• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕ್ಷಮೆ ಕೇಳದೆ ಸ್ಪಷ್ಟನೆ.. ಸೋನು ದರ್ಪಕ್ಕೆ ದೊಡ್ಡಣ್ಣ ಕಿಡಿ..!!

ಕನ್ನಡ ಹಾಡು ಕೇಳಿದವರಲ್ಲಿ ಉಗ್ರತನ ಕಂಡನಂತೆ ಸೋನು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 4, 2025 - 6:48 pm
in ಸಿನಿಮಾ
0 0
0
Untitled design 2025 05 04t184306.517

ಗಾಯಕ ಸೋನು ನಿಗಮ್‌ಗೆ ತಾನು ತಪ್ಪು ಮಾಡಿದ್ದೀನಿ ಅನ್ನೋದ್ರ ಪಶ್ಚಾತ್ತಾಪ ಕಿಂಚಿತ್ತೂ ಇಲ್ಲ. ತಪ್ಪೇ ಮಾಡದವನ ರೀತಿ ದರ್ಪ ತೋರುವ ಮೂಲಕ, ಕ್ಷಮೆ ಕೇಳದೆ ಸ್ಪಷ್ಟನೆ ನೀಡಿದ್ದಾನೆ. ಕನ್ನಡಿಗರ ಕುರಿತ ವಿವಾದಾತ್ಮಕ ಹೇಳಿಕೆಗೆ ಸೋನು ಕೊಟ್ಟ ಸ್ಪಷ್ಟನೆ ಏನು..? ಅದಕ್ಕೆ ನಮ್ಮ ಸ್ಯಾಂಡಲ್‌ವುಡ್ ದೊಡ್ಡಣ್ಣ ಕೊಟ್ಟ ತಿರುಗೇಟು ಏನು ಅನ್ನೋದ್ರ ಕಹಾನಿ ಇಲ್ಲಿದೆ.

RelatedPosts

‘ಟಾಕ್ಸಿಕ್’ ಸಿನಿಮಾ 3 ಗಂಟೆ 14 ನಿಮಿಷ; ಸೆನ್ಸಾರ್‌ನಿಂದ ‘ಎ’ ಪ್ರಮಾಣಪತ್ರ

‘ಟಾಕ್ಸಿಕ್’ ಟಿಕೆಟ್ ಬುಕಿಂಗ್‌ಗೆ ಕ್ಷಣಗಣನೆ; ನಾಳೆಯಿಂದ ಆನ್‌ಲೈನ್ ಬುಕಿಂಗ್ ಆರಂಭ

‘ಸಿಗ್ಮಾ’ ಸಿನಿಮಾ ರಿಲೀಸ್ ಮುಂದೂಡಿಕೆ: ಹೊಸ ರಿಲೀಸ್ ಡೇಟ್ ಘೋಷಣೆ

ಗೋವಿಂದ-ಸುನೀತಾ ದಾಂಪತ್ಯಕ್ಕೆ ಹೊಸ ತಿರುವು; ವಿಚ್ಛೇದನ ಅರ್ಜಿ ವಾಪಸ್

ADVERTISEMENT
ADVERTISEMENT

ಮುಂಗಾರುಮಳೆ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದಂತೆ ಅದ್ಯಾಕೋ ಸೋನು ನಿಗಮ್, ಮಾಡಿದ ತಪ್ಪಿಗೆ ಒಂದು ಕ್ಷಮೆ ಕೇಳಿ ಮುಂದೆ ಹೋಗಿದ್ರೆ ಸಾಕಾಗ್ತಿತ್ತು. ಆದ್ರೀಗ ಪರ ಪರ ಅಂತ ಕೆರ್ಕೊಂಡು ದೊಡ್ಡ ಗಾಯ ಮಾಡ್ಕೊಳ್ತಿದ್ದಾರೆ. ಹೌದು.. ಇಡೀ ಕರುನಾಡಿನ ಮಂದಿ ಆತನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಲ್ಲದೆ, ಚಿತ್ರರಂಗದಲ್ಲಿ ಅವಕಾಶಗಳು ಕೊಡಬಾರದು ಅನ್ನೋ ಅಲೆ ಎದ್ದಿದೆ.

ನಿನ್ನೆಯಷ್ಟೇ ಕನ್ನಡಪರ ಹೋರಾಟಗಾರರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವುದರ ಜೊತೆಗೆ ಫಿಲ್ಮ್ ಚೇಂಬರ್‌ಗೂ ದೂರು ನೀಡಿದ್ದಾರೆ. ಇನ್ಮೇಲೆ ಚಿತ್ರರಂಗ ಸೋನು ನಿಗಮ್‌‌ನ ಬಾಯ್ಕಾಟ್ ಮಾಡಬೇಕು. ಸದ್ಯ ಹಾಡಿರೋ ಹಾಡುಗಳಿರೋ ಸಿನಿಮಾಗಳು ರಿಲೀಸ್ ಆಗಬಾರದು. ಮುಂದಿನ ದಿನಗಳಲ್ಲಿ ಸಂಗೀತ ನಿರ್ದೇಶಕರುಗಳು ಕೂಡ ಸೋನುನ ಕರೆಸಿ ಹಾಡಿಸೋ ಕಾರ್ಯಗಳು ನಡೀಬಾರದು ಅಂತ ತಾಕೀತು ಮಾಡಿದ್ದಾರೆ.

ಬಹುಶಃ ಇದೆಲ್ಲಾ ಸೋನು ನಿಗಮ್ ಗಮನಕ್ಕೆ ಹೋಗಿದೆ. ಸದ್ಯದಲ್ಲೇ ಪೊಲೀಸ್ ಠಾಣೆಗೆ ವಿಚಾರಣೆಗೂ ಬರಲೇಬೇಕಾದ ಅನಿವಾರ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಕ್ಷಮೆ ಕೇಳುವ ಮೂಲಕ ದೊಡ್ಡತನ ತೋರಬೇಕಿತ್ತು. ಆದ್ರೆ ಜಿಮ್‌‌ನಲ್ಲಿ ವರ್ಕೌಟ್ ಮಾಡ್ತಾನೇ ವಿಡಿಯೋ ಮಾಡಿರೋ ಸೋನು ನಿಗಮ್, ಆ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ಕೊಟ್ಟು, ಮತ್ತಷ್ಟು ವಿವಾದಗಳನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.

ಕನ್ನಡ ಕನ್ನಡ ಅಂತ ಪ್ರೀತಿಯಿಂದ ಕೇಳೋದು ಬೇರೆ. ಅದನ್ನೇ ಕನ್ನಡ ಕನ್ನಡ ಅಂತ ಬೆದರಿಕೆ ಹಾಕೋದು ಬೇರೆ. ಕಿರುಚಿದವರಲ್ಲಿ ನನಗೆ ಉಗ್ರತನ ಕಾಣ್ತಿತ್ತು.. ಎಲ್ಲೇ ಹೋದ್ರೂ ಅಂಥವ್ರು ನಾಲ್ಕು ಮಂದಿ ಸಿಗ್ತಾರೆ. ಅಂತಹ ಕೀಟಗಳನ್ನ ನಾವೇ ತೆಗೆದುಹಾಕಬೇಕು. ಪಹಲ್ಗಾಮ್‌‌ನಲ್ಲಿ ಉಗ್ರರು ಭಾಷೆಯನ್ನು ಕೇಳಲಿಲ್ಲ, ಮತ ಕೇಳಿ ಕೊಂದರು. ಹಾಗಾಗಿ ನಾನು ಪಹಲ್ಗಾಮ್ ಘಟನೆ ಉದಾಹರಣೆ ಕೊಟ್ಟಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಇದರ ಅರ್ಥ ಆತನ ಕೋಪ ಏನು ಅನ್ನೋದು ಇಲ್ಲಿ ಸ್ಪಷ್ಟವಾಗಿದೆ.

ಕನ್ನಡ ಹಾಡನ್ನ ಕೇಳಿದ ಕನ್ನಡಿಗನನ್ನ ಉಗ್ರ ಅಂದಿದ್ದಾನೆ. ಕನ್ನಡ ಹಾಡು ಹಾಡಿ ಎಂದವನನ್ನ ಕೀಟ ಎಂದಿದ್ದಾನೆ. ಇಷ್ಟೆಲ್ಲಾ ಅನಿಸಿಕೊಂಡು, ಸಹಿಸಿಕೊಂಡು ಇರೋಕೆ ನಾವೇನು ಉಪ್ಪು, ಹುಳಿ, ಖಾರ ತಿಂದು ಬೆಳೆದವರಲ್ಲವೇ..? ನಮಗೆ ಸ್ವಾಭಿಮಾನ ಇಲ್ಲವೇ..? ಈ ದುರಹಂಕಾರಿಗೆ ತಕ್ಕ ಪಾಠ ಕಲಿಸದೇ ಇದ್ರೆ ಇಂತಹ ಹತ್ತಾರು ಕ್ರಿಮಿ ಕೀಟಗಳು ಹುಟ್ಟಿಕೊಳ್ತಾರೆ. ಸೋ.. ಕನ್ನಡ ಚಿತ್ರರಂಗ ಈತನನ್ನ ಕೈ ಬಿಡಬೇಕು. ಈತ ಹಾಡಿರೋ ಹಾಡುಗಳನ್ನ ರಿಲೀಸ್ ಸಿನಿಮಾಗಳಿಂದ ಡಿಲೀಟ್ ಮಾಡಬೇಕು. ಇನ್ಮೇಲೆ ಕರ್ನಾಟಕದ ಯಾವುದೇ ಭಾಗದಲ್ಲಿ ಈತ ಲೈವ್ ಕಾನ್ಸರ್ಟ್ಸ್ ಮಾಡಲು ಅನುಮತಿ ನೀಡಬಾರದು.

ಈ ಬಗ್ಗೆ ದೊಡ್ಡಣ್ಣ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ದು, ಅವನದ್ದು ದರಹಂಕಾರದ ಪರಮಾವಧಿ ಅಂತ ಕಿಡಿ ಕಾರಿದ್ದಾರೆ.

ಒಟ್ಟಾರೆ ಇದು ಆರಂಭ ಅಷ್ಟೇ.. ಸೋನು ನಿಗಮ್ ಅಂತಹ ಕನ್ನಡ ದ್ರೋಹಿಗಳನ್ನ ಬೆಳೆಸಿದ್ರೆ ಅದಕ್ಕಿಂತ ದೊಡ್ಡ ಅವಮಾನ ಮತ್ತೊಂದಿರಲಾರದು. ಕನ್ನಡಿಗರು ಈ ವಿಚಾರದಲ್ಲಿ ಬೇಗ ಎಚ್ಚೆತ್ತುಕೊಳ್ಳಬೇಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 08 21T093320.464

ವರಮಹಾಲಕ್ಷ್ಮಿ ಹಬ್ಬಕ್ಕೆ ಹೂ-ಹಣ್ಣುಗಳ ಬೆಲೆ ಗಗನಕ್ಕೆ; ಖರೀದಿಗೆ ಮುಗಿಬಿದ್ದ ಜನ

by ದಿಶಾ ಕೆ. ಎಸ್.
August 21, 2026 - 9:34 am
0

Untitled design 2026 08 21T091905.072

ಆ. 26ಕ್ಕೆ ಟಾಕ್ಸಿಕ್ ಸಿನಿಮಾ ರಿಲೀಸ್: ಇಂದಿನಿಂದ ದೇಶಾದ್ಯಂತ ಟಾಕ್ಸಿಕ್ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಓಪನ್

by ದಿಶಾ ಕೆ. ಎಸ್.
August 21, 2026 - 9:20 am
0

Untitled design 2026 08 21T081717.471

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ 2026-27: ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ

by ದಿಶಾ ಕೆ. ಎಸ್.
August 21, 2026 - 8:18 am
0

Untitled design 2026 08 21T074752.492

ನೀವು ತಿನ್ನುವ ಬಾಳೆ ಹಣ್ಣು ಕೂಡಾ ಸೇಫ್ ಅಲ್ಲ!: ಉಡುಪಿಯಲ್ಲಿ ಬಾಳೆಹಣ್ಣಿಗೆ ಕೆಮಿಕಲ್‌ ಸಿಂಪಡಿಸುತ್ತಿದ್ದ ಜಾಲ ಪತ್ತೆ

by ದಿಶಾ ಕೆ. ಎಸ್.
August 21, 2026 - 7:53 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 21T071302.921
    ‘ಟಾಕ್ಸಿಕ್’ ಸಿನಿಮಾ 3 ಗಂಟೆ 14 ನಿಮಿಷ; ಸೆನ್ಸಾರ್‌ನಿಂದ ‘ಎ’ ಪ್ರಮಾಣಪತ್ರ
    August 21, 2026 | 0
  • Untitled design 2026 08 20T201335.344
    ‘ಟಾಕ್ಸಿಕ್’ ಟಿಕೆಟ್ ಬುಕಿಂಗ್‌ಗೆ ಕ್ಷಣಗಣನೆ; ನಾಳೆಯಿಂದ ಆನ್‌ಲೈನ್ ಬುಕಿಂಗ್ ಆರಂಭ
    August 20, 2026 | 0
  • Untitled design 2026 08 20T175145.968
    ‘ಸಿಗ್ಮಾ’ ಸಿನಿಮಾ ರಿಲೀಸ್ ಮುಂದೂಡಿಕೆ: ಹೊಸ ರಿಲೀಸ್ ಡೇಟ್ ಘೋಷಣೆ
    August 20, 2026 | 0
  • Untitled design 2026 08 20T162137.953
    ಗೋವಿಂದ-ಸುನೀತಾ ದಾಂಪತ್ಯಕ್ಕೆ ಹೊಸ ತಿರುವು; ವಿಚ್ಛೇದನ ಅರ್ಜಿ ವಾಪಸ್
    August 20, 2026 | 0
  • Untitled design 2026 08 20T145102.047
    ಸು ಫ್ರಮ್ ಸೋ ಶನೀಲ್ ಜೊತೆ ಕೈ ಜೋಡಿಸಿದ ಶಿಲ್ಪಾ
    August 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version