• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಜ್​ ಬಿ ಶೆಟ್ರ ಬತ್ತಳಿಕೆಯಿಂದ ‘ಸು ಫ್ರಮ್ ಸೋ’

ಕನ್ನಡ ಚಿತ್ರಕ್ಕೆ ಮಲಯಾಳಂ ನಟ ದುಲ್ಕರ್ ಸಾಥ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 21, 2025 - 10:53 pm
in ಸಿನಿಮಾ
0 0
0
Untitled design (65)

ಶೆಟ್ರು ಏನೇ ಮಾಡಿದ್ರೂ ಸ್ಪೆಷಲ್ ಆಗೇ ಆರುತ್ತೆ..ಅದರಲ್ಲೂ ಸ್ಯಾಂಡಲ್​ವುಡ್​ನ ವರ್ಸಟೈಲ್ ಆಕ್ಟರ್ ರಾಜ್ ಬಿ ಶೆಟ್ರು ಅಂದ್ರೆ ಕೇಳಬೇಕಾ..?ಸದ್ಯ ಶೆಟ್ರು ಒಂದು ಸಿನಿಮಾ ಮಾಡಿ ಅದನ್ನ ಪ್ರೇಕ್ಷಕರ ಮುಂದೆ ತರಲು ಸಿದ್ಧರಾಗಿದ್ದಾರೆ ಅದೇ..‘ಸು ಫ್ರಂ ಸೋ’. ಯಾವುದೇ ಸೆಲೆಬ್ರಿಟಿಯಿಂದ ಪ್ರಚಾರ ಮಾಡದೇ ಕೇವಲ ಕಂಟೆಂಟ್ ಮೇಲೆ ಕೆಲಸ ಮಾಡ್ತಿರೋ ಸು ಫ್ರಮ್ ಸೋ ತಂಡಕ್ಕೆ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಸಾಥ್ ನೀಡಿದ್ದಾರೆ ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ.

  • ರಾಜ್​ ಬಿ ಶೆಟ್ರ ಬತ್ತಳಿಕೆಯಿಂದ ‘ಸು ಫ್ರಮ್ ಸೋ’
  • ಕನ್ನಡ ಚಿತ್ರಕ್ಕೆ ಮಲಯಾಳಂ ನಟ ದುಲ್ಕರ್ ಸಾಥ್
  • ರಾಜ್ ಬಿ ನಿರ್ಮಾಣದ ಡಾರ್ಕ್ ಕಾಮಿಡಿ ಹಾರರ್ ಚಿತ್ರ
  • ವೇಫೇರರ್‌ ಫಿಲ್ಮ್ಸ್ ಮೂಲಕ ವಿತರಣೆ ಮಾಡ್ತಿರೋ ದುಲ್ಕರ್
  • ಪರಭಾಷೆ ಸ್ಟಾರ್ಸ್ ಮೆಚ್ಚಿರೋ ಸು ಫ್ರಮ್ ಸೋ

ನಮ್ಮ ಊರಿಗೆ ನೀವು ಒಂದು ಸಲ ಬರಬೇಕು..ಎಂಥ ಚಂದದ ಊರು..ಎಂಥ ಚೆಂದದ ಜನಗಳು..ನೀವು ನಮ್ಮ ಊರಿಗೆ ಒಮ್ಮೆ ಬಂದ್ರೆ ಉಂಟಲ್ಲ..? ಏನಿದು ಸಿನಿಮಾ ಬಗ್ಗೆ ಮಾತ್ನಾಡಿ ಅಂದ್ರೆ ಡೈಲಾಗ್ ಹೊಡಿತಿದ್ದೀರಿ ಅಂತ ನೋಡ್ತಾಯಿದ್ದೀರಾ..?ಈ ಡೈಲಾಗ್ ಇರೋದು ‘ಸು ಫ್ರಂ ಸೋ’ ಸಿನಿಮಾದ ಟ್ರೈಲರ್​ನಲ್ಲಿರುವ ಒಂದು ಸಾಲು..ಇದೇ 25ಕ್ಕೆ ಸಿನಿಮಾ ರಿಲೀಸ್ ಇದೆ.. ಆದ್ರೆ ಅದಕ್ಕೂ ಮುನ್ನ ಸಿನಿಮಾದ ಸ್ಪೆಷಲ್ ಏನು ಅಂತ ನಿಮಗೆ ಗೊತ್ತಾಗಬೇಕಲ್ವಾ.

RelatedPosts

ಇದು ಸಿಡಿದೆದ್ದ ಹೆಣ್ಣಿನ ಕಥೆ..‘ಮೃತ್ಯುದೇವತೆ’ ಚಿತ್ರದ ಟ್ರೇಲರ್ ಬಿಡುಗಡೆ

ಸಿನಿಮೋತ್ಸಾಹಿ ಟೀಂ ಪೀಟರ್‌ಗೆ KVN ಪ್ರೊಡಕ್ಷನ್ಸ್ ಸಾಥ್

ರಿಷಬ್ ‘ಹೊಂಬಾಳೆ’ ಅನ್‌ಫಾಲೋ ಉದ್ದೇಶಪೂರ್ವಕ..?

ಮುದ್ದಾದ ಮಗುವಿನ ಫೋಟೋ ಹಂಚಿಕೊಂಡ ನಟಿ ಸೋನಂ ಕಪೂರ್

ADVERTISEMENT
ADVERTISEMENT

ನಾವು ಆಗ್ಲೇ ಹೇಳಿದ್ವಲ್ಲ ಶೆಟ್ರು ಏನೇ ಮಾಡಿದ್ರೂ ಡಿಫರೆಂಟ್ ಅಂತ..ಅದಕ್ಕೆ ತಕ್ಕಂತೆ ಇದೆ ಟೈಟಲ್​..ರಿಲೀಸ್​ ಆಗಿರೋ  ಟ್ರೈಲರ್​ ಪ್ರೇಕ್ಷಕರಿಗೆ ಸಖತ್ ಮನರಂಜನೆ ಕೊಟ್ಟಿದೆ. ಅಂದಮೇಲೆ ಸಿನಿಮಾ ಹೇಗಿರಲಿದೆ ಅನ್ನೋದೇ ಈಗ ಹುಟ್ಟಿಸಿರೋ ಕ್ಯೂರಿಯಾಸಿಟಿ.

‘ಸು ಫ್ರಂ ಸೋ’ ಸಿನಿಮಾ ಒಂದು ಡಾರ್ಕ್​ ಹಾಗೂ ಹಾರರ್ ಕಾಮಿಡಿ ಸಿನಿಮಾ. ಮೈ ಮೇಲೆ ಬರುವ ದೆವ್ವ ಒಂದು ಊರಿನ ಜನಕ್ಕೆ ಏನೆಲ್ಲಾ ತೊಂದರೆ ಕೊಡುತ್ತೇ ಅನ್ನೋದೇ ಸಿನಿಮಾದ ಸ್ಟೋರಿ ಅನ್ನಿಸ್ತಾಯಿದೆ..ಗೊತ್ತಿಲ್ಲ..ಆದ್ರೆ ಮೇಲ್ನೋಟಕ್ಕೆ ಇದೇ ಇರಬಹುದೇನೋ ಅನ್ನೋ ಒಂದು ಸಣ್ಣ ಪ್ರಿಡಕ್ಷನ್ ಅಷ್ಟೇ..ಇನ್ನೂ  ಸಿನಿಮಾದಲ್ಲಿ ತಾರಾಗಣದಲ್ಲಿ  ಶನೀಲ್ ಗೌತಮ್, ತುಮ್ಮಿನಾಡ್, ಸಂದ್ಯಾ ಆರ್​ಕೆರೆ, ತಮ್ಮಿನಾಡ್, ದೇಪಕ್​ ರೈ ಪಣಾಜೆ, ಮೈಮ್ ರಾಮ್ ದಾಸ್ ಕಾಣಿಸಿಕೊಂಡಿದ್ದಾರೆ. ಜೆಪಿ ತುಮ್ಮಿನಾಡ್  ಕಥೆ ಬೆರೆದು ನಿರ್ದೇಶನ ಮಾಡಿದ್ದಾರೆ.

ಅಂದಹಾಗೆ ಕನ್ನಡ ಸಿನಿಮಾಗೆ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಬೆಂಬಲ ಕೊಟ್ಟಿರೋದು ರಾಜ್ ಬಿ ಶೆಟ್ಟಿ ಫ್ಯಾನ್ಸ್ ಗೆ ಹೆಮ್ಮೆ ಎನ್ನಿಸಿದೆ. ಹೌದು, ರಾಜ್‌ ಬಿ. ಶೆಟ್ಟಿ ನಿರ್ಮಾಣದ ಸು ಫ್ರಂ ಸೋ ಚಿತ್ರವು ಮಲಯಾಳಿ ಭಾಷೆಗೆ ಡಬ್‌ ಆಗುತ್ತಿದ್ದು, ನಟ ದುಲ್ಕರ್‌ ಸಲ್ಮಾನ್‌ ಅವರ ವೇಫೇರರ್‌ ಫಿಲ್ಮ್ಸ್ ವಿತರಣೆ ಮಾಡಲಿದೆ.ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, ‘ಸು ಫ್ರಮ್ ಸೋ ಚಿತ್ರವು ಕೇರಳದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ರಾಜ್ಯಾದ್ಯಂತ ವಿತರಿಸಲಿದೆ ಎಂದು ತಿಳಿಸಿದೆ.

ಇನ್ನೂ ಸು ಫ್ರಂ ಸೋ ಸಿನಿಮಾಗೆ ಮ್ಯೂಸಿಕ್ ಮಾಡಿರೋದು ಸುಮೇದ್ ಕೆ..ಇನ್ನೂ ಸು ಫ್ರಂ ಸೋ ಸಿನಿಮಾಗೆ ರಾಜ್ ಬಿ ಶೆಟ್ಟಿ ಬಂಡವಾಳ ಹೂಡಿರೋದ್ರ ಜೊತೆಗೆ  ಲಿರಿಕ್ಸ್​ಗಳನ್ನು ಬರೆದಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ನಡುವೆ ಒಂದು ಪಕ್ಕಾ ಕಾಮಿಡಿ ಜಾನರ್ ಸಿನಿಮಾ ಬರ್ತಾಯಿರೋದು​ ನಿರೀಕ್ಷೆ ಹೆಚ್ಚು ಮಾಡಿದೆ. ಸದ್ಯ ಒಂದೊಳ್ಳೆ ಕಂಟೆಂಟ್​ ಜೊತೆ ಸು ಫ್ರಂ ಸೋ ಸಿನಿಮಾ ಇದೇ ಜುಲೈ 25ನೇ ತಾರೀಖು ರಿಲೀಸ್ ಆಗ್ತಾಯಿದೆ ನೋಡಿ ಎಂಜಾಯ್ ಮಾಡಿ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 04T142613.698

“ನಾನು ವಿದೇಶಿ ಆಟಗಾರನಾ?”..ಮಿಸ್ಟರ್ ನಾಗ್ಸ್ ಟ್ರೋಲ್‌ಗೆ ಕೊಹ್ಲಿ ಕೌಂಟರ್: ವಿಡಿಯೋ ವೈರಲ್‌

by ಶಾಲಿನಿ ಕೆ. ಡಿ
April 4, 2026 - 2:33 pm
0

Untitled design 2026 04 04T134635.711

RCB-CSK ಮುಖಾಮುಖಿ: ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ

by ಶಾಲಿನಿ ಕೆ. ಡಿ
April 4, 2026 - 2:06 pm
0

Untitled design 2026 04 04T132210.568

ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್: ವಿಡಿಯೋ ವೈರಲ್

by ಶಾಲಿನಿ ಕೆ. ಡಿ
April 4, 2026 - 1:31 pm
0

Untitled design 2026 04 04T131356.696

ಬೆಂಗಳೂರಿನಲ್ಲಿ ನೆಲೆಸಿದ್ದ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

by ಶಾಲಿನಿ ಕೆ. ಡಿ
April 4, 2026 - 1:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 03T215836.312
    ಇದು ಸಿಡಿದೆದ್ದ ಹೆಣ್ಣಿನ ಕಥೆ..‘ಮೃತ್ಯುದೇವತೆ’ ಚಿತ್ರದ ಟ್ರೇಲರ್ ಬಿಡುಗಡೆ
    April 3, 2026 | 0
  • Untitled design 2026 04 03T204546.284
    ಸಿನಿಮೋತ್ಸಾಹಿ ಟೀಂ ಪೀಟರ್‌ಗೆ KVN ಪ್ರೊಡಕ್ಷನ್ಸ್ ಸಾಥ್
    April 3, 2026 | 0
  • Untitled design 2026 04 03T174221.251
    ರಿಷಬ್ ‘ಹೊಂಬಾಳೆ’ ಅನ್‌ಫಾಲೋ ಉದ್ದೇಶಪೂರ್ವಕ..?
    April 3, 2026 | 0
  • Untitled design 2026 04 03T170523.271
    ಮುದ್ದಾದ ಮಗುವಿನ ಫೋಟೋ ಹಂಚಿಕೊಂಡ ನಟಿ ಸೋನಂ ಕಪೂರ್
    April 3, 2026 | 0
  • Untitled design 2026 04 03T161632.664
    ರಣ್‌ಬೀರ್ ರಾಮಾಯಣ 4 ಸಾವಿರ ಕೋಟಿ ಗ್ಯಾಂಬಲಿಂಗ್..?
    April 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version