• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹಾಲಿವುಡ್ ನಿದ್ದೆಗೆಡಿಸಿದ ಟಾಕ್ಸಿಕ್ ಇಂಗ್ಲಿಷ್ ಟ್ರೈಲರ್

ಯಶ್ v/s ಯಶ್.. ಹೀರೋ ವಿಲನ್ ಡಬಲ್ ಡೋಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 20, 2026 - 2:32 pm
in ಸಿನಿಮಾ
0 0
0
Untitled design 2026 08 20T143045.854

ಕೆಜಿಎಫ್‌ನಲ್ಲಿ ಇಂಡಿಯನ್ ಸಿಇಓ ಆಗಿ ಮಿಂಚು ಹರಿಸಿದ್ದ ರಾಕಿಂಗ್ ಸ್ಟಾರ್ ಯಶ್, ಈ ಬಾರಿ ಟಾಕ್ಸಿಕ್‌‌ ಮೂಲಕ ಗ್ಲೋಬ್ ಈಸ್ ಮೈ ಟೆರಿಟರಿ ಅಂತ ಸಾರುವುದಕ್ಕೆ ಹೊರಟಿದ್ದಾರೆ. ಟಾಕ್ಸಿಕ್ ಇಂಗ್ಲಿಷ್ ಟ್ರೈಲರ್ ಹೊರಬಿದ್ದಿದ್ದು, ಅಕ್ಷರಶಃ ಹಾಲಿವುಡ್ ಮಂದಿಯ ನಿದ್ದೆ ಕೆಡಿಸಿದೆ. ಹಾಗಾದ್ರೆ ಯುಕೆ ಸೆನ್ಸಾರ್ ಬೋರ್ಡ್ ಹೇಳಿದ್ದೇನು..? ಬುಕ್ ಮೈ ಶೋನಲ್ಲಿ ಮಿಲಿಯನ್ ದಾಟಿದ ಇಂಟರೆಸ್ಟ್‌ಗಳ ತೂಫಾನ್ ಜೊತೆ ಸಿನಿಮಾದ ಸ್ಟೋರಿಲೈನ್ ಕೂಡ ಹೇಳ್ತೀವಿ. ಜಸ್ಟ್ ಎಂಜಾಯ್.

ಹಾಲಿವುಡ್ ನಿದ್ದೆಗೆಡಿಸಿದ ಟಾಕ್ಸಿಕ್ ಇಂಗ್ಲಿಷ್ ಟ್ರೈಲರ್

RelatedPosts

ಬೃಂದಾವಿಹಾರಿ ರಿಲೀಸ್ ನವೆಂಬರ್ 20ಕ್ಕೆ ಪೋಸ್ಟ್ ಪೋನ್

ಕರುನಾಡಿಗೆ KGF ರಮಿಕಾ ಸೇನ್ ರವೀನಾ ರಿಟರ್ನ್

ವಿಜಯ್ ಸೇತುಪತಿ ಜೊತೆ ಪಾಕೆಟ್ ನಾವೆಲ್ ತರ್ತಿದ್ದಾರೆ ರಾಜ್ ಶೆಟ್ಟಿ

‘ಪ್ರೇಮದ ಊರಲಿ’ ರುಕ್ಮಿಣಿಯೊಂದಿಗೆ ‘Mr. ಜಾಕ್’ ಕಮಿಂಗ್..!

ADVERTISEMENT
ADVERTISEMENT

ಲೈಕ್ ಫಾದರ್ ಲೈಕ್ ಸನ್.. ಬ್ಲಡಿ ಬ್ಲಡ್‌‌ಲೈನ್ ವಾರ್

ಅಣ್ತಮ್ಮ ಯಶ್ ಇಂಗ್ಲಿಷ್‌ಗೆ ಆಂಗ್ಲರೇ ಕ್ಲೀನ್ ಬೋಲ್ಡ್

ಯಶ್ v/s ಯಶ್.. ಹೀರೋ ವಿಲನ್ ಡಬಲ್ ಡೋಸ್

ಟಾಕ್ಸಿಕ್.. ಇದೇ ಆಗಸ್ಟ್ 26ಕ್ಕೆ ವರ್ಲ್ಡ್‌ವೈಡ್ ತೆರೆಗಪ್ಪಳಿಸೋಕೆ ಸಜ್ಜಾಗಿರೋ ಕನ್ನಡ ಚಿತ್ರರಂಗದಲ್ಲಿ ತಯಾರಾದ ಮೊಟ್ಟ ಮೊದಲ ಹಾಲಿವುಡ್ ಮೂವಿ. ಯೆಸ್.. ಕನ್ನಡದ ಜೊತೆ ಇಂಗ್ಲಿಷ್‌‌ನಲ್ಲೂ ಏಕಕಾಲದಲ್ಲಿ ಸೆರೆಹಿಡಿಯಲ್ಪಟ್ಟ ಟಾಕ್ಸಿಕ್‌‌ ಇತ್ತೀಚೆಗೆ ಇಂಡಿಯಾದ ಐದು ಪ್ರಮುಖ ಭಾಷೆಗಳಲ್ಲಿ ಟ್ರೈಲರ್ ಲಾಂಚ್ ಮಾಡಿತ್ತು. ಇದೀಗ ಇಂಗ್ಲಿಷ್ ಟ್ರೈಲರ್ ಕೂಡ ರಿವೀಲ್ ಆಗಿದೆ. ಆ ಟಾಪ್ ನಾಚ್ ಟ್ರೈಲರ್ ನೋಡಿ ಅಕ್ಷರಶಃ ಹಾಲಿವುಡ್ ಮಂದಿಯೇ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಯೆಸ್.. ಇದು ಫಾದರ್ ಮತ್ತು ಮಗನ ಕಥೆಯಾಗಿದ್ದು, ಇಲ್ಲಿ ತಂದೆಗೆ ತಕ್ಕನಾದ ಮಗನಿದ್ದಾನೆ. ಲೈಕ್ ಫಾದರ್ ಲೈಕ್ ಸನ್ ಎನ್ನುವಂತೆ ಇಬ್ಬರ ನಡುವಿನ ದಯೆ ಇಲ್ಲದ ಕಾಳಗ ನೋಡೋಕೆ ಎರಡು ಕಣ್ಣು ಸಾಲಲ್ಲ. ಹೌದು.. ಇಲ್ಲಿ ಇಬ್ಬರ ಬ್ಲಡ್‌‌ಲೈನ್ ಒಂದೇ. ಯುದ್ಧವೂ ಒಂದೇ. ಅದು ಡ್ರಗ್ ಕಾರ್ಟೆಲ್‌ಗಾಗಿ ಅನ್ನೋದು ಇಂಟರೆಸ್ಟಿಂಗ್. ಬ್ಲಡಿ ಬ್ಲಡ್ ವಾರ್ ನಾವು ನೀವು ಊಹಿಸಿದ್ದಕ್ಕಿಂತ ಜೋರಿರಲಿದ್ದು, ಹೀರೋ ವರ್ಸಸ್ ವಿಲನ್ ಜುಗಲ್ಬಂದಿ ಯಶ್ ವರ್ಸಸ್ ಯಶ್ ಅನ್ನೋದೇ ಡಬಲ್ ಕಿಕ್.

ಅಂದಹಾಗೆ ಯಶ್ ಅವ್ರ ಇಂಗ್ಲಿಷ್ ಎಂಥದ್ದು ಅಂತ ನಿಮಗೆಲ್ಲಾ ಗೊತ್ತೇಯಿದೆ. ಎಎಂಬಿ ಸಿನಿಮಾಸ್‌ನಲ್ಲಿ ಟ್ರೈಲರ್ ಲಾಂಚ್ ವೇಳೆ ಖುದ್ದು ಯಶ್ ಹೇಳಿದಂತೆ ಯು ನೋ ಮೈ ಇಂಗ್ಲಿಷ್ ಬಿಫೋರ್ ಯಾ.. ಅಂದಿದ್ರು. ಆದ್ರೀಗ ಯಶ್ ಇಂಗ್ಲಿಷ್ ಸಿಕ್ಕಾಪಟ್ಟೆ ಇಂಪ್ರೂವ್ ಆಗಿದೆ. ಒಂದು ಆಂಗ್ಲ ಸಿನಿಮಾಗೆ ಅವರೇ ವಾಯ್ಸ್ ಡಬ್ ಮಾಡೋ ರೇಂಜ್‌ಗೆ ಬದಲಾಗಿದ್ದಾರೆ. ಅದಕ್ಕೊಂದು ಸೆಲ್ಯೂಟ್ ಹೊಡೆಯಲೇಬೇಕು. ಆಂಗ್ಲ ಅವತರಣಿಕೆಯ ಟಾಕ್ಸಿಕ್ ಟ್ರೈಲರ್‌‌ನಲ್ಲಿ ಯಶ್ ಪರ್ಫಾಮೆನ್ಸ್ ಜೊತೆ ಆತನ ವಾಯ್ಸ್ ಕೂಡ ಹೈಲೈಟ್.

ಡ್ರಗ್ ಕಾರ್ಟೆಲ್ ಲೀಡರ್.. UK ಸೆನ್ಸಾರ್ ಹೇಳಿದ್ದೇನು..?

ಭಾರತದಲ್ಲಿ A.. ಯುಕೆ BBFCನಲ್ಲೂ 18 ಸರ್ಟಿಫಿಕೇಟ್

ಫಾರಿನ್‌ನಲ್ಲೂ ಅಡಲ್ಟ್ಸ್‌‌ಗೆ ಮಾತ್ರ.. ಸ್ಟ್ರಾಂಗ್ ಬ್ಲಡಿ ವಯಲೆನ್ಸ್

ಯೆಸ್.. ಅಮೆರಿಕಾದ ಸಿನಿಮಾಕಾನ್ ವೇದಿಕೆಯಲ್ಲಿ ಖುದ್ದು ಯಶ್ ಅವ್ರೇ ಹೇಳಿದಂತೆ ಇದೊಂದು ಡ್ರಾಗ್ ಕಾರ್ಟೆಲ್ ಲೀಡರ್‌ ಅಥ್ವಾ ಗ್ಯಾಂಗ್‌ಸ್ಟರ್ ಕಥೆ. ಸಿಟಿಯನ್ನ ನೀನೇ ಆಳಬೇಕು ಅನ್ನೋ ಅಕ್ಕನ ಮಾತಿಗೆ ಕಟ್ಟುಬಿದ್ದು ಡಿಸ್ಟ್ರಕ್ಟರ್ ಆಗಿ ಎಲ್ಲವನ್ನ ಪ್ರಳಯಗೊಳಿಸೋ ಪ್ರಳಯಾಂತಕನ ಕಥೆ ಇದು. ಇಲ್ಲಿ ರಾಯ, ರೂಮಿ ಹಾಗೂ ಟಿಕೆಟ್ ಅನ್ನೋ ಮೂರು ಮೂರು ಶೇಡ್‌‌ಗಳಲ್ಲಿ ರಾಕಿಂಗ್ ಸ್ಟಾರ್ ಅಬ್ಬರ, ಆರ್ಭಟ ಜೋರಿದೆ. ಅದಕ್ಕಾಗಿ ರಕ್ತಪಾತ ಕೂಡ ನೆಕ್ಸ್ಟ್ ಲೆವೆಲ್‌‌ನಲ್ಲಿ ಇರಲಿದೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇಂಡಿಯಾದಲ್ಲಿ ಟಾಕ್ಸಿಕ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿತ್ತು. ಕಡ್ಡಾಯವಾಗಿ ಇದು ಯುವಕರಿಗೆ ಮಾತ್ರ ಅಂತಲೂ ಹೇಳಿತ್ತು. ಮಕ್ಕಳು, ಮುದುಕರಿಗೆ ಇದು ಹಾನಿಕಾರಕ ಅನ್ನೋದನ್ನ ಚಿತ್ರತಂಡವೇ ಖಚಿತ ಪಡಿಸಿತ್ತು. ಇದೀಗ ಇಂಗ್ಲಿಷ್ ಟ್ರೈಲರ್‌‌ ಹೊರಬಿದ್ದಿದ್ದು, ಯುಕೆನಲ್ಲಿ ಆಂಗ್ಲ ಅವತರಣಿಕೆಯ ಸಿನಿಮಾಗೆ ಅಲ್ಲಿರೋ ಬಿಬಿಎಫ್‌ಸಿ ಅಂದ್ರೆ ದಿ ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ ಕೂಡ ಸೆನ್ಸಾರ್ ಪ್ರಮಾಣ ಪತ್ರ ನೀಡಿದೆ. ನಮ್ಮ ಭಾರತೀಯರಂತೆ ಫಾರಿನರ್ಸ್‌ಗೂ ಇದು ಹಂಡ್ರೆಡ್ ಪರ್ಸೆಂಟ್ ಅಡಲ್ಟ್ ಮೂವಿ. 18 ಪ್ರಮಾಣ ಪತ್ರ ನೀಡಿರೋ ಬಿಬಿಎಫ್‌ಸಿ, ಸ್ಟ್ರಾಂಗ್ ಬ್ಲಡಿ ವಯಲೆನ್ಸ್ ಮೂವಿ ಎಂದಿದೆಯಂತೆ.

12 ಸಾವಿರ ಸ್ಕ್ರೀನ್ಸ್‌.. 1 ಮಿಲಿಯನ್ bms ಇಂಟರೆಸ್ಟ್ಸ್‌

ಗ್ಲೋಬ್ ಈಸ್ ಯಶ್ ಟೆರಿಟರಿ.. ಡ್ಯಾಡಿ ಕಮಿಂಗ್..!

ಹೆಮ್ಮೆಯ ಕನ್ನಡಿಗ ಯಶ್ ಟಾಕ್ಸಿಕ್ ಸಿನಿಮಾಗೆ ವಿಶ್ವದಾದ್ಯಂತ ಬರೋಬ್ಬರಿ 12 ಸಾವಿರ ಸ್ಕ್ರೀನ್ಸ್ ಬಾಗಿಲು ತೆರೆಯಲಿವೆ. ಇದು ನಿಜವಾಗ್ಲೂ ಒಂದು ಕನ್ನಡ ಸಿನಿಮಾದ ಸಾರ್ವಕಾಲಿಕ ದಾಖಲೆಯೇ ಸರಿ. ಇಲ್ಲಿಯ ತನಕ ಕನ್ನಡದ ಯಾವುದೇ ಸಿನಿಮಾ ಇಷ್ಟು ಬಿಗ್ ಸ್ಕೇಲ್‌‌ನಲ್ಲಿ ರಿಲೀಸ್ ಆದ ನಿದರ್ಶನವೇ ಇರಲಿಲ್ಲ. ಆ ದಾಖಲೆಯನ್ನ ಕೂಡ ಯಶ್ ತಮ್ಮ ಮುಡಿಗೇರಿಸಿಕೊಳ್ತಿರೋದು ವಿಶೇಷ. ಅಷ್ಟೇ ಅಲ್ಲ, ಬುಕ್ ಮೈ ಶೋನಲ್ಲಿ ಟಾಕ್ಸಿಕ್‌ಗೆ ಸುಮಾರು ಒಂದು ಮಿಲಿಯನ್‌‌ಗೂ ಅಧಿಕ ಮಂದಿ ಅಂದ್ರೆ 10 ಲಕ್ಷ ಜನ ಇಂಟರೆಸ್ಟ್ ತೋರಿಸಿರೋದು ಇದೇ ಮೊದಲು. ಆ ಲೆಕ್ಕದಲ್ಲೂ ಯಶ್ ನಂಬರ್ ಒನ್ ಕಣ್ರೀ.

ಇಷ್ಟು ದಿನ ವರ್ಲ್ಡ್ ಈಸ್ ಯಶ್ ಟೆರಿಟರಿ ಎನ್ನಲಾಗಿತ್ತು. ಆದ್ರೀಗ ಇಡೀ ಗ್ಲೋಬ್ ನಮ್ಮ ಯಶ್ ಟೆರಿಟರಿ ಅಂತ ಹೇಳುವ ಸಮಯ ಬಂದಾಗಿದೆ. ಅಷ್ಟರ ಮಟ್ಟಿಗೆ ಗಾಂಧಿನಗರದ ಗಲ್ಲಿಗಳಿಂದ ಹಾಲಿವುಡ್‌ನ ಪ್ರತಿಷ್ಠಿತ ಸ್ಟುಡಿಯೋಗಳ ತನಕ ಸೌಂಡ್ ಮಾಡ್ತಿದ್ದಾರೆ ರಾಕಿಭಾಯ್ ಯಶ್ ಹಾಗೂ ಅವ್ರ ಟಾಕ್ಸಿಕ್ ಸಿನಿಮಾ. ಎಲ್ಲಾ ವುಡ್‌ಗಳ ಡ್ಯಾಡಿ ಆಗಿ ರಾಕಿಂಗ್ ರಾಯ ಪ್ರಳಯಾಂತಕನಂತೆ ಅಬ್ಬರಿಸಿ, ಆರ್ಭಟಿಸೋಕೆ ಸಿಲ್ವರ್ ಸ್ಕ್ರೀನ್‌ಗೆ ಲಗ್ಗೆ ಇಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಹೈದ್ರಾಬಾದ್ ಪ್ರೀ-ರಿಲೀಸ್ ಇವೆಂಟ್‌‌ಗೆ ಕೌಂಟ್‌ಡೌನ್

ರಾಯನಿಂದ ರಂಗೇರಲಿದೆ ಮಲ್ಲಾರೆಡ್ಡಿ ಯೂನಿವರ್ಸಿಟಿ

ಟಾಕ್ಸಿಕ್ ಪ್ರಮೋಷನ್ಸ್ ಊಹೆಗೂ ಮೀರಿದ ರೇಂಜ್‌ನಲ್ಲಿ ಎಲ್ಲೆಡೆ ಜೋರಾಗಿ ನಡೆಯುತ್ತಿವೆ. ಯಾವ ಸಿಟಿ, ಯಾವ ಮಾಲ್, ಯಾಔ ಟ್ರೈನ್ ನೋಡಿದ್ರೂ ಟಾಕ್ಸಿಕ್ ಫ್ಲೆಕ್ಸ್ ಹಾಗೂ ಪೋಸ್ಟರ್‌‌ಗಳು ರಾರಾಜಿಸ್ತಿವೆ. ಅಷ್ಟೇ ಅಲ್ಲ, ಟೀಂನಿಂದ ಸಾಕಷ್ಟು ಇವೆಂಟ್ಸ್ ಕೂಡ ಪ್ಲ್ಯಾನ್ ಆಗಿದ್ದು, ಅದ್ರಂತೆ ಬೆಂಗಳೂರು, ಮುಂಬೈ ಆಯ್ತು. ಈಗ ಹೈದ್ರಾಬಾದ್ ಸರದಿ. ಹೌದು.. ಆಂಧ್ರದ ಹೈದ್ರಾಬಾದ್‌‌ನಲ್ಲಿ ತೆಲುಗು ಪ್ರೀ-ರಿಲೀಸ್ ಇವೆಂಟ್‌‌ಗೆ ದಿನಗಣನೆ ಶುರುವಾಗಿದೆ.

ನಾಳೆ ವರಮಹಾಲಕ್ಷ್ಮೀ ಹಬ್ಬ ಇರೋ ಕಾರಣ ನಾಡಿದ್ದು ಅಂದ್ರೆ ಆಗಸ್ಟ್ 22ರಂದು ಸಂಜೆ 5 ಗಂಟೆಗೆ ತೆಲುಗು ಮಂದಿಗೆ ಟಾಕ್ಸಿಕ್ ಟೀಂ ದರ್ಶನ ನೀಡ್ತಿದೆ. ಪ್ರತಿಷ್ಠಿತ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ಈ ಬಾರಿ ಟಾಕ್ಸಿಕ್ ಟೀಂ ಇವೆಂಟ್ ಮಾಡೋಕೆ ಯೋಜನೆ ರೂಪಿಸಿದ್ದು, ಅಫಿಶಿಯಲ್ ಪೋಸ್ಟರ್ಸ್ ಕೂಡ ಸಖತ್ ವೈರಲ್ ಆಗ್ತಿವೆ. ಒಟ್ಟಾರೆ ಟಾಕ್ಸಿಕ್ ಅನ್ನೋ ತೂಫಾನ್ ಇದೇ ಆಗಸ್ಟ್ 26ಕ್ಕೆ ಬಾಕ್ಸ್ ಆಫೀಸ್‌ಗೆ ಅಪ್ಪಳಿಸಲಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (12)

ನೇಪಾಳದಲ್ಲಿ ಪ್ರವಾಹ: 35ಕ್ಕೂ ಹೆಚ್ಚು ಮನೆಗಳು, ಸೇತುವೆಗಳು ನೀರುಪಾಲು!

by ಕವಿತಾ
October 11, 2026 - 2:39 pm
0

Untitled design (10)

ಧಾರವಾಡ: ಚಲಿಸುತ್ತಿದ್ದ ಕಾರಿಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

by ಕವಿತಾ
October 11, 2026 - 12:53 pm
0

Untitled design (11)

ಮೈಸೂರು ದಸರಾಕ್ಕೆ ಗವಿಸಿದ್ದೇಶ್ವರ ಶ್ರೀಗಳಿಂದ ಅದ್ಧೂರಿ ಚಾಲನೆ

by ಕವಿತಾ
October 11, 2026 - 12:42 pm
0

Untitled design (8)

ತುಮಕೂರು ದಸರಾ ವೈಭವ-2026ಕ್ಕೆ DCM, ಪರಮೇಶ್ವರ್ ಅದ್ಧೂರಿ ಚಾಲನೆ

by ಕವಿತಾ
October 11, 2026 - 12:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 10T174600.495
    ಬೃಂದಾವಿಹಾರಿ ರಿಲೀಸ್ ನವೆಂಬರ್ 20ಕ್ಕೆ ಪೋಸ್ಟ್ ಪೋನ್
    October 10, 2026 | 0
  • ಮೈಸೂರು (2)
    ಕರುನಾಡಿಗೆ KGF ರಮಿಕಾ ಸೇನ್ ರವೀನಾ ರಿಟರ್ನ್
    October 10, 2026 | 0
  • Untitled design 2026 10 10T145925.532
    ವಿಜಯ್ ಸೇತುಪತಿ ಜೊತೆ ಪಾಕೆಟ್ ನಾವೆಲ್ ತರ್ತಿದ್ದಾರೆ ರಾಜ್ ಶೆಟ್ಟಿ
    October 10, 2026 | 0
  • Untitled design 2026 10 10T140443.511
    ‘ಪ್ರೇಮದ ಊರಲಿ’ ರುಕ್ಮಿಣಿಯೊಂದಿಗೆ ‘Mr. ಜಾಕ್’ ಕಮಿಂಗ್..!
    October 10, 2026 | 0
  • Untitled design 2026 10 10T135138.575
    ಜೈಲರ್-2 ಸ್ಟಾರ್ಸ್ ರೆಮ್ಯುನರೇಷನ್ ಲೀಕ್..161 ಕೋಟಿ?
    October 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version