• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 3, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬೆಳ್ಳಿತೆರೆಗೆ ಕ್ರಾಂತಿಕಾರಿ ನಾಯಕ ಬುಲ್ಡೋಜರ್ ಬಾಬಾ ಕಥೆ

ಇದು ಹಿಂದೂ ಮಾಂಕ್ ಸಿಎಂ ಆದ ಡೇರ್ ಡೆವಿಲ್ ಜರ್ನಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 3, 2025 - 2:00 pm
in ಸಿನಿಮಾ
0 0
0
Untitled design (50)

ಭಾರತದ ಪ್ರೆಸೆಂಟ್ ರೆವೆಲ್ಯೂಷನರಿ ಲೀಡರ್‌‌ಗಳಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬುಲ್ಡೋಜರ್ ಬಾಬಾ ಅಂತಲೇ ಖ್ಯಾತಿ ಪಡೆದಿರೋ ಯೋಗಿ ಕುರಿತ ಸಿನಿಮಾವೊಂದು ಇದೀಗ ಬೆಳ್ಳಿತೆರೆ ಬೆಳಕೋಗೆ ಸಜ್ಜಾಗಿದೆ.

  • ಬೆಳ್ಳಿತೆರೆಗೆ ಕ್ರಾಂತಿಕಾರಿ ನಾಯಕ ಬುಲ್ಡೋಜರ್ ಬಾಬಾ ಕಥೆ
  • ಇದು ಹಿಂದೂ ಮಾಂಕ್ ಸಿಎಂ ಆದ ಡೇರ್ ಡೆವಿಲ್ ಜರ್ನಿ

ಸದ್ಯ ಪ್ರಪಂಚದಲ್ಲಿಯೇ ಭಾರತ ಒನ್ ಆಫ್ ದಿ ಪವರ್‌ಫುಲ್ ನೇಷನ್. ನಾವು ದಶಕಗಳಿಂದ ಮುಂದುವರೆಯುತ್ತಿರುವ ದೇಶ ಅಂತ ಹೇಳಿ ಹೇಳಿ, ಡೆವೆಲಪ್ ಆದ ಬಳಿಕವೂ ಅದನ್ನೇ ಹೇಳ್ತಿದ್ದೀವಿ. ಆದ್ರೆ ರಾಜಕೀಯವಾಗಿ, ಆರ್ಥಿಕವಾಗಿ, ತಾಂತ್ರಿಕವಾ ಗಿ, ಡಿಫೆನ್ಸ್ ಸೇರಿದಂತೆ ಸಾಕಷ್ಟು ದೊಡ್ಡ ಮಟ್ಟಕ್ಕೆ ದೈತ್ಯವಾಗಿ ಬೆಳೆದು ನಿಂತಿದ್ದೇವೆ. ಎಲ್ಲಕ್ಕಿಂತ ಮಿಗಿಲಾಗಿ ಮೋದಿ ಸಿಕ್ಕಾಪಟ್ಟೆ ಪವರ್‌ಫುಲ್ ಲೀಡರ್ ಆಗಿ ವಿಶ್ವದಲ್ಲಿ ಬಹುದೊಡ್ಡ ಛಾಪು ಮೂಡಿಸುತ್ತಿದ್ದಾರೆ. ಅವ್ರ ಹಿಂದಿನ ಶಕ್ತಿಗಳಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೂಡ ಒಬ್ರು.

RelatedPosts

ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್‌ ಸಲ್ಲಿಸಿದ್ದ ಅರ್ಜಿ ವಜಾ

ಪುಷ್ಪ ಅಂದ್ರೆ ಫ್ಲವರ್ ಅಲ್ಲ.. ಯಶ್‌ಗಿಂತ ದೊಡ್ಡ ಫೈಯರ್

ಅದ್ಭುತ, ಅಮೋಘ, ಅದ್ವಿತೀಯ.. ‘ರಾಮಾಯಣ’ ದೃಶ್ಯ ವೈಭವ

ರಚ್ಚು ರಚ್ಚಾಟದ ನಡುವೆಯೇ ಸಂಜು ಸಿಲ್ವರ್ ಜ್ಯುಬಿಲಿ

ADVERTISEMENT
ADVERTISEMENT

478600043 1280813793402106 3945911164508017089 nಹೌದು, ಮೋದಿ ಬಳಿಕ ಪಿಎಂ ಯಾರಾಗ್ತಾರೆ ಅಂತ ಕೇಳಿದ್ರೆ ಯೋಗಿ ಆದಿತ್ಯನಾಥ್ ಕಡೆ ಬೆರಳು ತೋರಿಸ್ತಾರೆ ಜನ. ಅಷ್ಟರ ಮಟ್ಟಿಗೆ ಜನ ಮನ್ನಣೆ ಪಡೆದಿದ್ದಾರೆ ಯೋಗಿ. ಅದಕ್ಕೆ ಕಾರಣ ಆತನ ಸಿದ್ದಾಂತಗಳು, ಬೆಳೆದು ಬಂದ ಹಾದಿ, ಡೇರ್ ಡೆವಿಲ್ ಐಡಿಯಾಗಳು ಹಾಗೂ ಅದನ್ನ ಎಕ್ಸಿಕ್ಯೂಟ್ ಮಾಡ್ತಿರೋ ಪರಿ. ಉತ್ತರಖಂಡ್‌‌ನ ಗಡ್ವಾಲಿ ರಜಪೂರ್ ಕುಟುಂಬದಲ್ಲಿ ಜನಿಸಿದ ಯೋಗಿಯ ಮೂಲ ಹೆಸರು ಅಜಯ್ ಸಿಂಗ್ ಬಿಷ್ಟ್. ಬಿಎಸ್ಸಿ ಪದವೀಧರ ಯೋಗಿ, 22ನೇ ವಯಸ್ಸಿಗೆ ಮನೆ ತೊರೆದು ಬಂದು ಗೋರಖ್‌ಪುರದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ರು. ಅಯೋಧ್ಯೆಯ ರಾಮಜನ್ಮ ಭೂಮಿ ಚಳವಳಿಯಲ್ಲಿ ಭಾಗಿಯಾಗಿ, ತನ್ನ ಪ್ರಚೋದನಾತ್ಮಕ ಭಾಷಣಗಳಿಂದ ಯೋಗಿ ಹೊಸ ಅಧ್ಯಾಯ ಶುರು ಮಾಡ್ತಾರೆ. ಸದ್ಯ ಸಿಎಂ ಆಗಿದ್ದು, ಮುಂದೆ ಪಿಎಂ ಆಗುವ ಎಲ್ಲಾ ಲಕ್ಷಣಗಳಿವೆ.

480815721 1289498525866966 1955690376627195662 nಯುಪಿನಲ್ಲಿ ರೌಡಿಸಂನ ಬುಡ ಸಮೇತ ಕಿತ್ತು ಎಸೆಯಲು ಯೋಗಿ ಡೇರಿಂಗ್ ನಿರ್ಧಾರಗಳನ್ನು ತೆಗೆದುಕೊಂಡರು. ಯಾರಾದ್ರೂ ದಾರಿ ತಪ್ಪಿದ್ರೆ, ಕಾನೂನಿನ ಚೌಕಟ್ಟು ಮೀರಿದ್ರೆ, ಬುಲ್ಡೋಜರ್‌‌ನಲ್ಲಿ ನೆಲಸಮ ಮಾಡಿಬಿಡ್ತಾರೆ ಈ ಬುಲ್ಡೋಜರ್ ಬಾಬಾ. ಸದ್ಯ ಇಂತಹ ಪವರ್‌‌ಫುಲ್ ವ್ಯಕ್ತಿಯ ಕುರಿತ ಬಯೋಪಿಕ್ ಬೆಳ್ಳಿತೆರೆ ಬೆಳಗಲು ಸಜ್ಜಾಗಿದೆ. ಅದೇ ‘ಅಜೇಯ್- ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ’. ರವೀಂದ್ರ ಗೌತಮ್ ನಿರ್ದೇಶನದ ಈ ಸಿನಿಮಾ, ಇದೇ ಆಗಸ್ಟ್ 1ಕ್ಕೆ ತೆರೆಗೆ ಬರ್ತಿದ್ದು, ಟೀಸರ್ ಸಂಚಲನ ಮೂಡಿಸುತ್ತಿದೆ. ಅನಂತ್ ಜೋಶಿ ಯೋಗಿ ಆದಿತ್ಯನಾಥ್ ಪಾತ್ರದಲ್ಲಿ ಕಾಣಸಿಗ್ತಿದ್ದು, ಪರೇಶ್ ರಾವಲ್ ಯೋಗಿಯ ಗುರುಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಿಂದೂ ಮಾಂಕ್ ಒಬ್ಬ ತನ್ನ ಬೋಲ್ಡ್ ನಿರ್ಧಾರಗಳು, ನಾಯಕತ್ವದಿಂದ ಮುಖ್ಯಮಂತ್ರಿಯಾದ ಸ್ಫೂರ್ತಿದಾಯಕ ಕಥೆ ಸಿನಿಮಾ ಥಿಯೇಟರ್‌ಗೆ ಬರ್ತಿರೋದು ಮತ್ತಷ್ಟು ಮಂದಿಗೆ ಪ್ರೇರಣೆ ಆಗಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 07 03t213655.060

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲು

by ಶಾಲಿನಿ ಕೆ. ಡಿ
July 3, 2025 - 9:41 pm
0

Untitled design 2025 07 03t210213.401

ಶಾಲಿನಿ ರಜನೀಶ್ ಬಗ್ಗೆ ಅವಹೇಳಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ರವಿಕುಮಾರ್ ವಿರುದ್ಧ FIR

by ಶಾಲಿನಿ ಕೆ. ಡಿ
July 3, 2025 - 9:03 pm
0

Untitled design 2025 07 03t204137.200

ಆಂಗ್ಲರ ನೆಲದಲ್ಲಿ ಕೊಹ್ಲಿ, ಗವಾಸ್ಕರ್ ದಾಖಲೆ ಮುರಿದ ಗಿಲ್

by ಶಾಲಿನಿ ಕೆ. ಡಿ
July 3, 2025 - 8:45 pm
0

Untitled design 2025 07 03t203256.201

ಘಾನಾದ ಗಣ್ಯರಿಗೆ ಬೀದರ್‌ನ ವಿಶೇಷ ‘ಹೂದಾನಿ’ ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
July 3, 2025 - 8:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 07 03t193000.409
    ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್‌ ಸಲ್ಲಿಸಿದ್ದ ಅರ್ಜಿ ವಜಾ
    July 3, 2025 | 0
  • Untitled design (68)
    ಪುಷ್ಪ ಅಂದ್ರೆ ಫ್ಲವರ್ ಅಲ್ಲ.. ಯಶ್‌ಗಿಂತ ದೊಡ್ಡ ಫೈಯರ್
    July 3, 2025 | 0
  • Untitled design (67)
    ಅದ್ಭುತ, ಅಮೋಘ, ಅದ್ವಿತೀಯ.. ‘ರಾಮಾಯಣ’ ದೃಶ್ಯ ವೈಭವ
    July 3, 2025 | 0
  • Untitled design (65)
    ರಚ್ಚು ರಚ್ಚಾಟದ ನಡುವೆಯೇ ಸಂಜು ಸಿಲ್ವರ್ ಜ್ಯುಬಿಲಿ
    July 3, 2025 | 0
  • Untitled design 2025 07 03t174819.027
    ಆಗಸ್ಟ್ 22ಕ್ಕೆ ಕೌಟುಂಬಿಕ ಕಥಾಹಂದರ ಹೊಂದಿರುವ “S\O ಮುತ್ತಣ್ಣ” ಚಿತ್ರ ತೆರೆಗೆ
    July 3, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version