ಪಿಚ್ ರೋಲರ್.!

      by ಶಾಲಿನಿ ಕೆ. ಡಿ
      September 20, 2026 - 9:25 pm
      0

      ಸಂಬಂಧಿಸಿದ ಪೋಸ್ಟ್‌ಗಳು

      • ಶೃಂಗೇರಿ
        ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ; ನಾಳೆ ಶೃಂಗೇರಿ ಬಂದ್
        September 20, 2026 | 0
      • Untitled design 2026 09 20T213940.349
        ಸೆ.21ರಿಂದ ಮೂರು ದಿನ ವಿಧಾನಮಂಡಲ ವಿಶೇಷ ಅಧಿವೇಶನ: ಮಹತ್ವದ ವಿಷಯದ ಬಗ್ಗೆ ಚರ್ಚೆ
        September 20, 2026 | 0
      • Untitled design 2026 09 20T192706.370
        ವಿಜಯಪುರದಲ್ಲಿ ಗುಂಡಿನ ಸದ್ದು; ವ್ಯಕ್ತಿಯ ಮೇಲೆ ಎರಡು ಸುತ್ತು ಫೈರಿಂಗ್
        September 20, 2026 | 0
      • Untitled design 2026 09 20T175452.311
        ನಕಲಿ ಔಷಧಿ ಮಾಫಿಯಾಗೆ ಬಿಗ್ ಶಾಕ್; 15 ಫಾರ್ಮಸಿಗಳಿಗೂ ನೋಟಿಸ್..ಲೈಸನ್ಸ್ ರದ್ದು
        September 20, 2026 | 0
      • Untitled design 2026 09 20T171119.389
        ರಮಾನಾಥ್ ರೈ ಕಾರಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಪಾರಾದ ಮಾಜಿ ಸಚಿವ
        September 20, 2026 | 0
      ADVERTISEMENT
      Guarantee News

      © 2024 - 2025 Guarantee News. All Rights Reserved.

      Navigate Site

      • About Us
      • Privacy Policy
      • Terms & Conditions
      • Disclaimer
      • Advertise With Us
      • Contact Us

      Follow Us

      Welcome Back!

      Login to your account below

      Forgotten Password?

      Retrieve your password

      Please enter your username or email address to reset your password.

      Log In

      Add New Playlist

      No Result
      View All Result
      • ಕರ್ನಾಟಕ
      • ದೇಶ
      • ವಿದೇಶ
      • ಜಿಲ್ಲಾ ಸುದ್ದಿಗಳು
        • ಬಾಗಲಕೋಟೆ
        • ಬಳ್ಳಾರಿ
        • ಬೆಳಗಾವಿ
        • ಬೆಂ. ಗ್ರಾಮಾಂತರ
        • ಬೆಂ. ನಗರ
        • ಬೀದರ್
        • ಚಾಮರಾಜನಗರ
        • ಚಿಕ್ಕಬಳ್ಳಾಪುರ
        • ಚಿಕ್ಕಮಗಳೂರು
        • ಚಿತ್ರದುರ್ಗ
        • ದಕ್ಷಿಣ ಕನ್ನಡ
        • ದಾವಣಗೆರೆ
        • ಧಾರವಾಡ
        • ಗದಗ
        • ಹಾಸನ
        • ಹಾವೇರಿ
        • ಕಲಬುರಗಿ
        • ಕೊಡಗು
        • ಕೋಲಾರ
        • ಮೈಸೂರು
        • ರಾಯಚೂರು
        • ರಾಮನಗರ
        • ಶಿವಮೊಗ್ಗ
        • ತುಮಕೂರು
        • ಉಡುಪಿ
        • ಉತ್ತರ ಕನ್ನಡ
        • ವಿಜಯಪುರ
        • ಯಾದಗಿರಿ
        • ಮಂಡ್ಯ
        • ಕೊಪ್ಪಳ
        • ವಿಜಯನಗರ
      • ಸಿನಿಮಾ
        • ಸ್ಯಾಂಡಲ್ ವುಡ್
        • ಕಿರುತೆರೆ
        • ಬಾಲಿವುಡ್
        • ಸೌತ್ ಸಿನಿಮಾಸ್
        • ಸಂದರ್ಶನ
        • ಸಿನಿಮಾ ವಿಮರ್ಶೆ
        • ಗಾಸಿಪ್
      • ಬಿಗ್ ಬಾಸ್
      • ಕ್ರೀಡೆ
      • ವಾಣಿಜ್ಯ
      • ಶಿಕ್ಷಣ
        • ಉದ್ಯೋಗ
      • ಎಲೆಕ್ಷನ್
      • ಆರೋಗ್ಯ-ಸೌಂದರ್ಯ
      • ತಂತ್ರಜ್ಞಾನ
      • ಆಧ್ಯಾತ್ಮ- ಜ್ಯೋತಿಷ್ಯ
      • ವೈರಲ್
      • ಆಟೋಮೊಬೈಲ್
      • ವೆಬ್ ಸ್ಟೋರೀಸ್

      © 2024 - 2025 Guarantee News. All Rights Reserved.

      Go to mobile version