• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 19, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು ಧಾರವಾಡ

ಜೂನಿಯರ್‌ ಅಂಬಿಗೆ ರೆಡಿಯಾಗಿದೆ ಕಲಘಟಗಿ ತೊಟ್ಟಿಲು..!

ಅಂಬರೀಶ್‌ ಆಸೆಯಂತೆ ಮೊಮ್ಮಗನಿಗೆ ಸಿದ್ಧವಾಗಿದೆ ಗಿಫ್ಟ್‌..!

ಭವ್ಯ ಶ್ರೀವತ್ಸ by ಭವ್ಯ ಶ್ರೀವತ್ಸ
March 3, 2025 - 1:27 pm
in ಧಾರವಾಡ
0 0
0
Untitled Design 2025 03 03t132139.851

ಕರ್ನಾಟಕದ ರೆಬೆಲ್‌ ಸ್ಟಾರ್‌ ಮೊಮ್ಮಗ. ಅಭಿಷೇಕ ಅಂಬರೀಶ್ ಪುತ್ರನ ನಾಮಕರಣಕ್ಕೆ ಕಲಘಟಗಿಯಲ್ಲಿ ವಿಶೇಷ ತೊಟ್ಟಿಲು ತಯಾರಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿಯ ಚಿತ್ರಗಾರ ಕುಟುಂಬದಿಂದ ತೊಟ್ಟಿಲು ನಿರ್ಮಾಣ ಮಾಡಲಾಗಿದೆ. ಕಲಾವಿದ ಶ್ರೀಧರ್ ಸೌಕಾರ್ ಅವರು ಕಳೆದ ಎರಡು ತಿಂಗಳಿಂದ ತೊಟ್ಟಿಲಿನ ಕೆಲಸ ಮಾಡಿದ್ದಾರೆ. ಇದೇ ಮಾರ್ಚ್​ 14ರಂದು ಅಂಬಿ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದ್ದು ಇದೇ ದಿನ ಜೂನಿಯರ್‌ ಅಂಬಿ ಈ ಕಲಘಟಗಿ ತೊಟ್ಟಿಲಿನಲ್ಲಿ ಪವಡಿಸಲಿದ್ದಾರೆ.

Sumalatha 1

RelatedPosts

ಧಾರವಾಡದ ಸಂತೋಷ್ ನಗರದಲ್ಲಿ ಥಿನ್ನರ್ ಜಾರಿ ಬಿದ್ದ ಪ್ರಕರಣ: ಇಂದು ಚಿಕಿತ್ಸೆ ಫಲಿಸದೆ ತಂದೆ ಸಾ*ವು!

ಬಳ್ಳಾರಿಯಲ್ಲಿ ಕೆಕೆಆರ್‌ಟಿಸಿ ಬಸ್‌-ಲಾರಿ ನಡುವೆ ಭೀಕರ ಅಪಘಾತ: ಇಬ್ಬರ ಸಾ*ವು, 12 ಜನರಿಗೆ ಗಾಯ!

ಹುಬ್ಬಳ್ಳಿಯಲ್ಲಿ ಬುದ್ಧಿ ಹೇಳಿದ ತಪ್ಪಿಗೆ ಜಮಾತ್ ಮುಖಂಡನ ಮೇಲೆ ಚಾಕು ಇರಿದು ಹ*ಲ್ಲೆ!

ನೇಹಾ ಕೊ*ಲೆ ಕೇಸ್: ದರ್ಶನ್‌ಗೆ ಕೊಟ್ಟಂತೆ ನನಗೂ ಜಾಮೀನು ಕೊಡಿ-ಆರೋಪಿ ಫಯಾಜ್!

ADVERTISEMENT
ADVERTISEMENT

ಈ ಹಿಂದೆ ಸ್ವತಃ ಅಂಬರೀಶ್‌ ಅವರೇ ಆರ್ಡರ್‌ ಮಾಡಿ ಯಶ್‌ ಮಗಳಿಗೆ ಇದೇ ಕಲಘಟಗಿ ತೊಟ್ಟಿಲನ್ನು ಗಿಫ್ಟ್‌ ಮಾಡಿದ್ರು. ಅಂಬಿ ನಿಧನದ 14 ದಿನಗಳ ಬಳಿಕ ಅಂಬರೀಶ್‌ ಅವರು ಬಳಸುತ್ತಿದ್ದ ಮೊಬೈಲ್‌ಗೆ ತೊಟ್ಟಿಲು ರೆಡಿಯಾಗಿರೋ ಮೆಸೇಜ್‌ ಬಂದು ಎಲ್ಲರನ್ನೂ ದಂಗು ಬಡಿಸಿತ್ತು. ಅಂಬಿ ಆಸೆಯಂತೆ ಯಶ್‌ ಮಗಳು ಈ ವಿಶೇಷ ತೊಟ್ಟಿಲಿನಲ್ಲಿ ಆಟವಾಡಿ ಬೆಳೆದಿದ್ದಾಳೆ. ಹಾಗೆಯೇ ತನಗೆ ಮುಂದೆ ಹುಟ್ಟೋ ಮೊಮ್ಮಕ್ಕಳಿಗೂ ಇದೇ ತೊಟ್ಟಿಲು ಗಿಫ್ಟ್‌ ಮಾಡ ಬೇಕು ಅನ್ನೋದು ಅಂಬರೀಶ್‌ ಅವರ ಆಸೆಯಾಗಿತ್ತು..ಈಗ ಅಂಬರೀಶ್‌ ಆಸೆ ಪೂರ್ಣವಾಗುತ್ತಿದ್ದು ಮೊಮ್ಮಗನ ನಾಮಕರಣಕ್ಕೂ ಕಲಘಟಗಿಯಿಂದ ತೊಟ್ಟಿಲು ತಯಾರಾಗಿದೆ.

Whatsapp Image 2025 03 02 At 7.13.44 Pm

ಧಾರವಾಡ ಜಿಲ್ಲೆ ಕಲಘಟಗಿ ಅನ್ನೋ ಪುಟ್ಟ ತಾಲೂಕಿನಲ್ಲಿ ತಯಾರಾಗೋ ಈ ಅಪರೂಪದ ತೊಟ್ಟಿಲು ಭಾರತ ಮಾತ್ರವಲ್ಲ ದೇಶ ವಿದೇಶಗಳಲ್ಲೂ ತುಂಬಾನೇ ಪ್ರಸಿದ್ಧಿ ಪಡೆದಿದೆ. ಈ ವಿಶೇಷ ತೊಟ್ಟಿಲುಗಳಿಂದಲೇ ಕಲಘಟಗಿ ವಿಶ್ವಮಟ್ಟದಲಲ್ಲಿ ಪ್ರಸಿದ್ಧಿ ಪಡೆದಿದೆ. ನೈಸರ್ಗಿಕ ಗಿಡಮೂಲಿಕೆಗಳಿಂದ ಬಣ್ಣಗಳನ್ನು ತಯಾರಿಸಿ ಈ ತೊಟ್ಟಿಲಿಗೆ ಬಳಸುತ್ತಾರೆ. ದಶಾವತಾರ ಚಿತ್ತಾರಗಳನ್ನು ಬಿಡಿಸಿ ಈ ತೊಟ್ಟಿಲನ್ನು ತಯಾರಿಸಲಾಗಿದೆ.

Gfjhkhjk

ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳ ಅನೇಕ ಗಣ್ಯರು ಈ ಕಲಘಟಗಿ ತೊಟ್ಟಿಲನ್ನು ಖರೀದಿಸಿದ್ದಾರೆ. ನಮ್ಮ ಕರ್ನಾಟಕದಲ್ಲಿ ಕಲಘಟಗಿ ತೊಟ್ಟಿಲಿಗೆ ವಿಶೇಷ ಸ್ಥಾನಮಾನವಿದೆ. ನೈಸರ್ಗಿಕ ಬಣ್ಣಗಳನ್ನು ಅರಗಿನಲ್ಲಿ ತಯಾರಿಸಿ ತೊಟ್ಟಿಲಿಗೆ ಬಣ್ಣ ಬಳಿಯಲಾಗುತ್ತದೆ. ಹೀಗಾಗಿ ಈ ತೊಟ್ಟಿಲಿಗೆ ಹಚ್ಚೋ ಬಣ್ಣ ಬೇಗನೆ ಮಾಸುವುದಿಲ್ಲ.

ತೊಟ್ಟಿಲು ತಯಾರಾದ ಮೇಲೆ ಖರೀದಿದಾರರ ಮನೋಭಿಲಾಷೆಗೆ ತಕ್ಕಂತೆ ಚಿತ್ರಗಳನ್ನು ಬಿಡಿಸುತ್ತಾರೆ. ರಾಮಾಯಣ ಮಹಾಭಾರತ, ಬುದ್ಧ, ಬಸವ ಕಥಾವಳಿಗಳನ್ನು ಬಿಡಿಸುತ್ತಾರೆ. ಈಗ ಕೃಷ್ಣಾವತಾರದ ಚಿತ್ರಾವಳಿಗೆ ಬಹಳ ಬೇಡಿಕೆ ಇದೆಯಂತೆ. ಮುಸಲ್ಮಾನರಿಗೆ ಮಕ್ಕಾ ಮದಿನಾ ಹಾಗೂ ಕ್ರೈಸ್ತರಿಗೆ ಏಸುಕ್ರಿಸ್ತನ ಕಥಾವಳಿಯನ್ನೂ ಬಿಡಿಸಿಕೊಡುತ್ತಾರೆ.

ಸಾಗುವಾನಿ ಮರದಿಂದ ನಿರ್ಮಿಸಲಾಗುವ ಈ ತೊಟ್ಟಿಲುಗಳು ಬರೋಬ್ಬರಿ 150 ರಿಂದ 200 ವರ್ಷಗಳ ವರೆಗೂ ಬಾಳಿಕೆ ಬರುತ್ತವೆ. . ತೊಟ್ಟಿಲುಗಳ ದರ 20 ಸಾವಿರದಿಂದ ಒಂದು ಲಕ್ಷದವರೆಗೂ ಇದ್ದು, ಗ್ರಾಹಕರ ಆಸಕ್ತಿ, ತೊಟ್ಟಿಲಿನ ಗಾತ, ಅರಗಿನ ಬಣ್ಣದ ರಚನೆ ಇವುಗಳ ಮೇಲೆ ದರ ನಿಗದಿಯಾಗುತ್ತದೆ.

ShareSendShareTweetShare
ಭವ್ಯ ಶ್ರೀವತ್ಸ

ಭವ್ಯ ಶ್ರೀವತ್ಸ

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕರೆಂಟ್ ಅಫೇರ್ಸ್ ವಿಭಾಗದಲ್ಲಿ ಸೀನಿಯರ್ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಸುದ್ದಿ ವಾಹಿನಿಗಳಲ್ಲಿ ಹಲವು ಹುದ್ದೆಗಳಲ್ಲಿ 12 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ಆಧ್ಯಾತ್ಮ, ರಾಜಕೀಯ, ಸಾಹಿತ್ಯ ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಆಧ್ಯಾತ್ಮ, ಜ್ಯೋತಿಷ್ಯ, ಹಸ್ತ ಸಾಮುದ್ರಿಕೆ ಬರಹ, ಸ್ತ್ರೀ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು ಸುತ್ತಾಟ, ಪ್ರವಾಸ, ಕತೆ - ಕಾದಂಬರಿ ಓದುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

1 (84)

ಮಣಿಕಾ ವಿಶ್ವಕರ್ಮ ಮುಡಿಗೆ ಮಿಸ್‌ ಯುನಿವರ್ಸ್‌ ಇಂಡಿಯಾ 2025 ಕಿರೀಟ!

by ಸಾಬಣ್ಣ ಎಚ್. ನಂದಿಹಳ್ಳಿ
August 19, 2025 - 12:13 pm
0

Untitled design (11)

ಇಂದು ವಿಶ್ವ ಛಾಯಾಗ್ರಹಣ ದಿನ: ಕ್ಷಣಗಳನ್ನು ಸೆರೆಹಿಡಿಯುವ ಕಲೆಯ ಆಚರಣೆ!

by ಸಾಬಣ್ಣ ಎಚ್. ನಂದಿಹಳ್ಳಿ
August 19, 2025 - 11:53 am
0

1 (83)

ಟ್ರಂಪ್-ಝಲೆನ್ಸಿ ಭೇಟಿ: ರಷ್ಯಾ-ಉಕ್ರೇನ್ ಶಾಂತಿಗೆ ತ್ರಿಪಕ್ಷೀಯ ಶೃಂಗಸಭೆಯ ಸೂಚನೆ!

by ಸಾಬಣ್ಣ ಎಚ್. ನಂದಿಹಳ್ಳಿ
August 19, 2025 - 11:28 am
0

222 (9)

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್: ಇಂದು ಸಹ ಚಿನ್ನದ ಬೆಲೆ ಕುಸಿತ, ಬೆಳ್ಳಿ ಬೆಲೆ ಅಲ್ಪ ಹೆಚ್ಚಳ!

by ಸಾಬಣ್ಣ ಎಚ್. ನಂದಿಹಳ್ಳಿ
August 19, 2025 - 11:18 am
0

ಸಂಬಂಧಿಸಿದ ಪೋಸ್ಟ್‌ಗಳು

  • 1 (78)
    ಧಾರವಾಡದ ಸಂತೋಷ್ ನಗರದಲ್ಲಿ ಥಿನ್ನರ್ ಜಾರಿ ಬಿದ್ದ ಪ್ರಕರಣ: ಇಂದು ಚಿಕಿತ್ಸೆ ಫಲಿಸದೆ ತಂದೆ ಸಾ*ವು!
    August 19, 2025 | 0
  • Untitled design 2025 08 17t132801.763
    ಬಳ್ಳಾರಿಯಲ್ಲಿ ಕೆಕೆಆರ್‌ಟಿಸಿ ಬಸ್‌-ಲಾರಿ ನಡುವೆ ಭೀಕರ ಅಪಘಾತ: ಇಬ್ಬರ ಸಾ*ವು, 12 ಜನರಿಗೆ ಗಾಯ!
    August 17, 2025 | 0
  • 222 (12)
    ಹುಬ್ಬಳ್ಳಿಯಲ್ಲಿ ಬುದ್ಧಿ ಹೇಳಿದ ತಪ್ಪಿಗೆ ಜಮಾತ್ ಮುಖಂಡನ ಮೇಲೆ ಚಾಕು ಇರಿದು ಹ*ಲ್ಲೆ!
    August 5, 2025 | 0
  • 1 (13)
    ನೇಹಾ ಕೊ*ಲೆ ಕೇಸ್: ದರ್ಶನ್‌ಗೆ ಕೊಟ್ಟಂತೆ ನನಗೂ ಜಾಮೀನು ಕೊಡಿ-ಆರೋಪಿ ಫಯಾಜ್!
    August 3, 2025 | 0
  • 111 (22)
    ಧಾರವಾಡ: ‘PSI’ ಮೇಲೆ ಹಲ್ಲೆ ನಡೆಸಿ, ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರ ಮೇಲೆ ಫೈರಿಂಗ್!
    July 24, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version