• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರುಕ್ಮಿಣಿ ವಸಂತ್ ‘ಬಿಕಿನಿ’ ಬಾಂಬ್..AI or ರಿಯಲ್..?!

ಬಿಕಿನಿ ಫೋಟೋಸ್ ಬಗ್ಗೆ ಮೌನ ಮುರಿದ ರುಕ್ಮಿಣಿ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 23, 2026 - 6:26 pm
in ಸಿನಿಮಾ
0 0
0
BeFunky collage 2026 05 23T182419.952

ಸಪ್ತ ಸಾಗರದ ಪುಟ್ಟಿ ರುಕ್ಮಿಣಿ ವಸಂತ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ. ಅದಕ್ಕೆ ಕಾರಣ ಅವ್ರ ಹಚ್ಚ ಹಸಿರಾಗಿರೋ ಹಾಟ್ ಅಂಡ್ ಬೋಲ್ಡ್ ಲುಕ್‌‌ನಲ್ಲಿರೋ ಬಿಕಿನಿ ಫೋಟೋಸ್ & ವಿಡಿಯೋಸ್. ಅರೇ.. ರುಕ್ಕಮ್ಮ ಇಷ್ಟು ಬೋಲ್ಡ್ ಬ್ಯೂಟಿ ಆಗಿಬಿಟ್ರಾ..? ಅಸಲಿಗೆ ಅದು ನಿಜಾನಾ ಅಥ್ವಾ ಎಐ ಕ್ರಿಯೇಟೆಡ್ಡಾ..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಐದೇ ವರ್ಷದಲ್ಲಿ ಸ್ಯಾಂಡಲ್‌ವುಡ್‌‌ನ ಉತ್ತುಂಗಕ್ಕೇರಿದ ನಟಿ ರುಕ್ಮಿಣಿ ವಸಂತ್, ಕನ್ನಡ ಅಲ್ಲದೆ, ಹಿಂದಿ, ತೆಲುಗು, ತಮಿಳು ಚಿತ್ರರಂಗಗಳಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಅದರಲ್ಲೂ ಕಾಂತಾರ-1 ಚಿತ್ರದ ಬಿಗ್ಗೆಸ್ಟ್ ಸಕ್ಸಸ್, ಸದ್ಯ ಬರ್ತಿರೋ ಎನ್‌ಟಿಆರ್ ಜೊತೆಗಿನ ಡ್ರ್ಯಾಗನ್ ಸಿನಿಮಾದ ಹೈಪ್ ರುಕ್ಕು ಬಾಳು ಮತ್ತಷ್ಟು ಬಂಗಾರವಾಗುವಂತೆ ಮಾಡಿವೆ. ಆದ್ರೀಗ ಎಲ್ಲೆಲ್ಲೂ ಈ ಕ್ಲಾಸಿಕ್ ಬ್ಯೂಟಿ ರುಕ್ಮಿಣಿ ವಸಂತ್‌‌ದೇ ಸದ್ದು.

RelatedPosts

ನಿಲ್ಲದ ‘ಕರಾವಳಿ’ ಕಿರಿಕ್: ದಾಖಲಾಯ್ತು ಎಫ್‌ಐಆರ್!

‘ಜನನಾಯಗನ್‌’ ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ

ವಿಂಬಲ್ಡನ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ

ಮತ್ತೆ ಸುದ್ದಿಯಾದ ಶಾರುಖ್ ಖಾನ್: ದೆಹಲಿಯಲ್ಲಿ ದುಬಾರಿ ಆಸ್ತಿ ಖರೀದಿ

ADVERTISEMENT
ADVERTISEMENT

704672202 1524098232645563 2833642073997860116 n

ರುಕ್ಮಿಣಿ ವಸಂತ್ ‘ಬಿಕಿನಿ’ ಬಾಂಬ್.. AI or ರಿಯಲ್..?!

ಸೋಶಿಯಲ್ ಮೀಡಿಯಾ ಹೀಟ್ ಹೆಚ್ಚಿಸಿದ ಹಾಟ್ ಪಿಕ್ಸ್

ಇದೇ ಮೊದಲ ಬಾರಿಗೆ ಬಿಕಿನಿ ತೊಟ್ಟಿರೋ ರುಕ್ಮಿಣಿ ವಸಂತ್ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿವೆ. ತಮಿಳು ಜರ್ನಲಿಸ್ಟ್‌‌ಗಳ ಎಕ್ಸ್ ಖಾತೆಗಳಿಂದ ಹೊರಬಿದ್ದ ಆ ಫೋಟೋ, ವಿಡಿಯೋಗಳು ಕ್ಷಣಾರ್ಧದಲ್ಲೇ ನಿರೀಕ್ಷೆಗೂ ಮೀರಿದ ರೇಂಜ್‌‌ನಲ್ಲಿ ವೈರಲ್ ಆಗಿಬಿಟ್ಟವು. ಹಚ್ಚ ಹಸಿರಾಗಿರೋ ಆ ಗ್ರೀನ್ ಕಲರ್ ಬಿಕಿನಿಯಲ್ಲಿ ಸಿಕ್ಕಾಪಟ್ಟೆ ಬೋಲ್ಡ್ & ಬ್ಯೂಟಿಫುಲ್ ಆಗಿ ಕಾಣ್ತಿದ್ದಾರೆ ರುಕ್ಕಮ್ಮ.

WhatsApp Image 2026 05 23 at 11.57.32 AM

ಸೋಶಿಯಲ್ ಮೀಡಿಯಾ ಹೀಟ್ ಹೆಚ್ಚಿಸಿದ ರುಕ್ಮಿಣಿ ವಸಂತ್ ಹಾಟ್ ಪಿಕ್ಸ್‌ನ ಪಡ್ಡೆ ಹುಡುಗರು ಕಣ್ಣು, ಬಾಯಿ ಬಿಟ್ಕೊಂಡು, ಕದ್ದು ಮುಚ್ಚಿ ನೋಡ್ತಿದ್ದಾರೆ. ಎಕ್ಸ್‌‌ನಲ್ಲಿ ನಿನ್ನೆ ರಾತ್ರಿ ರುಕ್ಕಮ್ಮ ಹಾಗೂ ಅವ್ರ ಆ ಹಾಟ್ ಫೋಟೋಸ್ ಪೋಸ್ಟ್‌ಗಳು ಟ್ರೆಂಡಿಂಗ್‌ನಲ್ಲಿದ್ದವು. ಆದ್ರೆ ಈ ಡಿಜಿಟಲ್ ಯುಗದಲ್ಲಿ ಅದನ್ನೆಲ್ಲಾ ನಂಬುವುದು ಹೇಗೆ..? ಅವು ರಿಯಲ್ಲಾ ಅಥ್ವಾ AI ಜನರೇಟೆಡ್ ಫೋಟೋಸಾ ಅನ್ನೋದು ಯಕ್ಷ ಪ್ರಶ್ನೆಯಾಗಿತ್ತು. ನಮ್ಮ ಗ್ಯಾರಂಟಿ ನ್ಯೂಸ್ ಸೇರಿದಂತೆ ಸಾಕಷ್ಟು ಮಂದಿ ಫೋನ್ ಕರೆಗಳು ಹಾಗೂ ಮೆಸೇಜ್‌ಗಳ ಮೂಲಕ ನೇರವಾಗಿ ಅವರನ್ನೇ ಪ್ರಶ್ನಿಸಿದ್ರು.

SaveClip.App 567285711 18534955672006854 2547790853903173869 n

ಬಿಕಿನಿ ಫೋಟೋಸ್ ಬಗ್ಗೆ ಮೌನ ಮುರಿದ ರುಕ್ಮಿಣಿ..!!

ಅವು ಫೇಕ್.. ಶೇರ್ ಮಾಡ್ಬೇಡಿ ಪ್ಲೀಸ್ ಎಂದ ಚೆಲುವೆ

ಕಳ್ಳರು ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೊನೆಯಲ್ಲಿ ಪೊಲೀಸರು ಬಂದ್ರಂತೆ ಅಂತಾರಲ್ವಾ.. ಅದೇ ರೀತಿ ಫೋಟೋಸ್, ವಿಡಿಯೋಸ್ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಇಂದು ಬೆಳಗ್ಗೆ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ ನಟಿ ರುಕ್ಮಿಣಿ ವಸಂತ್. ಹೌದು.. ತಮ್ಮ ಸಾಮಾಜಿಕ ಜಾಲತಾಣಗಳ ಪೇಜ್‌‌ಗಳಲ್ಲಿ ಈ ಬಿಕಿನಿ ಫೋಟೋಸ್ ಹಾಗೂ ವಿಡಿಯೋಸ್ ಬಗ್ಗೆ ಮೌನ ಮುರಿದಿರೋ ರುಕ್ಮಿಣಿ, ಅವು ನಕಲಿ ಫೋಟೋಗಳು. ದಯವಿಟ್ಟು ಯಾರೂ ಶೇರ್ ಮಾಡಬೇಡಿ ಎಂದಿದ್ದಾರೆ. ಮಾರ್ಫ್ ಮಾಡಿರೋ ಫೋಟೋಗಳ ಸೃಷ್ಠಿ ಹಾಗೂ ಅವುಗಳ ಹಂಚಿಕೆ ವೈಯಕ್ತಿಕ ಗೌಪ್ಯತೆಗೆ ಗಂಭೀರ ಧಕ್ಕೆ ತರುವ ವಿಷಯ ಎಂದಿದ್ದಾರೆ.

Untitled design 2026 05 22T224625.857

AI ಜನರೇಟೆಡ್ ಫೋಟೋಸ್ ಕ್ರಿಯೇಟ್ ಮಾಡಿರೋ ಆ ಫೇಕ್ ಕಂಟೆಂಟ್ ಕ್ರಿಯೇಟರ್ಸ್ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿ, ಕಾನೂನು ಕ್ರಮಕ್ಕೆ ಮುಂದಾಗ್ತಿದ್ದಾರೆ. ಈ ನಕಲಿ ಫೋಟೋ, ವಿಡಿಯೋಗಳನ್ನ ಶೇರ್ ಮಾಡಬೇಡಿ, ಪ್ರೋತ್ಸಾಹಿಸಬೇಡಿ ಅಂದಿರೋ ಅವರು, ಇದು ಬೇಜವಾಬ್ದಾರಿತನದ ಪರಮಾವಧಿ ಅಂತ ಕಿಡಿ ಕಾರಿದ್ದಾರೆ.

SaveClip.App 560310577 18532247227006854 7279032920060110862 n

ಫೇಕ್ ಕಂಟೆಂಟ್ ಕ್ರಿಯೇಟರ್ಸ್ ವಿರುದ್ಧ ಗುಡುಗಿದ ನಟಿ

ಇದು ಬೇಜವಾಬ್ದಾರಿ ತನದ ಪರಮಾವಧಿ ಎಂದ ರುಕ್ಕು..!

ಅಂದಹಾಗೆ ಗ್ಲಾಮರ್ ಲೋಕದಲ್ಲಿ ಇದೆಲ್ಲಾ ಸರ್ವೇ ಸಾಮಾನ್ಯ. ಯಾಕಂದ್ರೆ ತಂತ್ರಜ್ಞಾನ ಮುಂದುವರೆದಿರೋ ಈ ಕಾಲದಲ್ಲಿ ನಟಿಮಣಿಯರನ್ನ ಟಾರ್ಗೆಟ್ ಮಾಡಿಕೊಂಡು. ವೀವ್ಸ್‌ಗಾಗಿ ಕೆಲ ಕಿಡಿಗೇಡಿಗಳು ಮಾಡಬಾರದ್ದನ್ನ ಮಾಡ್ತಿದ್ದಾರೆ. ನಮ್ಮ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸೇರಿದಂತೆ ಸಾಕಷ್ಟು ಮಂದಿ ನಟಿಯರು ರುಕ್ಮಿಣಿ ವಸಂತ್ ರೀತಿ ಕಿರುಕುಳ ಅನುಭವಿಸಿದ್ದಾರೆ.

SaveClip.App 560613172 18532247248006854 6482228332978463063 n

ಮಿಲಿಟರಿ ಆಫೀಸರ್ ಮಗಳಾಗಿ ಇಲ್ಲಿಯ ತನಕ ಸಭ್ಯವಾಗಿ ಕಾಣಿಸಿಕೊಂಡಿರೋ ಈ ಕ್ಲಾಸಿಕ್ ಬ್ಯೂಟಿ ರುಕ್ಮಿಣಿ ವಸಂತ್.. ದಿಢೀರ್ ಅಂತ ಬಿಕಿನಿಯಲ್ಲಿ ಅಂದಾಗ ಅವ್ರ ಅಭಿಮಾನಿಗಳಿಗಾಗಲಿ ಅಥ್ವಾ ಕನ್ನಡಿಗರಿಗಾಗಲಿ ಅರಗಿಸಿಕೊಳ್ಳೋಕೆ ಆಗಲ್ಲ. ಹಾಗಂತ ಅವರು ಬಿಕಿನಿ ಹಾಕಲೇಬಾರದು ಅನ್ನೋ ಯಾವ ರೂಲ್ ಕೂಡ ಇಲ್ಲ. ಬಣ್ಣದ ಲೋಕದಲ್ಲಿ ಪಾತ್ರಕ್ಕೆ ಜೀವ ತುಂಬುವ ಕಾರ್ಯ ಕಲಾವಿದರು ಮಾಡಬೇಕಾಗುತ್ತೆ. ಹಾಗಂತ ನೋಡಿದ್ರೆ ಕನ್ನಡದಲ್ಲಿ ಬ್ಲ್ಯಾಕ್ & ವೈಟ್ ಕಾಲದಲ್ಲೇ ಮೊಟ್ಟ ಮೊದಲ ಬಾರಿಗೆ ಸ್ವಿಮ್ ಸೂಟ್ ಧರಿಸಿದ ಮೊದಲ ನಟಿ ಅನಿಸಿಕೊಂಡವರು ಅಭಿನಯ ಶಾರದೆ ಜಯಂತಿ. ಸೋ.. ಈ ಕೃತ್ಯವನ್ನ ರುಕ್ಮಿಣಿ ಕಂಡಿಸುತ್ತಿದ್ದಾರೆ. ಸೃಷ್ಠಿಕರ್ತರಿಗೆ ಕಾದಿದೆ ಕಂಟಕ.

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor 2026 07 10T134749.588

ನಿಲ್ಲದ ‘ಕರಾವಳಿ’ ಕಿರಿಕ್: ದಾಖಲಾಯ್ತು ಎಫ್‌ಐಆರ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 10, 2026 - 2:00 pm
0

Image (10)

‘ಜನನಾಯಗನ್‌’ ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 10, 2026 - 1:47 pm
0

Image (10)

ಆಸ್ಟ್ರೇಲಿಯಾ ಭೇಟಿ ಮುಗಿಸಿ ನ್ಯೂಜಿಲ್ಯಾಂಡ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

by ದಿಶಾ ಕೆ. ಎಸ್.
July 10, 2026 - 1:31 pm
0

Web Photo Editor 2026 07 10T125354.521

ಕರೂರು ಕಾಲ್ತುಳಿತದಲ್ಲಿ ಮೃತಪಟ್ಟ 41 ಜನರ ಪ್ರತಿ ಕುಟುಂಬಕ್ಕೆ ₹20 ಲಕ್ಷ ನಗದು ಪರಿಹಾರ ಘೋಷಿಸಿದ CM ವಿಜಯ್‌

by ದಿಶಾ ಕೆ. ಎಸ್.
July 10, 2026 - 1:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor 2026 07 10T134749.588
    ನಿಲ್ಲದ ‘ಕರಾವಳಿ’ ಕಿರಿಕ್: ದಾಖಲಾಯ್ತು ಎಫ್‌ಐಆರ್!
    July 10, 2026 | 0
  • Image (10)
    ‘ಜನನಾಯಗನ್‌’ ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ
    July 10, 2026 | 0
  • Untitled design 2026 07 10T120730.115
    ವಿಂಬಲ್ಡನ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ
    July 10, 2026 | 0
  • BeFunky collage (1)
    ಮತ್ತೆ ಸುದ್ದಿಯಾದ ಶಾರುಖ್ ಖಾನ್: ದೆಹಲಿಯಲ್ಲಿ ದುಬಾರಿ ಆಸ್ತಿ ಖರೀದಿ
    July 10, 2026 | 0
  • Untitled design 2026 07 09T171319.384
    ರಚಿತಾ ರಾಮ್-ಸತೀಶ್ ಜೋಡಿ ಮತ್ತೆ ಕಣಕ್ಕೆ.!
    July 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version