ಮೈತುಂಬಾ ಒಡವೆ.. ಶುಭಕಾರ್ಯಕ್ಕೆ ತೊಡುವ ಸಾಂಪ್ರದಾಯಿಕ ಉಡುಗೆ. ಮನೆಯಲ್ಲಿ ತಳಿರು ತೋರಣ, ಹೂಮಾಲೆಗಳ ತೋಮಾಲೆ ಕಂಪು. ಇಷ್ಟು ನೋಡಿದ್ರೆ ಸಾಕು ಇದು ಪಕ್ಕಾ ವೆಡ್ಡಿಂಗ್ ಫಂಕ್ಷನ್ ಅಂತ ಹೇಳಿಬಿಡಬಹುದು. ಅಂದಹಾಗೆ ಇದೆಲ್ಲಾ ನಡೀತಿರೋದು ಕ್ಯೂಟ್ ಕ್ವೀನ್ ಶ್ರೀಲೀಲಾ ಮನೆಯಲ್ಲಿ ಅನ್ನೋದು ಇಂಟರೆಸ್ಟಿಂಗ್.
- ಶ್ರೀಲೀಲಾಗೆ ಮದುವೆ..? ಕ್ಲ್ಯಾರಿಟಿ ಕೊಟ್ಟ ಕ್ಯೂಟ್ ಕ್ವೀನ್..!
- ಚಿರು ಫ್ಯಾಮಿಲಿ ಹುಡ್ಗ ಅಲ್ಲ.. ಈಗ ಬಾಲಿವುಡ್ ಹೀರೋ
- ಕಿಸಿಕ್ ಬ್ಯೂಟಿ ಲೈಫ್‌ನಲ್ಲಿ ನಡೀತಿರೋದು ಏನು ಗೊತ್ತಾ..?
- ರಾಕಿಭಾಯ್ ಮಾತು ನಿಜ.. ಪ್ಯಾನ್ ಇಂಡಿಯಾ ರೌಂಡ್
ಕಿಸ್ ಸಿನಿಮಾದಿಂದ ಕರಿಯರ್ ಶುರು ಮಾಡಿದ ಖ್ಯಾತ ಗೈನೋಕಾಲಜಿಸ್ಟ್ ಮಗಳು ಶ್ರೀಲೀಲಾ, ನಮ್ಮ ಹೆಮ್ಮೆಯ ಕನ್ನಡಿಗ ರಾಕಿಭಾಯ್ ಯಶ್ ಹೇಳಿದಂತೆ ಇಡೀ ಇಂಡಿಯಾ ಒಂದು ರೌಂಡ್ ಹಾಕ್ತಿದ್ದಾರೆ. ಯೆಸ್.. ಆಕೆಯ ಅಂದಕ್ಕೆ ಮರುಳಾಗದವರೇ ಇಲ್ಲ. ಅಷ್ಟರ ಸೊಬಗು, ಅಂತಹ ಚೆಲುವು. ಶಿಲ್ಪಿ ಕೆತ್ತಿದ ಶಿಲಾಬಾಲಕೆಯಂತಿರೋ ಈ ಚೆಂದುಳ್ಳಿ ಚೆಲುವೆ ಕನ್ನಡದಿಂದ ಟಾಲಿವುಡ್‌ಗೆ ಕಾಲಿಟ್ಟಿದ್ರು.
ಈಗ ಸೌತ್‌ನಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ಒಂದಲ್ಲ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಮಹೇಶ್ ಬಾಬು, ಅಲ್ಲು ಅರ್ಜುನ್, ನಿತಿನ್ ರೆಡ್ಡಿ, ಬಾಲಕೃಷ್ಣ ಅಂತಹ ದೊಡ್ಡ ಸ್ಟಾರ್ಸ್ ಜೊತೆ ಮಿಂಚಿದ ಈ ಕ್ಯೂಟಿ, ಇದೀಗ ಮುಂಬೈನಲ್ಲಿ ತನ್ನ ನಟನಾ ಸಾಮರ್ಥ್ಯ ತೋರಿಸೋಕೆ ಹೋಗಿದ್ದಾರೆ. ಹೌದು.. ಈಕೆಯ ಬ್ಯೂಟಿ ಹಾಗೂ ನಟನೆಗೆ ಟಾಲಿವುಡ್ ಫಿದಾ ಆಗಿ ರೆಡ್ ಕಾರ್ಪೆಟ್ ಹಾಸಿತ್ತು. ಅಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕಮಾಲ್ ಮಾಡಿದ ಶ್ರೀಲೀಲಾ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಸೊಸೆ ಆಗ್ತಾರೆ ಎನ್ನಲಾಗಿತ್ತು.
ಹೌದು.. ವೈಷ್ಣವ್ ತೇಜ್ ಜೊತೆ ಆದಿಕೇಶವ ಸಿನಿಮಾ ಮಾಡಿದ ಶ್ರೀಲೀಲಾ ಅದಾದ ಬಳಿಕ ಆತನೊಟ್ಟಿಗೆ ಸಪ್ತಪದಿ ತುಳಿಯುತ್ತಾಳೆ ಎನ್ನಲಾಗಿತ್ತು. ಇದೀಗ ಆಕೆಯ ರೇಂಜ್ ಮತ್ತಷ್ಟು ಹೆಚ್ಚಿದೆ. ಬಾಲಿವುಡ್‌ನಲ್ಲಿ ಮೋಸ್ಟ್ ಹ್ಯಾಂಡ್ಸಮ್ ಬಾಯ್ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡ್ತಿದ್ದಾಳೆ ಎನ್ನಲಾಗ್ತಿದೆ. ಅದಕ್ಕೆ ಕಾರಣ ಆಶಿಕಿ-3 ಹಾಗೂ ಅವರಿಬ್ಬರ ಜೊತೆ ಕುಟುಂಬಗಳು ಕೂಡ ಪದೇ ಪದೆ ಭೇಟಿ ಆಗ್ತಿರೋದು.
ಇದೀಗ ಅದಕ್ಕೆ ಪೂರಕವಾಗಿ ಶ್ರೀಲೀಲಾ ಮನೆಯಲ್ಲಿ ಶುಭಕಾರ್ಯದ ಶುಭ ಸೂಚನೆ ಸಿಕ್ಕಿದೆ. ಮೈತುಂಬಾ ಒಡವೆ.. ಶುಭಕಾರ್ಯಕ್ಕೆ ತೊಡುವ ಸಾಂಪ್ರದಾಯಿಕ ಉಡುಗೆ. ಮನೆಯಲ್ಲಿ ತಳಿರು ತೋರಣ, ಹೂಮಾಲೆಗಳ ತೋಮಾಲೆ ಕಂಪು. ಇಷ್ಟು ನೋಡಿದ್ರೆ ಸಾಕು ಇದು ಪಕ್ಕಾ ವೆಡ್ಡಿಂಗ್ ಫಂಕ್ಷನ್ ಅಂತ ಹೇಳಿಬಿಡಬಹುದು. ಇದೆಲ್ಲಾ ಸದ್ಯ ಈ ಕ್ಯೂಟ್ ಕ್ವೀನ್ ಮನೆಯಲ್ಲಿ ರಾರಾಜಿಸಿದೆ. ಅಲ್ಲದೆ, ಆಕೆಯ ಕುಟುಂಬಸ್ಥರು ಸಾಂಪ್ರದಾಯಿಕವಾಗಿ ಮಧುಮಗಳನ್ನ ಹೊತ್ತು ತರುವಂತೆ ಆಕೆಯನ್ನ ಇಬ್ಬರು ಹೊತ್ಕೊಂಡು ಬರ್ತಿರೋ ಫೋಟೋಸ್ ಸಖತ್ ವೈರಲ್ ಆಗ್ತಿವೆ.