• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮತ್ತೆ ಕಾಡಲ್ಲಿ ಸಪ್ತಮಿ..ಕಾಂತಾರ ಶೈಲಿಯ ಸಿಂಗಾರ ಸಿರಿ

ಅಂದು ಲೀಲಾ ಇಂದು ರತ್ನ..ಅದೇ ಕಾಡು ಹೊಸ ರೂಪ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 13, 2025 - 4:45 pm
in ಸಿನಿಮಾ
0 0
0
Web 2025 06 13t163919.391

ಕಾಂತಾರ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನಮ್ಮ ಸಿಂಗಾರ ಸಿರಿ ಸಪ್ತಮಿ ಗೌಡಗೆ ರೆಡ್ ಕಾರ್ಪೆಟ್ ಹಾಸಿದೆ ಪಕ್ಕದ ತೆಲುಗು ಚಿತ್ರರಂಗ. ದಿಲ್‌ರಾಜು ದಿಲ್ ದೋಚಿದ್ದ ಕನ್ನಡತಿ, ಇದೀಗ ಇಡೀ ಆಂಧ್ರ ಚಿತ್ರಪ್ರೇಮಿಗಳ ಹಾರ್ಟ್‌ಗೆ ಲಗ್ಗೆ ಇಟ್ಟಿದ್ದಾರೆ. ತಮ್ಮುಡು ಟ್ರೈಲರ್ ಸಖತ್ ಕಿಕ್ ಕೊಡ್ತಿದೆ. ನಿತಿನ್-ಸಪ್ತಮಿ ಜೋಡಿ ಮಾಡ್ತಿರೋ ಮೋಡಿಯ ಝಲಕ್.

ಸ್ಯಾಂಡಲ್‌ವುಡ್ ಮೂಲಕ ಹೀರೋಯಿನ್‌‌ಗಳಾಗಿ ಇಂಟ್ರಡ್ಯೂಸ್ ಆಗುವ ಅಪ್ಪಟ ಕನ್ನಡ ಚೆಲುವೆಯರು ಆ ಸಿನಿಮಾ ಹಿಟ್ ಆದ್ರೆ ಮುಗೀತು. ಅಕ್ಕ ಪಕ್ಕದ ಚಿತ್ರರಂಗಗಳ ಫಿಲ್ಮ್ ಮೇಕರ್ಸ್‌ ಕಣ್ಣು ಇವರ ಮೇಲೆ ಬಿದ್ದು ಬಿಡುತ್ತೆ. ರೆಡ್ ಕಾರ್ಪೆಟ್ ಹಾಸಿ, ಒಳ್ಳೆ ಸಂಭಾವನೆ ನೀಡಿ, ದೊಡ್ಡ ದೊಡ್ಡ ಸ್ಟಾರ್‌‌ಗಳ ಜೊತೆ ನಟಿಸೋಕೆ ಆಫರ್ ಕೊಟ್ಟುಬಿಡ್ತಾರೆ. ಇತ್ತೀಚೆಗೆ ಹಾಗೆ ಹೋದವ್ರಲ್ಲಿ ಸಪ್ತ ಸಾಗರದ ಪುಟ್ಟಿ ರುಕ್ಮಿಣಿ ವಸಂತ್ ಹಾಗೂ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಪರಭಾಷಾ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ.

RelatedPosts

‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ

ಬಹು ನಿರೀಕ್ಷಿತ “ರೋಲೆಕ್ಸ್” ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ

N1 ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ

ಟೀಸರ್‌‌ನಲ್ಲೇ ಕುತೂಹಲ ಮೂಡಿಸಿದೆ “ಸೂರಿ ಅಣ್ಣ” ಚಿತ್ರ

ADVERTISEMENT
ADVERTISEMENT

475405612 473541262479510 1662424860262248468 n

ಇದೀಗ ಆ ಸಾಲಿಗೆ ನಮ್ಮ ಕಾಂತಾರ ಕ್ವೀನ್, ಸಿಂಗಾರ ಸಿರಿ ಸಪ್ತಮಿ ಗೌಡ ಹೊಸ ಸೇರ್ಪಡೆ.  ಎಂಸಿಎ ಹಾಗೂ ವಕೀಲ್ ಸಾಬ್ ಅನ್ನೋ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನ ನೀಡಿರುವ ಶ್ರೀರಾಮ್ ವೇಣು ನಿರ್ದೇಶನದ ತೆಲುಗಿನ ತಮ್ಮುಡು ಚಿತ್ರದಲ್ಲಿ ಸಪ್ತಮಿ ನಾಯಕನಟಿ. ಫೇಮಸ್ ಪ್ರೊಡ್ಯೂಸರ್ ದಿಲ್ ರಾಜು ನಿರ್ಮಾಣದ ಹಾಗೂ ನಿತಿನ್ ಲೀಡ್‌‌ನಲ್ಲಿ ಬಣ್ಣ ಹಚ್ಚಿರೋ ತಮ್ಮುಡು ಚಿತ್ರದಲ್ಲಿ ಕನ್ನಡತಿ ಕಮಾಲ್ ಮಾಡ್ತಿದ್ದಾರೆ.

480160128 480286151805021 1918004814889477017 n

ಇತ್ತೀಚೆಗೆ ಟ್ರೈಲರ್ ಲಾಂಚ್ ಕೂಡ ಆಗಿದ್ದು, ರತ್ನ ಪಾತ್ರವನ್ನು ಮಾಡಿರೋ ಸಪ್ತಮಿ ಗೌಡ, ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕ ಹಾಗೂ ಕೋ ಸ್ಟಾರ್ಸ್‌ ಬಗ್ಗೆ ಕೊಂಡಾಡಿದ್ದಾರೆ. ಅಷ್ಟೇ ಅಲ್ಲ, ಇದು ನನ್ನ ಮೊಟ್ಟ ಮೊದಲ ತೆಲುಗು ಸಿನಿಮಾ. ನನ್ನನ್ನು ಹರಸಿ ಹಾರೈಸಿ ಅಂತ ತೆಲುಗು ಪ್ರೇಕ್ಷಕರಲ್ಲಿ ಮನವಿ ಕೂಡ ಮಾಡಿದ್ದಾರೆ.

Gmsifkybeaey0mp

ಅಂದಹಾಗೆ ಇದು ಒನ್ಸ್ ಅಗೈನ್ ದಟ್ಟವಾದ ಕಾಡು, ಅಲ್ಲಿರೋ ಜನ, ಅವ್ರನ್ನ ಕಾಪಾಡೋಕೆ ಬರುವವನ ಕುರಿತ ಸಿನಿಮಾ.ಈ ಹಿಂದೆ ಕಾಂತಾರ ಸಿನಿಮಾದಲ್ಲೂ ಸಿಂಗಾರ ಸಿರಿ ಲೀಲಾ ಪಾತ್ರದಲ್ಲಿ ಸಪ್ತಮಿ ಇಂಥದ್ದೇ ಡಿ-ಗ್ಲಾಮರ್ ರೋಲ್ ಮಾಡಿದ್ರು. ಇದೀಗ ಮತ್ತೊಮ್ಮೆ ಆ ಕಾಡಿನಲ್ಲಿ ವಾಸಿಸುತ್ತಾ, ಅಂಥದ್ದೇ ಕಾಸ್ಟ್ಯೂಮ್‌‌ನಲ್ಲಿ ಕಾಣಸಿಗಲಿದ್ದಾರೆ. ರತ್ನ ಪಾತ್ರದಲ್ಲಿ ಸಪ್ತಮಿ ನಾಯಕನಟ ನಿತಿನ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಿತಿನ್ ಇಂಡಿಯಾ ಪರ ಆಡುವ ಆರ್ಚರಿ ಅಥ್ಲೀಟ್ ಆಗಿ ಬಣ್ಣ ಹಚ್ಚಿದ್ದು, ಅಕ್ಕನಿಗಾಗಿ ಕಾಡಲ್ಲಿ ಯುದ್ಧಕ್ಕೆ ಇಳಿಯುತ್ತಾನೆ.

480682065 485178087982494 2614441452744249873 n

ರಾಮಾಯಣದಲ್ಲಿ ಶ್ರೀರಾಮ ಲಂಕಾಸುರನ ವಿರುದ್ಧ ಯುದ್ಧಕ್ಕೆ ನಿಂತಾಗ ತನ್ನ ಬಿಲ್ಲಿನಿಂದ ಬಾಣಗಳನ್ನು ಬಿಟ್ಟು ಶತ್ರುಗಳ ಎದೆ ಸೀಳಿದಂತೆ, ಇಲ್ಲಿ ನಾಯಕನಟ ನಿತಿನ್ ಕೂಡ ತನ್ನ ಅಕ್ಕನಿಗಾಗಿ ಬಾಣಗಳ ಮೇಲೆ ಬಾಣಗಳನ್ನ ಬಿಡ್ತಾನೆ. ಇದೊಂದು ಅಕ್ಕ-ತಮ್ಮನ ಎಮೋಷನಲ್ ಆ್ಯಂಡ್ ಆ್ಯಕ್ಷನ್ ಅಡ್ವೆಂಚರ್ ಸ್ಟೋರಿ ಆಗಿದ್ದು, ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದೆ. ಸಿನಿಮಾ ಇದೇ ಜುಲೈ 4ಕ್ಕೆ ತೆರೆಗಪ್ಪಳಿಸುತ್ತಿದ್ದು, ನೋಡುಗರಿಗೆ ವಿಶ್ಯುವಲ್ ಟ್ರೀಟ್ ಕೊಡೋದ್ರಲ್ಲಿ ಡೌಟೇ ಇಲ್ಲ.

Sapthami thammudu (1)

ಇದರೊಟ್ಟಿಗೆ ದಿ ರೈಸ್ ಆಫ್ ಅಶೋಕ ಅನ್ನೋ ಮತ್ತೊಂದು ಕ್ರಾಂತಿಕಾರಿ ರೆಟ್ರೋ ಸಿನಿಮಾದಲ್ಲೂ ನಟಿಸ್ತಿರೋ ಸಪ್ತಮಿ, ಅಭಿನಯ ಚತುರ ನೀನಾಸಂ ಸತೀಶ್‌ಗೆ ಜೋಡಿಯಾಗಿದ್ದಾರೆ. ಇಲ್ಲಿಯೂ ಸಹ ಹಳ್ಳಿ ಹುಡುಗಿಯಾಗಿ ಬಣ್ಣ ಹಚ್ಚಿದ್ದು, ಇನ್ನೂ ಮೇಕಿಂಗ್ ಹಂತದಲ್ಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಭರವಸೆ ಮೂಡಿಸಿದೆ. ಇತ್ತೀಚೆಗೆ ಸಪ್ತಮಿ ಬರ್ತ್ ಡೇ ವಿಶೇಷ ತಮ್ಮುಡು ಚಿತ್ರದ ಟ್ರೈಲರ್ ಹಾಗೂ ದಿ ರೈಸ್ ಆಫ್ ಅಶೋಕ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಒಟ್ಟೊಟ್ಟಿಗೆ ರಿವೀಲ್ ಆಗಿವೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

0 (53)

ಬರ್ತ್‌ಡೇ ಪಾರ್ಟಿ: ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಹೊಟೇಲ್‌ಗೆ ಕರೆದೊಯ್ದ ವಾರ್ಡನ್, ಕುಕ್‌ಗೆ ನೋಟಿಸ್!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 10:22 am
0

Untitled design (74)

ಮತಗಳ್ಳತನ ಆರೋಪ: ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 9:51 am
0

Untitled design (73)

ಟ್ರಂಪ್ ಸುಂಕ ಏರಿಕೆಯ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿದ ಬ್ರೆಜಿಲ್ ಅಧ್ಯಕ್ಷ ಲುಲಾ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 9:14 am
0

Untitled design (72)

ವರಮಹಾಲಕ್ಷ್ಮಿ ಹಬ್ಬಕ್ಕೆ ರುಚಿಕರ ಪುಳಿಯೋಗರೆ: ಇಲ್ಲಿದೆ ಸುಲಭ ರೆಸಿಪಿ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 8:53 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 07t231607.492
    ‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ
    August 7, 2025 | 0
  • Untitled design 2025 08 07t230919.851
    ಬಹು ನಿರೀಕ್ಷಿತ “ರೋಲೆಕ್ಸ್” ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ
    August 7, 2025 | 0
  • Untitled design 2025 08 07t224114.522
    N1 ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ
    August 7, 2025 | 0
  • Untitled design 2025 08 07t220957.855
    ಟೀಸರ್‌‌ನಲ್ಲೇ ಕುತೂಹಲ ಮೂಡಿಸಿದೆ “ಸೂರಿ ಅಣ್ಣ” ಚಿತ್ರ
    August 7, 2025 | 0
  • Untitled design 2025 08 07t210038.241
    ನಟಿ ಶ್ವೇತಾ ಮೆನನ್ ಅಶ್ಲೀಲ ವಿಡಿಯೋ ಕೇಸ್: ಹೈಕೋರ್ಟ್‌ನಿಂದ ಎಫ್‌ಐಆರ್‌ಗೆ ಮಧ್ಯಂತರ ತಡೆ
    August 7, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version