• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

100 ಕೋಟಿ ಕ್ಲಬ್ ಸೇರಿದ ಸಮಂತಾ ಸಿನಿಮಾ; ಕನ್ನಡಿಗ ಪ್ರಮೋದ್‌ಗೆ ಭಾರೀ ಮೆಚ್ಚುಗೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 13, 2026 - 11:05 pm
in ಸಿನಿಮಾ
0 0
0
Untitled design (45)

ಟಾಲಿವುಡ್‌ನ ಅಕ್ಕಿನೇನಿ ಫ್ಯಾಮಿಲಿ ಭಾರತೀಯ ಚಿತ್ರರಂಗದಲ್ಲಿ ಇದೀಗ ಮತ್ತೆ ಸದ್ದು ಗದ್ದಲ ಮಾಡ್ತಿದೆ. ಅದಕ್ಕೆ ಕಾರಣ ಆಗಿರೋದು ವಿವಾದಗಳಲ್ಲ. ಬದಲಿಗೆ ಸಿನಿಮಾಗಳ ಸಕ್ಸಸ್‌‌. ಯೆಸ್.. ಮಾಜಿ ಅತ್ತಿಗೆ ಸಮಂತಾ ಮಾ ಇಂಟಿ ಬಂಗಾರಂ ಒಂದ್ಕಡೆ ಆದ್ರೆ.. ಮೈದುನ ಅಖಿಲ್ ಅಕ್ಕಿನೇನಿಯ ಲೆನಿನ್ ಮತ್ತೊಂದ್ಕಡೆ. ಬಾಕ್ಸ್ ಆಫೀಸ್ ಬ್ಯಾಂಗ್ ಮಾಡ್ತಿರೋ ಆ ಚಿತ್ರಗಳ ವಿಜಯೋತ್ಸವದಲ್ಲಿ ಪ್ರಮೋಷನ್ ಪಡೆದ ಕನ್ನಡಿಗ ಪ್ರಮೋದ್ ಕುರಿತ ಖಬರ್ ಇಲ್ಲಿದೆ.

  • 100 ಕೋಟಿ ಕ್ಲಬ್ ಸೇರಿದ ಸಮಂತಾ ‘ಮಾ ಇಂಟಿ ಬಂಗಾರಂ’
  • ಜು-17ಕ್ಕೆ OTTಗೆ.. ಅತಿ ಹೆಚ್ಚು ಗಳಿಸಿದ ಮಹಿಳಾ ಪ್ರಧಾನ ಚಿತ್ರ

ಮಾ ಇಂಟಿ ಬಂಗಾರಂ.. ಜೂನ್ 19ರಂದು ತೆರೆಕಂಡ ಸಮಂತಾ ನಟನೆಯ ಸಿನಿಮಾ. ನಂದಿನಿ ರೆಡ್ಡಿ ನಿರ್ದೇಶನದ ಹಾಗೂ ಸಮಂತಾ ಪತ್ನಿ ರಾಜ್ ಬರೆದ ಕಥೆ ಇದಾಗಿದ್ದು, ಬಾಕ್ಸ್ ಆಫೀಸ್‌‌ನಲ್ಲಿ 25 ದಿನಕ್ಕೆ ಮೊದಲೇ 100 ಕೋಟಿ ಪೈಸಾ ವಸೂಲ್ ಮಾಡಿ ಅಚ್ಚರಿ ಮೂಡಿಸಿದೆ. ಯೆಸ್.. ಸ್ಯಾಮ್ ಇಲ್ಲಿ ಕ್ಲಾಸ್ & ಮಾಸ್ ಅವತಾರದಲ್ಲಿ ಮಿಂಚು ಹರಿಸುತ್ತಿದ್ದು, ತೆಲುಗು ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಸಿದ ಮಹಿಳಾ ಪ್ರಧಾನ ಸಿನಿಮಾ ಅನಿಸಿಕೊಂಡಿದೆ.

RelatedPosts

ಎನ್‌ಟಿಆರ್ vs ಧನುಷ್: ರಿಯಲ್ ‘ಮುರುಗನ್’ ಯಾರು? ಸೌತ್‌ನಲ್ಲಿ ಹೊಸ ಸಿನಿ ಸಮರ!

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶರ್ಮಿಳಾ ಮಾಂಡ್ರೆ-ನಿರ್ಮಾಪಕ ಸುಂದರಂ

ಜುಲೈ 17 ರಂದು ಚಿತ್ರಮಂದಿರಗಳಲ್ಲಿ “ಫಾದರ್ಸ್ ಡೇ”

ಕ್ಯಾನ್ಸರ್‌ನ್ನು ಗೆದ್ದಿದ್ದ ‘ಜುರಾಸಿಕ್ ಪಾರ್ಕ್’ ನಟ ಸ್ಯಾಮ್ ನೀಲ್ ಹಠಾತ್ ನಿಧನ

ADVERTISEMENT
ADVERTISEMENT

ಸಮಂತಾ ತಮ್ಮ ಟ್ಯಾಬ್‌ನಲ್ಲಿ 100 ಕೋಟಿ ಕಲೆಕ್ಷನ್ ಪೋಸ್ಟರ್‌ನ ತೋರಿಸೋ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಥಿಯೇಟರ್‌ನಲ್ಲಿ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರೋ ಮಾ ಇಂಟಿ ಬಂಗಾರಂ, ಇದೇ ಜುಲೈ 17ಕ್ಕೆ ಓಟಿಟಿಗೂ ಎಂಟ್ರಿ ಕೊಡ್ತಿದೆ. ಜಿಯೋ ಹಾಟ್‌‌ಸ್ಟಾರ್‌‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಅನ್ನೋ ಸುದ್ದಿ ಕೂಡ ಹೊರಬಿದ್ದಿದೆ.

  • ಅತ್ತಿಗೆ-ಮೈದುನ ಧಮಾಕ.. ಕನ್ನಡಿಗ ಪ್ರಮೋದ್‌ಗೆ ಪ್ರಮೋಷನ್
  • ಮಂಡ್ಯದ ಗಂಡು ನಟನೆಗೆ ಕಿಂಗ್ ನಾಗಾರ್ಜುನ್ ಕ್ಲೀನ್ ಬೋಲ್ಡ್

ಮೂರು ದಿನದ ಹಿಂದೆ ತೆರೆಕಂಡ ಚಿತ್ರ ಲೆನಿನ್‌‌ ನಟ ಅಕ್ಕಿನೇನಿ ಅಖಿಲ್ ಸಿನಿಮಾ ಕರಿಯರ್‌ಗೆ ಹೊಸ ಆಯಾಮ ತಂದುಕೊಟ್ಟಿದೆ. ಮೂರೇ ದಿನಕ್ಕೆ 50 ಕೋಟಿ ಬಾಕ್ಸ್ ಅಫೀಸ್ ಕ್ಲಬ್ ಸೇರಿರೋ ಲೆನಿನ್‌‌, ತೆಲುಗಿನ ಬ್ಲಾಕ್‌‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ಅಂದಹಾಗೆ ಈ ಚಿತ್ರದಲ್ಲಿ ನಮ್ಮ ಕನ್ನಡದ ಸಾಲು ಸಾಲು ಕಲಾವಿದರು ಬಣ್ಣ ಹಚ್ಚಿರೋದು ವಿಶೇಷ. ಹೌದು.. ರಮೇಶ್ ಇಂದಿರಾ, ಯಶ್ ಶೆಟ್ಟಿ ಹಾಗೂ ಸಲಾರ್ ಫೇಮ್ ಪ್ರಮೋದ್ ಪಂಜು ನಟಿಸಿದ್ದಾರೆ. ಆ ಪೈಕಿ ಮಂಡ್ಯದ ಗಂಡು ಪ್ರಮೋದ್ ಕೊಂಚ ಜಾಸ್ತಿನೇ ಮಾರ್ಕ್ಸ್‌ ಸ್ಕೋರ್ ಮಾಡಿದ್ದಾರೆ. ಅದನ್ನ ಕಿಂಗ್ ನಾಗಾರ್ಜುನ ಬಾಯಿಂದಲೇ ಒಮ್ಮೆ ಕೇಳಿ.

ಅಕ್ಕಿನೇನಿ ಕುಟುಂಬದ ಆಧಾರಸ್ತಂಭವಾಗಿರೋ ಕಿಂಗ್ ನಾಗಾರ್ಜುನ್ ಬಾಯಿಂದ ಭೇಷ್ ಅನಿಸಿಕೊಳ್ಳೋದು ತಮಾಷೆಯ ಮಾತಲ್ಲ. ಆದ್ರೆ ವಸಂತ ಅನ್ನೋ ಖಳನಾಯಕನಟ ಪಾತ್ರ ಮಾಡಿರೋ ಪ್ರಮೋದ್ ಪರ್ಫಾಮೆನ್ಸ್‌ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ನಾಗಾರ್ಜುನ್. ಅಷ್ಟೇ ಅಲ್ಲ.. ವಾಟ್ ಎ ಪರ್ಫಾಮರ್ ಅಂದಿರೋ ನಾಗ್, ಮಗನಿಗೆ ಇಂತಹ ಕಲಾವಿದರ ಬಳಿ ಹುಷಾರಾಗಿರೋ ನಿನ್ನಂತವ್ರನ್ನ ಸುತ್ತಿ ಕಂಕಳಲ್ಲಿ ಇಟ್ಕೊಂಡು ಹೋಗಿಬಿಡ್ತಾರೆ ಅಂತ ಜಾಗ್ರತೆ ಮೂಡಿಸೋ ಕಿವಿ ಮಾತು ಕೂಡ ಹೇಳಿರೋದು ಅಚ್ಚರಿ. ಅಂತಹ ಔಟ್‌‌ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ ಪ್ರಮೋದ್. ಸದ್ಯ ಎಲ್ಲೆಡೆ ಈ ಸಿನಿಮಾ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದ್ದು, ಅಖಿಲ್‌ಗೆ ತನ್ನ ಮಾಜಿ ಅತ್ತಿಗೆ ಜೊತೆ ತನಗೂ ಸಕ್ಸಸ್ ಸಿಕ್ಕಿರೋದು ಎಲ್ಲಿಲ್ಲದ ಖುಷಿ ತಂದಿದೆ. ಇತ್ತ ಪ್ರಮೋದ್ ಕೂಡ ಟಾಲಿವುಡ್‌‌ನಲ್ಲಿ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋದು ಸುಳ್ಳಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (46)

ಹಾರ್ಮುಜ್ ಜಲಸಂಧಿಗೆ ಟ್ರಂಪ್ ಹೊಸ ನಿಯಮ; 20% ಶುಲ್ಕ ಘೋಷಣೆ

by ಕವಿತಾ
July 13, 2026 - 11:26 pm
0

Untitled design (45)

100 ಕೋಟಿ ಕ್ಲಬ್ ಸೇರಿದ ಸಮಂತಾ ಸಿನಿಮಾ; ಕನ್ನಡಿಗ ಪ್ರಮೋದ್‌ಗೆ ಭಾರೀ ಮೆಚ್ಚುಗೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 13, 2026 - 11:05 pm
0

Untitled design (44)

ತಿರುಪತಿ ದರ್ಶನದಲ್ಲಿ ಕರ್ನಾಟಕಕ್ಕೆ ವಿಶೇಷ ಗೌರವ; ಡಿಕೆಶಿ ಮಹತ್ವದ ನಿರ್ಧಾರ

by ಕವಿತಾ
July 13, 2026 - 10:46 pm
0

Untitled design (43)

ಎನ್‌ಟಿಆರ್ vs ಧನುಷ್: ರಿಯಲ್ ‘ಮುರುಗನ್’ ಯಾರು? ಸೌತ್‌ನಲ್ಲಿ ಹೊಸ ಸಿನಿ ಸಮರ!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 13, 2026 - 10:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (43)
    ಎನ್‌ಟಿಆರ್ vs ಧನುಷ್: ರಿಯಲ್ ‘ಮುರುಗನ್’ ಯಾರು? ಸೌತ್‌ನಲ್ಲಿ ಹೊಸ ಸಿನಿ ಸಮರ!
    July 13, 2026 | 0
  • Untitled design (42)
    ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶರ್ಮಿಳಾ ಮಾಂಡ್ರೆ-ನಿರ್ಮಾಪಕ ಸುಂದರಂ
    July 13, 2026 | 0
  • Untitled design (41)
    ಜುಲೈ 17 ರಂದು ಚಿತ್ರಮಂದಿರಗಳಲ್ಲಿ “ಫಾದರ್ಸ್ ಡೇ”
    July 13, 2026 | 0
  • Untitled design (37)
    ಕ್ಯಾನ್ಸರ್‌ನ್ನು ಗೆದ್ದಿದ್ದ ‘ಜುರಾಸಿಕ್ ಪಾರ್ಕ್’ ನಟ ಸ್ಯಾಮ್ ನೀಲ್ ಹಠಾತ್ ನಿಧನ
    July 13, 2026 | 0
  • Untitled design (33)
    ದಿಲ್‌ದಾರ್ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆ!
    July 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version