• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಲಯಾಳಂ ಆಯ್ತು.. ತೆಲುಗಿನಲ್ಲಿ ‘ಸು ಫ್ರಮ್ ಸೋ’ ಪರ್ವ

ಅಮೆರಿಕಾದಲ್ಲಿ ಒಂದೇ ದಿನದಲ್ಲಿ 1 ಕೋಟಿ ರೂ ಕಲೆಕ್ಷನ್..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 4, 2025 - 4:53 pm
in ಸಿನಿಮಾ
0 0
0
222 (7)

ಶೆಟ್ರ ಸು ಫ್ರಮ್ ಸೋ ವಿಜಯ ಪರ್ವ ಸಖತ್ ಜೋರಿದೆ. ಮಲಯಾಳಂಗೆ ಡಬ್ ಆಗಿ ಕೇರಳಿಗರ ದಿಲ್ ದೋಚಿದ ಈ ಹಾಸ್ಯ ಪ್ರಧಾನ ಸಿನಿಮಾ, ಇದೀಗ ಆಂಧ್ರಕ್ಕೂ ಲಗ್ಗೆ ಇಡ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಮ್ಯಾಜಿಕ್ ಮಾಡ್ತಿರೋ ಸೋಮೇಶ್ವರ ಸುಲೋಚನಾಳ ಪವಾಡ ಎಂಥದ್ದು ಅನ್ನೋದ್ರ ಸ್ಟೋರಿ ಇಲ್ಲಿದೆ.

  • ಮಲಯಾಳಂ ಆಯ್ತು.. ತೆಲುಗಿನಲ್ಲಿ ಸು ಫ್ರಮ್ ಸೋ ಪರ್ವ
  • ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆಯಿಂದ ಆಂಧ್ರದಲ್ಲಿ ರಿಲೀಸ್
  • ಅಮೆರಿಕಾದಲ್ಲಿ ಒಂದೇ ದಿನದಲ್ಲಿ 1 ಕೋಟಿ ರೂ ಕಲೆಕ್ಷನ್..!!
  • ಕರುಣಾಕರ ಗುರೂಜಿ ಮೇಲಾಣೆ ಇದು ಸುಲೋಚನಾ ಪವಾಡ

ನಮ್ಮಲ್ಲಿ ಮಲಯಾಳ ಚಿತ್ರರಂಗದಂತಹ ಸಣ್ಣ ಹಾಗೂ ಗಟ್ಟಿ ಕಥೆಗಳು ಸಿನಿಮಾಗಳು ಆಗಲ್ಲ. ಅವ್ರು ನೋಡಿ ಎಷ್ಟು ಚೆನ್ನಾಗಿ ಕಥೆ ಮಾಡಿ, ಅದ್ಭುತ ಅಭಿನಯದ ಮೂಲಕ ಒಳ್ಳೆಯ ದುಡ್ಡು ಮಾಡ್ತಾರೆ ಅಂತೆಲ್ಲಾ ನಾವು ಮಾತಾಡಿಕೊಳ್ತಿದ್ದೆವು. ಆದ್ರೀಗ ಖುದ್ದು ಮಲಯಾಳಿಗರೇ.. ಸು ಫ್ರಮ್ ಸೋ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿ ಕೇರಳದಲ್ಲಿ ರಿಲೀಸ್ ಮಾಡಿ ಅಂತ ನಮ್ಮ ಬಳಿ ಮನವಿ ಮಾಡಿದ್ರು. ಅಂಥದ್ದೊಂದು ಅದ್ಭುತ ಮನರಂಜನಾತ್ಮಕ ಸಿನಿಮಾನ ಕಟ್ಟಿಕೊಟ್ಟಿದ್ದಾರೆ ರಾಜ್ ಬಿ ಶೆಟ್ಟಿ ಅಂಡ್ ಟೀಂ.

RelatedPosts

‘ರಾಕಾ’ ಲುಕ್‌‌ಗಾಗಿ ಅಲ್ಲು ಅರ್ಜುನ್ ಹಾಕಿದ ಶ್ರಮ ಎಷ್ಟು ಗೊತ್ತಾ?

ಬಿಡುಗಡೆಯಾಯ್ತು ಲವ್ ಸೀಸನ್ಸ್ ಸಿನಿಮಾ ಟೀಸರ್!

ಮಾಧ್ಯಮಗಳ ಮುಂದೆ ‘ದರ್ಶನ’ ಕೊಡ್ತಾರಂತೆ ಡಿಬಾಸ್ ಮ್ಯಾನೇಜರ್ ಮಲ್ಲಿ

8 ಚಿತ್ರಗಳ ನಡುವೆ ಬೆಳ್ಳಿತೆರೆಗೆ ಕೋಟಿಗೊಬ್ಬ ವಿಷ್ಣು ಬಾಸ್

ADVERTISEMENT
ADVERTISEMENT

ಯೆಸ್… ಆಗಸ್ಟ್ 1ರಿಂದ ಕೇರಳದಲ್ಲಿ ತೆರೆಕಂಡ ಸು ಫ್ರಮ್ ಸೋ ಮಲಯಾಳಂ ವರ್ಷನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದಲ್ಲಿ ಈ ಸಿನಿಮಾದ ಮಹಿಮೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾವುದೇ ಸ್ಟಾರ್‌‌‌ ಫೇಸ್, ಅಬ್ಬರ, ಆಡಂಬರ ಇಲ್ಲದ ಈ ಸು ಫ್ರಮ್ ಸೋ ನಗು ಅನ್ನೋ ಒಂದೇ ಒಂದು ಸಿದ್ದ ಸೂತ್ರದೊಂದಿಗೆ ಪ್ರೇಕ್ಷಕರ ಮನಸ್ಸುಗಳಿಗೆ ಇಳಿದಿದೆ. ಹಾಗಾಗಿಯೇ ಮಲಯಾಳಂ ವಿಜಯೋತ್ಸವ ಬಳಿಕ ಇದೀಗ ಆನ್ ಡಿಮ್ಯಾಂಡ್ ಆಂಧ್ರದಲ್ಲಿ ತೆಲುಗು ವರ್ಷನ್ ರಿಲೀಸ್ ಆಗ್ತಿದೆ.

ಇದೇ ಆಗಸ್ಟ್ 8ರಿಂದ ಆಂಧ್ರ ಹಾಗೂ ತೆಲಂಗಾಣ ಸ್ಟೇಟ್‌‌ಗಳಲ್ಲಿ ಸು ಫ್ರಮ್ ಸೋ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ ರಿಲೀಸ್ ಮಾಡ್ತಿದೆ. ಡಿಸ್ಟ್ರಿಬ್ಯೂಷನ್ ರೈಟ್ಸ್‌ನ ದಾಖಲೆ ಮೊತ್ತಕ್ಕೆ ಖರೀದಿಸಿರೋ ಬಿಗ್ ಬ್ಯಾನರ್‌, ತನ್ನ ಲೆಗಸಿಯಿಂದ ಒಂದೊಳ್ಳೆ ಸಿನಿಮಾನ ಪ್ರೇಕ್ಷಕರಿಗೆ ನೀಡ್ತಿರೋ ಸಾರ್ಥಕತೆಯಲ್ಲಿದೆ. ಅಂದಹಾಗೆ ಅಮೆರಿಕಾದಲ್ಲಿ ಸು ಫ್ರಮ್ ಸೋ ಕನ್ನಡದಲ್ಲೇ ರಿಲೀಸ್ ಆಗಿದ್ದು, ತೆರೆಕಂಡ ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿ ಬೃಹತ್ ಮೊತ್ತ ಕಲೆ ಹಾಕಿರೋದು ಹೊಸ ಚರಿತ್ರೆ.

ಅಮೆರಿಕಾದ ಜೊತೆ ಜೊತೆಗೆ ದುಬೈ, ಕತಾರ್, ಓಮನ್, ಬಹ್ರೇನ್, ಜರ್ಮನಿ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಸೋಮೇಶ್ವರ ಸುಲೋಚನಾ ಆರ್ಭಟ ಜೋರಿದೆ. ಎಲ್ಲೆಡೆ ಸಿನಿಮಾಗೆ ಅಭೂತಪೂರ್ವ ಯಶಸ್ಸು ಸಿಗ್ತಿದೆ. ಗೂಗಲ್ ಹಾಗೂ ಬುಕ್ ಮೈ ಶೋನಲ್ಲಿ 10ಕ್ಕೆ 9.8 ರೇಟಿಂಗ್ ಇದ್ದು, ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋದು ಇಂಟರೆಸ್ಟಿಂಗ್. ಕರುಣಾಕರ ಗುರೂಜಿ ಮೇಲಾಣೆ ಇದು ಸುಲೋಚನಾಳ ಪವಾಡವೇ ಆಗಿದ್ದು, ಜೆ ಪಿ ತುಮಿನಾಡ್ ಅಂಡ್ ಟೀಂ ಎಫರ್ಟ್ಸ್ ಫಲಿಸಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಇತಿಹಾಸ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 16T073326.480

ರಾಜ್ಯದಲ್ಲಿ ಮಳೆ ಮುನ್ಸೂಚನೆ: ರಾಜ್ಯದ 10 ಜಿಲ್ಲೆಗಳಲ್ಲಿ ‘ಹೀಟ್ ವೇವ್’ ಎಚ್ಚರಿಕೆ

by ಶಾಲಿನಿ ಕೆ. ಡಿ
April 16, 2026 - 7:34 am
0

Untitled design 2026 04 16T071032.737

ಐರನ್ ಕೊರತೆಯಿಂದ ಬಳಲುತ್ತಿದೀರಾ? ಈ ಆಹಾರ ಪದ್ಧತಿ ಪಾಲಿಸಿದರೆ ಸಮಸ್ಯೆ ದೂರವಾಗಲಿದೆ!

by ಶಾಲಿನಿ ಕೆ. ಡಿ
April 16, 2026 - 7:11 am
0

Untitled design 2025 12 04T070243.618

ದಿನ ಭವಿಷ್ಯ: ವ್ಯಾಪಾರಿಗಳಿಗೆ ಲಾಭ, ಗೃಹಬಳಕೆ ವಸ್ತುಗಳ ಖರೀದಿ, ಹಣಕಾಸಿನ ಸಮಸ್ಯೆ ಮರುಕಳಿಸಬಹುದು

by ಶಾಲಿನಿ ಕೆ. ಡಿ
April 16, 2026 - 6:40 am
0

Untitled design 2026 04 15T232851.736

ಪಾಕ್ ಜೊತೆಗೆ ಸೇರಿ ಭಾರತದ ಮೇಲೆ ಯುದ್ಧಕ್ಕೆ ಮುಂದಾಗುತ್ತ ಸೌದಿ

by Hemanth Kumar S
April 15, 2026 - 11:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 15T222422.320
    ‘ರಾಕಾ’ ಲುಕ್‌‌ಗಾಗಿ ಅಲ್ಲು ಅರ್ಜುನ್ ಹಾಕಿದ ಶ್ರಮ ಎಷ್ಟು ಗೊತ್ತಾ?
    April 15, 2026 | 0
  • Untitled design 2026 04 15T205703.854
    ಬಿಡುಗಡೆಯಾಯ್ತು ಲವ್ ಸೀಸನ್ಸ್ ಸಿನಿಮಾ ಟೀಸರ್!
    April 15, 2026 | 0
  • Untitled design 2026 04 15T192133.743
    ಮಾಧ್ಯಮಗಳ ಮುಂದೆ ‘ದರ್ಶನ’ ಕೊಡ್ತಾರಂತೆ ಡಿಬಾಸ್ ಮ್ಯಾನೇಜರ್ ಮಲ್ಲಿ
    April 15, 2026 | 0
  • Untitled design 2026 04 15T191105.188
    8 ಚಿತ್ರಗಳ ನಡುವೆ ಬೆಳ್ಳಿತೆರೆಗೆ ಕೋಟಿಗೊಬ್ಬ ವಿಷ್ಣು ಬಾಸ್
    April 15, 2026 | 0
  • Untitled design 2026 04 15T181310.748
    ದೀಪಿಕಾ ವಿಚ್ಚೇದನ..? ಬಿಟೌನ್ ಜ್ಯೋತಿಷಿಯಿಂದ ಬಿಗ್ ಶಾಕ್
    April 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version