• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬೆಂಗಳೂರು ದುನಿಯಾಗೆ ಝಾಂಬಿ ಡ್ರಗ್..ವಿಜಯ್ ಕಳವಳ

ವಿಡಿಯೋ ಸಮೇತ ಸ್ಯಾಂಡಲ್‌ವುಡ್ ಭೀಮನಿಂದ ಜಾಗೃತಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 9, 2026 - 4:35 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
ಅರ್ಚನಾ (3)

ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾದಕವಸ್ತುಗಳ ಜಾಲದಿಂದ ಯುವ ಜನಾಂಗವನ್ನು ರಕ್ಷಿಸಿಕೊಳ್ಳೋದು ನಿಜಕ್ಕೂ ಬಹುದೊಡ್ಡ ಸವಾಲಾಗಿದೆ. ಪೊಲೀಸ್, ಕಾನೂನು ಕಟ್ಟೆಚ್ಚರ ವಹಿಸಿದ್ರೂ ಕೂಡ ಯುವಕರ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರುತ್ತಲೇ ಇದೆ. ಸದ್ಯ ಝಾಂಬಿ ಅನ್ನೋ ಡ್ರಗ್ ಸಿಲಿಕಾನ್ ಸಿಟಿಗೆ ಲಗ್ಗೆ ಇಟ್ಟಿದ್ದು, ವಿಡಿಯೋ ಸಮೇತ ಕಳವಳ ವ್ಯಕ್ತಪಡಿಸಿದ್ದಾರೆ ನಟ ದುನಿಯಾ ವಿಜಯ್. ಇಷ್ಟಕ್ಕೂ ಏನದು ಡ್ರಗ್..? ಅದ್ರಿಂದ ಆಗುವ ಮಾರಣಾಂತಿಕ ಎಫೆಕ್ಟ್ಸ್‌‌ ಆದ್ರೂ ಏನು..? ಎನ್ನುವುದರ ಫುಲ್‌ ಡಿಟೇಲ್ಸ್‌‌ ಇಲ್ಲಿದೆ ನೋಡಿ..

  • ಬೆಂಗಳೂರು ದುನಿಯಾಗೆ ಝಾಂಬಿ ಡ್ರಗ್.. ವಿಜಯ್ ಕಳವಳ
  • ಮಾನವ ಮೂಳೆಗಳಿಂದ ತಯಾರಾದ ಸೈಕೋ ಆ್ಯಕ್ಟೀವ್ ಡ್ರಗ್
  • ನಶೆಯಲ್ಲಿ ತೇಲಿಸುತ್ತೆ.. ಚರ್ಮ ಕೊಳೆಯುವಷ್ಟು ಮಾರಣಾಂತಿಕ
  • ವಿಡಿಯೋ ಸಮೇತ ಸ್ಯಾಂಡಲ್‌ವುಡ್ ಭೀಮನಿಂದ ಜಾಗೃತಿ..!

ಮುಂಬೈ, ಚೆನ್ನೈ, ಕೋಲ್ಕತ್ತಾ, ಡೆಲ್ಲಿ ಅಂತಹ ಮಹಾ ನಗರಗಳಲ್ಲಿ ಡ್ರಗ್ಸ್ ಜಾಲಗಳನ್ನ ಮಟ್ಟ ಹಾಕೋದು ಪೊಲೀಸರಿಗೆ ಹಾಗೂ ನಾರ್ಕೋಟಿಕ್ಸ್ ಡಿಪಾರ್ಟ್‌ಮೆಂಟ್‌‌ಗಳಿಗೆ ಬಹು ದೊಡ್ಡ ತಲೆನೋವಾಗಿದೆ. ನಮ್ಮ ಬೆಂಗಳೂರಿನಲ್ಲೂ ಸಹ ಯುವಕರು ಡ್ರಗ್ಸ್‌‌‌‌ಗೆ ಮಾರು ಹೋಗುತ್ತಿದ್ದು, ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕಾಗಿ ಹೊರಗಿನಿಂದ ಬರೋ ಪರಭಾಷಿಗರಿಂದಲೇ ಇದು ವ್ಯಾಪಕವಾಗಿ ಹರಡುತ್ತಿರೋದು ಬೇಸರದ ಸಂಗತಿ.

RelatedPosts

ಸಕಲೇಶಪುರದಲ್ಲಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ, ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳ ಪರದಾಟ

ಕಾವೇರಿ ವಿವಾದ: ಇಂದು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸರ್ವಪಕ್ಷ ಸಭೆ

ರಾಜ್ಯದಲ್ಲಿ ವರುಣನ ಅಬ್ಬರ: ಕರಾವಳಿ-ಮಲೆನಾಡಿಗೆ ರೆಡ್ ಅಲರ್ಟ್ ಘೋಷಣೆ

ಧನ್ವೀರ್ ಬೆನ್ನಲ್ಲೇ ವಿಜಿ.. ‘ಹೀರೋ’ ಟಾಕ್ಸಿಕ್ ಬಗ್ಗೆ ದಚ್ಚು ಕೇಳಿದ್ದೇನು?

ADVERTISEMENT
ADVERTISEMENT

ನಟ ದುನಿಯಾ ವಿಜಯ್ ತಮ್ಮ ಭೀಮ ಸಿನಿಮಾದ ಮೂಲಕ ಡ್ರಗ್ಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ರು. ಗಾಂಜಾ ಹಾಗೂ ಟೈಡಲ್ ಮಾತ್ರೆಗಳಿಂದ ಯುವ ಪಡೆ ಹೇಗೆ ವ್ಯಸನಿಗಳಾಗ್ತಿದ್ದಾರೆ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಆ ಬಗ್ಗೆ ಸಮಾಜಿಕ ಕಳಕಳಿಯಿಂದಲೇ ಕಮರ್ಷಿಯಲ್ ಆ್ಯಂಗಲ್‌‌ನಲ್ಲಿ ಸಿನಿಮಾ ಮಾಡಿ, ಯುವ ಸಮುದಾಯ ಹಾಗೂ ಪೋಷಕರ ಕಣ್ತೆರೆಸುವ ಕಾರ್ಯ ಮಾಡಿದ್ರು. ಆದ್ರೀಗ ನಮ್ಮ ಸಿಲಿಕಾನ್ ಸಿಟಿಗೆ ಝಾಂಬಿ ಅನ್ನೋ ಮಾರಣಾಂತಿಕ ಡ್ರಗ್ ಲಗ್ಗೆ ಇಟ್ಟಿದೆ ಎನ್ನಲಾಗಿದ್ದು, ಇದು ಜನರಲ್ಲಿ ಆತಂಕ ಹೆಚ್ಚಿಸಿದೆ.

ಒನ್ಸ್ ಅಗೈನ್ ವಿಡಿಯೋ ಸಮೇತ ನಟ, ನಿರ್ದೇಶಕ ದುನಿಯಾ ವಿಜಯ್ ಅವರು ಈ ಝಾಂಬಿ ಡ್ರಗ್ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ, ಪೊಲೀಸರು ಹಾಗೂ ಸಮಾಜದ ಮುಂದೆ ತೆರೆದಿಟ್ಟಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಿ. ಇದು ನಿಜಾನಾ ಅಥ್ವಾ ಸುಳ್ಳಾ ಅನ್ನೋದನ್ನ ಜನಕ್ಕೆ ತಿಳಿಸಿ ಎಂದಿದಾರೆ. ಈ ಮೂಲಕ ಜನ ಹುಷಾರಾಗಿರಲು ಕಿವಿಮಾತು ಕೂಡ ಹೇಳಿದ್ದಾರೆ. ದುನಿಯಾ ವಿಜಯ್ ಅವರ ಈ ಸಾಮಾಜಿಕ ಬದ್ಧತೆಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

ಅಂದಹಾಗೆ ಈ ವಿಡಿಯೋದಲ್ಲಿರೋ ವ್ಯಕ್ತಿಯನ್ನ ಒಮ್ಮೆ ಅವಲೋಕಿಸಿ. ಆತ ಎಲ್ಲಿದ್ದಾನೆ..? ಏನು ಮಾಡ್ತಿದ್ದಾನೆ ಅನ್ನೋದ್ರ ಅರಿವು ಆತನಿಗೆ ಕಿಂಚಿತ್ತೂ ಇಲ್ಲವೇ ಇಲ್ಲ. ಸುಮಾರು ಗಂಟೆಗಳ ಕಾಲ ಅದರ ನಶೆಯಲ್ಲೇ ಇದ್ದು ಬಿಡುತ್ತಾನೆ. ಹಾಡ ಹಗಲೇ ವಾಹನಗಳು ಓಡಾಡುವ ರಸ್ತೆಯ ಬದಿಯಲ್ಲೇ ಈ ಡ್ರಗ್ ತೆಗೆದುಕೊಂಡಿರೋ ವ್ಯಕ್ತಿ ಹೀಗೆ ಸ್ಟ್ಯಾಚ್ಯೂಟ್ ತರಹ ಇರೋದು ನೋಡಿದ್ರೆ ಅಕ್ಷರಶಃ ಆತಂಕ ಡಬಲ್ ಆಗಲಿದೆ.

ಅಂದಹಾಗೆ ಈ ಝಾಂಬಿ ಡ್ರಗ್‌ನ ಮಾನವನ ಮೂಳೆಗಳಿಂದ ತಯಾರಿಸಲಾಗುತ್ತಂತೆ. ಚರ್ಮ ಕೊಳೆಯುವಂತಹ ಮಾರಣಾಂತಿಕ ಮಾದಕ ವಸ್ತು ಇದಾಗಿದ್ದು, ವ್ಯಸನಿಗಳಾದ್ರೆ ಮಟಾಶ್ ಆಗೋದು ಗ್ಯಾರಂಟಿ. ಸೈಕೋ ಆ್ಯಕ್ಟೀವ್ ಡ್ರಗ್ ಆಗಿರೋ ಇದು ವೆಸ್ಟ್ ಆಫ್ರಿಕಾದ ಸಿಯೆರಾ ಲಿಯೋನ್‌ನಲ್ಲಿ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಬಿಬಿಸಿ ವರದಿ ಪ್ರಕಾರ ಇದರಿಂದಾಗಿ ಸಿಯೆರಾ ಲಿಯೋನ್‌‌ನಲ್ಲಿ ತುರ್ತು ಪರಿಸ್ಥಿತಿ ಕೂಡ ಘೋಷಿಸಲಾಗಿದೆಯಂತೆ.

ಸ್ಮಶಾನಗಳಲ್ಲಿನ ಅಸ್ಥಿಪಂಜರಗಳನ್ನ ಹೊರತೆಗೆದು, ಅದ್ರಿಂದ ಮಾದಕ ದ್ರವ್ಯಗಳನ್ನ ತಯಾರಿಸುವ ಝಾಂಬಿ ಡ್ರಗ್‌‌‌ ಗೆ ಕಡಿವಾಣ ಹಾಕಲು ಸ್ಮಶಾನಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಿದ್ದಾರಂತೆ. ಮತ್ತೊಂದು ಮಾಹಿತಿ ಪ್ರಕಾರ ಇದು ಪಶುಗಳಿಗೆ ಬಳಸಲು ಅನುಮೋದಿಸಲ್ಪಟ್ಟ ಕ್ಲೈಲಾಝೈನ್ ಎನ್ನಲಾಗುತ್ತಿದೆ. ಇದು ನಿದ್ರಾಜನಕ, ನೋವು ನಿವಾರಕ ಹಾಗೂ ಸಡಿಲಗೊಳಿಸಲು ಕಾರ್ಯನಿರ್ವಹಿಸಲಿದೆ. ಇದನ್ನ ಬಳಸಿರೋ ನ್ಯೂಯಾರ್ಕ್, ಲಾಸ್ ಏಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ ಸೇರಿದಂತೆ ಯುಸ್‌‌ನ 36 ಸ್ಟೇಟ್ಸ್‌‌‌‌ ಜನ ಮಿತಿಮೀರಿ ಸಾವನ್ನಪ್ಪಿದ್ದಾರೆಂದು ದಾಖಲಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್    

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಷ್ಯ (26)

ಸಕಲೇಶಪುರದಲ್ಲಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ, ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳ ಪರದಾಟ

by ಶಾಲಿನಿ ಕೆ. ಡಿ
August 2, 2026 - 8:29 am
0

ಷ್ಯ (25)

ಕಾವೇರಿ ವಿವಾದ: ಇಂದು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸರ್ವಪಕ್ಷ ಸಭೆ

by ಶಾಲಿನಿ ಕೆ. ಡಿ
August 2, 2026 - 8:16 am
0

ಷ್ಯ (24)

ರಾಜ್ಯದಲ್ಲಿ ವರುಣನ ಅಬ್ಬರ: ಕರಾವಳಿ-ಮಲೆನಾಡಿಗೆ ರೆಡ್ ಅಲರ್ಟ್ ಘೋಷಣೆ

by ಶಾಲಿನಿ ಕೆ. ಡಿ
August 2, 2026 - 7:50 am
0

ಷ್ಯ (23)

ಆರೋಗ್ಯಕರ ಜೀವನಕ್ಕೆ ಪೇರಲ ಹಣ್ಣು ಬೆಸ್ಟ್; ಪ್ರತಿದಿನ ಸೇವಿಸಿದರೆ ಸಿಗುವ ಲಾಭಗಳು ಇಲ್ಲಿವೆ

by ಶಾಲಿನಿ ಕೆ. ಡಿ
August 2, 2026 - 7:29 am
0

ಸಂಬಂಧಿಸಿದ ಪೋಸ್ಟ್‌ಗಳು

  • ಷ್ಯ (26)
    ಸಕಲೇಶಪುರದಲ್ಲಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ, ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳ ಪರದಾಟ
    August 2, 2026 | 0
  • ಷ್ಯ (25)
    ಕಾವೇರಿ ವಿವಾದ: ಇಂದು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸರ್ವಪಕ್ಷ ಸಭೆ
    August 2, 2026 | 0
  • ಷ್ಯ (24)
    ರಾಜ್ಯದಲ್ಲಿ ವರುಣನ ಅಬ್ಬರ: ಕರಾವಳಿ-ಮಲೆನಾಡಿಗೆ ರೆಡ್ ಅಲರ್ಟ್ ಘೋಷಣೆ
    August 2, 2026 | 0
  • Untitled design 2026 08 01T141232.789
    ನಿವೇಶನ ಪಡೆದು ಐದು ವರ್ಷದೊಳಗೆ ಮನೆ ಕಟ್ಟದಿದ್ದರೆ, ನಿವೇಶನ ವಾಪಸ್: ಸಿಎಂ ಡಿ.ಕೆ ಶಿವಕುಮಾರ್
    August 1, 2026 | 0
  • Untitled design 2026 08 01T135522.811
    ಗೋ ಬ್ಯಾಕ್ ವಿಜಯ್‌..ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ
    August 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version