• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್ ‘ಅಮ್ಮಾ ಕೈ’ಯಲ್ಲಿ ಕರ್ನಾಟಕದ ಸಂಪೂರ್ಣ ಸವಿರುಚಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 26, 2026 - 3:26 pm
in Flash News, ಬಾಲಿವುಡ್, ಸಿನಿಮಾ
0 0
0
Untitled design 2026 02 26T152514.628

ಮುಂಬೈ, ಫೆ. 27: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮುಂಬೈನ ಬಾಂದ್ರಾದಲ್ಲಿ ಆರಂಭಿಸಿರುವ ‘ಅಮ್ಮಾ ಕೈ’ ರೆಸ್ಟೋರೆಂಟ್ ಇದೀಗ ಮುಂಬೈನಲ್ಲಿ ಭಾರೀ ಜನಪ್ರಿಯತೆ ಗಳಿಸಿದೆ. ಫಿಟ್ನೆಸ್, ವೆಲ್‌ನೆಸ್ ಹಾಗೂ ಹೋಟೆಲ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಶಿಲ್ಪಾ ಶೆಟ್ಟಿ, ಮುಂಬೈನ ಬಾಂದ್ರಾದಲ್ಲಿ “ಅಮ್ಮಾ ಕೈ” ಎಂಬ ವಿಶೇಷ ರೆಸ್ಟೋರೆಂಟ್ ಆರಂಭಿಸಿ ಸುದ್ದಿಯಲ್ಲಿದ್ದಾರೆ.

ಬಾಂದ್ರಾದಲ್ಲಿ ‘ಅಮ್ಮಾ ಕೈ’ ಹೆಸರಿನ ಹೊಸ ರೆಸ್ಟೋರೆಂಟ್ ಆರಂಭಿಸಿದ್ದು, ಇದು ಈಗಾಗಲೇ ಭಾರಿ ಜನಪ್ರಿಯತೆ ಗಳಿಸಿದೆ. ವಿಶೇಷವಾಗಿ ಕರ್ನಾಟಕದ ಖಾದ್ಯಗಳನ್ನು ಅಚ್ಚುಮೆಚ್ಚಿನ ರುಚಿಯಲ್ಲಿ ಪರಿಚಯಿಸುತ್ತಿರುವ ಈ ರೆಸ್ಟೋರೆಂಟ್, ಮುಂಬೈನ ಆಹಾರ ಪ್ರಿಯರಿಗೆ ಹೊಸ ಅನುಭವ ನೀಡುತ್ತಿದೆ.

RelatedPosts

ಬೆಂಗಳೂರು ಕೆಫೆಯಲ್ಲಿ ಕಾಮುಕನ ಅಟ್ಟಹಾಸ..? ಹುಡುಗಿಯ ಕೂಗಿಗೆ ಕಾಲ್ಕಿತ್ತ ಕೀಚಕ

ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಅಕ್ರಮ..? 2.30 ಲಕ್ಷ ಫಲಾನುಭವಿಗಳ ಖಾತೆ ಬ್ಲಾಕ್ !

ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ನಾಳೆಯಿಂದ ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲು ಸಂಚಾರ ಶುರು

ಗ್ಯಾರಂಟಿ ‘ಬರ್ಡನ್’ ಆದ್ರೂ ನಿಲ್ಲಿಸಲ್ಲ: ಸತ್ತವರ ಹೆಸರಲ್ಲಿ ಹಣ ಲೂಟಿ ಮಾಡುವವರ ವಿರುದ್ಧ ಡಿಕೆಶಿ ಗರಂ!

ADVERTISEMENT
ADVERTISEMENT
ಕರ್ನಾಟಕದ ರುಚಿ, ಕನ್ನಡದ ಸೊಗಡು

‘ಅಮ್ಮಾ ಕೈ’ ರೆಸ್ಟೋರೆಂಟ್‌ನ ವಿಶೇಷತೆ ಎಂದರೆ ಇದು ಕೇವಲ ಸೌತ್ ಇಂಡಿಯನ್ ಆಹಾರ ಕೇಂದ್ರವಲ್ಲ; ಕರ್ನಾಟಕದ ಪ್ರತಿ ಭಾಗದ ಖಾದ್ಯಗಳನ್ನು ಒಂದೇ ಸ್ಥಳದಲ್ಲಿ ಸವಿಯುವ ಅವಕಾಶ ಒದಗಿಸುತ್ತದೆ. ಮಸಾಲ ದೋಸೆ, ಬೆಣ್ಣೆ ದೋಸೆ, ಕೊಟ್ಟೆ ಕಡಬು, ಕೋರಿ ರೊಟ್ಟಿ ಸೇರಿದಂತೆ ಅನೇಕ ಪ್ರಸಿದ್ಧ ಖಾದ್ಯಗಳು ಇಲ್ಲಿ ಸಿಗುತ್ತವೆ.

ಮೆನುವಿನಲ್ಲಿ ಕರ್ನಾಟಕದ ಭೂಪಟವನ್ನು ಅಚ್ಚಳಿಸಿ, ಪ್ರತಿ ಜಿಲ್ಲೆಯ ವಿಶೇಷ ಆಹಾರವನ್ನು ಅದೇ ಹೆಸರಿನಲ್ಲಿ ನೀಡಲಾಗಿದೆ. ಇದು ಕನ್ನಡಿಗರಿಗೆ ಭಾವನಾತ್ಮಕ ಸ್ಪರ್ಶ ನೀಡುವುದರ ಜೊತೆಗೆ, ಬೇರೆ ರಾಜ್ಯದ ಜನರಿಗೆ ಕರ್ನಾಟಕದ ವೈವಿಧ್ಯಮಯ ಅಡುಗೆ ಪರಂಪರೆಯನ್ನು ಪರಿಚಯಿಸುತ್ತಿದೆ.

ಕರಾವಳಿಯಿಂದ ಮಲೆನಾಡಿನವರೆಗೆ ಸವಿರುಚಿ

ಈ ರೆಸ್ಟೋರೆಂಟ್‌ನಲ್ಲಿ ಕರಾವಳಿಯ ಅಂಜಲ್ ಫ್ರೈ, ಮಂಗಳೂರು ಫಿಶ್ ಕರಿ, ಕೋರಿ ಗಸಿ, ಕೋರಿ ಪುಳಿಮುಂಚಿ ಸೇರಿದಂತೆ ಸಮುದ್ರ ತೀರದ ಖಾದ್ಯಗಳು ಲಭ್ಯವಿವೆ. ಮಲೆನಾಡಿನ ಕೂರ್ಗ್ ಪಂದಿ ಕರಿ, ಕೂರ್ಗ್ ಚಿಕನ್ ಸಾಸೆಜ್ ನಾನ್ ರೋಲ್ ಕೂಡ ಜನರ ಗಮನ ಸೆಳೆಯುತ್ತಿದೆ.

ಇದರ ಜೊತೆಗೆ ಬೆಳಗಾವಿ ಚಿಕನ್ ಕರಿ, ಮೆಣಸಿನಕಾಯಿ ಬಜ್ಜಿ, ಪುಳಿಯೋಗರೆ, ಪನ್ನೀರ್ ಟೊಮೋಟೋ ಗೊಜ್ಜು, ಮೈಸೂರು ಮಸಾಲಾ ಬೇಬಿ ಪೋಟೇಟೋ, ಮೈಸೂರು ಮಸಾಲಾ ಎಗ್ ಬುರ್ಜಿ ಮುಂತಾದ ವಿವಿಧ ಭಾಗಗಳ ವಿಶೇಷ ರುಚಿಗಳು ಆಹಾರ ಪ್ರಿಯರನ್ನು ಆಕರ್ಷಿಸುತ್ತಿವೆ.

ಫ್ರೀ ಬ್ರೇಕ್‌ಫಾಸ್ಟ್ ವಿವಾದ 

ರೆಸ್ಟೋರೆಂಟ್ ಆರಂಭದ ಸಂದರ್ಭದಲ್ಲಿ ಉಚಿತ ಬ್ರೇಕ್‌ಫಾಸ್ಟ್ ಘೋಷಣೆ ಮಾಡಲಾಗಿತ್ತು. ಇದರಿಂದ ಭಾರಿ ಜನಸ್ತೋಮ ಉಂಟಾಗಿ ಕೆಲವೊಂದು ಗೊಂದಲಗಳು ಎದುರಾದವು. ಫ್ರೀ ಬ್ರೇಕ್‌ಫಾಸ್ಟ್ ಪಡೆಯಲು ನೂರಾರು ಮಂದಿ ಸಾಲಿನಲ್ಲಿ ನಿಂತ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೆ ಈ ವಿವಾದದ ನಡುವೆಯೂ ‘ಅಮ್ಮಾ ಕೈ’ ರೆಸ್ಟೋರೆಂಟ್ ಜನಪ್ರಿಯತೆ ಕಡಿಮೆಯಾಗದೆ, ದಿನದಿಂದ ದಿನಕ್ಕೆ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 26T223102.670

ಬೆಂಗಳೂರು ಕೆಫೆಯಲ್ಲಿ ಕಾಮುಕನ ಅಟ್ಟಹಾಸ..? ಹುಡುಗಿಯ ಕೂಗಿಗೆ ಕಾಲ್ಕಿತ್ತ ಕೀಚಕ

by ಯಶಸ್ವಿನಿ ಎಂ
February 26, 2026 - 10:32 pm
0

Untitled design 2026 02 26T220500.032

ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಅಕ್ರಮ..? 2.30 ಲಕ್ಷ ಫಲಾನುಭವಿಗಳ ಖಾತೆ ಬ್ಲಾಕ್ !

by ಯಶಸ್ವಿನಿ ಎಂ
February 26, 2026 - 10:05 pm
0

Untitled design 2026 02 26T214815.373

ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ನಾಳೆಯಿಂದ ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲು ಸಂಚಾರ ಶುರು

by ಯಶಸ್ವಿನಿ ಎಂ
February 26, 2026 - 9:49 pm
0

Untitled design 2026 02 26T213414.549

ಗ್ಯಾರಂಟಿ ‘ಬರ್ಡನ್’ ಆದ್ರೂ ನಿಲ್ಲಿಸಲ್ಲ: ಸತ್ತವರ ಹೆಸರಲ್ಲಿ ಹಣ ಲೂಟಿ ಮಾಡುವವರ ವಿರುದ್ಧ ಡಿಕೆಶಿ ಗರಂ!

by ಯಶಸ್ವಿನಿ ಎಂ
February 26, 2026 - 9:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 26T223102.670
    ಬೆಂಗಳೂರು ಕೆಫೆಯಲ್ಲಿ ಕಾಮುಕನ ಅಟ್ಟಹಾಸ..? ಹುಡುಗಿಯ ಕೂಗಿಗೆ ಕಾಲ್ಕಿತ್ತ ಕೀಚಕ
    February 26, 2026 | 0
  • Untitled design 2026 02 26T220500.032
    ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಅಕ್ರಮ..? 2.30 ಲಕ್ಷ ಫಲಾನುಭವಿಗಳ ಖಾತೆ ಬ್ಲಾಕ್ !
    February 26, 2026 | 0
  • Untitled design 2026 02 26T214815.373
    ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ನಾಳೆಯಿಂದ ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲು ಸಂಚಾರ ಶುರು
    February 26, 2026 | 0
  • Untitled design 2026 02 26T213414.549
    ಗ್ಯಾರಂಟಿ ‘ಬರ್ಡನ್’ ಆದ್ರೂ ನಿಲ್ಲಿಸಲ್ಲ: ಸತ್ತವರ ಹೆಸರಲ್ಲಿ ಹಣ ಲೂಟಿ ಮಾಡುವವರ ವಿರುದ್ಧ ಡಿಕೆಶಿ ಗರಂ!
    February 26, 2026 | 0
  • Untitled design 2026 02 26T194935.670
    ʼಐ ಲವ್‌ ಯೂ ವಿಜಯ್‌ʼ ಎಂದ ಕಿರಿಕ್‌ ಬೆಡಗಿ..! ರಶ್ಮಿಕಾ ವಿಜಯ್‌ ವೆಡ್ಡಿಂಗ್‌ ಫೋಟೋಸ್‌ ಇಲ್ಲಿವೆ
    February 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version