• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬೆಂಕಿ ಬಿರುಗಾಳಿ.. ಕಮಲ್-ಸಿಂಬು ಗ್ಯಾಂಗ್‌ಸ್ಟರ್‌ ಲೈಫ್

ಅಂಡರ್‌‌ವರ್ಲ್ಡ್‌‌‌ನಲ್ಲಿ ತಂದೆ- ಮಗ ಬದ್ಧ ಶತ್ರುಗಳಾಗಿದ್ದೇಕೆ ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 18, 2025 - 5:57 pm
in ಸಿನಿಮಾ
0 0
0
Befunky collage 2025 05 18t175029.200

ದಿ ವೆಯ್ಟ್ ಈಸ್ ಓವರ್.. ಕಮಲ್ ಹಾಸನ್ ಥಗ್ ಲೈಫ್ ಪ್ರಪಂಚ ಕೊನೆಗೂ ಅನಾವರಣಗೊಂಡಿದೆ. ವಿಕ್ರಮ್ ಸಿನಿಮಾ ಜಸ್ಟ್ ಟ್ರೈಲರ್, ಅಸಲಿ ಪಿಚ್ಚರ್ ಇಲ್ಲಿ ತೋರಿಸಿದ್ದಾರೆ ಯೂನಿವರ್ಸಲ್ ಸ್ಟಾರ್. ಬೆಂಕಿ- ಬಿರುಗಾಳಿಯಂತಿರೋ ಕಮಲ್-ಸಿಂಬು ಗ್ಯಾಂಗ್‌ಸ್ಟರ್‌‌‌ಗಳ ಹೈ- ವೋಲ್ಟೇಜ್ ಕಾದಾಟ ಇಲ್ಲಿದೆ. ಟ್ರೈಲರ್ ಸಮೇತ ಪಿನ್ ಟು ಪಿನ್ ಡಿಟೇಲ್ಸ್ ನಿಮ್ಮ ಮುಂದೆ.

  • ಬೆಂಕಿ ಬಿರುಗಾಳಿ.. ಕಮಲ್-ಸಿಂಬು ಗ್ಯಾಂಗ್‌ಸ್ಟರ್‌ ಲೈಫ್
  • ಅಂಡರ್‌‌ವರ್ಲ್ಡ್‌‌‌ನಲ್ಲಿ ತಂದೆ- ಮಗ ಬದ್ಧ ಶತ್ರುಗಳಾಗಿದ್ದೇಕೆ ?
  • ಮಣಿರತ್ನಂ ಈಸ್ ಬ್ಯಾಕ್.. ಹೈ- ವೋಲ್ಟೇಜ್ ಮೇಕಿಂಗ್
  • ಗುರುವಿಗೇ ತಿರುಗುಬಾಣ.. ಏನಿದು ‘ಥಗ್ ಲೈಫ್’ ಕಥೆ..?

ಇದು ಸಕಲಕಲಾ ವಲ್ಲಭ ಕಮಲ್ ಹಾಸನ್‌ ನಟನೆಯ 234ನೇ ಸಿನಿಮಾ ಥಗ್ ಲೈಫ್ ಟ್ರೈಲರ್ ಝಲಕ್. ಹೈ-ವೋಲ್ಟೇಜ್ ಗ್ಯಾಂಗ್‌ಸ್ಟರ್ ಮಾಸ್ ಮಸಾಲ ಎಂಟರ್‌ಟೈನರ್‌‌ನಲ್ಲಿ ಕಮಲ್ ಹಾಸನ್ ಹಾಗೂ ಸಿಲಂಬರಸನ್ ಸಿಂಬು ಕಾದಾಟ ನೋಡೋಕೆ ಸಖತ್ ಕಿಕ್ ಕೊಡ್ತಿದೆ. ಬೆಂಕಿ- ಬಿರುಗಾಳಿಯಂತೆ ಇಬ್ಬರ ಎನರ್ಜಿ, ಮೈಂಡ್ ಬ್ಲೋಯಿಂಗ್ ಸ್ಟಂಟ್ಸ್ ಸೆಂಟರ್ ಆಫ್ ಅಟ್ರ್ಯಾಕ್ಷನ್.

RelatedPosts

‘ಟಾಕ್ಸಿಕ್’ ರಿವ್ಯೂ: ಯೂಟ್ಯೂಬರ್‌ಗೆ ಲೀಗಲ್ ನೋಟಿಸ್

‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ವಿಶ್ವಾದ್ಯಂತ 150 ಕೋಟಿ ಕಲೆಕ್ಷನ್‌!

ಸೆಪ್ಟೆಂಬರ್ 25ಕ್ಕೆ ‘ಕಾಮನ್ ಮ್ಯಾನ್’ ಸಿನಿಮಾ ರಿಲೀಸ್!

ಚಿಕ್ಕಣ್ಣ ಮದುವೆಸಂಭ್ರಮ ಜೋರು: ಪಾವನಾ ಮನೆಯಲ್ಲಿ ಅರಿಶಿಣ ಶಾಸ್ತ್ರದ ಸಂಭ್ರಮ!

ADVERTISEMENT
ADVERTISEMENT

497965674 1230429818529639 8983072737747594693 n38 ವರ್ಷಗಳ ಲಾಂಗ್ ಗ್ಯಾಪ್ ಬಳಿಕ ರೀ-ಯುನೈಟ್ ಆಗಿರೋ ಮಣಿರತ್ನಂ ಹಾಗೂ ಕಮಲ್ ಹಾಸನ್, ಈ ಬಾರಿ ನೋಡುಗರ ನಿರೀಕ್ಷೆ ಮೀರಿಸೋ ರೇಂಜ್‌ಗೆ ಎಂಟರ್‌ಟೈನ್ ಮಾಡೋಕೆ ಬರ್ತಿದ್ದಾರೆ. ಹೌದು.. 1987ರ ನಾಯಕನ್ ಚಿತ್ರದ ಬಳಿಕ ಮೋಡಿ ಮಾಡೋಕೆ ಅಂತಲೇ ಥಗ್ ಲೈಫ್‌ಗಾಗಿ ಒಂದಾಗಿದೆ ಈ ಜೋಡಿ. ಅದ್ರಂತೆ ಕಣ್ಣು ಕುಕ್ಕುವ ಟ್ರೈಲರ್ ರಿವೀಲ್ ಮಾಡಿದೆ.

Thug life (3)

499382985 1230429838529637 794181792747138106 nರಂಗರಾಯ ಶಕ್ತಿವೇಲ್ ನಾಯ್ಕರ್ ಅನ್ನೋ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಮಲ್ ಹಾಸನ್ ಮಿಂಚು ಹರಿಸಿದ್ದಾರೆ. ತಂದೆಯನ್ನೇ ಕಾಪಾಡುವ ನಾಯ್ಕರ್ ಮಗ ಅಮರನ್ ಪಾತ್ರದಲ್ಲಿ ಸಿಂಬು ಕಮಾಲ್ ಮಾಡಿದ್ದಾರೆ. ಕಮಲ್ ಪತ್ನಿಯಾಗಿ ಅಭಿರಾಮಿ ಹಾಗೂ ಪ್ರೇಯಸಿಯಾಗಿ ತ್ರಿಶಾ ಗ್ಲಾಮರ್ ಹೆಚ್ಚಿಸಿದ್ದಾರೆ.

Thug life (2)ಬಾಲ್ಯದಲ್ಲಿ ತಂದೆಯನ್ನೇ ಕಾಪಾಡುವ ಸಿಂಬು, ಅವರದೇ ಗರಡಿಯಲ್ಲಿ ಪಳಗಿ, ನಂತ್ರ ದೊಡ್ಡವನಾದ ಬಳಿಕ ತಂದೆಯ ಸ್ಥಾನದಲ್ಲಿ ತಾನು ಕೂರಲು ಬಡಿದಾಡುವ ಕಥೆ ಟ್ರೈಲರ್‌‌ನಲ್ಲಿ ಎದ್ದು ಕಾಣ್ತಿದೆ.

Thug life (4)ನಾಸರ್, ಜೋಜು ಜಾರ್ಜ್, ಐಶ್ವರ್ಯ ಲಕ್ಷ್ಮೀ, ಅಶೋಕ್ ಸೆಲ್ವನ್, ಸಾನ್ಯ ಮಲ್ಹೋತ್ರಾ, ಪಂಕಜ್ ತ್ರಿಪಾಠಿ ಸೇರಿದಂತೆ ಬಹುದೊಡ್ಡ ಕಲಾವಿದರ ದಂಡು ಥಗ್ ಲೈಫ್‌‌ನಲ್ಲಿದೆ. ಅಂದಹಾಗೆ ಸಿಂಬು ಇಲ್ಲಿ ಆರ್ಮಿ ಆಫೀಸರ್ ಅಥ್ವಾ ಗ್ಯಾಂಗ್‌ಸ್ಟರ್ ಅನ್ನೋ ಕುತೂಹಲವಿದೆ. ಅಲ್ಲದೆ, ಕಮಲ್ ಹಾಸನ್ ಮಾಸ್ ಸ್ಟಂಟ್ಸ್ ಜೊತೆ ರಸಿಕತೆ ಕೂಡ ಎದ್ದು ಕಾಣುತ್ತೆ. ಅಭಿರಾಮಿ ಜೊತೆಗಿನ ಲಿಪ್‌ಲಾಕ್‌‌ನಿಂದ ಹಿಡಿದು ತ್ರಿಶಾಗೆ ಐ ಆ್ಯಮ್ ಯುವರ್ ಓನ್ಲಿ ಆ್ಯಡಂ ಅನ್ನುವ ತನಕ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ.

498196854 1229907955248492 5429612710381313907 nಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್ ಸಂಗೀತ & ಹಿನ್ನೆಲೆ ಸಂಗೀತ, ರವಿ ಕೆ ಚಂದ್ರನ್ ಸಿನಿಮಾಟೋಗ್ರಫಿ, ಶ್ರೀಕಾರ್ ಪ್ರಸಾದ್ ಶಾರ್ಪ್ ಎಡಿಟಿಂಗ್ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿವೆ. ಈಗಾಗ್ಲೇ ಸಾಂಗ್ಸ್ ದೊಡ್ಡ ಮಟ್ಟಕ್ಕೆ ಹಿಟ್ ಆಗಿದ್ದು, ಸಿನಿಮಾ ಇದೇ ಜೂನ್ 5ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ವಿಕ್ರಮ್ ನೋಡಿ ಖುಷಿ ಪಟ್ಟಿದ್ದ ಚಿತ್ರಪ್ರೇಮಿಗಳಿಗೆ ಇದು ಜಸ್ಟ್ ಟ್ರೈಲರ್, ಅಸಲಿ ಪಿಚ್ಚರ್‌ನ ಥಗ್ ಲೈಫ್‌‌ನಲ್ಲಿ ತೋರಿಸ್ತೀವಿ ಅನ್ನೋ ಸಂದೇಶ ಸಾರಿದ್ದಾರೆ ಕಮಲ್ ಹಾಸನ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸರ್ಟಿಫಿಕೇಟ್ (12)

‘ಟಾಕ್ಸಿಕ್’ ರಿವ್ಯೂ: ಯೂಟ್ಯೂಬರ್‌ಗೆ ಲೀಗಲ್ ನೋಟಿಸ್

by ಕವಿತಾ
August 27, 2026 - 10:29 pm
0

ಸರ್ಟಿಫಿಕೇಟ್ (10)

‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ವಿಶ್ವಾದ್ಯಂತ 150 ಕೋಟಿ ಕಲೆಕ್ಷನ್‌!

by ಕವಿತಾ
August 27, 2026 - 9:42 pm
0

ಸರ್ಟಿಫಿಕೇಟ್ (11)

ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆ*ತ್ಮಹ*ತ್ಯೆ

by ಕವಿತಾ
August 27, 2026 - 9:24 pm
0

ಸರ್ಟಿಫಿಕೇಟ್ (9)

ನೇಪಾಳದಲ್ಲಿ ಪ್ರವಾಹದ ನಡುವೆ ಮತ್ತೊಂದು ಎಚ್ಚರಿಕೆ ನೀಡಿದ ಚೀನಾ: ‘ಬ್ಯಾರಿಯರ್ ಲೇಕ್’ ಆತಂಕ!

by ಕವಿತಾ
August 27, 2026 - 8:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸರ್ಟಿಫಿಕೇಟ್ (12)
    ‘ಟಾಕ್ಸಿಕ್’ ರಿವ್ಯೂ: ಯೂಟ್ಯೂಬರ್‌ಗೆ ಲೀಗಲ್ ನೋಟಿಸ್
    August 27, 2026 | 0
  • ಸರ್ಟಿಫಿಕೇಟ್ (10)
    ‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ವಿಶ್ವಾದ್ಯಂತ 150 ಕೋಟಿ ಕಲೆಕ್ಷನ್‌!
    August 27, 2026 | 0
  • ಸರ್ಟಿಫಿಕೇಟ್ (5)
    ಸೆಪ್ಟೆಂಬರ್ 25ಕ್ಕೆ ‘ಕಾಮನ್ ಮ್ಯಾನ್’ ಸಿನಿಮಾ ರಿಲೀಸ್!
    August 27, 2026 | 0
  • ಸರ್ಟಿಫಿಕೇಟ್ (2)
    ಚಿಕ್ಕಣ್ಣ ಮದುವೆಸಂಭ್ರಮ ಜೋರು: ಪಾವನಾ ಮನೆಯಲ್ಲಿ ಅರಿಶಿಣ ಶಾಸ್ತ್ರದ ಸಂಭ್ರಮ!
    August 27, 2026 | 0
  • ಸರ್ಟಿಫಿಕೇಟ್
    ಪ್ರಭಾಸ್ ಸ್ಪಿರಿಟ್‌‌ಗೆ A ಸರ್ಟಿಫಿಕೇಟ್.. ವಂಗಾ ಕೊಟ್ರು ಕ್ಲ್ಯಾರಿಟಿ
    August 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version