• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜಕ್ಕಣ್ಣನ ಗ್ಲೋಬಲ್ ಪ್ಲ್ಯಾನ್..200 ಭಾಷೆಗಳಲ್ಲಿ ವಾರಣಾಸಿ

RRR ಬಳಿಕ ರಾಜಮೌಳಿ ಮತ್ತೊಂದು ವರ್ಲ್ಡ್ ವೈಡ್ ಸರ್ಪ್ರೈಸ್..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 28, 2026 - 6:23 pm
in ಸಿನಿಮಾ
0 0
0
Untitled design 2026 06 28T182259.843

ಬಾಹುಬಲಿ ಮತ್ತು RRR ಮೂಲಕ ಇಡೀ ವರ್ಲ್ಡ್ ಬಾಕ್ಸ್ ಆಫೀಸ್ ಅಲ್ಲಾಡಿಸಿದ್ದ ಜಕ್ಕಣ್ಣ, ಈಗ ಗ್ಲೋಬಲ್ ಲೆವೆಲ್‌ನಲ್ಲಿ ಮತ್ತೊಂದು ಮೈಂಡ್ ಬ್ಲೋಯಿಂಗ್ ಪ್ಲಾನ್ ಮಾಡ್ತಿದ್ದಾರೆ. ಹೌದು, ಸ್ಟಾರ್ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಅವರ ವಾರಣಾಸಿ ಬರೋಬ್ಬರಿ 200 ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗೋಕೆ ರೆಡಿಯಾಗ್ತಿದೆ ಅನ್ನೋ ಕ್ರೇಜಿ ನ್ಯೂಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ. ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಈ ರೇಂಜ್ ಬಿಗ್ ಅಪ್ಡೇಟ್‌ನ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ…

  • RRR ಬಳಿಕ ರಾಜಮೌಳಿ ಮತ್ತೊಂದು ವರ್ಲ್ಡ್ ವೈಡ್ ಸರ್ಪ್ರೈಸ್..!
  • ಜಕ್ಕಣ್ಣನ ಗ್ಲೋಬಲ್ ಪ್ಲ್ಯಾನ್.. 200 ಭಾಷೆಗಳಲ್ಲಿ ವಾರಣಾಸಿ
  • ಗ್ಲೋಬಲ್ ಆಡಿಯನ್ಸ್ ಟಾರ್ಗೆಟ್ ಮಾಡಿದ ಜಕ್ಕಣ್ಣ
  • ಹಾಲಿವುಡ್‌ಗೂ ಟಕ್ಕರ್ ಕೊಡಲು ಹೊರಟ ರಾಜಮೌಳಿ

ಎಸ್ ಎಸ್ ರಾಜಮೌಳಿ ಅವರ ‘ವಾರಣಾಸಿ’ ಚಿತ್ರ ಕೇವಲ ಪ್ಯಾನ್-ಇಂಡಿಯಾ ಅಲ್ಲ, ಕಂಪ್ಲೀಟ್ ಆಗಿ ಪ್ಯಾನ್-ವರ್ಲ್ಡ್ ಸಿನಿಮಾ ಆಗಿ ತೆರೆಗೆ ಬರೋಕೆ ಸಜ್ಜಾಗಿದೆ. ಈ ಮೆಗಾ ಪ್ರಾಜೆಕ್ಟ್ ಅನ್ನು ಜಗತ್ತಿನ ಪ್ರತಿಯೊಬ್ಬ ಪ್ರೇಕ್ಷಕನಿಗೂ ತಲುಪಿಸಬೇಕು ಅನ್ನೋ ಹಠಕ್ಕೆ ಬಿದ್ದಿರೋ ಚಿತ್ರತಂಡ, ಇದನ್ನು ವಿಶ್ವದ ಸುಮಾರು 200 ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲು ಭರ್ಜರಿ ಪ್ಲಾನ್ ಮಾಡ್ತಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಈ ಮಟ್ಟದ ಅಂತರರಾಷ್ಟ್ರೀಯ ರಿಲೀಸ್ ಸ್ಟ್ರ್ಯಾಟಜಿ ಹಿಂದೆಂದೂ ನಡೆದಿಲ್ಲ, ಇದು ಗ್ಲೋಬಲ್ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸೋದು ಗ್ಯಾರಂಟಿ.

RelatedPosts

ಮದುವೆ ಮಂಟಪದಲ್ಲೂ ನಿಲ್ಲದ ಡಿಬಾಸ್ ಫ್ಯಾನ್ಸ್ ಆರ್ಭಟ!

ಸಿನಿಮಾಗಳಿಗಿಂತ ವೈಯಕ್ತಿಕ ಬದುಕಿನ ಹೇಳಿಕೆಯಿಂದ ಸುದ್ದಿಯಾದ ಅನುಪಮಾ!

‘ಖಲೀಫಾ’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ಆ.20ರಂದು ಸಿನಿಮಾ ತೆರೆಗೆ

ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್

ADVERTISEMENT
ADVERTISEMENT

ಈ ಹೈ-ವೋಲ್ಟೇಜ್ ಮೆಗಾ ಬಜೆಟ್ ಚಿತ್ರದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದು, ಅವರಿಗೆ ಸಾಥ್ ಕೊಡಲು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಮಲಯಾಳಂ ಸೂಪರ್‌ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಈ ಪ್ರಾಜೆಕ್ಟ್ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಿಸಿರೋ ಪ್ರಿಯಾಂಕಾ ಚೋಪ್ರಾ, ಇದೊಂದು “ಎಲ್ಲಾ ಗಡಿಗಳನ್ನು ಬ್ರೇಕ್ ಮಾಡುವ ಸಿನಿಮಾ”ಅಂತ ಬಣ್ಣಿಸಿದ್ದಾರೆ. 200 ಭಾಷೆಗಳಲ್ಲಿ ರಿಲೀಸ್ ಮಾಡ್ತಿರೋದು ಸಿನಿಮಾ ಮೇಲಿರೋ ಮೇಕರ್ಸ್ ನಂಬಿಕೆ ಮತ್ತು ಜಾಗತಿಕ ಪ್ರೇಕ್ಷಕರನ್ನು ಸೆಳೆಯೋ ಅವರ ಅಲ್ಟಿಮೇಟ್ ಅಂಬಿಷನ್ ಅನ್ನು ತೋರಿಸ್ತಿದೆ ಅಂತ ಖುಷಿ ಹಂಚಿಕೊಂಡಿದ್ದಾರೆ.

ಈಗಾಗಲೇ ಇಂಡಿಯನ್ ಸಿನಿಮಾವನ್ನು ಆಸ್ಕರ್ ಮಟ್ಟಕ್ಕೆ ಕೊಂಡೊಯ್ದಿರೋ ರಾಜಮೌಳಿ ಅವರ ಈ ಹೊಸ ಬಿಗ್ ವೆಂಚರ್ ಇಡೀ ಚಿತ್ರರಂಗದಲ್ಲೇ ಮೋಸ್ಟ್ ಎಕ್ಸ್‌ಪೆಕ್ಟಡ್ ಮೂವಿ ಆಗಿದೆ. 200 ಭಾಷೆಗಳ ಡಬ್ಬಿಂಗ್ ಮತ್ತು ಇಂಟರ್ನ್ಯಾಷನಲ್ ರಿಲೀಸ್ ಪ್ಲಾನ್ ಇರೋದ್ರಿಂದ, ಶೂಟಿಂಗ್ ಕೆಲಸಗಳನ್ನು ಅಷ್ಟೇ ರಹಸ್ಯವಾಗಿ  ಮಾಡಲಾಗ್ತಿದೆ.ಗ್ಲೋಬಲ್ ಆಡಿಯನ್ಸ್ ಅನ್ನೇ ಟಾರ್ಗೆಟ್ ಮಾಡಿ ಕಣ್ಣಿಗೆ ಹಬ್ಬ ಉಂಟು ಮಾಡೋ ವಿಶುವಲ್ಸ್ ಮತ್ತು ಹೊಸ ಬೆಂಚ್‌ಮಾರ್ಕ್ ಸೆಟ್ ಮಾಡೋಕೆ ರಾಜಮೌಳಿ ರೆಡಿಯಾಗಿದ್ದು, ಸದ್ಯದಲ್ಲೇ ಚಿತ್ರದ ಶೂಟಿಂಗ್ ಪ್ರಗತಿ ಹಾಗೂ ಲೇಟೆಸ್ಟ್ ಅಪ್ಡೇಟ್ಸ್ ಬಗ್ಗೆ ಆಫೀಶಿಯಲ್ ಅನೌನ್ಸ್‌ಮೆಂಟ್ ಸಿಗೋ ಸಾಧ್ಯತೆ ಇದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 08 17T133045.333

ಹನೂರು ಎನ್‌ಕೌಂಟರ್‌ ಪ್ರಕರಣ: ವಿಧಾನಸಭೆಯಲ್ಲಿ ಭಾರೀ ಗದ್ದಲ, ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ

by ದಿಶಾ ಕೆ. ಎಸ್.
August 17, 2026 - 1:42 pm
0

Untitled design 2026 08 17T131558.314

ಹನೂರು ಶೂಟೌಟ್‌ ದುರಂತ: ಮೃತರ ಕುಟುಂಬಗಳಿಗೆ ತಲಾ ₹15 ಲಕ್ಷ ಪರಿಹಾರ ವಿತರಣೆ

by ದಿಶಾ ಕೆ. ಎಸ್.
August 17, 2026 - 1:16 pm
0

Untitled design (85)

ಪಿಜಿ, ಹಾಸ್ಟೆಲ್‌ಗಳಿಗೆ ಬಿಗ್ ಶಾಕ್: ಆಹಾರ ತಪಾಸಣೆ ಕಡ್ಡಾಯ ಎಂದ ಆರೋಗ್ಯ ಸಚಿವ ಖಾದರ್!

by ಕವಿತಾ
August 17, 2026 - 1:01 pm
0

Image

ಪ್ರತಿದಿನ ರಾತ್ರಿ ಕೊತ್ತಂಬರಿ ನೀರು ಕುಡಿಯುವ ಅಭ್ಯಾಸ ಯಾಕೆ ಉತ್ತಮ?

by ಶಾಲಿನಿ ಕೆ. ಡಿ
August 17, 2026 - 12:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 17T123126.443
    ಮದುವೆ ಮಂಟಪದಲ್ಲೂ ನಿಲ್ಲದ ಡಿಬಾಸ್ ಫ್ಯಾನ್ಸ್ ಆರ್ಭಟ!
    August 17, 2026 | 0
  • ChatGPT Image Aug 17, 2026, 11 37 10 AM
    ಸಿನಿಮಾಗಳಿಗಿಂತ ವೈಯಕ್ತಿಕ ಬದುಕಿನ ಹೇಳಿಕೆಯಿಂದ ಸುದ್ದಿಯಾದ ಅನುಪಮಾ!
    August 17, 2026 | 0
  • Untitled design 2026 08 17T115104.561
    ‘ಖಲೀಫಾ’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ಆ.20ರಂದು ಸಿನಿಮಾ ತೆರೆಗೆ
    August 17, 2026 | 0
  • Create social media poster by using above mentioned text in 18001800 Pixels (2)
    ಮದುವೆ ಸಮಾರಂಭದಲ್ಲಿ ಡಿ-ಬಾಸ್ ಘೋಷಣೆ; ವಿಜಯಲಕ್ಷ್ಮಿ ಪ್ರತಿಕ್ರಿಯೆ ವೈರಲ್
    August 16, 2026 | 0
  • ಶಿಫ್ಟ್,
    ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ
    August 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version