• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಉಪ್ಪಿ ಮೈಂಡ್‌ಗೆ ಪುಷ್ಪ ಸಾರಥಿ ಫಿದಾ..ರಿಟೈರ್ಡ್ ಟಾಕ್

‘ಸೀತಾ ಪಯಣ’ದಲ್ಲಿ ಸೌತ್ ಲೆಜೆಂಡ್ಸ್ ಮಹಾ ಸಂಗಮ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 29, 2025 - 8:56 pm
in ಸಿನಿಮಾ
0 0
0
111 (8)

ಪುಷ್ಪ ಕ್ರಿಯೇಟರ್ ಸುಕುಮಾರ್ ನಮ್ಮ ಕಲ್ಟ್ ಡೈರೆಕ್ಟರ್ ಉಪೇಂದ್ರ ಅವರಿಂದ ಅದೊಂದನ್ನ ಕದ್ದಿದ್ದಾರಂತೆ. ಅದನ್ನ ಬೃಹತ್ ವೇದಿಕೆಯಲ್ಲಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಉಪ್ಪಿಯ ಆ ಮೂರು ಸಿನಿಮಾಗಳಂತಹ ಚಿತ್ರಗಳನ್ನ ನಾನು ಮಾಡಿದ್ದಿದ್ರೆ ಇಷ್ಟೊತ್ತಿಗೆ ರಿಟೈರ್ಡ್ ಕೂಡ ಆಗಿಬಿಡ್ತಿದ್ದೆ ಎಂದಿದ್ದಾರೆ.

ಇದು ಅರ್ಜುನ್ ಸರ್ಜಾ ನಿರ್ದೇಶನದ ತ್ರಿಭಾಷಾ ಚಿತ್ರ ಸೀತಾ ಪಯಣದ ಟೀಸರ್ ಝಲಕ್. ಹೈದ್ರಾಬಾದ್‌‌ನಲ್ಲಿ ನಿನ್ನೆ ನಡೆದ ಈ ಟೀಸರ್ ಲಾಂಚ್ ಫಂಕ್ಷನ್‌,‌‌ ಸೌತ್ ಸಿನಿದುನಿಯಾದ ಸೂಪರ್ ಸ್ಟಾರ್‌ಗಳ ಮಹಾ ಸಂಗಮಕ್ಕೆ ಸಾಕ್ಷಿ ಆಗಿದ್ದು ಇಂಟರೆಸ್ಟಿಂಗ್. ತಮಿಳಿನ ಅರ್ಜುನ್ ಸರ್ಜಾ, ತೆಲುಗಿನ ಪುಷ್ಪ ಡೈರೆಕ್ಟರ್ ಸುಕುಮಾರ್ ಹಾಗೂ ಕನ್ನಡದ ಉಪೇಂದ್ರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ರು.

RelatedPosts

ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್

ಸಿನಿಮಾ ರಿಲೀಸ್‌ಗೂ ಮೊದ್ಲೇ ‘ಸೆಲೆಬ್ರಿಟಿ’ ಅಪ್ಪು-ಸುದೀಪ್ ಶಿಷ್ಯ

ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್

ರಜನಿಕಾಂತ್‌ ಮಿತ್ರ, ಪತ್ರಕರ್ತ ಕೆ.ಜೆ. ಕುಮಾರ್ ಇನ್ನಿಲ್ಲ: ಕನ್ನಡದಲ್ಲಿಯೇ ಕಂಬನಿ ಮಿಡಿದ ತಲೈವಾ

ADVERTISEMENT
ADVERTISEMENT

Upendra matte baa

ಪ್ರೇಮ ಬರಹ ಚಿತ್ರದ ಬಳಿಕ ಮತ್ತೊಮ್ಮೆ ಮಗಳಿಗಾಗಿ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಮಾಡಿರೋ ಅರ್ಜುನ್ ಸರ್ಜಾ, ಈ ಚಿತ್ರದ ಮೂಲಕ ಉಪೇಂದ್ರ ಸಹೋದರ ಸುಧೀಂದ್ರ ಅವರ ಮಗ ನಿರಂಜನ್‌ನ ಬಹುಭಾಷಾ ನಟನನ್ನಾಗಿಸಿದ್ದಾರೆ. ಆ್ಯಕ್ಷನ್ ಕಿಂಗ್ ಮಗಳು ಐಶ್ವರ್ಯಾ ಎಂದಿನಂತೆ ಗ್ಲಾಮರಸ್ ಆಗಿ ಕಾಣ್ತಿದ್ದು, ಇಂಟೆನ್ಸ್ ಲವ್ ಸ್ಟೋರಿ ಜೊತೆ ಕೌಟುಂಬಿಕ ಮೌಲ್ಯಗಳನ್ನ ಸಾರುವ ಸಿನಿಮಾದಂತಿದೆ. ಪ್ರಕಾಶ್ ರೈ, ಸತ್ಯರಾಜ್ ಸೇರಿದಂತೆ ಒಳ್ಳೆಯ ತಾರಾಗಣ ಚಿತ್ರದಲ್ಲಿದೆ.

Wp6904651 (1)

ಅಂದಹಾಗೆ ಟೀಸರ್‌ ಲಾಂಚ್‌ ಫಂಕ್ಷನ್‌ಗೆ ಮುಖ್ಯ ಅತಿಥಿಯಾಗಿ ಇಂಡಿಯಾದ ಇಬ್ಬರು ಸೆನ್ಸೇಷನಲ್ ಡೈರೆಕ್ಟರ್ಸ್‌ ಬಂದಿದ್ರು. ಒಬ್ರು ಪುಷ್ಪ ಸಿನಿಮಾ ಖ್ಯಾತಿಯ ಸುಕುಮಾರ್, ಮತ್ತೊಬ್ರು ಕಲ್ಟ್ ಸಿನಿಮಾಗಳ ಬುದ್ದಿವಂತ ಉಪೇಂದ್ರ. ಇಲ್ಲಿ ಉಪ್ಪಿ ತನ್ನ ಮಗನಿಗಾಗಿ ಬಂದಿದ್ರು. ಆದ್ರೆ ಸುಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡ್ತಾ ಸರ್‌‌ಪ್ರೈಸ್ ಮೇಲೆ ಸರ್‌ಪ್ರೈಸ್ ನೀಡಿದ್ದಾರೆ. ಅರ್ಜುನ್ ಸರ್ಜಾ ಜೊತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದಾಗಿನ ದಿನಗಳನ್ನ ನೆನೆದ ಸೆನ್ಸೇಷನಲ್ ಡೈರೆಕ್ಟರ್ ಸುಕ್ಕು, ಹಳೆಯ ನೆನಪಿನ ಬುತ್ತಿ ಬಿಚ್ಚಿಟ್ಟರು.

481772017

ಓಂ, ಎ, ಉಪೇಂದ್ರ ಸಿನಿಮಾಗಳನ್ನ ತೆಗೆದ ಯಾವುದೇ ಡೈರೆಕ್ಟರ್ ರಿಟೈರ್ಡ್ ಆಗಿಬಿಡಬಹುದು. ನಾನೇನಾದ್ರೂ ಅಂತಹ ಮೂರು ಸಿನಿಮಾಗಳನ್ನ ಮಾಡಿದ್ದಿದ್ರೆ ರಿಟೈರ್ಡ್ ಆಗಿಬಿಡ್ತಿದ್ದೆ. ಅಂತಹ ಕಲ್ಟ್ ಮೂವಿಗಳನ್ನು ನೀವು ಕೊಟ್ಟಿದ್ದೀರಾ. ನೀವು ನಂಬಲ್ಲ, ನಾವೆಲ್ಲಾ ತುಂಬಾ ಸ್ಫೂರ್ತಿಗೊಂಡಿದ್ದೇವೆ. ಇಂದು ನನ್ನ ಸ್ಕ್ರೀನ್ ಪ್ಲೇಗಳು ಹೀಗೆ ಇರಲು ಕಾರಣ ಉಪೇಂದ್ರ ಅವರ ಓಂ. ಆಡಿಯೆನ್ಸ್‌ನ ಸಿಕ್ಕಾಪಟ್ಟೆ ಸರ್‌‌ಪ್ರೈಸ್ ಮಾಡ್ತಾರೆ ಉಪೇಂದ್ರ. ನಿಮ್ಮಿಂದ ನಾನು ಅದನ್ನ ಕದ್ದಿದ್ದೇನೆ ಸರ್. ನೀವು ನಮಗೆ ಗ್ರೇಟ್ ಇನ್ಸ್‌‌ಪಿರೇಷನ್ ಸರ್. ಹೀಗೆ ಹೇಳುವುದಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ ಆಗ್ತಿದೆ. ಥ್ಯಾಂಕ್ಯೂ ಸರ್. ಲವ್ ಯೂ ಸರ್ ಅಂತ ಉಪ್ಪಿಯನ್ನ ಕೊಂಡಾಡಿಬಿಟ್ಟರು ಸುಕುಮಾರ್.

Uppi (4)

ಇಂಟರೆಸ್ಟಿಂಗ್ ಅಂದ್ರೆ ನಿರಂಜನ್- ಐಶ್ವರ್ಯಾ ಸರ್ಜಾ ಜೋಡಿಯ ಸೀತಾ ಪಯಣಕ್ಕೆ ಅರ್ಜುನ್ವ ಸರ್ಜಾ ಹಾಗೂ ಧ್ರುವ ಸರ್ಜಾ ಕೂಡ ಸಾಥ್ ನೀಡಿದ್ದಾರೆ. ಇಬ್ಬರೂ ಸ್ಪೆಷಲ್ ಅಪಿಯರೆನ್ಸ್ ನೀಡುವ ಮೂಲಕ ಸಿನಿಮಾದ ಸ್ಟ್ರೆಂಥ್ ಹೆಚ್ಚಿಸಿದ್ದಾರೆ. ಇದು ಕನ್ನಡ, ತಮಿಳು ಹಾಗೂ ತೆಲುಗಿನ ಬಹುನಿರೀಕ್ಷಿತ ಸಿನಿಮಾಗಳ ಸಾಲಿಗೆ ಸೇರಿದ್ದು, ಟೀಸರ್ ಲಾಂಚ್ ಮೂಲಕ ಭರ್ಜರಿ ಪ್ರಮೋಷನ್ಸ್ ಆರಂಭಿಸಿದೆ ಟೀಂ.

Uppendra (3)

ಒಟ್ಟಾರೆ ಆರ್ಯ, ಆರ್ಯ-2, ರಂಗಸ್ಥಳಂ, ಪುಷ್ಪ, ಪುಷ್ಪ-2 ಅಂತಹ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್‌ಗಳನ್ನ ಪ್ರೇಕ್ಷಕರಿಗೆ ನೀಡಿರುವ ಸುಕುಮಾರ್ ಅವರೇ ನಮ್ಮ ಉಪೇಂದ್ರ ಅವರಿಂದ ಸಿಕ್ಕಾಪಟ್ಟೆ ಪ್ರೇರಣೆಗೊಂಡಿರೋದು ನಿಜಕ್ಕೂ ಗ್ರೇಟ್. ಅದಕ್ಕೇ ಅಲ್ಲವೇ ಉಪ್ಪಿಗಿಂತ ರುಚಿ ಬೇರೆ ಇಲ್ಲ. ಅದನ್ನ ಒಪ್ಪಿಕೊಂಡೋರು ದಡ್ಡರಲ್ಲ ಅಂತ ಸ್ವತಃ ಉಪೇಂದ್ರ ಅವರೇ ಹೇಳೀರೋದು.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 13T124716.565

ಆನ್ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವವರೇ ಎಚ್ಚರ!: ಬಿರಿಯಾನಿಯಲ್ಲಿ ನಾಯಿ ಕಾಲು ಪತ್ತೆ..ವಿಡಿಯೋ ವೈರಲ್‌

by ಶಾಲಿನಿ ಕೆ. ಡಿ
March 13, 2026 - 12:49 pm
0

Untitled design 2026 03 13T121738.325

ಐಟಿ ಕಂಪನಿಗೂ ತಟ್ಟಿದ ಗ್ಯಾಸ್ ಬಿಸಿ: ಇನ್ಫೋಸಿಸ್ ಉದ್ಯೋಗಿಗಳಿಗೆ ‘ಮನೆಯಿಂದ ಲಂಚ್ ಬಾಕ್ಸ್’ ತರಲು ಸೂಚನೆ

by ಶಾಲಿನಿ ಕೆ. ಡಿ
March 13, 2026 - 12:18 pm
0

Untitled design 2026 03 13T115113.450

ಪಾಕ್ ಕ್ರಿಕೆಟರ್‌‌ ಖರೀದಿಸಿದ ಕಾವ್ಯಾ ಮಾರನ್‌ಗೆ ಬ್ಯಾನ್ ಬಿಸಿ: ಸನ್‌ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಸಸ್ಪೆಂಡ್

by ಶಾಲಿನಿ ಕೆ. ಡಿ
March 13, 2026 - 11:52 am
0

Untitled design 2026 03 13T111933.370

ಯುದ್ಧದ ವೇಳೆ ಕಾಲು ಕಳೆದುಕೊಂಡು ಕೋಮಾದಲ್ಲಿ ಮೊಜ್ತಬಾ ಖಮೇನಿ? ಟ್ರಂಪ್ ಮಹತ್ವದ ಹೇಳಿಕೆ

by ಶಾಲಿನಿ ಕೆ. ಡಿ
March 13, 2026 - 11:20 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 12T193441.959
    ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್
    March 12, 2026 | 0
  • Untitled design 2026 03 12T174637.676
    ಸಿನಿಮಾ ರಿಲೀಸ್‌ಗೂ ಮೊದ್ಲೇ ‘ಸೆಲೆಬ್ರಿಟಿ’ ಅಪ್ಪು-ಸುದೀಪ್ ಶಿಷ್ಯ
    March 12, 2026 | 0
  • Untitled design 2026 03 12T155908.984
    ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್
    March 12, 2026 | 0
  • Untitled design 2026 03 12T154517.391
    ರಜನಿಕಾಂತ್‌ ಮಿತ್ರ, ಪತ್ರಕರ್ತ ಕೆ.ಜೆ. ಕುಮಾರ್ ಇನ್ನಿಲ್ಲ: ಕನ್ನಡದಲ್ಲಿಯೇ ಕಂಬನಿ ಮಿಡಿದ ತಲೈವಾ
    March 12, 2026 | 0
  • Untitled design 2026 03 12T145017.516
    ಕನ್ನಡಕ್ಕೆ ಬಿಟೌನ್ ಬಾಂಬ್ ಶೆಲ್ ನೋರಾ ಫತೇಹಿ..KD ಜೊತೆ ಕಿಲ್ಲೇಡಿ
    March 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version