• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, January 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಕಾರ್ಮಿಕ ದಿನಾಚರಣೆಯ ದಿನವೇ ಸರ್ಕಾರದಿಂದ ಬಂಪರ್ ಗಿಫ್ಟ್..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
May 1, 2025 - 8:22 pm
in ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design (10)

ಅದೆಷ್ಟೋ ಪ್ರತಿಭಟನೆ, ಅದೆಷ್ಟೋ ದಿನಗಳ ಹೋರಾಟದ ಬಳಿಕ ಕೊನೆಗೂ ಪೌರಕಾರ್ಮಿಕರ ಬಹುದಿನದ ಬೇಡಿಕೆ ಈಡೇರಿದೆ. ಕೆಲಸ ಕಾಯಂ ಮಾಡಿ ಅಂತಾ ಪಟ್ಟುಹಿಡಿದಿದ್ದ ಪೌರಕಾರ್ಮಿಕರ ಕರೆಗೆ ಓಗೊಟ್ಟ ಸರ್ಕಾರ ಕೊನೆಗೂ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬರೋಬ್ಬರಿ 12 ಸಾವಿರ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಲಾಗಿದ್ದು, ಸರ್ಕಾರದ ನೇರವೇತನಕ್ಕೆ ಒಳಪಟ್ಟ ಪೌರಕಾರ್ಮಿಕರು ಖುಷ್ ಆಗಿದ್ದಾರೆ.

ರಾಜಧಾನಿ ಬೆಂಗಳೂರಿನ ಗಲ್ಲಿ ಗಲ್ಲಿಯನ್ನ ಸ್ವಚ್ಚಗೊಳಿಸೋ ಪೌರಕಾರ್ಮಿಕರಿಗೆ ಇಂದು ಸರ್ಕಾರ ಬಂಪರ್ ಗಿಫ್ಟ್ ಕೊಟ್ಟಿದೆ. ಹಲವು ವರ್ಷಗಳಿಂದ ಕೆಲಸ ಕಾಯಂ ಮಾಡಿ, ನೇರಪಾವತಿಗೆ ಸೇರಿಸಿ ಅಂತಾ ಹೋರಾಟ ಮಾಡ್ತಿದ್ದ ಪೌರಕಾರ್ಮಿಕರಿಗೆ ಕೊನೆಗೂ ಜಯ ಸಿಕ್ಕಿದೆ. ಸದ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರೋಬ್ಬರಿ 12, 692 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿರೋ ಸರ್ಕಾರ, ಕಾರ್ಮಿಕರ ದಿನದಂದೆ ಪೌರಕಾರ್ಮಿಕರಿಗೆ ಸಿಹಿ ಸುದ್ದಿ ಕೊಟ್ಟಿದೆ. ಸದ್ಯ ಪಾಲಿಕೆ ವ್ಯಾಪ್ತಿಯ ಪೌರಕಾರ್ಮಿಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ಕಾಯಂ ನೇಮಕಾತಿ ಪತ್ರ ವಿತರಿಸುವ ಮೂಲಕ ಕಾರ್ಮಿಕ ದಿನಾಚರಣೆಯಂದೇ ಬಂಪರ್ ಗಿಫ್ಟ್ ನೀಡಿದ್ದಾರೆ.

RelatedPosts

ಸಂವಿಧಾನ ಸಂರಕ್ಷಣೆ ಮತ್ತು ಸವಾಲುಗಳು ಕುರಿತು ಬೆಂವಿವಿ ಚಿಂಥನ ಮಂಥನ

ಬೀದರ್ ದುರಂತ: ಬೈಕ್‌ ಸವಾರನ ಕುತ್ತಿಗೆ ಕೊಯ್ದ ಗಾಳಿಪಟದ ಮಾಂಜಾ ದಾರ!

2025ರಲ್ಲಿ 4.3 ಕೋಟಿ ಪ್ರಯಾಣಿಕರ ಓಡಾಟ: ಹೊಸ ದಾಖಲೆ ಬರೆದ ಬೆಂಗಳೂರು ಏರ್‌ಪೋರ್ಟ್‌

ಬೆಳಗಾವಿ ಬಸ್‌ನಲ್ಲಿ ಚಿನ್ನದ ಸರ ಕದ್ದು ಸಿಕ್ಕಿಬಿದ್ದ ಕಳ್ಳಿ ಶಿಕ್ಷಕಿ

ADVERTISEMENT
ADVERTISEMENT

17900002

ಇನ್ನು ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಆದೇಶ ನೀಡಿದ ಸಿಎಂ ಸಿದ್ದರಾಮಯ್ಯ, ಇತ್ತ ಮತ್ತೊಂದು ಗುಡ್ ನ್ಯೂಸ್ ಕೊಡೋ ಮೂಲಕ ಪೌರಕಾರ್ಮಿಕರ ಪರ ಇರ್ತೀವೆ ಅಂತಾ ಭರವಸೆ ನೀಡಿದ್ದಾರೆ. ಆದೇಶ ಪತ್ರ ವಿತರಿಸಿ ಮಾತಾನಾಡಿದ ಸಿದ್ದರಾಮಯ್ಯ, ಸದ್ಯ ಪೌರಕಾರ್ಮಿಕರ ಜೊತೆಗೆ ಮುಂದಿನ ದಿನಗಳಲ್ಲಿ ಹೆಲ್ಪರ್ಸ್, ಕಸದ ವಾಹನ ಚಾಲಕರು ಸೇರಿ ಬೇರೆ ಬೇರೆ ವರ್ಗದ ಕಾರ್ಮಿಕರನ್ನ ಕೂಡ ನೇರ ಪಾವತಿಗೆ ಸೇರಿಸ್ತೀವೆ ಅಂತಾ ಭರವಸೆ ಕೊಟ್ಟಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ 12, 692 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ನೀಡಿರೋ ಸರ್ಕಾರ, ಪಾಲಿಕೆಯ ವಿವಿಧ ವಲಯಗಳಲ್ಲಿ ಆಯ್ದ ಪೌರಕಾರ್ಮಿಕರನ್ನ ಆಯ್ಕೆ ಮಾಡೋ ಮೂಲಕ ನೇರ ಪಾವತಿಗೆ ಒಳಪಡಿಸಿದೆ. ಸದ್ಯ ಕಾಯಂ ನೇಮಕಾತಿ ಆದೇಶ ಪಡೆದ ಪೌರಕಾರ್ಮಿಕರಿಗೆ ತಲಾ 30 ಸಾವಿರ ರೂಪಾಯಿ ವೇತನ ನಿಗಧಿಪಡಿಸಿದ್ದು, ಇತ್ತ ವಿವಿಧ ವಲಯಗಳಿಂದ ಪೌರಕಾರ್ಮಿಕರ ಆಯ್ಕೆ ಮಾಡಲಾಗಿದೆ.
ಯಾವ್ಯಾವ ವಲಯದಲ್ಲಿ ಎಷ್ಟು ಜನರಿಗೆ ಕಾಯಂ..?

  • ಬೊಮ್ಮನಹಳ್ಳಿ- 1012
  • ದಾಸರಹಳ್ಳಿ ವಲಯ- 468
  • ಪೂರ್ವ ವಲಯ-2341
  • ಮಹದೇವಪುರ ವಲಯ- 1369
  • ರಾಜರಾಜೇಶ್ವರಿನಗರ- 1118
  • ದಕ್ಷಿಣ ವಲಯ- 3012
  • ಪಶ್ಚಿಮ ವಲಯ- 2564
  • ಯಲಹಂಕ ವಲಯ-808

    ಇನ್ನು ಬಹುದಿನಗಳಿಂದ ಕೆಲಸ ಕಾಯಂ ಮಾಡಿ ಅಂತಾ ಹೋರಾಟ ನಡೆಸಿದ್ದ ಪೌರಕಾರ್ಮಿಕರು, ಇದೀಗ ಕಾಯಂ ನೇಮಕಾತಿ ಪತ್ರ ಸಿಕ್ಕಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ನೇರ ನೇಮಕಾತಿ ಮೂಲಕ ಬೇಡಿಕೆ ಈಡೇರಿಸಿರೋದಕ್ಕೆ ಸಂತಸ ಹಂಚಿಕೊಂಡ ಪೌರಕಾರ್ಮಿಕರು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
    ಇಡೀ ರಾಜಧಾನಿಯನ್ನ ಸ್ವಚ್ಚಗೊಳಿಸೋ ಪೌರಕಾರ್ಮಿಕರ ಬಹುದಿನದ ಕನಸು ಕೊನೆಗೂ ನನಸಾಗಿದೆ. ಇತ್ತ ಗುತ್ತಿಗೆದಾರರ ಕಾಟಕ್ಕೆ ಬೇಸತ್ತಿದ್ದ ಪೌರಕಾರ್ಮಿಕರಿಗೆ ಕೊನೆಗೂ ಸರ್ಕಾರದ ನೇರವೇತನ ಸಿಕ್ಕಂತಾಗಿದ್ದು, ಇತ್ತ ಉಳಿದ ಪೌರಕಾರ್ಮಿಕರು, ಕಸದ ವಾಹನ ಚಾಲಕರಿಗೂ ಕಾಯಂ ನೀಡ್ತೀವೆ ಅಂದಿರೋ ಸರ್ಕಾರ ತನ್ನ ಭರವಸೆಯನ್ನ ಯಾವಾಗ ಈಡೇರಿಸುತ್ತೆ.

    ShareSendShareTweetShare
    ಶ್ರೀದೇವಿ ಬಿ. ವೈ

    ಶ್ರೀದೇವಿ ಬಿ. ವೈ

    ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

    Please login to join discussion

    ತಾಜಾ ಸುದ್ದಿ

    Untitled design 2026 01 14T162057.268

    2025ರಲ್ಲಿ ಬಾಂಗ್ಲಾ ದೇಶಕ್ಕೆ ಗಡಿಪಾರಾಗಿದ್ದ ಮಹಿಳೆ ಮುಂಬೈನಲ್ಲಿ ಪ್ರತ್ಯಕ್ಷ..!

    by ಶಾಲಿನಿ ಕೆ. ಡಿ
    January 14, 2026 - 5:09 pm
    0

    Untitled design 2026 01 14T163301.081

    ಟಾಕ್ಸಿಕ್‌ ಚಿತ್ರದಲ್ಲಿ ಯಶ್‌ ಜೊತೆ ರೋಮ್ಯಾನ್ಸ್ ಮಾಡಿದ್ದ ಬೀಟ್ರಿಜ್‌ನ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಡಿಲೀಟ್..!

    by ಯಶಸ್ವಿನಿ ಎಂ
    January 14, 2026 - 4:58 pm
    0

    Untitled design 2026 01 14T164321.839

    “ಸುವರ್ಣ ಸಂಕ್ರಾಂತಿ ಸಂಭ್ರಮ”ದಲ್ಲಿ ಸುವರ್ಣ ತಾರೆಯರ ಸಮಾಗಮ..!

    by ಶಾಲಿನಿ ಕೆ. ಡಿ
    January 14, 2026 - 4:47 pm
    0

    Untitled design 2026 01 14T161534.129

    ಪೋಷಕರೇ ಎಚ್ಚರ..! ತಿಂಡಿ ಪ್ಯಾಕೆಟ್‌ ಒಳಗಿದ್ದ ಆಟಿಕೆ ಬ್ಲಾಸ್ಟ್.. ಬಾಲಕನ ಕಣ್ಣುಗುಡ್ಡೆ ಛಿದ್ರ

    by ಯಶಸ್ವಿನಿ ಎಂ
    January 14, 2026 - 4:17 pm
    0

    ಸಂಬಂಧಿಸಿದ ಪೋಸ್ಟ್‌ಗಳು

    • BeFunky collage 2026 01 14T144326.179
      ಸಂವಿಧಾನ ಸಂರಕ್ಷಣೆ ಮತ್ತು ಸವಾಲುಗಳು ಕುರಿತು ಬೆಂವಿವಿ ಚಿಂಥನ ಮಂಥನ
      January 14, 2026 | 0
    • BeFunky collage 2026 01 14T141238.117
      ಬೀದರ್ ದುರಂತ: ಬೈಕ್‌ ಸವಾರನ ಕುತ್ತಿಗೆ ಕೊಯ್ದ ಗಾಳಿಪಟದ ಮಾಂಜಾ ದಾರ!
      January 14, 2026 | 0
    • Untitled design 2026 01 14T133730.055
      2025ರಲ್ಲಿ 4.3 ಕೋಟಿ ಪ್ರಯಾಣಿಕರ ಓಡಾಟ: ಹೊಸ ದಾಖಲೆ ಬರೆದ ಬೆಂಗಳೂರು ಏರ್‌ಪೋರ್ಟ್‌
      January 14, 2026 | 0
    • BeFunky collage 2026 01 14T132722.600
      ಬೆಳಗಾವಿ ಬಸ್‌ನಲ್ಲಿ ಚಿನ್ನದ ಸರ ಕದ್ದು ಸಿಕ್ಕಿಬಿದ್ದ ಕಳ್ಳಿ ಶಿಕ್ಷಕಿ
      January 14, 2026 | 0
    • BeFunky collage 2026 01 14T121023.556
      ನಮ್ಮ ಮೆಟ್ರೋ ಕಾಮಗಾರಿ ವೇಳೆ ಬೃಹತ್ ಕ್ರೇನ್ ಪಲ್ಟಿ: ತಪ್ಪಿದ ಭಾರೀ ಅಪಘಾತ
      January 14, 2026 | 0
    ADVERTISEMENT
    Guarantee News

    © 2024 - 2025 Guarantee News. All Rights Reserved.

    Navigate Site

    • About Us
    • Privacy Policy
    • Terms & Conditions
    • Disclaimer
    • Advertise With Us
    • Contact Us

    Follow Us

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಕರ್ನಾಟಕ
    • ದೇಶ
    • ವಿದೇಶ
    • ಜಿಲ್ಲಾ ಸುದ್ದಿಗಳು
      • ಬಾಗಲಕೋಟೆ
      • ಬಳ್ಳಾರಿ
      • ಬೆಳಗಾವಿ
      • ಬೆಂ. ಗ್ರಾಮಾಂತರ
      • ಬೆಂ. ನಗರ
      • ಬೀದರ್
      • ಚಾಮರಾಜನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಗದಗ
      • ಹಾಸನ
      • ಹಾವೇರಿ
      • ಕಲಬುರಗಿ
      • ಕೊಡಗು
      • ಕೋಲಾರ
      • ಮೈಸೂರು
      • ರಾಯಚೂರು
      • ರಾಮನಗರ
      • ಶಿವಮೊಗ್ಗ
      • ತುಮಕೂರು
      • ಉಡುಪಿ
      • ಉತ್ತರ ಕನ್ನಡ
      • ವಿಜಯಪುರ
      • ಯಾದಗಿರಿ
      • ಮಂಡ್ಯ
      • ಕೊಪ್ಪಳ
      • ವಿಜಯನಗರ
    • ಸಿನಿಮಾ
      • ಸ್ಯಾಂಡಲ್ ವುಡ್
      • ಕಿರುತೆರೆ
      • ಬಾಲಿವುಡ್
      • ಸೌತ್ ಸಿನಿಮಾಸ್
      • ಸಂದರ್ಶನ
      • ಸಿನಿಮಾ ವಿಮರ್ಶೆ
      • ಗಾಸಿಪ್
    • ಬಿಗ್ ಬಾಸ್
    • ಕ್ರೀಡೆ
    • ವಾಣಿಜ್ಯ
    • ಶಿಕ್ಷಣ
      • ಉದ್ಯೋಗ
    • ಎಲೆಕ್ಷನ್
    • ಆರೋಗ್ಯ-ಸೌಂದರ್ಯ
    • ತಂತ್ರಜ್ಞಾನ
    • ಆಧ್ಯಾತ್ಮ- ಜ್ಯೋತಿಷ್ಯ
    • ವೈರಲ್
    • ಆಟೋಮೊಬೈಲ್
    • ವೆಬ್ ಸ್ಟೋರೀಸ್

    © 2024 - 2025 Guarantee News. All Rights Reserved.

    Go to mobile version