• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ರಾಕಿ-ರಣ್‌‌ಬೀರ್‌-ರಣ್‌ವೀರ್.. ಹೆಣ್ಮಕ್ಳೇ ಇವ್ರ ಸಕ್ಸಸ್‌ ಸೀಕ್ರೆಟ್

KGF, ಅನಿಮಲ್ & ಧುರಂಧರ್.. ಮಗಳು ತಂದ ಸೌಭಾಗ್ಯ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 9, 2026 - 5:01 pm
in ಬಾಲಿವುಡ್, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 09T165106.556

ನಾವು ಈ ಸ್ಟೋರಿಯಲ್ಲಿ ತ್ರಿಬಲ್ ಆರ್ ಕಥೆಯೊಂದನ್ನ ಹೇಳ್ತೀವಿ. ಆದ್ರೆ ಅದು ರಾಜಮೌಳಿಯ RRR ಕಥೆ ಅಲ್ಲ. ಅದಕ್ಕಿಂತ ರೋಮಾಂಚಕವಾದ ಸ್ಟೋರಿ. ರಾಕಿ-ರಣ್‌ಬೀರ್ ಹಾಗೂ ರಣ್‌ವೀರ್.. ಇವ್ರೇ ಆ ತ್ರಿಬಲ್ ಆರ್ ಸ್ಟಾರ್‌‌ಗಳು.

RelatedPosts

ವಾರಣಾಸಿ ಸೆಟ್ ಲೀಕ್..ರಾಜಮೌಳಿಯಿಂದ ಕಾಶಿ ರೀ-ಕ್ರಿಯೇಟ್!

ಕ್ರೇಜಿ ಕ್ವೀನ್ ರಕ್ಷಿತಾ ಹೊಸ ಅಧ್ಯಾಯ..ಫಿನಿಕ್ಸ್ ಪ್ರೇಮ್ಸ್ ಶುರು

ಸಾವಿರ ಕೋಟಿ ಕ್ಲಬ್‌ಗೆ ಧುರಂಧರ್.. ಆದ್ರೆ ಪುಷ್ಪನೇ ನಂಬರ್-1

ದರ್ಶನ್ ವಿವಾದದ ಬಳಿಕ ಪ್ರಥಮ್ ‘ಫಸ್ಟ್ ನೈಟ್ ವಿತ್ ದೆವ್ವ’

ADVERTISEMENT
ADVERTISEMENT

ರಾಕಿಂಗ್ ಸ್ಟಾರ್ ಯಶ್, ರಣ್‌ಬೀರ್ ಕಪೂರ್ ಹಾಗೂ ರಣ್‌ವೀರ್ ಸಿಂಗ್.. ಸದ್ಯ ಇಂಡಿಯನ್ ಸಿನಿದುನಿಯಾದ ಸೆನ್ಸೇಷನಲ್ ಸೂಪರ್ ಸ್ಟಾರ್ಸ್. ಇವರ ಸಿನಿಮಾಗಳು ಸಾವಿರಾರು ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡ್ತಿವೆ. ಅದಕ್ಕೆ ಇವರುಗಳ ಟ್ಯಾಲೆಂಟ್, ಹಾರ್ಡ್ ವರ್ಕ್‌, ಡೆಡಿಕೇಷನ್ ಎಷ್ಟು ಮುಖ್ಯವೋ ಲಕ್ ಫ್ಯಾಕ್ಟರ್ ಕೂಡ ಅಷ್ಟೇ ಇಂಪಾರ್ಟೆಂಟ್ ಆಗುತ್ತೆ.

ರಾಕಿ-ರಣ್‌‌ಬೀರ್‌-ರಣ್‌ವೀರ್.. ಹೆಣ್ಮಕ್ಳೇ ಇವ್ರ ಸಕ್ಸಸ್‌ ಸೀಕ್ರೆಟ್

KGF, ಅನಿಮಲ್ & ಧುರಂಧರ್.. ಮಗಳು ತಂದ ಸೌಭಾಗ್ಯ..!!

ಸದ್ಯ ಭಾರತೀಯ ಚಿತ್ರರಂಗದಲ್ಲಿ ಹಲ್‌ಚಲ್ ಎಬ್ಬಿಸಿ, ಇಡೀ ವಿಶ್ವ ಸಿನಿದುನಿಯಾ ತನ್ನತ್ತ ನೋಡುವಂತೆ ಮಾಡಿದ ತ್ರಿಬಲ್ ಆರ್ ಸ್ಟಾರ್‌‌ಗಳಾಗಿ ರಾರಾಜಿಸ್ತಿದ್ದಾರೆ ನಮ್ಮ ರಾಕಿಭಾಯ್, ರಣ್‌ಬೀರ್ ಹಾಗೂ ರಣ್‌ವೀರ್. ಈ ಮೂವರಿಗೂ ಇತ್ತೀಚೆಗೆ ನಿರೀಕ್ಷೆಗೂ ಮೀರಿದ ಸ್ಟಾರ್‌ಡಮ್, ಸಕ್ಸಸ್ ಸಿಕ್ತು. ಆ ಸಕ್ಸಸ್ ಫ್ಯಾಕ್ಟರ್‌ ಏನಿರಬಹುದು ಅಂತ ಹುಡುಕಿದ್ರೆ ಮೂವರಲ್ಲಿ ಒಂದೇ ತರಹ ಇದೆ. ತುಂಬಾ ಕಾಮನ್ ಆಗಿದೆ. ಅದೇ.. ಅವ್ರ ಮಕ್ಕಳು ತಂದ ಸೌಭಾಗ್ಯ. ಅದ್ರಲ್ಲೂ ಹೆಣ್ಣು ಮಕ್ಕಳ ಜನನದ ಬಳಿಕ ಈ ಮೂವರೂ ಸ್ಟಾರ್ಸ್ ಹಣೆಬರಹ ಕಂಪ್ಲೀಟ್ ಆಗಿ ಬದಲಾಗಿ ಹೋಯ್ತು.

2018ರ ಡಿಸೆಂಬರ್ 2ರಂದು ಯಶ್‌ಗೆ ಮುದ್ದಿನ ಮಗಳು ಐರಾ ಜನಿಸಿದಳು. ಅದೇ ತಿಂಗಳು ಅಂದ್ರೆ ಡಿಸೆಂಬರ್ 21ಕ್ಕೆ ಕೆಜಿಎಫ್ ಚಾಪ್ಟರ್-1 ತೆರೆಗಪ್ಪಳಿಸಿತು. 80 ಕೋಟಿಯಲ್ಲಿ ತಯಾರಾದ ಕೆಜಿಎಫ್ ಬರೋಬ್ಬರಿ 250 ಕೋಟಿ ಗಳಿಸಿ, ಚಾಪ್ಟರ್-2 ಕಾಯುವಿಕೆಯನ್ನ ಹೆಚ್ಚಿಸಿತು. ಕೆಜಿಎಫ್-2 ಚಿತ್ರ 1250 ಕೋಟಿ ಗಳಿಸೋ ಮೂಲಕ ಯಶ್‌ರನ್ನ ಸಾವಿರ ಕೋಟಿ ಬಾಕ್ಸ್ ಆಫೀಸ್ ಸುಲ್ತಾನನ್ನಾಗಿಸಿತು. ಸದ್ಯ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳಿಂದ ಹಾಲಿವುಡ್ ಮಂದಿಯ ನಿದ್ದೆ ಕೆಡಿಸೋ ಮುನ್ಸೂಚನೆ ನೀಡಿದ್ದಾರೆ ಯಶ್.

ಕಪೂರ್ ಕುಟುಂಬದ ಕುಡಿ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಂಪತಿಗೆ 2022ರ ನವೆಂಬರ್ 6ರಂದು ರಾಹಾ ಜನಿಸಿದಳು. ಆ ನಂತ್ರ ಬಂದದ್ದೇ ಅನಿಮಲ್ ಸಿನಿಮಾ. ಸಂದೀಪ್ ರೆಡ್ಡಿ ವಂಗಾ ಹಾಗೂ ರಣ್‌ಬೀರ್ ಕಾಂಬೋನ ಅನಿಮಲ್ ಸಿನಿಮಾ 2023ರ ಡಿಸೆಂಬರ್ 1ಕ್ಕೆ ತೆರೆಕಂಡು ಬರೋಬ್ಬರಿ 918 ಕೋಟಿಗೂ ಅಧಿಕ ರೂಪಾಯಿ ಗಳಿಸಿತು. ಹೆಚ್ಚು ಕಡಿಮೆ ಸಾವಿರ ಕೋಟಿ ಬ್ಯುಸಿನೆಸ್ ಮಾಡಿ, ರಣ್‌ಬೀರ್ ಸ್ಟಾರ್ಡಮ್‌ನ ಮತ್ತಷ್ಟು ಹೆಚ್ಚಿಸಿತು.

ಐರಾ ಬಂದ ಬಳಿಕ ಕಂಪ್ಲೀಟ್ ಬದಲಾಯ್ತು ಯಶ್ ಹಣೆಬರಹ

ರಾಹಾ ನಂತ್ರ ರಣ್‌ಬೀರ್‌ ಅನಿಮಲ್‌ ಇಂಡಸ್ಟ್ರಿ‌ ಬ್ಲಾಕ್ ಬಸ್ಟರ್..!

ಯಶ್, ರಣ್‌ಬೀರ್ ಬಳಿಕ ರಣ್‌ವೀರ್ ಸಿಂಗ್‌ದು ಕೂಡ ಅದೇ ಹಾದಿ. 2024ರ ಸೆಪ್ಟೆಂಬರ್ 8ರಂದು ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಜೋಡಿಗೆ ದುವಾ ಪಡುಕೋಣೆ ಸಿಂಗ್ ಹುಟ್ಟಿತು. ಆ ಪುಟ್ಟ ಮಹಾಲಕ್ಷ್ಮೀ ಮನೆಗೆ ಬಂದ ಬಳಿಕ ಧುರಂಧರ್ ರಿಲೀಸ್ ಆಯ್ತು. ರಣ್‌ವೀರ್ ಸಿಂಗ್ ಕರಿಯರ್‌ಗೆ ಭರ್ಜರಿ ಕಂಬ್ಯಾಕ್ ಮೂವಿ ಆಯ್ತು. 2025ರ ಡಿಸೆಂಬರ್ 5ರಂದು ರಿಲೀಸ್ ಆದ ಧುರಂಧರ್ ಬಾಕ್ಸ್ ಆಫೀಸ್‌‌ನಲ್ಲಿ 1428 ಕೋಟಿ ಪೈಸಾ ವಸೂಲ್ ಮಾಡಿ, ರಣ್‌ವೀರ್ ಸಿನಿಮೋತ್ಸಾಹವನ್ನ ಮತ್ತಷ್ಟು ಹೆಚ್ಚಿಸಿತು.

ಒಟ್ಟಾರೆ ಮನೆಗೆ ಈ ಪುಟ್ಟ ಮಹಾಲಕ್ಷ್ಮೀಯರ ಆಗಮನದಿಂದ ಈ ಸ್ಟಾರ್‌‌ಗಳ ನಸೀಬು ಕಂಪ್ಲೀಟ್ ಆಗಿ ಬದಲಾಗಿದ್ದು ಸುಳ್ಳಲ್ಲ. ಸಾಕಷ್ಟು ಜನ ಈ ಜನರೇಷನ್‌ನಲ್ಲಿ ಕೂಡ ಹೆಣ್ಣು ಮಗು ಬೇಡ, ಗಂಡು ಮಗುನೇ ಹುಟ್ಟಬೇಕು ಅಂತ ಬಯಸ್ತಾರೆ. ಆದ್ರೀಗ ಈ ಸೂಪರ್ ಸ್ಟಾರ್ಸ್‌ಗೆ ಆ ಹೆಣ್ಣು ಮಕ್ಕಳೇ ವರದಾನ ಆಗಿದ್ದಾರೆ. ಅವ್ರ ಆಗಮನ ವರಮಾನ ಕೂಡ ಹೆಚ್ಚಿಸಿರೋದು ಓಪನ್ ಸೀಕ್ರೆಟ್.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 28T200659.704

ಮೋದಿ-ಟ್ರಂಪ್ ಫೋನ್‌ ಕರೆಯಲ್ಲಿ ಎಲೋನ್ ಮಸ್ಕ್ ಇರಲಿಲ್ಲ; ವಿದೇಶಾಂಗ ಸಚಿವಾಲಯದ ಸ್ಪಷ್ಟನೆ

by ಶಾಲಿನಿ ಕೆ. ಡಿ
March 28, 2026 - 8:11 pm
0

Untitled design 2026 03 28T194505.324

‘ಈ ಸಲ ಕಪ್ ನಮ್ದು’ ಎಂದ ಆರ್‌ಸಿಬಿ ಹೊಸ ‘ಗ್ಲಾಮರ್’ ಐಕಾನ್ ಅನನ್ಯಾ ಬಿರ್ಲಾ

by ಶಾಲಿನಿ ಕೆ. ಡಿ
March 28, 2026 - 7:54 pm
0

Untitled design 2026 03 28T192650.824

ಏ.1 ರಿಂದ ಪೆಟ್ರೋಲ್ ರಫ್ತು ನಿಲ್ಲಿಸಲಿದೆ ರಷ್ಯಾ: ಭಾರತದ ಮೇಲೆ ಆಗುವ ಪರಿಣಾಮವೇನು?

by ಶಾಲಿನಿ ಕೆ. ಡಿ
March 28, 2026 - 7:38 pm
0

Untitled design 2026 03 28T190957.934

2026ರ ಐಪಿಎಲ್ ಹಬ್ಬ ಶುರು: SRH ವಿರುದ್ಧ ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ

by ಶಾಲಿನಿ ಕೆ. ಡಿ
March 28, 2026 - 7:10 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (36)
    ಸಾವಿರ ಕೋಟಿ ಕ್ಲಬ್‌ಗೆ ಧುರಂಧರ್.. ಆದ್ರೆ ಪುಷ್ಪನೇ ನಂಬರ್-1
    March 28, 2026 | 0
  • Untitled design 2026 03 27T152510.548
    ಯಶ್ ರಾಮಾಯಣ ಥೀಮ್‌ಗೆ 80 ಸಿಂಫೋನಿ ಆರ್ಕೆಸ್ಟ್ರಾ
    March 27, 2026 | 0
  • Untitled design (22)
    ಧುರಂಧರ್‌ಗಿಲ್ಲ ಸಪೋರ್ಟ್.. ಬಿಟೌನ್ ಸ್ಟಾರ್ಸ್‌ಗೆ ಅದೆಷ್ಟು ಹೊಟ್ಟೆ ಉರಿ..?
    March 25, 2026 | 0
  • Untitled design 2026 03 24T183149.984
    ಧುರಂಧರ್ ‘ಬಾಕ್ಸ್ ಆಫೀಸ್‌ ಕಾ ಬಾಪ್’ ಎಂದ ತಲೈವಾ..!
    March 24, 2026 | 0
  • Untitled design 2026 03 23T230718.102
    ಧುರಂಧರ್ 2ಗೆ ರಜನಿಕಾಂತ್ ಫಿದಾ: ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ ಎಂದ ತಲೈವಾ
    March 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version