• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, January 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಬೆಂಗಳೂರಿನಲ್ಲಿ 2026ರ ನ್ಯೂ ಇಯರ್‌ ಪಾರ್ಟಿಗೆ ಇರಲ್ಲ ಪಟಾಕಿ ಸೌಂಡ್..!

ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀರಿಂದ ಗೈಡ್‌ಲೈನ್ಸ್..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
December 17, 2025 - 8:17 am
in ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
BeFunky collage (1)

ಹೊಸ ವರ್ಷ 2026ರ ಸ್ವಾಗತಕ್ಕೆ ಕೇವಲ 14 ದಿನ ಬಾಕಿ ಇರುವಂತೆಯೇ, ಬೆಂಗಳೂರು ನಗರ ಪೊಲೀಸ್ ಇಲಾಖೆ ಡಿಸೆಂಬರ್ 31ರ ರಾತ್ರಿ ನಡೆಯುವ ಎಲ್ಲಾ ನ್ಯೂ ಇಯರ್ ಕಾರ್ಯಕ್ರಮಗಳಿಗೆ 19 ಅಂಶಗಳ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಗೋವಾದಲ್ಲಿ ನಡೆದ ಭಯಾನಕ ಪಬ್ ದುರ್ಘಟನೆಯ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ಸಂಪೂರ್ಣ ನಿಷೇಧ, ಮದ್ಯ ಸರಬರಾಜು ನಿಯಂತ್ರಣ, ಭದ್ರತೆ ಮತ್ತು ಶಬ್ದ ಮಿತಿ ಸೇರಿದಂತೆ ಅನೇಕ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.

ಪೊಲೀಸರ ಪ್ರಮುಖ 19 ಮಾರ್ಗಸೂಚಿಗಳು (ಸಂಕ್ಷಿಪ್ತ ರೂಪ):

RelatedPosts

ಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ವಿಧಿವಶ

ಪದೇ ಪದೇ ತವರು ಮನೆಗೆ ಹೋಗ್ತಾಳೆಂದು ಪತ್ನಿಯನ್ನ ಕೊ*ಲೆಗೈದು, ಪರಾರಿಯಾದ ಪತಿ

ನೂತನ ಕ್ಯುಟೊನ್​ ಟೈಲ್ಸ್​ ಶೋರೂಂ ಉದ್ಘಾಟಿಸಿದ ಡಾ.ವಿ.ಎಸ್​.ವಿ ಪ್ರಸಾದ್‌

ಬಳ್ಳಾರಿಯಲ್ಲಿ ಬ್ಯಾನರ್ ಗಲಭೆ ಪ್ರಕರಣ: ಮತ್ತಿಬ್ಬರು ಗನ್ ಮ್ಯಾನ್‌ಗಳು ಅರೆಸ್ಟ್

ADVERTISEMENT
ADVERTISEMENT
  1. ಕಾರ್ಯಕ್ರಮಕ್ಕೆ ಸಂಬಂಧಿತ ಎಲ್ಲಾ ಇಲಾಖೆಗಳಿಂದ ಅನುಮತಿ ಕಡ್ಡಾಯ.
  2. ನಿಗದಿತ ಸಮಯಕ್ಕಿಂತ ಮೀರಿ ಪಾರ್ಟಿ ನಡೆಸಲು ಬಿಡುವುದಿಲ್ಲ.
  3. ಧ್ವನಿ ವರ್ಧಕಕ್ಕೆ ಪರವಾನಿಗಿ ಮತ್ತು  ಶಬ್ದ ಮಿತಿ ಕಡ್ಡಾಯ.
  4. ಸ್ಥಳದ ಸಾಮರ್ಥ್ಯಕ್ಕಿಂತ ಹೆಚ್ಚು ಟಿಕೆಟ್ ಮಾರಾಟ ನಿಷೇಧ .  ನೆಲಮಹಡಿ, ಟೆರೇಸ್, ಪಾರ್ಕಿಂಗ್‌ನಲ್ಲಿ ಪಾರ್ಟಿ ಮಾಡುವಂತಿಲ್ಲ.
  5. ಬಾಹ್ಯ ಸ್ಕ್ರೀನ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್ ಸಂಪೂರ್ಣ ನಿಷೇಧ.
  6. ಎಲ್ಲಾ ಅತಿಥಿಗಳ ತಪಾಸಣೆ ಕಡ್ಡಾಯ.  ಸಂಶಯಾಸ್ಪದ ವ್ಯಕ್ತಿ/ವಸ್ತು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.
  7. ಅಗ್ನಿಶಾಮಕ ಯಂತ್ರಗಳು ಮತ್ತು ದೊಡ್ಡ ನಿರ್ಗಮನ ಬಾಗಿಲುಗಳು ಕಡ್ಡಾಯ.
  8. ಸಿಸಿಟಿವಿ ಕ್ಯಾಮೆರಾ ಮತ್ತು 30 ದಿನಗಳ ಸ್ಟೋರೇಜ್ ಕಡ್ಡಾಯ.
  9. ಮಾದಕ ವಸ್ತು ಕಂಡುಬಂದರೆ ತಕ್ಷಣ ಪೊಲೀಸ್‌ಗೆ ಮಾಹಿತಿ ನೀಡಬೇಕು. ದಾಳಿಯಲ್ಲಿ ಸಿಕ್ಕಿಬಿದ್ದರೆ ಮಾಲೀಕ/ಮ್ಯಾನೇಜರ್ ಮೇಲೆ ಕೇಸ್‌ ದಾಖಲಾಗಬಹುದು.
  10. ಸಾರ್ವಜನಿಕ ವಾಹನಗಳಿಗೆ ಸ್ವಂತ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯ.
  11. ಸೆಲೆಬ್ರಿಟಿ/ಡಿಜೆ/ನಟ-ನಟಿಯರ ಮಾಹಿತಿ ಸ್ಥಳೀಯ ಠಾಣೆಗೆ ಕಡ್ಡಾಯ.
  12. ಮಹಿಳಾ ಸಿಬ್ಬಂದಿ ಮತ್ತು ಪಾರ್ಕಿಂಗ್ ಬಳಿ ಹೆಚ್ಚು ಮಹಿಳಾ ಸೆಕ್ಯೂರಿಟಿ ಕಡ್ಡಾಯ.
  13. ಬೌನ್ಸರ್ ಏಜೆನ್ಸಿ PSARA ನೋಂದಣಿ ಕಡ್ಡಾಯ.
  14. ಎಲ್ಲಾ ಸ್ಟಾಫ್‌ಗೆ ಐಡಿ ಕಾರ್ಡ್ ಕಡ್ಡಾಯ.
  15. ಲೈಸೆನ್ಸ್ ಇಲ್ಲದ ಔಟ್‌ಡೋರ್ ಸ್ಥಳಗಳಲ್ಲಿ ಮದ್ಯ ಸರಬರಾಜು ನಿಷೇಧ.
  16. ಹೋಟೆಲ್ ರೂಮ್‌ಗಳಲ್ಲಿ ಖಾಸಗಿ ಗುಂಪು ಪಾರ್ಟಿ ನಿಷೇಧ.
  17. ಗಲಾಟೆ ಆದರೆ ತಕ್ಷಣ ಪೊಲೀಸರಿಗೆ ಕರೆ ಮಾಡಿ.
  18. ಪಟಾಕಿ ಸಿಡಿಸುವುದು ಸಂಪೂರ್ಣ ನಿಷೇಧ.
  19. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಂಪೂರ್ಣ ಜವಾಬ್ದಾರಿ ಆಯೋಜಕರ ಮೇಲೆ ಇರುತ್ತದೆ.

ಮಾರ್ಗಸೂಚಿ ಉಲ್ಲಂಘನೆಯಾದರೆ ಕಠಿಣ ಕಾನೂನು ಕ್ರಮ: ಮಾರ್ಗಸೂಚಿ ಉಲ್ಲಂಘಿಸಿದರೆ ಕಾರ್ಯಕ್ರಮ ರದ್ದು, ಲೈಸೆನ್ಸ್ ರದ್ದು, ದಂಡ ಮತ್ತು ಕ್ರಿಮಿನಲ್ ಕೇಸ್ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ನೀವು ನ್ಯೂ ಇಯರ್ ಪಾರ್ಟಿ ಆಯೋಜಿಸುತ್ತಿದ್ದರೆ ಈ 19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸುರಕ್ಷಿತವಾಗಿ ಸಂಭ್ರಮಿಸಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 01 17T064821.437

ಇಂದಿನ ರಾಶಿ ಭವಿಷ್ಯ: ಯಾರಿಗೆ ಲಾಭ ? ಯಾರಿಗೆ ಎಚ್ಚರಿಕೆ ? ಶನಿವಾರದ ಫಲ ಇಲ್ಲಿದೆ ನೋಡಿ

by ಯಶಸ್ವಿನಿ ಎಂ
January 17, 2026 - 6:50 am
0

Untitled design 2026 01 16T234117.739

ಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ವಿಧಿವಶ

by ಯಶಸ್ವಿನಿ ಎಂ
January 16, 2026 - 11:44 pm
0

Untitled design 2026 01 16T231201.941

ಪದೇ ಪದೇ ತವರು ಮನೆಗೆ ಹೋಗ್ತಾಳೆಂದು ಪತ್ನಿಯನ್ನ ಕೊ*ಲೆಗೈದು, ಪರಾರಿಯಾದ ಪತಿ

by ಯಶಸ್ವಿನಿ ಎಂ
January 16, 2026 - 11:14 pm
0

Untitled design 2026 01 16T223823.105

ಡಿಜಿಟಲ್ ಜೂಜಾಟಕ್ಕೆ ಬ್ರೇಕ್: 242 ಅಕ್ರಮ ಬೆಟ್ಟಿಂಗ್ ಸೈಟ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ

by ಯಶಸ್ವಿನಿ ಎಂ
January 16, 2026 - 10:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 16T234117.739
    ಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ವಿಧಿವಶ
    January 16, 2026 | 0
  • Untitled design 2026 01 16T231201.941
    ಪದೇ ಪದೇ ತವರು ಮನೆಗೆ ಹೋಗ್ತಾಳೆಂದು ಪತ್ನಿಯನ್ನ ಕೊ*ಲೆಗೈದು, ಪರಾರಿಯಾದ ಪತಿ
    January 16, 2026 | 0
  • Untitled design 2026 01 16T194927.389
    ನೂತನ ಕ್ಯುಟೊನ್​ ಟೈಲ್ಸ್​ ಶೋರೂಂ ಉದ್ಘಾಟಿಸಿದ ಡಾ.ವಿ.ಎಸ್​.ವಿ ಪ್ರಸಾದ್‌
    January 16, 2026 | 0
  • Untitled design 2026 01 16T142920.735
    ಬಳ್ಳಾರಿಯಲ್ಲಿ ಬ್ಯಾನರ್ ಗಲಭೆ ಪ್ರಕರಣ: ಮತ್ತಿಬ್ಬರು ಗನ್ ಮ್ಯಾನ್‌ಗಳು ಅರೆಸ್ಟ್
    January 16, 2026 | 0
  • BeFunky collage 2026 01 16T134043.657
    ವಿಜಯಪುರದಲ್ಲಿ ಟ್ರ್ಯಾಕರ್-ಜಿಪಿಎಸ್ ಹೊಂದಿದ ರಣಹದ್ದು ಪತ್ತೆ!
    January 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version