• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 27, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪ್ರಿನ್ಸ್‌ ಫಾದರ್ ಮಾಧವನ್..ಮೌಳಿ SSMB29 ಅಪ್ಡೇಟ್

1000 ಕೋಟಿ ಬಜೆಟ್‌‌ನಲ್ಲಿ ಗ್ಲೋಬಲ್ ಜಂಗಲ್ ಅಡ್ವೆಂಚರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 9, 2025 - 5:17 pm
in ಸಿನಿಮಾ
0 0
0
Web 2025 07 09t171229.647

ಸಿನಿಮಾಗಾಗಿ ಒಂದು ಪ್ರತ್ಯೇಕ ಪ್ರಪಂಚವನ್ನೇ ಸೃಷ್ಟಿಸಿಬಿಡ್ತಾರೆ ನಿರ್ದೇಶಕ ರಾಜಮೌಳಿ. ಆ ಪ್ರಪಂಚಕ್ಕೆ ಪ್ರೇಕ್ಷಕರನ್ನ ಕರೆದೊಯ್ದು, ಹುಬ್ಬೇರಿಸಿ ನೋಡುವಂತಹ ರೋಮಾಂಚಕ ದೃಶ್ಯಗಳನ್ನ ಕಟ್ಟುತ್ತಾರೆ. ಕಥೆ, ಮೇಕಿಂಗ್‌ ಜೊತೆಗೆ ಪಾತ್ರಗಳ ಆಯ್ಕೆಯಲ್ಲೂ ಸಖತ್ ಚ್ಯೂಸಿ ಮೌಳಿ. ಸದ್ಯ SSMB29 ತಾರಾಗಣಕ್ಕೆ ಪ್ರಿನ್ಸ್ ಅಡ್ಡಾಗೆ ಮತ್ತೊಬ್ಬ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಎಂಟ್ರಿ ಕೊಟ್ಟಿದ್ದಾರೆ.

ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳ ನಂತ್ರ ಇಂಡಿಯನ್ ಸ್ಪೀಲ್‌ಬರ್ಗ್ ಅಂತಲೇ ಕರೆಯಲ್ಪಡುವ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿಯ ನೆಕ್ಸ್ಟ್ ವೆಂಚರ್ SSMB29. ಇದು ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ 29ನೇ ಸಿನಿಮಾ ಆಗಿದ್ದು, ರಾಜಮೌಳಿಯ ಪ್ರೀವಿಯಸ್ ಸಕ್ಸಸ್ ಗ್ರಾಫ್‌‌ನಿಂದ ಅತೀವ ನಿರೀಕ್ಷೆ ಮೂಡಿಸಿದೆ.

RelatedPosts

ಮಲಯಾಳಂನತ್ತ ಶೆಟ್ರ ಸಿನಿಮಾ.. 450 ಶೋ ಹೌಸ್‌‌ಫುಲ್..!

ರಾಕ್ಷಸರ ‘ಕಿಂಗ್‌‌ಡಮ್‌’ಗೆ ವಿಜಯ್ ದೇವರಕೊಂಡ ರಾಜ

ಆಗಸ್ಟ್ 22 ರಂದು ಅಜನೀಶ್ ಲೋಕನಾಥ್ ನಿರ್ಮಾಣದ “ಜಸ್ಟ್ ಮ್ಯಾರೀಡ್” ಚಿತ್ರ ಬಿಡುಗಡೆ

ರೇಣುಕಾಸ್ವಾಮಿ ಪ್ರಕರಣ: ನಟ ದರ್ಶನ್ ಫ್ಯಾನ್ಸ್‌ಗೆ ರಮ್ಯಾ ಖಡಕ್‌ ವಾರ್ನಿಂಗ್

ADVERTISEMENT
ADVERTISEMENT

515440868 1254783256657577 7616648027626348735 n

ಪ್ರೇಕ್ಷಕರ ನಿರೀಕ್ಷೆಯನ್ನ ಹುಸಿ ಮಾಡದ ರಾಜಮೌಳಿ, ಪ್ರತೀ ಬಾರಿ ಪ್ರೇಕ್ಷಕರಿಗೆ ಸರ್‌ಪ್ರೈಸ್ ಕೊಡ್ತಾನೇ ಬರ್ತಿದ್ದಾರೆ. ಸಿನಿಮಾಗಾಗಿ ಹೊಚ್ಚ ಹೊಸ ಪ್ರಪಂಚವನ್ನೇ ಸೃಷ್ಟಿಸೋ ಮಹಾನ್ ಮಾಂತ್ರಿಕ ರಾಜಮೌಳಿ, ಕಥೆ, ಪಾತ್ರಗಳು, ಮೇಕಿಂಗ್‌ನಿಂದ ಸಕ್ಸಸ್‌ನ ಉತ್ತುಂಗದಲ್ಲಿದ್ದಾರೆ. ಸದ್ಯ ಮಹೇಶ್ ಬಾಬು ಜೊತೆಗಿನ ಈ ಸಿನಿಮಾ ಕೂಡ ಅಂಥದ್ದೇ ಹಾದಿಯಲ್ಲಿ ಸಾಗ್ತಿದೆ.

515401430 1256092596526643 1562044732997148113 nಇಂಡಿಯಾನಾ ಜೋನ್ಸ್ ಶೈಲಿಯ ಗ್ಲೋಬಲ್ ಜಂಗಲ್ ಅಡ್ವೆಂಚರ್ ಸಿನಿಮಾ ಇದಾಗಿದ್ದು, ಮಹೇಶ್ ಬಾಬು ಪಾತ್ರಕ್ಕೆ ಲಾರ್ಡ್‌ ಹನುಮಾನ್ ಸ್ಫೂರ್ತಿಯಂತೆ. ಇದೊಂದು ಸರ್ವಾಂತರ್ಯಾಮಿಯ ಕುರಿತ ಕಥಾನಕ ಆಗಿರಲಿದ್ದು, ಸುಮಾರು 1000 ಕೋಟಿ ಬಿಗ್ ಬಜೆಟ್‌‌ನಲ್ಲಿ ತಯಾರಾಗ್ತಿದೆ. ಈಗಾಗ್ಲೇ ಒಡಿಶಾದಲ್ಲಿ ಒಂದು ದೊಡ್ಡ ಶೆಡ್ಯೂಲ್ ಮುಗಿಸಿ ಬಂದಿರೋ ಚಿತ್ರತಂಡ, ಸದ್ಯದಲ್ಲೇ ಹೈದ್ರಾಬಾದ್‌‌ನಲ್ಲಿ ಶೂಟಿಂಗ್ ಶುಭಾರಂಭ ಮಾಡಲಿದೆಯಂತೆ.

484552198 3870403129876999 5382555716451419075 nಈಗಾಗ್ಲೇ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾನ ಹಾಲಿವುಡ್‌ನಿಂದ ಗಾಳ ಹಾಕಿ, ಹಿಡಿದು ತಂದಿದ್ದಾರೆ ಮೌಳಿ. ಅಲ್ಲದೆ, ಪೃಥ್ವಿರಾಜ್ ಸುಕುಮಾರನ್ ಕೂಡ SSMB29 ಕ್ಯಾಂಪ್ ಸೇರಿಕೊಂಡಿದ್ದರು. ಇದೀಗ ಮತ್ತೊಬ್ಬ ಸ್ಟಾರ್ ಮೌಳಿಯ ಅಡ್ಡಾಗೆ ಎಂಟ್ರಿ ಕೊಡ್ತಿದ್ದಾರೆ. ಅವರೇ ತಮಿಳಿನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಮಾಧವನ್.

480525259 609028535376735 4932860529098707653 nಮಾಧವನ್ SSMB29 ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದು, ಅದು ನಾಯಕನಟ ಮಹೇಶ್ ಬಾಬು ತಂದೆಯ ರೋಲ್ ಎನ್ನಲಾಗ್ತಿದೆ. ಕ್ಲಾಸ್, ಮಾಸ್, ಲವ್ ಹೀಗೆ ಯಾವುದೇ ಜಾನರ್ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುವ ಮಾಧವನ್, ಪಾತ್ರದೊಳಗೆ ಪರಕಾಯ ಪ್ರವೇಶವೇ ಮಾಡಿಬಿಡ್ತಾರೆ. ಹಾಗಾಗಿ ಮಾಧವನ್‌ನ ತನ್ನ ನ್ಯೂ ಪ್ರಾಜೆಕ್ಟ್‌ನ ಭಾಗವಾಗಿಸಿಕೊಂಡಿದ್ದಾರೆ ಮೌಳಿ.

480061089 636990875362218 6038594475541839484 nಹಿಂದಿ, ಮಲಯಾಳಂ ಹಾಗೂ ತಮಿಳು ಚಿತ್ರರಂಗಗಳಿಂದ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಹಾಗೂ ಮಾಧವನ್‌ರನ್ನ ಆರಿಸಿಕೊಂಡಿರೋ ಮೌಳಿ, ಸ್ಯಾಂಡಲ್‌ವುಡ್‌‌ನಿಂದ ಯಾರನ್ನ ಚಿತ್ರಕ್ಕೆ ಸೆಲೆಕ್ಟ್ ಮಾಡಿಕೊಳ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. 2027ಕ್ಕೆ ತೆರೆಗಪ್ಪಳಿಸಲಿರೋ ಈ ಸಿನಿಮಾ ಯಾವುದೇ ಹಾಲಿವುಡ್ ಚಿತ್ರಕ್ಕಿಂತ ಕಮ್ಮಿ ಇರಲ್ಲ ಅನ್ನೋದನ್ನ ಪ್ರೂವ್ ಮಾಡಲಿದ್ದಾರಂತೆ ಜಕ್ಕನ್ನ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 07 27t142256.402

ಮಲಯಾಳಂನತ್ತ ಶೆಟ್ರ ಸಿನಿಮಾ.. 450 ಶೋ ಹೌಸ್‌‌ಫುಲ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 27, 2025 - 2:23 pm
0

Untitled design 2025 07 27t140658.406

HIV ಇದೆಯೆಂದು ತಮ್ಮನನ್ನೇ ಕೊಂದ ಅಕ್ಕ-ಭಾವ..!

by ಶಾಲಿನಿ ಕೆ. ಡಿ
July 27, 2025 - 2:15 pm
0

Untitled design 2025 07 27t132135.452

ರಾಕ್ಷಸರ ‘ಕಿಂಗ್‌‌ಡಮ್‌’ಗೆ ವಿಜಯ್ ದೇವರಕೊಂಡ ರಾಜ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 27, 2025 - 1:23 pm
0

Untitled design 2025 07 27t130245.132

ಪ್ರಿಯಕರ ಮೋಸ ಮಾಡಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

by ಶಾಲಿನಿ ಕೆ. ಡಿ
July 27, 2025 - 1:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 07 27t142256.402
    ಮಲಯಾಳಂನತ್ತ ಶೆಟ್ರ ಸಿನಿಮಾ.. 450 ಶೋ ಹೌಸ್‌‌ಫುಲ್..!
    July 27, 2025 | 0
  • Untitled design 2025 07 27t132135.452
    ರಾಕ್ಷಸರ ‘ಕಿಂಗ್‌‌ಡಮ್‌’ಗೆ ವಿಜಯ್ ದೇವರಕೊಂಡ ರಾಜ
    July 27, 2025 | 0
  • Untitled design 2025 07 27t105339.396
    ಆಗಸ್ಟ್ 22 ರಂದು ಅಜನೀಶ್ ಲೋಕನಾಥ್ ನಿರ್ಮಾಣದ “ಜಸ್ಟ್ ಮ್ಯಾರೀಡ್” ಚಿತ್ರ ಬಿಡುಗಡೆ
    July 27, 2025 | 0
  • Untitled design 2025 07 27t075758.963
    ರೇಣುಕಾಸ್ವಾಮಿ ಪ್ರಕರಣ: ನಟ ದರ್ಶನ್ ಫ್ಯಾನ್ಸ್‌ಗೆ ರಮ್ಯಾ ಖಡಕ್‌ ವಾರ್ನಿಂಗ್
    July 27, 2025 | 0
  • Web 2025 07 26t222410.595
    ಬಾತ್‌ರೂಮ್ ಬಿಟ್ಟು ಬೀದಿಗಿಳಿದ ನಿವೇದಿತಾ, ಬಿಗ್‌ಬಾಸ್ ಸ್ಪರ್ಧಿಗಳ ಜೊತೆ ಭರ್ಜರಿ ರೀಲ್ಸ್!
    July 26, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version