• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡೆವಿಲ್ ಜೊತೆ ಯಶ್..? ಮತ್ತೆ ಜೋಡೆತ್ತು ಕಮಾಲ್..?

ಡಿಬಾಸ್ ಫ್ಯಾನ್ಸ್ ದಿಲ್‌‌ಖುಷ್.. ಎಲ್ಲೆಡೆ ಸಖತ್ ವೈರಲ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 30, 2025 - 4:21 pm
in ಸಿನಿಮಾ
0 0
0
Film 2025 04 30t161327.063

ಡಿಬಾಸ್ ಹಾಗೂ ರಾಕಿಭಾಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್. ಡೆವಿಲ್ ಶೂಟಿಂಗ್ ಸೆಟ್‌‌‌ನಲ್ಲಿ ಜೋಡೆತ್ತು ಯಶ್- ದರ್ಶನ್ ಕಲರವ.ಇದು ಎಷ್ಟರ ಮಟ್ಟಿಗೆ ನಿಜಾ ಅನ್ನೋದ್ರ ಜೊತೆಗೆ ತೂಗುದೀಪ ಬ್ರದರ್ಸ್‌ ದಚ್ಚು-ದಿನಕರ್ ಕೇಕ್ ಕಟ್ ಮಾಡಿ, ಸೆಲೆಬ್ರೇಟ್ ಮಾಡಿರೋ ಬರ್ತ್ ಡೇ ಯಾರದ್ದು ಅನ್ನೋದನ್ನ ಕೂಡ ತೋರಿಸ್ತೀವಿ.

ದರ್ಶನ್ ಕರಿಯರ್‌‌ನ ಈಗ ರೇಣುಕಾಸ್ವಾಮಿ ಹತ್ಯೆಗೂ ಮುನ್ನ, ರೇಣುಕಾಸ್ವಾಮಿ ಹತ್ಯೆ ನಂತರ ಅಂತ ವಿಭಜಿಸಿ ನೋಡುವ ಸ್ಥಿತಿ ಉಂಟಾಗಿದೆ. ಅದೊಂದು ಪ್ರಕರಣ ಡಿಬಾಸ್ ದರ್ಶನ್ ವ್ಯಕ್ತಿತ್ವ, ಕರಿಯರ್ ಮೇಲೆ ಎಲ್ಲಿಲ್ಲದ ಪರಿಣಾಮ ಬೀರಿದೆ. ಕಷ್ಟದಲ್ಲಿ ದರ್ಶನ್ ಕೈ ಹಿಡಿದವರು..? ಕೈ ಕೊಟ್ಟವ್ರು ಯಾರು ಅನ್ನೋದು ತೆರೆದ ಪುಸ್ತಕವಾಗಿದೆ.

RelatedPosts

ಬಿರು ಬಿಸಿಲಲ್ಲಿ ರಚನಾ ರಂಗು..ಡೆವಿಲ್‌ ದರ್ಶನ್‌‌ಗೆ ಬ್ಯೂಟಿ ಮೆಚ್ಚುಗೆ

11 ದಿನಕ್ಕೆ 655 ಕೋಟಿ.. ಎಲ್ಲೆಡೆ ಕಾಂತಾರ ನಾಗಾಲೋಟ..!

ಕೊರಗಜ್ಜ: 6 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ!

ಕಾಂತಾರ-1: ಚಿತ್ರೀಕರಣದ ವೇಳೆ ಅನುಭವಿಸಿದ ನೋವು ಹಂಚಿಕೊಂಡ ರಿಷಬ್‌ ಶೆಟ್ಟಿ

ADVERTISEMENT
ADVERTISEMENT

Whatsapp image 2025 04 30 at 11.17.13 am

ಅವಮಾನ, ಅಪಮಾನಗಳನ್ನ ಎದುರಿಸಿ ಬಂದ ನಟ ದರ್ಶನ್‌ಗೆ ಆ ಪ್ರಕರಣ ಕೋರ್ಟ್‌ನಲ್ಲಿ ಇರುವುದರ ಅರಿವಿದೆ. ಅಷ್ಟೇ ಅಲ್ಲ, ತಾನು ಇನ್ಮೇಲೆ ಯಾರ ಜೊತೆ ಇರ್ಬೇಕು, ಯಾರ ಜೊತೆ ಇರಬಾರದು, ಹೇಗಿರಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ. ಅದೇ ಕಾರಣದಿಂದ ಕ್ಲೋಸ್ ಸರ್ಕಲ್‌‌‌ನ ತುಂಬಾ ಕನಿಷ್ಟಗೊಳಿಸಿದ್ದಾರೆ. ಸಾರ್ವಜನಿಕವಾಗಿ ಅಡ್ಡಾಡೋದು ಕಮ್ಮಿ ಮಾಡಿದ್ದಾರೆ. ಫ್ಯಾಮಿಲಿ, ಸಿನಿಮಾ ಶೂಟಿಂಗ್, ಟೆಂಪಲ್ ರನ್, ಫಾರ್ಮ್‌ ಹೌಸ್ ಇಷ್ಟೇ ದಚ್ಚು ಪ್ರಪಂಚವಾಗಿದೆ.

493892865 1289030559247659 4907229919418902947 n (1)

ಅಂದಹಾಗೆ ರಾಕಿಭಾಯ್ ಯಶ್ ಜೊತೆಗಿರೋ ಯಶ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗ್ತಿದೆ. ಡೆವಿಲ್ ಸಿನಿಮಾ ಶೂಟಿಂಗ್ ಸೆಟ್‌‌ನಲ್ಲಿ ಇಬ್ಬರೂ ಭೇಟಿ ಆದ್ರಾ ಅನ್ನೋ ಕಮೆಂಟ್ಸ್ ಕೂಡ ಬರ್ತಿದೆ. ಆದ್ರೆ ಅದು ಹಳೆಯ ಫೋಟೋ ಆಗಿದ್ದು, ಇಬ್ಬರ ನಡುವೆ ಒಳ್ಳೆಯ ಬಾಂಡಿಂಗ್ ಇರೋದು ಗೊತ್ತೇಯಿದೆ. ಜೋಡೆತ್ತುಗಳಾಗಿ ಸುಮಲತಾರನ್ನ ಸಂಸದರಾಗಿಸಿದ ಗರಿಮೆ ಈ ಇಬ್ಬರಿಗಿದೆ.

464131035 948418820665743 6300471506098259444 n

ಒಂದ್ಕಡೆ ದಾಸ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್‌‌ನಲ್ಲಿ ಬ್ಯುಸಿ ಆಗಿದ್ರೆ, ಮತ್ತೊಂದ್ಕಡೆ ಯಶ್ ತಮ್ಮ ಟಾಕ್ಸಿಕ್, ರಾಮಾಯಣ ಹಾಗೂ ತಾಯಿಯ ಕೊತ್ತಲವಾಡಿ ಸಿನಿಮಾಗಳ ಪ್ರೊಡಕ್ಷನ್‌‌, ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರೆ ಯಶ್-ದರ್ಶನ್‌‌ರನ್ನ ಒಟ್ಟೊಟ್ಟಿಗೆ ನೋಡೋದು ಸಖತ್ ಇಂಟರೆಸ್ಟಿಂಗ್. ಅದೇ ಕಾರಣಕ್ಕೆ ದಚ್ಚು ಫ್ಯಾನ್ಸ್ ಈ ಫೋಟೋನ ಈಗ ಶೇರ್ ಮಾಡ್ತಿದ್ದಾರೆ.

480842466 1190198765798665 2105858488467865921 n

ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಿಸ್ತಿರೋ ಬಹುನಿರೀಕ್ಷಿತ ಸಿನಿಮಾ ಡೆವಿಲ್ ದಿ ಹೀರೋ ಶೂಟಿಂಗ್ ಭರದಿಂದ ಸಾಗ್ತಿದೆ. ಇತ್ತೀಚೆಗೆ ನಟ ದರ್ಶನ್ ಸಿಎಂ ಆಗಿ ಬಣ್ಣ ಹಚ್ಚಿದ್ದ ಫೋಟೋ ಶೂಟಿಂಗ್ ಸೆಟ್‌‌ನಿಂದ ಸೋರಿಕೆ ಆಗಿತ್ತು. ಇದೀಗ ಅದೇ ಡೆವಿಲ್ ಅಡ್ಡಾದಿಂದ ಮತ್ತಷ್ಟು ಫೋಟೋಸ್ ಹೊರಬಂದಿವೆ. ಆದ್ರೆ ಈ ಬಾರಿ ಸೆಲೆಬ್ರೇಷನ್ ಮೂಡ್‌‌ನಲ್ಲಿರೋ ದರ್ಶನ್ ಹಾಗೂ ಅವ್ರ ಸಹೋದರ ದಿನಕರ್ ತೂಗುದೀಪ ಫೋಟೋಸ್ ಹೊರಬಂದಿವೆ.

494992465 1289030442581004 976765436147637818 n

ದರ್ಶನ್ ಅವರ ಆಪ್ತ ಗೆಳೆಯ ಸಚ್ಚಿದಾನಂದ ಅವ್ರ ಹುಟ್ಟುಹಬ್ಬದ ಹಿನ್ನೆಲೆ, ಕ್ಯಾರವ್ಯಾನ್‌‌ನಲ್ಲೇ ಕೇಕ್ ಕಟ್ ಮಾಡಿ, ಬರ್ತ್ ಡೇ ಸೆಲೆಬ್ರೇಟ್ ಮಾಡುವ ಮೂಲಕ ಗೆಳೆತನ ಮೆರೆದಿದ್ದಾರೆ ಡಿಬಾಸ್ ದರ್ಶನ್. ಆದಷ್ಟು ಬೇಗ ಡೆವಿಲ್ ಸಿನಿಮಾ ಹೊರಬರಲಿ, ಮತ್ತೆ ದಚ್ಚು ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮಿಂಚಲಿ ಅನ್ನೋದು ಅವ್ರ ಅಸಂಖ್ಯಾತ ಅಭಿಮಾನಿಗಳ ಆಶಯವಾಗಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (41)

ಬಿರು ಬಿಸಿಲಲ್ಲಿ ರಚನಾ ರಂಗು..ಡೆವಿಲ್‌ ದರ್ಶನ್‌‌ಗೆ ಬ್ಯೂಟಿ ಮೆಚ್ಚುಗೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 13, 2025 - 5:15 pm
0

Untitled design (38)

ಪಾಕಿಸ್ತಾನದಲ್ಲಿ ಮುಂದುವರೆದ ಹಿಂಸಾಚಾರ: ಐವರು ಸಾವು

by ಶಾಲಿನಿ ಕೆ. ಡಿ
October 13, 2025 - 4:44 pm
0

Untitled design (36)

ಮೂರನೇ ವಾರದಲ್ಲೇ ಬಿಗ್‌ಬಾಸ್‌‌ನಲ್ಲಿ ಮಿಡ್ ಸೀಸನ್ ಫಿನಾಲೆ.!

by ಶಾಲಿನಿ ಕೆ. ಡಿ
October 13, 2025 - 4:23 pm
0

Untitled design (34)

ಕ್ವಾಂಟಮ್‌ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ, ಆವಿಷ್ಕಾರಕ್ಕೆ ಕರ್ನಾಟಕದ ಜೊತೆ ಕೈಜೋಡಿಸಿ: ಸಚಿವ N.S ಭೋಸರಾಜು

by ಶಾಲಿನಿ ಕೆ. ಡಿ
October 13, 2025 - 3:54 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (41)
    ಬಿರು ಬಿಸಿಲಲ್ಲಿ ರಚನಾ ರಂಗು..ಡೆವಿಲ್‌ ದರ್ಶನ್‌‌ಗೆ ಬ್ಯೂಟಿ ಮೆಚ್ಚುಗೆ
    October 13, 2025 | 0
  • Untitled design (83)
    11 ದಿನಕ್ಕೆ 655 ಕೋಟಿ.. ಎಲ್ಲೆಡೆ ಕಾಂತಾರ ನಾಗಾಲೋಟ..!
    October 13, 2025 | 0
  • Untitled design (73)
    ಕೊರಗಜ್ಜ: 6 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ!
    October 13, 2025 | 0
  • Untitled design (66)
    ಕಾಂತಾರ-1: ಚಿತ್ರೀಕರಣದ ವೇಳೆ ಅನುಭವಿಸಿದ ನೋವು ಹಂಚಿಕೊಂಡ ರಿಷಬ್‌ ಶೆಟ್ಟಿ
    October 13, 2025 | 0
  • Untitled design (60)
    ಬಾಹುಬಲಿ 3 ಬರೋದು ಫಿಕ್ಸ್‌..! ಶೋಭು ಯಾರ್ಲಗಡ್ಡ ಬಿಗ್‌ ಅಪಡೇಟ್‌
    October 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version