• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರೇಣುಕಾಸ್ವಾಮಿ ಕೊಲೆ ಕೇಸ್ ದರ್ಶನ್ ದೋಷಾರೋಪಣೆ, ನವೆಂಬರ್ 10ಕ್ಕೆ ವಿಚಾರಣೆ ಮುಂದೂಡಿಕೆ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
November 3, 2025 - 3:54 pm
in Flash News, ಸಿನಿಮಾ
0 0
0
Web (17)

RelatedPosts

ಹೆಂಡತಿಯನ್ನು ಕೊಂದು ಮರದ ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ಗಂಡ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 240 CCTV ಆಫ್: RCB- GT ಪಂದ್ಯ ವೇಳೆ ಭದ್ರತಾ ಲೋಪ

ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಶೇಖ್ ಯೂಸುಫ್ ಅಫ್ರಿದಿಯ ಗುಂಡಿಕ್ಕಿ ಹ*ತ್ಯೆ

ಆಭರಣ ಖರೀದಿಸುವ ಮುನ್ನ ಇಂದಿನ ದರ ತಿಳಿಯಿರಿ: ಇಲ್ಲಿದೆ ಚಿನ್ನ-ಬೆಳ್ಳಿ ಬೆಲೆ ವಿವರ

ADVERTISEMENT
ADVERTISEMENT

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ದಿನವಾಗಿತ್ತು. ಬೆಂಗಳೂರಿನ 64ನೇ ಅಧಿವೇಶನ ನ್ಯಾಯಾಲಯದಲ್ಲಿ 17 ಮಂದಿ ಆರೋಪಿಗಳ ಮೇಲಿನ ದೋಷಾರೋಪಣೆ  ನಿಗದಿಯಾಗಿತ್ತು. ಆದರೆ, ಕೋರ್ಟ್ ಹಾಲ್‌ನಲ್ಲಿ ವಕೀಲರ ದಟ್ಟಣೆಯಿಂದಾಗಿ ವಿಚಾರಣೆಯನ್ನು ಮುಚ್ಚಿದ ಕೊಠಡಿಯಲ್ಲಿ ನಡೆಸಲಾಯಿತು. ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಹಾಜರಿದ್ದರು. ಆದರೆ, ದೋಷಾರೋಪಣೆ ಓದಿ ಮುಗಿಸಿದ ನಂತರ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ.

ಕೋರ್ಟ್‌ನಲ್ಲಿ ನಡೆದದ್ದೇನು?

  • ಸಮಯ: ಮೊದಲು ಬೆಳಗ್ಗೆ 10 ಗಂಟೆಗೆ ವಿಚಾರಣೆ ನಿಗದಿಯಾಗಿತ್ತು. ನಂತರ ಮಧ್ಯಾಹ್ನ 4 ಗಂಟೆಗೆ ಮುಂದೂಡಲಾಯಿತು.
  • ಹಾಜರಾತಿ: ದರ್ಶನ್ ಅವರು ಹಣೆಗೆ ಕುಂಕುಮ ಇಟ್ಟುಕೊಂಡು ಕೋರ್ಟ್‌ಗೆ ಆಗಮಿಸಿದ್ದರು. ಪವಿತ್ರಾ ಗೌಡ ಸೇರಿ 17 ಮಂದಿ ಆರೋಪಿಗಳನ್ನು ಪೊಲೀಸ್ ಬಂದೋಬಸ್ತ್ ನಡುವೆ ಕರೆತರಲಾಯಿತು.
  • ಗೊಂದಲ: ಕೋರ್ಟ್ ಹಾಲ್ ಕಿಕ್ಕಿರಿದು ತುಂಬಿದ್ದರಿಂದ ನ್ಯಾಯಾಧೀಶರು ವಕೀಲರನ್ನು ಹೊರಗೆ ಕಳುಹಿಸಿದರು. ಆ ನಂತರ ಮುಚ್ಚಿದ ಕೊಠಡಿಯಲ್ಲಿ  ವಿಚಾರಣೆ ನಡೆಸಲಾಯಿತು.
  • ದೋಷಾರೋಪಣೆ:

    ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನ್ಯಾಯಾಧೀಶರು ದರ್ಶನ್ ಮತ್ತು ಪವಿತ್ರಾ ಗೌಡ ಅವರ ಮೇಲಿನ ಆರೋಪಗಳನ್ನು ಓದಿ ಹೇಳಿದರು. ಆದರೆ, ಪೂರ್ಣ ಚರ್ಚೆಗೆ ಸಮಯ ಬೇಕೆಂದು ವಾದಿಸಲಾಯಿತು.

  • ತೀರ್ಪು: ಆರೋಪಿಗಳನ್ನು 6-6 ಜನರ ಗುಂಪಾಗಿ ನಿಲ್ಲಿಸಿ ವಿಚಾರಣೆ ನಡೆಸಿದ ನಂತರ, ನವೆಂಬರ್ 10ಕ್ಕೆ ಮುಂದೂಡಿಕೆ ಘೋಷಿಸಲಾಯಿತು.
  • ದರ್ಶನ್ ಪ್ರತಿಕ್ರಿಯೆ: “ಚಾರ್ಜ್‌ಶೀಟ್‌ನಲ್ಲಿ ಇರುವುದೆಲ್ಲಾ ಸುಳ್ಳು. ನಾವೇನು ತಪ್ಪು ಮಾಡಿಲ್ಲ. ನಾವು ಕೊಲೆಗಡುಕರಲ್ಲ” ಎಂದು ದರ್ಶನ್ ಆಕ್ರೋಶದಿಂದ ಹೇಳಿದರು.
  • ಪವಿತ್ರಾ ಗೌಡ: ಅದೇ ರೀತಿ “ಅದೆಲ್ಲಾ ಸುಳ್ಳು” ಎಂದು ಪುನರಾವರ್ತಿಸಿದರು.
  • ಮನವಿ: “ನಮಗೆ ಹೆಚ್ಚಿನ ಕಾಲಾವಕಾಶ ಕೊಡಿ, ಪೂರ್ಣ ವಾದ ಮಂಡಿಸಲು ಸಮಯ ಬೇಕು” ಎಂದು ಆರೋಪಿಗಳು  ವಕೀಲರಲ್ಲಿ ಕೋರಿದರು.
  • ಕೋರ್ಟ್ ತೀರ್ಪು: ದೋಷಾರೋಪಣೆ ಓದಿ ಮುಗಿಸಿದ ನಂತರ ನವೆಂಬರ್ 10ಕ್ಕೆ ಮುಂದೂಡಿಕೆ. ಆ ದಿನ ಟ್ರಯಲ್ ಆರಂಭದ ದಿನಾಂಕ ನಿಗದಿಯಾಗಬಹುದು.

ನವೆಂಬರ್ 10 ರಂದು ದೋಷಾರೋಪಣೆ ಅಂತಿಮಗೊಂಡರೆ, ಸಾಕ್ಷಿಗಳ ವಿಚಾರಣೆ ಆರಂಭ. ಆರೋಪಿಗಳು ದೋಷವನ್ನು ನಿರಾಕರಿಸಿದ್ದರಿಂದ ಪೂರ್ಣ ಟ್ರಯಲ್ ಆರಂಭವಾಗಲಿದೆ.

ಕೋರ್ಟ್‌ನಲ್ಲಿ ಹಿಂದೆ ಮುಂದೆ ನಿಂತಿದ್ದ ದರ್ಶನ್ ಪವಿತ್ರಾ..!

2 ತಿಂಗಳ ಬಳಿಕ ಮುಖಾಮುಖಿಯಾಗಿ ಮಾತಾನಾಡಿದ ಸುಬ್ಬ-ಸುಬ್ಬಿ. ಕೋರ್ಟ್ ಹಾಲ್‌ನಲ್ಲಿ ಪವಿತ್ರಾ ಗೌಡ ಮುಂದೆ ನಿಂತಿದ್ದರೆ, ದರ್ಶನ್ ಹಿಂದೆ ನಿಂತಿದ್ದರು. ಆಗ ಮುಂದೆ ಬಾ ಹಿಂದೆ ಯಾಕೆ ನಿಂತಿದಿಯಾ ಎಂದು ಪವಿತ್ರಾ ಗೌಡ ಹೇಳಿದರು. ಆಯ್ತು ಬರ್ತೀನಿ ಎಂದು ಮುಂದೆ ಬಂದ ದರ್ಶನ್. ಜೈಲಿನಿಂದ ಬರಬೇಕಾದ್ರೆ ಬೇರೆ ಬೇರೆ ವಾಹನದಲ್ಲಿ ಬಂದಿದ್ದ ದರ್ಶನ್-ಪವಿತ್ರಾ ಗೌಡ. ಜೈಲಿನಲ್ಲಿ ಇಬ್ಬರು ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದಾರೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 27T114720.263

ಹೆಂಡತಿಯನ್ನು ಕೊಂದು ಮರದ ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ಗಂಡ

by ಶಾಲಿನಿ ಕೆ. ಡಿ
April 27, 2026 - 12:09 pm
0

Untitled design 2026 04 27T113957.123

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 240 CCTV ಆಫ್: RCB- GT ಪಂದ್ಯ ವೇಳೆ ಭದ್ರತಾ ಲೋಪ

by ಶಾಲಿನಿ ಕೆ. ಡಿ
April 27, 2026 - 11:42 am
0

Untitled design 2026 04 27T105038.274

ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಶೇಖ್ ಯೂಸುಫ್ ಅಫ್ರಿದಿಯ ಗುಂಡಿಕ್ಕಿ ಹ*ತ್ಯೆ

by ಶಾಲಿನಿ ಕೆ. ಡಿ
April 27, 2026 - 11:07 am
0

Untitled design 2026 04 27T104300.177

ಆಭರಣ ಖರೀದಿಸುವ ಮುನ್ನ ಇಂದಿನ ದರ ತಿಳಿಯಿರಿ: ಇಲ್ಲಿದೆ ಚಿನ್ನ-ಬೆಳ್ಳಿ ಬೆಲೆ ವಿವರ

by ಶಾಲಿನಿ ಕೆ. ಡಿ
April 27, 2026 - 10:45 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 27T114720.263
    ಹೆಂಡತಿಯನ್ನು ಕೊಂದು ಮರದ ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ಗಂಡ
    April 27, 2026 | 0
  • Untitled design 2026 04 27T113957.123
    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 240 CCTV ಆಫ್: RCB- GT ಪಂದ್ಯ ವೇಳೆ ಭದ್ರತಾ ಲೋಪ
    April 27, 2026 | 0
  • Untitled design 2026 04 27T105038.274
    ಪಾಕಿಸ್ತಾನದಲ್ಲಿ ಲಷ್ಕರ್ ಉಗ್ರ ಶೇಖ್ ಯೂಸುಫ್ ಅಫ್ರಿದಿಯ ಗುಂಡಿಕ್ಕಿ ಹ*ತ್ಯೆ
    April 27, 2026 | 0
  • Untitled design 2026 04 27T104300.177
    ಆಭರಣ ಖರೀದಿಸುವ ಮುನ್ನ ಇಂದಿನ ದರ ತಿಳಿಯಿರಿ: ಇಲ್ಲಿದೆ ಚಿನ್ನ-ಬೆಳ್ಳಿ ಬೆಲೆ ವಿವರ
    April 27, 2026 | 0
  • Untitled design 2026 04 27T094812.934
    ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ: ನಾಲ್ವರಲ್ಲಿ ಇಬ್ಬರು ಸಾ*ವು, ಇಬ್ಬರಿಗೆ ಗಂಭೀರ ಗಾಯ
    April 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version