• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಟೆನ್ಷನ್ ಪ್ಲೀಸ್..! 45 ಭಾಷೆಯಲ್ಲಿ ಯಶ್ ರಾಮಾಯಣ..!

ರಾವಣ ಪಾತ್ರವೇ ಇರಬಹುದು..ಆದ್ರೆ ಅವ್ರೇ ಚಿತ್ರದ ಹೀರೋ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 13, 2025 - 5:19 pm
in ಸಿನಿಮಾ
0 0
0
Web (9)

ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್‌ರ ರಾಮಾಯಣ ಚಿತ್ರದ ಬಗ್ಗೆ ಇಲ್ಲಿಯವರೆಗೂ ಯಾರೂ ಎಲ್ಲೂ ಮಾತನಾಡಿಲ್ಲ. ರಾಕಿಭಾಯ್ ಕೂಡ ಅದ್ರ ಬಗ್ಗೆ ಸೀಕ್ರೆಟ್ ಮೇಂಟೇನ್ ಮಾಡ್ತಿದ್ದಾರೆ. ಆದ್ರೆ ಅವರ ಗೆಳೆಯರೊಬ್ಬರು ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಸಾಕಷ್ಟು ಅಂಶಗಳನ್ನು ರಿವೀಲ್ ಮಾಡಿದ್ದಾರೆ.

ಯಶ್ ಮಾಸ್ಟರ್‌ಪೀಸ್ ಅಷ್ಟೇ ಅಲ್ಲ ಮಾಸ್ಟರ್ ಮೈಂಡ್ ಕೂಡ  ಹಾಗಾಗಿಯೇ ಕೆಜಿಎಫ್ ಬಳಿಕ ಅವ್ರ ಆಲೋಚನಾ ಲಹರಿ ಬದಲಾಗಿದೆ. ಫಿಲ್ಮ್ ಮೇಕಿಂಗ್, ಮಾರ್ಕೆಟಿಂಗ್ ಧಾಟಿ ಊಹೆಗೂ ನಿಲುಕದಂತಾಗಿದೆ. ನ್ಯಾಷನಲ್ ಜೊತೆ ಇಂಟರ್‌‌ನ್ಯಾಷನಲ್ ಟೆಕ್ನಿಷಿಯನ್ಸ್‌ನ ಇಟ್ಕೊಂಡು ಹಾಲಿವುಡ್ ಚಿತ್ರಗಳಿಗೆ ಕಾಂಪೀಟ್ ಮಾಡುವಂತಹ ಚಿತ್ರಗಳನ್ನ ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳು ಕಣ್ಮುಂದೆ ಇರೋ ನಿದರ್ಶನಗಳಾಗಿವೆ.

RelatedPosts

‘ಸತ್ಯ ಎಲ್ಲಕ್ಕಿಂತ ದೊಡ್ಡದು’ ‘ನ್ಯಾಯ ಸಿಗುತ್ತದೆ’: ಕೋರ್ಟ್ ಆದೇಶಕ್ಕೂ ಮೊದಲು ಹೀಗಂದ್ರು ಪವಿತ್ರಾ ಗೌಡ

ದರ್ಶನ್‌ಗೆ ಜೈಲೋ ಬೇಲೋ? ಇಂದು ಸುಪ್ರೀಂ ಕೋರ್ಟ್‌ನಿಂದ ರೇಣುಕಾಸ್ವಾಮಿ ಕೇಸ್‌ ತೀರ್ಪು!

ದರ್ಶನ್‌ಗೆ ಜೈಲಾ-ಬೇಲಾ? ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ಜಾಮೀನು ನಿರ್ಧಾರ!

ಸಖತ್ ಸಸ್ಪೆನ್ಸ್ ಥ್ರಿಲ್ಲರ್ ‘ಶೋಧ’ ಟ್ರೇಲರ್ ರಿಲೀಸ್..ಆಗಸ್ಟ್ 22ರಿಂದ zee5ನಲ್ಲಿ ವೆಬ್ ಸರಣಿ ಸ್ಟ್ರೀಮಿಂಗ್

ADVERTISEMENT
ADVERTISEMENT

514064539 1040108871565926 8618870569574034032 nಅಂದಹಾಗೆ ಇತ್ತೀಚೆಗೆ ರಾಮಾಯಣ ಚಿತ್ರದ ಟೈಟಲ್ ಟೀಸರ್ ಲಾಂಚ್ ಮಾಡಿತ್ತು ಚಿತ್ರತಂಡ. ಅದರಲ್ಲಿ ರಾಮ ಪಾತ್ರಧಾರಿ ರಣ್‌ಬೀರ್ ಕಪೂರ್ ಹಾಗೂ ರಾವಣ ಯಶ್‌ರ ಲುಕ್ಸ್ ಅಷ್ಟೇ ಸೆಕೆಂಡ್‌‌ಗಳಲ್ಲಿ ರಿವೀಲ್ ಆಗಿತ್ತು. ಆದ್ರೆ ಅದರ ಮೇಕಿಂಗ್, ಕ್ಲ್ಯಾರಿಟಿ, ವಿಶ್ಯುವಲ್ ಎಫೆಕ್ಟ್ಸ್ ನಿಜಕ್ಕೂ ಅತ್ಯದ್ಭುತ. ಜಸ್ಟ್ ಫಸ್ಟ್ ಲುಕ್ ಈ ರೇಂಜ್‌ಗಿದೆ ಅಂದಾಗ ಸಿನಿಮಾದ ಕ್ವಾಲಿಟಿ ಎಷ್ಟರ ಮಟ್ಟಿಗೆ ಇರಲಿದೆ ಅನ್ನೋದನ್ನ ನೀವೇ ಊಹಿಸಿ. ಯಶ್ ಇಲ್ಲಿಯವರೆಗೂ ರಾಮಾಯಣ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಆದ್ರೆ ಅವ್ರ ಆಪ್ತ ಸ್ನೇಹಿತ ನಿರ್ಮಾಪಕ ಕೆ ಮಂಜು ಮಾತನಾಡಿದ್ದಾರೆ.

501334180 1281324056686720 6848346706989063919 nಮುಂಬೈಗೆ ತೆರಳಿದ್ದ ಕೆ ಮಂಜು ಯಶ್‌ರನ್ನ ಭೇಟಿಯಾಗಿದ್ದಾರೆ. ಆಗ ಸುಮಾರು 45 ನಿಮಿಷಗಳ ರಾಮಾಯಣ ಚಿತ್ರದ ಫೋಟೇಜ್ ತೋರಿಸಿರೋ ರಾಕಿಭಾಯ್, ತಮ್ಮ ಮುಂದಿನ ಯೋಜನೆಗಳ ಬಗ್ಗೆಯೂ ಮಾತನಾಡಿದ್ದಾರೆ. ಯಶ್‌ರದ್ದು ರಾವಣ ಪಾತ್ರವೇ ಇರಬಹುದು. ಆದ್ರೆ ಚಿತ್ರಕ್ಕೆ ಅವರೇ ಹೀರೋ ಎಂದಿದ್ದಾರೆ ಕೆ ಮಂಜು. ದೇವರನ್ನ ನೋಡಬಹುದು, ಆದ್ರೆ ಮುಟ್ಟೋಕೆ ಆಗಲ್ಲ. ಸದ್ಯ ಯಶ್‌ ಮಾರುಕಟ್ಟೆ ಅದೇ ರೀತಿಯಿದೆ. 500 ಕೋಟಿ ಬಜೆಟ್‌‌ನಲ್ಲಿ ಟಾಕ್ಸಿಕ್ ಸೆಟ್‌ ಹಾಕಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ, ಸುಮಾರು 45 ಭಾಷೆಗಳಲ್ಲಿ ರಾಮಾಯಣ ತಯಾರಾಗಲಿದೆ ಅಂತ ಸಾಕಷ್ಟು ವಿಷಯಗಳ ಬಗ್ಗೆ ಗ್ಯಾರಂಟಿ ನ್ಯೂಸ್‌‌ಗೆ ಎಕ್ಸ್‌ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

495394288 1264714048347721 2403129722371848620 nಒಟ್ಟಾರೆ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ದೆಸೆ ತೋರಿಸಿರೋ ಯಶ್, ಇದೀಗ ಭಾರತೀಯ ಚಿತ್ರರಂಗದ ಗೇಮ್ ಚೇಂಜರ್ ಆಗಲು ಹೊರಟಂತಿದೆ. ಕೆಜಿಎಫ್ ಚಿತ್ರದಲ್ಲಿ ಮುಂಬೈಗೆ ಭಾಯ್ ಆಗಿದ್ರು. ಇದೀಗ ನಿಜ ಜೀವನದಲ್ಲೂ ಭಾರತೀಯ ಚಿತ್ರರಂಗದ ಮುಂಬೈ ಭಾಯಿಜಾನ್ ಆಗಿ ಮಿಂಚು ಹರಿಸ್ತಿದ್ದಾರೆ. ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಆ ನಿಟ್ಟಿನಲ್ಲಿ ಯಶ್ ಮುನ್ನುಗ್ಗುತ್ತಲೇ ಇದ್ದಾರೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Petrol

ಲಾಂಗ್ ವೀಕೆಂಡ್‌ಗೆ ಇವತ್ತೇ ಫುಲ್‌ ಟ್ಯಾಂಕ್‌ ಮಾಡಿಸಿಬಿಡಿ: ಇಂದು ಇಂಧನ ದರ ಹೀಗಿದೆ

by ಶ್ರೀದೇವಿ ಬಿ. ವೈ
August 14, 2025 - 8:57 am
0

Web (19)

ಮಗಳನ್ನೇ ಕೊಂದು ಆತ್ಮಹತ್ಯೆಯ ಕಥೆ ಕಟ್ಟಿದ ತಂದೆ

by ಶ್ರೀದೇವಿ ಬಿ. ವೈ
August 14, 2025 - 8:42 am
0

Gettyimages 591910329 56f6b5243df78c78418c3124

ಕರ್ನಾಟಕದಲ್ಲಿ ಇಂದಿನಿಂದ ಜೋರಾದ ಮಳೆ: 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಕರಾವಳಿಗೆ ಆರೆಂಜ್!

by ಶ್ರೀದೇವಿ ಬಿ. ವೈ
August 14, 2025 - 7:53 am
0

Web (18)

‘ಸತ್ಯ ಎಲ್ಲಕ್ಕಿಂತ ದೊಡ್ಡದು’ ‘ನ್ಯಾಯ ಸಿಗುತ್ತದೆ’: ಕೋರ್ಟ್ ಆದೇಶಕ್ಕೂ ಮೊದಲು ಹೀಗಂದ್ರು ಪವಿತ್ರಾ ಗೌಡ

by ಶ್ರೀದೇವಿ ಬಿ. ವೈ
August 14, 2025 - 7:41 am
0

ಸಂಬಂಧಿಸಿದ ಪೋಸ್ಟ್‌ಗಳು

  • Web (18)
    ‘ಸತ್ಯ ಎಲ್ಲಕ್ಕಿಂತ ದೊಡ್ಡದು’ ‘ನ್ಯಾಯ ಸಿಗುತ್ತದೆ’: ಕೋರ್ಟ್ ಆದೇಶಕ್ಕೂ ಮೊದಲು ಹೀಗಂದ್ರು ಪವಿತ್ರಾ ಗೌಡ
    August 14, 2025 | 0
  • Web (17)
    ದರ್ಶನ್‌ಗೆ ಜೈಲೋ ಬೇಲೋ? ಇಂದು ಸುಪ್ರೀಂ ಕೋರ್ಟ್‌ನಿಂದ ರೇಣುಕಾಸ್ವಾಮಿ ಕೇಸ್‌ ತೀರ್ಪು!
    August 14, 2025 | 0
  • Web (15)
    ದರ್ಶನ್‌ಗೆ ಜೈಲಾ-ಬೇಲಾ? ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ಜಾಮೀನು ನಿರ್ಧಾರ!
    August 13, 2025 | 0
  • Web (14)
    ಸಖತ್ ಸಸ್ಪೆನ್ಸ್ ಥ್ರಿಲ್ಲರ್ ‘ಶೋಧ’ ಟ್ರೇಲರ್ ರಿಲೀಸ್..ಆಗಸ್ಟ್ 22ರಿಂದ zee5ನಲ್ಲಿ ವೆಬ್ ಸರಣಿ ಸ್ಟ್ರೀಮಿಂಗ್
    August 13, 2025 | 0
  • Web (13)
    ಚಂದನವನದ ದಿಗ್ಗಜ ಮುರುಳಿ ಮೋಹನ್ ನಿಧನ: ಉಪೇಂದ್ರರ ಭಾವುಕ ಗೌರವ!
    August 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version