• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಾಂತಾರ-1ಗೆ 2400% ಸಂಭಾವನೆ ಹೆಚ್ಚಿಸಿಕೊಂಡ್ರಾ ರಿಷಬ್ ?

ವಿಶ್ವ ಸಿನಿದುನಿಯಾ ಕಣ್ಣು ಕಾಂತಾರ ಮೇಲೆ ಬೀಳಿಸಿದ್ದ ಮಾಂತ್ರಿಕ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 13, 2025 - 5:08 pm
in ಸಿನಿಮಾ
0 0
0
Untitled design 2025 07 13t170827.502

ಸ್ಟಾರ್ಡಮ್ ಹೆಚ್ಚಾಯ್ತು ಅಂದ್ರೆ ಸಂಭಾವನೆ ಕೂಡ ಹೆಚ್ಚಾಗ್ಲೇಬೇಕಲ್ವಾ..? ಯೆಸ್.. ಇವತ್ತು ನಾವು ಹೇಳೋಕೆ ಹೊರಟಿರೋದು ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಸಂಭಾವನೆಯನ್ನು ಶೇ. 2400ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಕಾಂತಾರಗೆ ನಾಲ್ಕು ಕೋಟಿ ಸಂಭಾವನೆ ಪಡೆದಿದ್ದ ರಿಷಬ್, ಈಗ ಕಾಂತಾರ ಪ್ರಿಕ್ವೆಲ್ ಗಾಗಿ ಊಹಿಸೋಕೂ ಸಾಧ್ಯವಿಲ್ಲ.. ಆ ರೇಂಜ್ ಗೆ ಸಂಭಾವನೆ ಪಡೆಯೋದ್ರಲ್ಲಿ ಮುಂಚೂಣಿಯಲಿದ್ದಾರೆ. ಹಾಗಾದ್ರೆ ಎಷ್ಟು ಕೋಟಿ ವ್ಯತ್ಯಾಸದಲ್ಲಿ ರಿಷಬ್ ಸಂಭಾವನೆ ಹೆಚ್ಚಾಗಿದೆ ಅನ್ನೋದ್ರ ಸ್ಟೋರಿ ಇಲ್ಲಿದೆ ನೋಡಿ.

  • ಕಾಂತಾರ-1ಗೆ 2400% ಸಂಭಾವನೆ ಹೆಚ್ಚಿಸಿಕೊಂಡ್ರಾ ರಿಷಬ್ ?
  • ವಿಶ್ವ ಸಿನಿದುನಿಯಾ ಕಣ್ಣು ಕಾಂತಾರ ಮೇಲೆ ಬೀಳಿಸಿದ್ದ ಮಾಂತ್ರಿಕ
  • ಕಾಂತಾರಗೆ 4Cr.. ಕಾಂತಾರ-1ಗೆ 100Cr ರೆಮ್ಯುನರೇಷನ್..!
  • ದೈವಿಕ ಅಂಶಗಳಿಂದ ಪ್ರೇಕ್ಷಕರನ್ನ ಮಂತ್ರಮುಗ್ಧರಾಗಿಸೋ ಚಿತ್ರ

ಕಾಂತಾರ.. ಕನ್ನಡ ಚಿತ್ರರಂಗದ ಮಾಸ್ಟರ್‌‌ಪೀಸ್ ಸಿನಿಮಾಗಳಲ್ಲಿ ಒಂದು. ಕೆಜಿಎಫ್ ಸಿನಿಮಾದಿಂದ ಪರಭಾಷಿಗರಿಗೆ ಟಫ್ ಕಾಂಪಿಟೇಷನ್ ನೀಡಿದಂತಹ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್. 16 ಕೋಟಿಯಲ್ಲಿ ತಯಾರಾದ ಈ ಚಿತ್ರ 450ಕ್ಕೂ ಅಧಿಕ ಕೋಟಿ ಲೂಟಿ ಮಾಡಿತ್ತು. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ತಂತ್ರಜ್ಞರು ಹಾಗೂ ಕಲಾವಿದರ ಬಗ್ಗೆ ಒಂದೊಳ್ಳೆ ಅಭಿಪ್ರಾಯ ಮೂಡಿಸುವಲ್ಲಿ ಕಾಂತಾರ ಭೇಷ್ ಅನಿಸಿಕೊಂಡಿತ್ತು.

RelatedPosts

ಸದ್ದಿಲ್ಲದೇ ಎಂಗೇಜ್‌ ಆದ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಚಿಲ್ಲರ್ ಮಂಜು: ಮದುವೆ ಯಾವಾಗ?

ರಿಷಬ್ ಶೆಟ್ಟಿ ಚಿತ್ರಕ್ಕೆ ಆಸ್ಕರ್ ವಿನ್ನರ್ ಕೀರವಾಣಿ ಮ್ಯೂಸಿಕ್

ಜಾತಿ ತಾರತಮ್ಯದ ವಿರುದ್ಧ ಅಶೋಕನ ಘರ್ಜನೆ ..ಟ್ರೈಲರ್ ಬೊಂಬಾಟ್‌

ನಾಳೆ ರಾಕಿಂಗ್ ಸ್ಟಾರ್ ಯಶ್ ನಟನೆಯ ʼಟಾಕ್ಸಿಕ್‌ʼ ಟೀಸರ್ ರಿಲೀಸ್: ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್‌ ಫಿಕ್ಸ್‌

ADVERTISEMENT
ADVERTISEMENT

ಇದೀಗ ಕಾಂತಾರ ಚಿತ್ರದ ಪ್ರೀಕ್ವೆಲ್‌ಗೆ ಕೈ ಹಾಕಿರೋ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಅದಕ್ಕಾಗಿ ಸುಮಾರು 21 ಎಕರೆಯಲ್ಲಿ ಬೃಹತ್ ಸೆಟ್‌‌ಗಳನ್ನ ನಿರ್ಮಿಸಿ, ಕಾಂತಾರ-1 ಚಿತ್ರಿಸಿದ್ದಾರೆ. ಈ ಬಾರಿ ಬೆಳಕಲ್ಲ ಅದು ದರ್ಶನ ಅಂತಿರೋ ಶೆಟ್ರು, ಮತ್ತಷ್ಟು ಮಗದಷ್ಟು ದೈವಿಕ ಅಂಶಗಳಿಂದ ನೋಡುಗರನ್ನ ಸೆಳೆಯಲಿದ್ದಾರಂತೆ. ಸುಮಾರು 3500 ರಿಂದ 4 ಸಾವಿರ ಜೂನಿಯರ್ ಆರ್ಟಿಸ್ಟ್‌‌ಗಳನ್ನ ಇಟ್ಟಿಕೊಂಡು ಕಟ್ಟಿರೋ ಕಾಂತಾರ-1 ಜಸ್ಟ್ ಟೀಸರ್ ಹಾಗೂ ಮೇಕಿಂಗ್‌ನಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

ಕಾಂತಾರ-1 ಇದೇ ಅಕ್ಟೋಬರ್ 2ರಂದು ಗಾಂಧಿಜಯಂತಿ ವಿಶೇಷ ವರ್ಲ್ಡ್‌ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಬಾಹುಬಲಿ ಸಿನಿಮಾಗಾಗಿ ರಾಜಮೌಳಿ, ಕೆಜಿಎಫ್‌ಗಾಗಿ ಪ್ರಶಾಂತ್ ನೀಲ್ ಸಮಯ, ಶ್ರಮವನ್ನು ಮೀಸಲಿಟ್ಟಂತೆ ರಿಷಬ್ ಶೆಟ್ಟಿ ಕೂಡ ಕಾಂತಾರಗಾಗಿ ತನು, ಮನ ಅರ್ಪಿಸಿದ್ದಾರೆ. ಹಗಲಿರುಳು ಸಿನಿಮಾವನ್ನೇ ಉಸಿರಾಡ್ತಾ ಜೀವಿಸ್ತಿದ್ದಾರೆ. ಈ ಸಿನಿಮಾಗಾಗಿ ವರ್ಷಾನುಗಟ್ಟಲೆ ಸಮಯ ಮೀಸಲಿಟ್ಟಿರೋ ಶೆಟ್ರು, ನಟನೆ ಹಾಗೂ ನಿರ್ದೇಶನ ಎರಡನ್ನೂ ನಿಭಾಯಿಸ್ತಿರೋದು ವಿಶೇಷ.

ಹಾಗಾಗಿಯೇ ರಿಷಬ್ ಶೆಟ್ಟಿ ತಮ್ಮ ರೆಮ್ಯುನರೇಷನ್‌‌ನ ಹೆಚ್ಚಿಸಿಕೊಂಡಿದ್ದಾರೆ. ಹೌದು.. ಇಷ್ಟೆಲ್ಲಾ ಎಫರ್ಟ್‌ ಹಾಕಿ ಸಿನಿಮಾ ಮಾಡೋ ಶೆಟ್ರು ಸಂಭಾವನೆ ಜಾಸ್ತಿ ಮಾಡಿಕೊಳ್ಳೋದ್ರಲ್ಲಿ ತಪ್ಪೇನಿಲ್ಲ ಅಂತ ನಾವು ಅಂದ್ಕೋಬಹುದು. ಆದ್ರೆ ಶೆಟ್ರ ಸಂಭಾವನೆ ಜಾಸ್ತಿ ಆಗಿರೋ ಶೇಕಡಾವಾರು ಕೇಳಿದ್ರೆ ಅಕ್ಷರಶಃ ಬೆಚ್ಚಿ ಬೀಳ್ತೀರಾ. ಯೆಸ್.. ಕಾಂತಾರ ಚಿತ್ರದಿಂದ ಕಾಂತಾರ-1ಗೆ ಸುಮಾರು 2400 ಪರ್ಸೆಂಟ್ ರೆಮ್ಯೂನರೇಷನ್ ಏರಿಸಿಕೊಂಡಿದ್ದಾರೆ. ಕಾಂತಾರ ಚಿತ್ರಕ್ಕೆ ಜಸ್ಟ್ 4 ಕೋಟಿ ಪಡೆದಿದ್ದ ಶೆಟ್ರು ಈ ಬಾರಿ 100 ಕೋಟಿ ಪಡೆಯುತ್ತಿದ್ದಾರಂತೆ.

ಅಫ್‌‌ಕೋರ್ಸ್‌.. ಸ್ಟಾರ್ಡಮ್ ಜಾಸ್ತಿ ಆದಂತೆ ರೆಮ್ಯುನರೇಷನ್ ಕೂಡ ಹೆಚ್ಚಿಸಿಕೊಳ್ಳೋದ್ರಲ್ಲಿ ತಪ್ಪೇನಿಲ್ಲ. ಅಲ್ವಾ..? ಇಡೀ ವಿಶ್ವವೇ ತಿರುಗಿ ನೋಡುವಂತಹ ಚಿತ್ರಗಳನ್ನ ಕೊಡುವ ಮಾಂತ್ರಿಕನಾಗಿ ಬೆಳೆದಿರೋ ರಿಷಬ್‌ಗೆ ಪರಭಾಷೆಗಳಲ್ಲೂ ಡಿಮ್ಯಾಂಡ್ ಇದೆ. ಟಾಲಿವುಡ್‌ನಿಂದ ಬಾಲಿವುಡ್‌‌ವರೆಗೆ ಇವ್ರನ್ನ ಇಟ್ಕೊಂಡು ಸಿನಿಮಾಗಳನ್ನ ಮಾಡೋಕೆ ನಿರ್ಮಾಣ ಸಂಸ್ಥೆಗಳು ಹಾಗು ಡೈರೆಕ್ಟರ್‌‌ಗಳು ಕ್ಯೂ ನಿಂತಿದ್ದಾರೆ. ಬಹುಶಃ ಕಾಂತಾರ-1 ಹಿಟ್ ಆದ್ರೆ ಅವ್ರ ಸಂಭಾವನೆ ಮತ್ತೊಮ್ಮೆ ಮುಗಿಲು ಮುಟ್ಟುವುದರಲ್ಲಿ ಯಾವುದೇ ಡೌಟ್ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 19T223245.786

ದೇವಸ್ಥಾನದ ಹಕ್ಕಿಗಾಗಿ 2 ಗ್ರಾಮಸ್ಥರ ನಡುವೆ ಹೊಡೆದಾಟ: 10ಕ್ಕೂ ಹೆಚ್ಚು ಜನರಿಗೆ ಗಾಯ

by ಶಾಲಿನಿ ಕೆ. ಡಿ
February 19, 2026 - 10:40 pm
0

Untitled design 2026 02 19T221350.114

ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆ ಬೆನ್ನಲ್ಲೇ 2 ಗ್ರಾಮಗಳಲ್ಲಿ ದೇವಾಲಯದ ಮೂರ್ತಿಗಳು ಧ್ವಂಸ

by ಶಾಲಿನಿ ಕೆ. ಡಿ
February 19, 2026 - 10:25 pm
0

Untitled design 2026 02 19T215746.971

ನೈತಿಕ ಪೊಲೀಸ್ ಗಿರಿ: ಬೈಕ್‌ನಲ್ಲಿ ತೆರಳುತ್ತಿದ್ದ ಯುವತಿ, ಬಾಲಕನ ಅಡ್ಡಗಟ್ಟಿ ಹಲ್ಲೆ, ಇಬ್ಬರು ಅರೆಸ್ಟ್

by ಶಾಲಿನಿ ಕೆ. ಡಿ
February 19, 2026 - 9:59 pm
0

Untitled design 2026 02 19T212927.341

“ಅತಿ ದೊಡ್ಡ ದುಃಖದ ಸುದ್ದಿ ಬಂದಿತಣ್ಣ”: ಬೆಂಕಿ ಭವಿಷ್ಯ ನುಡಿದ ಬಬಲಾದಿ ಮುತ್ಯಾ

by ಶಾಲಿನಿ ಕೆ. ಡಿ
February 19, 2026 - 9:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 19T190440.922
    ಸದ್ದಿಲ್ಲದೇ ಎಂಗೇಜ್‌ ಆದ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಚಿಲ್ಲರ್ ಮಂಜು: ಮದುವೆ ಯಾವಾಗ?
    February 19, 2026 | 0
  • Untitled design 2026 02 19T144835.068
    ರಿಷಬ್ ಶೆಟ್ಟಿ ಚಿತ್ರಕ್ಕೆ ಆಸ್ಕರ್ ವಿನ್ನರ್ ಕೀರವಾಣಿ ಮ್ಯೂಸಿಕ್
    February 19, 2026 | 0
  • Untitled design 2026 02 19T141654.615
    ಜಾತಿ ತಾರತಮ್ಯದ ವಿರುದ್ಧ ಅಶೋಕನ ಘರ್ಜನೆ ..ಟ್ರೈಲರ್ ಬೊಂಬಾಟ್‌
    February 19, 2026 | 0
  • Untitled design 2026 02 19T122549.709
    ನಾಳೆ ರಾಕಿಂಗ್ ಸ್ಟಾರ್ ಯಶ್ ನಟನೆಯ ʼಟಾಕ್ಸಿಕ್‌ʼ ಟೀಸರ್ ರಿಲೀಸ್: ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್‌ ಫಿಕ್ಸ್‌
    February 19, 2026 | 0
  • Untitled design 2026 02 18T232230.616
    “ಮದುವೆಗೆ ಕರೆಯಲ್ಲ ಅನ್ನೋದು ಗೊತ್ತಿರುವ ವಿಚಾರ”: ರಶ್ಮಿಕಾ ಬಗ್ಗೆ ಪ್ರಮೋದ್ ಶೆಟ್ಟಿ ಓಪನ್ ಟಾಕ್
    February 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version