• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KD ಪ್ರಚಾರ ಮಧ್ಯೆಯೂ ಮಗುವಿಗಾಗಿ ಮಿಡಿದ ‘ಧ್ರುವ’ತಾರೆ

16 ಕೋಟಿಯ ‘SMA’ ಕಾಯಿಲೆ ವಿರುದ್ಧ ಧ್ರುವ ಸಮರ..!

ಯಶಸ್ವಿನಿ ಎಂ by ಯಶಸ್ವಿನಿ ಎಂ
April 5, 2026 - 2:50 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (52)

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಸಿನಿಮಾ ತೆರೆಯ ಮೇಲೆ ಅಬ್ಬರಿಸುವ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ, ನಿಜ ಜೀವನದಲ್ಲಿ ಹಲವರ ಪಾಲಿಗೆ ‘ಕರುಣಾ ಪ್ರಿನ್ಸ್’ ಆಗಿದ್ದಾರೆ. ಧ್ರುವ ಸರ್ಜಾ ಸ್ಕ್ರೀನ್ ಮೇಲೆ ಮಾತ್ರ ಅಲ್ಲ, ಜೀವನದಲ್ಲೂ ಹೀರೋ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸಿನಿಮಾದಲ್ಲಿ ಮಾಸ್ ಡೈಲಾಗ್‌ಗಳು, ಆಕ್ಷನ್ ಸೀನ್ಸ್‌ಗಳಿಂದ ಮಿಂಚೋ ಈ ಸ್ಟಾರ್, ಈಗ ಮಾನವೀಯತೆ ಮೂಲಕ ಜನರ ಮನ ಗೆದ್ದಿದ್ದಾರೆ. ಬ್ಯುಸಿ ಶೆಡ್ಯೂಲ್ ಇದ್ದರೂ, ಒಬ್ಬ ಮಗುವಿನ ಜೀವ ಉಳಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿರುವುದು ವೈರಲ್ ಆಗ್ತಿದೆ.

RelatedPosts

ಪೇಟ್ರಿಯಾಟ್‌ನಲ್ಲಿ ಮಮ್ಮುಟ್ಟಿ..ಮೋಹನ್ ಲಾಲ್ ಆರ್ಭಟ

ಅಂದು ಕೂಲ್..ಇಂದು ಪಿಚ್ಚರ್..ಶಿಲ್ಪಾ ಗಣೇಶ್ ಈಸ್ ಬ್ಯಾಕ್

ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ..!: ಈ ಚಿತ್ರಕ್ಕೆ ಫಿದಾ ಆದ ಚಿತ್ರರಂಗದ ಗಣ್ಯರು

‘ಲೂಪ್’ ಸಿನಿಮಾ ಟ್ರೈಲರ್ ರಿಲೀಸ್; ಚಿತ್ರ ತಂಡಕ್ಕೆ ವಿಶ್ ಮಾಡಿದ ಒಳ್ಳೆ ಹುಡುಗ ಪ್ರಥಮ್

ADVERTISEMENT
ADVERTISEMENT

ಧ್ರುವ ಸರ್ಜಾ ಅಂದ್ರೆ ಹೀರೋ, ಫಿಟ್ನೆಸ್, ಫ್ಯಾನ್ಸ್, ಫ್ಯಾಮಿಲಿ ಮ್ಯಾನ್ ಇವೆಲ್ಲ ಒಂದೇ ಪ್ಯಾಕೇಜ್. ಪ್ರತಿ ಭಾನುವಾರ ಮನೆಯ ಬಳಿ ಬರುವ ಅಭಿಮಾನಿಗಳನ್ನು ಭೇಟಿಯಾಗಿ ಸಮಯ ಕೊಡೋದು ಅವರ ಹಬ್ಬದಂತೇ. ಜಿಮ್‌ನಲ್ಲಿ ಬೆವರು ಸುರಿಸಿ, ನಂತರ ಫ್ಯಾನ್ಸ್ ಜೊತೆ ಕನೆಕ್ಟ್ ಆಗೋ ಈ ಸ್ಟಾರ್, ಈಗ ಅದಕ್ಕಿಂತ ದೊಡ್ಡ ಕೆಲಸ ಮಾಡಿದ್ದಾರೆ. ಎನರ್ಜಿಟಿಕ್ ಸ್ಟಾರ್ ಧ್ರುವ ಸರ್ಜಾ ಈಗ ‘ಕೆಡಿ’  ಸಿನಿಮಾದ ಹವಾ ಎಬ್ಬಿಸಲು ರೆಡಿಯಾಗುತ್ತಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಧ್ರುವ ಫುಲ್ ಬ್ಯುಸಿ ಇದ್ದಾರೆ.

KD ಪ್ರಚಾರ ಮಧ್ಯೆಯೂ ಮಗುವಿಗಾಗಿ ಮಿಡಿದ ‘ಧ್ರುವ’ತಾರೆ

16 ಕೋಟಿಯ ‘SMA’ ಕಾಯಿಲೆ ವಿರುದ್ಧ ಧ್ರುವ ಸಮರ..!

ಆದರೆ, ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಅವರು ತೋರಿದ ಮಾನವೀಯತೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ಪ್ರಚಾರಕ್ಕಿಂತ ಮಗುವಿನ ಪ್ರಾಣ ಉಳಿಸುವುದೇ ಮುಖ್ಯ ಎಂದು ಧ್ರುವ ಸರ್ಜಾ ಸಾರ್ವಜನಿಕರಲ್ಲಿ ಮನವಿ ಮಾಡಿರುವುದು ಅವರ ದೊಡ್ಡಗುಣಕ್ಕೆ ಸಾಕ್ಷಿ.  2 ವರ್ಷದ ಮಗು ಸಾಯಿ ಚಿರಾಗ್ ‘SMA’ ಎಂಬ ಅಪರೂಪದ ಹಾಗೂ ಭಯಾನಕ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಮಗುವಿನ ಉಸಿರಾಟ ಮತ್ತು ಚಲನೆಯನ್ನೇ ಕಿತ್ತುಕೊಳ್ಳುವ ಈ ರೋಗದ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ಬೇಕು. ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲಾಗದೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದ ಪೋಷಕರಿಗೆ ಧ್ರುವ ಸರ್ಜಾ ಆಸರೆಯಾಗಿದ್ದಾರೆ. ಮಗುವನ್ನು ಎದುರು ನಿಲ್ಲಿಸಿಕೊಂಡು, “ನಿಮ್ಮ 100 ರೂಪಾಯಿ ಕೂಡ ಈ ಕಂದನ ಜೀವ ಉಳಿಸಬಹುದು” ಎಂದು ಧ್ರುವ ಮಾಡಿರುವ ಮನವಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಸಾಮಾನ್ಯವಾಗಿ ಸ್ಟಾರ್ ನಟರು ಶೂಟಿಂಗ್ ಇಲ್ಲದಿದ್ದರೆ ಜಿಮ್, ಮನೆ ಅಥವಾ ಪಾರ್ಟಿ ಅಂತ ಬ್ಯುಸಿಯಾಗಿರುತ್ತಾರೆ. ಆದರೆ ಧ್ರುವ ಶೈಲಿಯೇ ಬೇರೆ. ಪ್ರತಿ ಭಾನುವಾರ ತಮ್ಮ ಮನೆ ಮುಂದೆ ಸಾಲುಗಟ್ಟಿ ನಿಲ್ಲುವ ಅಭಿಮಾನಿಗಳನ್ನು ಭೇಟಿ ಮಾಡುವುದು ಅವರಿಗೆ ಅಚ್ಚುಮೆಚ್ಚು. ಮಗುವಿನ ಚಿಕಿತ್ಸೆಯ ಬಗ್ಗೆ ವಿಡಿಯೋ ಮಾಡುವಾಗ, ಧ್ರುವ ಮಗುವಿನ ಕಾಯಿಲೆಯ ಬಗ್ಗೆ ಕ್ಯಾಮೆರಾ ಮುಂದೆ ಮಾತನಾಡಿ ಮಗುವಿನ ತಂದೆ ತಾಯಿ ಮನಸ್ಸಿಗೆ ನೋವು ಮಾಡದೆ, ಕೇವಲ ಸಹಾಯಕ್ಕಾಗಿ ಕೇಳಿಕೊಂಡಿರುವುದು ಅವರ ಪಕ್ವತೆಗೆ ಸಾಕ್ಷಿ. ಲಿಖಿತ ರೂಪದಲ್ಲಿ ಕಾಯಿಲೆಯ ಗಂಭೀರತೆಯನ್ನು ವಿವರಿಸುವ ಮೂಲಕ ಧ್ರುವ ಸ್ಮಾರ್ಟ್ ಆಗಿ ಜನರನ್ನು ತಲುಪಿದ್ದಾರೆ.

“100 ರೂಪಾಯಿ ಸಾಕು” ಧ್ರುವ ಸರ್ಜಾ ಕರುಣೆಯ ಕರೆ!

ಜೀವ ಉಳಿಸಲು ಧ್ರುವ ಕ್ಯಾಂಪೇನ್..ನೀವೂ ಕೈಜೋಡಿಸಿ

ಇದು ಧ್ರುವ ಮಾಡಿರುವ ಮೊದಲ ಸಹಾಯವೇನಲ್ಲ. ಕಳೆದ ವರ್ಷವಷ್ಟೇ ಕಣ್ಣಿನ ಪೊರೆಯಿಂದ ಬಳಲುತ್ತಿದ್ದ ಪುಟ್ಟ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಅಷ್ಟೇ ಏಕೆ, ಅಪಘಾತದಲ್ಲಿ ಬ್ರೈನ್ ಡೆಡ್ ಆದ ಅಭಿಮಾನಿಯ ಆಸ್ಪತ್ರೆ ಖರ್ಚು ವೆಚ್ಚಗಳನ್ನು ತಾವೇ ಹೊತ್ತುಕೊಂಡು ಸಂಕಷ್ಟದ ಸಮಯದಲ್ಲಿ ಆ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಪ್ರಚಾರ ಪಡೆಯದೆ ಗುಟ್ಟಾಗಿ ಮಾಡುವ ಇಂತಹ  ಸಹಾಯಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಧ್ರುವ ಸರ್ಜಾ ಕೇವಲ ತೆರೆಯ ಮೇಲೆ ಮಾತ್ರವಲ್ಲ, ಜನರ ಹೃದಯದಲ್ಲೂ ‘ರಿಯಲ್ ಪ್ರಿನ್ಸ್’ ಎಂದು ಸಾಬೀತುಪಡಿಸುತ್ತಿದ್ದಾರೆ.

ಧ್ರುವ ಸರ್ಜಾ ತಮ್ಮ ಅಭಿಮಾನಿಗಳನ್ನು ‘VIP’s’ ಎಂದು ಕರೆಯುತ್ತಾರೆ. ಈಗ ಅದೇ ಅಭಿಮಾನಿ ಸೈನ್ಯಕ್ಕೆ ಧ್ರುವ ಕರೆ ಕೊಟ್ಟಿದ್ದಾರೆ. “ನಿಮಗೆ ಹಣ ನೀಡಲು ಸಾಧ್ಯವಾಗದಿದ್ದರೆ ಪರವಾಗಿಲ್ಲ, ದಯವಿಟ್ಟು ಈ ವಿಡಿಯೋ ಶೇರ್ ಮಾಡಿ” ಎಂದು ಅವರು ಕೇಳಿಕೊಂಡಿರುವ ರೀತಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ‘ಕೆಡಿ’ ಸಿನಿಮಾದಲ್ಲಿ ಧ್ರುವ ಅಬ್ಬರಿಸುವುದನ್ನು ನೋಡಲು ಕಾಯುತ್ತಿರುವ ಫ್ಯಾನ್ಸ್, ಈಗ ಮಗುವಿನ ಪ್ರಾಣ ಉಳಿಸಲು ಧ್ರುವ ಜೊತೆ ಕೈ ಜೋಡಿಸಿದ್ದಾರೆ. ಆಕ್ಷನ್ ಪ್ರಿನ್ಸ್ ತೋರಿಸಿದ ಈ ‘ಮಾನವೀಯ ಆಕ್ಷನ್’ ನಿಜಕ್ಕೂ ಹ್ಯಾಟ್ಸ್‌ ಆಫ್ ಹೇಳುವಂತಿದೆ.

 

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 04 05T195713.720

ಚಾರಣಕ್ಕೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ 4 ದಿನಗಳ ಬಳಿಕ ಪತ್ತೆ

by ಶಾಲಿನಿ ಕೆ. ಡಿ
April 5, 2026 - 8:02 pm
0

Untitled design 2026 04 05T194458.663

ಪೇಟ್ರಿಯಾಟ್‌ನಲ್ಲಿ ಮಮ್ಮುಟ್ಟಿ..ಮೋಹನ್ ಲಾಲ್ ಆರ್ಭಟ

by ಶಾಲಿನಿ ಕೆ. ಡಿ
April 5, 2026 - 7:47 pm
0

Untitled design 2026 04 05T192852.655

RCB vs CSK: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸಿಎಸ್‌ಕೆ

by ಶಾಲಿನಿ ಕೆ. ಡಿ
April 5, 2026 - 7:30 pm
0

Untitled design 2026 04 05T190804.074

RCB vs CSK ಹೈವೋಲ್ಟೇಜ್ ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಬಿಗಿ ಬಂದೋಬಸ್ತ್, 8 ಮಂದಿ ವಶಕ್ಕೆ

by ಶಾಲಿನಿ ಕೆ. ಡಿ
April 5, 2026 - 7:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 05T194458.663
    ಪೇಟ್ರಿಯಾಟ್‌ನಲ್ಲಿ ಮಮ್ಮುಟ್ಟಿ..ಮೋಹನ್ ಲಾಲ್ ಆರ್ಭಟ
    April 5, 2026 | 0
  • Untitled design 2026 04 05T182250.631
    ಅಂದು ಕೂಲ್..ಇಂದು ಪಿಚ್ಚರ್..ಶಿಲ್ಪಾ ಗಣೇಶ್ ಈಸ್ ಬ್ಯಾಕ್
    April 5, 2026 | 0
  • Untitled design 2026 04 05T174015.484
    ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ..!: ಈ ಚಿತ್ರಕ್ಕೆ ಫಿದಾ ಆದ ಚಿತ್ರರಂಗದ ಗಣ್ಯರು
    April 5, 2026 | 0
  • Untitled design 2026 04 05T163155.482
    ‘ಲೂಪ್’ ಸಿನಿಮಾ ಟ್ರೈಲರ್ ರಿಲೀಸ್; ಚಿತ್ರ ತಂಡಕ್ಕೆ ವಿಶ್ ಮಾಡಿದ ಒಳ್ಳೆ ಹುಡುಗ ಪ್ರಥಮ್
    April 5, 2026 | 0
  • Untitled design 2026 04 05T155002.521
    “ಐ ಲವ್ ಯೂ ಜಯಮ್ಮ”..ಪತ್ನಿ ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಪತಿ ವಿಜಯ್
    April 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version