• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, January 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಜೈಲರ್‌ನಲ್ಲಿ ತಮನ್ನಾ ಜೈಲರ್-2ನಲ್ಲಿ ನೋರಾ ಫತೇಹಿ..!

ರಜನೀಕಾಂತ್‌ ಜೈಲರ್-2ನಲ್ಲಿದ್ದಾರೆ ನಮ್ಮ ಡಾ. ಶಿವಣ್ಣ..!!

ಯಶಸ್ವಿನಿ ಎಂ by ಯಶಸ್ವಿನಿ ಎಂ
December 20, 2025 - 4:37 pm
in ಬಾಲಿವುಡ್, ಸಿನಿಮಾ, ಸೌತ್ ಸಿನಿಮಾಸ್
0 0
0
Untitled design (24)

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ಐಟಂ ಡ್ಯಾನ್ಸ್ ನಂಬರ್‌‌ಗಳಿಗೆ ಕೇರ್ ಆಫ್ ಅಡ್ರೆಸ್ ಅಗಿರೋ ಬಾಲಿವುಡ್ ಬಾಂಬ್‌ಶೆಲ್ ನೋರಾ ಫತೇಹಿ, ಜೈಲರ್‌-2ಗೆ ಎಂಟ್ರಿ ಕೊಡ್ತಿದ್ದಾರಂತೆ. ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ಸೊಂಟ ಬಳುಕಿಸಲಿದ್ದು, ಜೈಲರ್ ಗ್ಲಾಮರ್‌ ರಂಗು ಹೆಚ್ಚಿಸೋ ಮುನ್ಸೂಚನೆ ಸಿಕ್ಕಿದೆ.

RelatedPosts

ಅಪ್ಪ-ಮಗನ ಬಾಂಧವ್ಯದ ಚೌಕಿದಾರ್ ಟ್ರೇಲರ್ ರಿಲೀಸ್: ಜ. 30ಕ್ಕೆ ಸಿನಿಮಾ ಬಿಡುಗಡೆ

ಬೆಂಗಳೂರಲ್ಲಿ ಮಹೇಶ್ ಬಾಬು ಒಡೆತನದ ಥಿಯೇಟರ್‌ ಓಪನ್

ಬೆಟ್ಟಿಂಗ್‌‌ನಲ್ಲಿ 25 ಲಕ್ಷ ಕಳೆದುಕೊಂಡಿದ್ದ ಸಮೃದ್ಧಿ ರಾಮ್‌: ತಂಗಿ ವಿರುದ್ಧವೇ ನಟಿ ಕಾರುಣ್ಯ ದೂರು

ಸುದೀಪ್‌ ಸೋದರಳಿಯ ಸಂಚಿತ್ ಸಿನಿಮಾದ ಮೆಲೋಡಿ ಸಾಂಗ್‌ ರಿಲೀಸ್‌: ಅರಗಿಣಿಯೇ ಹಾಡಿಗೆ ಸಾನ್ವಿ ಸುದೀಪ್ ಧ್ವನಿ

ADVERTISEMENT
ADVERTISEMENT

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳು ಅಂದರೆ ಮಾಸ್, ಸ್ಟೈಲ್ ಜೊತೆಗೆ ಗ್ಲಾಮರ್ ಡ್ಯಾನ್ಸ್‌ಗೂ ಸದಾ ಸ್ಪೆಷಲ್ ಜಾಗ ಇರುತ್ತೆ. ರಜನಿಕಾಂತ್ ಸಿನಿಮಾ ಅಂದ್ರೆ ಗ್ಲಾಮರ್ ಗೆ ಕೊರತೆ ಇಲ್ಲ. ಈ ಹಿಂದೆ ಕೂಲಿ ಸಿನಿಮಾದಲ್ಲೂ ಮೋನಿಕಾ.. ಲವ್ ಯು ಮೋನಿಕಾ ಎಂದು ಪೂಜಾ ಹೆಗ್ಡೆ ಜೊತೆ ಸಕತ್ ಸ್ಟೆಪ್ ಹಾಕಿದ್ದ ನಟ ಸೌಬಿನ್ ಡ್ಯಾನ್ಸ್ ಪ್ರಿಯರಿಗೆ ಕ್ರಶ್ ಆಗಿದ್ರು. ಇನ್ನು ಜೈಲರ್ ಸಿನಿಮಾ ಬಿಡುಗಡೆಗೂ ಮೊದಲೇ ಕಾವಾಲಾ ಲಿರಿಕಲ್ ಸಾಂಗ್ ರಿಲೀಸ್ ಮಾಡಿದ್ದೆ ತಡ ಟಾಕ್ ಆಫೀಸ್ ದಿ ಟೌನ್ ಆಗಿತ್ತು.

ಜೈಲರ್‌ನಲ್ಲಿ ತಮನ್ನಾ ಜೈಲರ್-2ನಲ್ಲಿ ನೋರಾ ಫತೇಹಿ..!

ಬಿಟೌನ್ ಬೆಲ್ಲಿ ಕ್ವೀನ್‌ಗೆ ತಲೈವಾ ಜೊತೆ ಕುಣಿಯೋ ಚಾನ್ಸ್  

ಸದ್ಯ ಜೈಲರ್ 2, ಮುಂದಿನ ವರ್ಷ ಅಂದ್ರೆ 2026 ರಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗ್ತಿದ್ದು ಸಾಂಗ್ ಶೂಟ್ ನಡೆಯುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಎಸ್, ಈ ಚಿತ್ರದಲ್ಲೂ ಒಂದು ಭರ್ಜರಿ ಐಟಮ್ ಡ್ಯಾನ್ಸ್ ಇದ್ಯಂತೆ ಆದ್ರೆ ಈ ಬಾರಿ ತಮನ್ನಾ ಇರೋದಿಲ್ಲ ಹಾಗಾದ್ರೆ ಐಟಂ ಸಾಂಗ್ ಗೆ ಇನ್ಯಾವ ನಟಿ ಸೊಂಟ ಬಳಕಿಸುತ್ತಾರೆ ಅನ್ನೋ ಕುತೂಹಲ ಮೂಡಿದ್ದು ಉತ್ತರ ಸಿಕ್ಕೇ ಬಿಟ್ಟಿದೆ.

 ಜೈಲರ್ ಸಿನಿಮಾದ ಕಾವಾಲಾ ಎಂದು ರಜನಿ ಜೊತೆ ಸ್ಟೆಪ್ ಹಾಕಿದ್ದ ತಮನ್ನಾ ಇಡೀ ದೇಶವನ್ನೇ ಕುಣಿಸಿದ್ರು. ಇದೀಗ ಜೈಲರ್ 2ನಲ್ಲೂ ಮಿಕ್ಸ್ ಮಸಾಲಾ ಸಾಂಗ್ ಇರೋದು ಪಕ್ಕಾ.. ಗ್ಲಾಮರಸ್ ಹಾಡಿಗೆ ತಲೈವ ಜೊತೆ ಹಾಟ್ ಸ್ಟೆಪ್ಸ್ ಹಾಕೋಕೆ ಬರ್ತಿದ್ದಾರೆ ಬಾಲಿವುಡ್ ಬೆಲ್ಲಿ ಕ್ವೀನ್  ನೋರಾ ಫತೇಹಿ. ಯೆಸ್, ಈ ಹೆಸರು ಕೇಳಿದ ತಕ್ಷಣ ವಾವ್ ಫೀಲ್ ಕೊಡುತ್ತೆ. ನೊರಾ ಡ್ಯಾನ್ಸ್ ನೋಡ್ತಿದ್ರೆ ಜನರು ಕಳೆದು ಹೋಗ್ತಾರೆ ಫ್ಲೆಕ್ಸಿಬಲ್‌ ಬಾಡಿ ಮೂವ್ಸ್ ಯಿಂದ ನೊರಾ ಡ್ಯಾನ್ಸ್ ಗೆ ಫೇಮಸ್ ಆಗಿದ್ದಾರೆ.

ಮುಂಬೈ ಬಾಂಬ್‌ಶೆಲ್‌ಗೆ ಸೌತ್‌ನಲ್ಲಿ ಸಖತ್‌ ಡಿಮ್ಯಾಂಡ್

ರಜನೀಕಾಂತ್‌ ಜೈಲರ್-2ನಲ್ಲಿದ್ದಾರೆ ನಮ್ಮ ಡಾ. ಶಿವಣ್ಣ..!!

ಬಾಲಿವುಡ್‌ನಲ್ಲಿ ತಮ್ಮ ವಿಭಿನ್ನ ಹಾಗೂ ವಿಶಿಷ್ಟ ಹಾಡುಗಳಿಂದ ಗಮನ ಸೆಳೆದಿರುವ ಹಾಟ್ ಬ್ಯೂಟಿ ನೋರಾ ಫತೇಹಿ ತಲೈವಾ ಜೊತೆ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಹಾಡಿನ ಶೂಟ್ ಕಂಪ್ಲೀಟ್ ಆಗಿದ್ದು  ಸೆಟ್ ನಲ್ಲಿ ನೊರಾ ಸಕತ್ ಎಂಜಾಯ್ ಮಾಡುತ್ತ ಡ್ಯಾನ್ಸ್ ಮಾಡಿದ್ದಾರೆ ಅಷ್ಟಕ್ಕೂ ಜೈಲರ್ ಸಿನಿಮಾದ ಹೆಸರು ಹೇಳದೆ ಸಾಂಗ್ ಶೂಟ್ ಸಕತ್ ಆಗಿ ಮೂಡಿಬಂದಿದೆ.. ಕೊನೆ ದಿನದ ಶೂಟ್ ಆಗಿತ್ತು ಎಂದು ನೊರಾ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ರಜನಿಕಾಂತ್ ಜೊತೆ ನೊರಾ ಸಕತ್ ಹಾಟ್ ಮೂವ್ಸ್ ಮಾಡಿದ್ದು ಸಿನಿಮಾ ಬಿಡುಗಡೆಗೂ ಮೊದಲೇ ಈ ಸಾಂಗ್ ಬಿಡುಗಡೆ ಆಗಲಿದೆಯೆಂತೆ. ನೆಲ್ಸನ್ ದಿಲೀಪ್ ಕುಮಾರ್ ಅನಿರುದ್ಧ ಸಂಗೀತ ಸಂಯೋಜಿಸಿದ್ದ ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್‌ ನಿರ್ಮಿಸಿತ್ತು. 200 ಕೋಟಿ ಗಳಿಗೂ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಜೈಲ‌ರ್ ವಿಶ್ವಾದ್ಯಂತ 600 ಕೋಟಿಗೂ ಹೆಚ್ಚು ಗಳಿಸಿತ್ತು. ಚಿತ್ರದ ಯಶಸ್ಸಿನ ನಂತರ ಜೈಲರ್ 2 ತೆರೆಗೆ ಬರಲು ಸಿದ್ಧವಾಗುತ್ತಿದೆ.

 

 

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 01 15T133940.813

ಹೈದರಾಬಾದ್‌ನಲ್ಲಿ ದೇಗುಲ ಧ್ವಂಸಗೊಳಿಸಿದ ಕಿಡಿಗೇಡಿಗಳು: ಸ್ಥಳಕ್ಕೆ ಅಸಾದುದ್ದೀನ್ ಓವೈಸಿ ಭೇಟಿ

by ಶಾಲಿನಿ ಕೆ. ಡಿ
January 15, 2026 - 1:58 pm
0

Untitled design 2026 01 15T132824.093

ಅಪ್ಪ-ಮಗನ ಬಾಂಧವ್ಯದ ಚೌಕಿದಾರ್ ಟ್ರೇಲರ್ ರಿಲೀಸ್: ಜ. 30ಕ್ಕೆ ಸಿನಿಮಾ ಬಿಡುಗಡೆ

by ಶಾಲಿನಿ ಕೆ. ಡಿ
January 15, 2026 - 1:30 pm
0

Untitled design 2026 01 15T130100.723

Makara Sankranti: ಗೋವುಗಳಿಗೆ ಮೇವು ತಿನ್ನಿಸುವ ಮೂಲಕ ಸಂಕ್ರಾಂತಿ ಆಚರಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
January 15, 2026 - 1:16 pm
0

Untitled design 2026 01 15T124015.594

‘ರಾಜ್ಯ ರಾಜಕೀಯದಿಂದ ದೂರ ಸರಿಯೋ ಮಾತೇ ಇಲ್ಲ’: ಹೆಚ್‌ಡಿ ಕುಮಾರಸ್ವಾಮಿ

by ಶಾಲಿನಿ ಕೆ. ಡಿ
January 15, 2026 - 12:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 13T175739.740
    ‘ಟಾಕ್ಸಿಕ್’ಗೆ 3.2 ಲಕ್ಷ ಲೈಕ್ಸ್‌‌.. ‘ಧುರಂಧರ್-2’ಗೆ ಜಸ್ಟ್ 49 ಸಾವಿರ
    January 13, 2026 | 0
  • Untitled design 2026 01 11T150325.224
    ಯಶ್, ರಣ್‌ಬೀರ್, ಉನ್ನಿ ಆಯ್ತು.. ಈಗ ಶಾಹಿದ್ ಸಿನಿಮಾದಲ್ಲೂ ವೈಲೆನ್ಸ್‌..!
    January 11, 2026 | 0
  • Untitled design 2026 01 11T144337.570
    ಬಿಟೌನ್ ದಿಶಾ ಸೊಂಟದ ವಿಷ್ಯ ಗೊತ್ತಾದ್ರೆ ಶಾಕ್ ಆಗ್ತೀರಾ..!
    January 11, 2026 | 0
  • Untitled design 2026 01 11T114849.287
    ಮಣಿ ಸರ ಮಾರುತ್ತಿದ್ದ ಕುಂಭಮೇಳದ ಬೆಡಗಿ ಮೊನಾಲಿಸಾ ಸಾಂಗ್‌ ರಿಲೀಸ್‌: ಹೇಗಿದೆ ನೋಡಿ
    January 11, 2026 | 0
  • Untitled design 2026 01 07T232217.596
    ಕೊನೆಗೂ ಮಗನ ಹೆಸರು ರಿವೀಲ್ ಮಾಡಿದ ವಿಕ್ಕಿ-ಕತ್ರಿನಾ ಜೋಡಿ.!
    January 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version