• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮದುವೆ ನಂತರ ರಶ್ಮಿಕಾ -ವಿಜಯ್ ಫಸ್ಟ್ ವೆಕೇಷನ್

ಹನಿಮೂನ್‌ಗೆ ಥೈಲ್ಯಾಂಡ್ ಹಾರಿದ ವಿಜಯ್-ರಶ್ಮಿಕಾ

admin by admin
March 23, 2026 - 3:52 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2026 03 23T154519.887

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಗ್ಲಾಮರಸ್ ಲೋಕದ ಹಾಟ್ ಫೇವರಿಟ್ ಜೋಡಿ ರಶ್ಮಿಕಾ ವಿಜಯ್ ಈಗ ಅಧಿಕೃತವಾಗಿ ಹಜ್ಬೆಂಡ್-ವೈಫ್ ಆಗಿ ಮ್ಯಾರೀಡ್ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಸದ್ಯ ವಿರೋಶ್ ಜೋಡಿ ಮದುವೆಯಾದ ನಂತರ ಸಿನಿಮಾಗಳಿಂದ ಬ್ರೇಕ್ ತಗೊಂಡು ಈಗ ಹನಿಮೂನ್ ಮೂಡ್‌ಗೆ ಜಾರಿದ್ದಾರೆ.

RelatedPosts

ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!

ಮತ್ತೆ ನಂ.1 ಪಟ್ಟಕ್ಕೇರಿದ ಮೋಹನ್‌ಲಾಲ್..ದೃಶ್ಯಂ ಧಮಾಕ

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ವಿಚಾರಣೆ ಮುಂದೂಡಿದ ಕೋರ್ಟ್

ರಶ್ಮಿಕಾ-ವಿಜಯ್‌ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆ ಜೈಕಾರ

ADVERTISEMENT
ADVERTISEMENT

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಲವ್ ಸ್ಟೋರಿ ‘ಗೀತ ಗೋವಿಂದಂ’ ದಿನಗಳಿಂದಲೇ ಶುರುವಾಗಿ, ‘ಡಿಯರ್ ಕಾಮ್ರೇಡ್’ ಸಮಯದಲ್ಲಿ ಗಾಢವಾಯಿತು. 8 ವರ್ಷಗಳ ಪ್ರೀತಿಯ ನಂತರ, ಈ ಜೋಡಿ ಫೆಬ್ರವರಿ 26, 2026ರಂದು ಉದಯಪುರದ ಐಷಾರಾಮಿ ITC ಮೆಮೆಂಟೋಸ್‌ನಲ್ಲಿ ಮದುವೆಯಾಗಿದ್ದು, ಫ್ಯಾನ್ಸ್‌ಗೆ ಡ್ರೀಮ್ ಕಮ್ ಟ್ರೂ ಕ್ಷಣವಾಯಿತು. ಮದುವೆ ನಂತರವೂ ಈ ಜೋಡಿ ತಮ್ಮ ಸಂಪ್ರದಾಯಗಳನ್ನು ಮರೆಯಲಿಲ್ಲ. ಆಂಧ್ರ ಹಾಗೂ ಕೊಡವ ಸಂಪ್ರದಾಯಗಳಲ್ಲಿ ನಡೆದ ಮದುವೆಯ ಬಳಿಕ, ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಮದುವೆಯ ಸಿಂಪಲ್ ಲುಕ್,  ಅವರ ನಡುವೆ ಕಾಣಿಸಿದ ನ್ಯಾಚುರಲ್ ಕೆಮಿಸ್ಟ್ರಿ ಇವೆಲ್ಲವೂ ಫ್ಯಾನ್ಸ್ ಮನಸೂರೆಗೊಂಡವು.

ಮದುವೆ ನಂತರ ರಶ್ಮಿಕಾ -ವಿಜಯ್ ಫಸ್ಟ್ ವೆಕೇಷನ್

ಹನಿಮೂನ್‌ಗೆ ಥೈಲ್ಯಾಂಡ್ ಹಾರಿದ ವಿಜಯ್-ರಶ್ಮಿಕಾ

ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ರಿಸೆಪ್ಷನ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿ, ಸೆಲೆಬ್ರಿಟಿ ಕಪಲ್ ಗೋಲ್ ಅನ್ನು ಮತ್ತೊಮ್ಮೆ ಪ್ರೂವ್ ಮಾಡಿತು.ಆದ್ರೆ, ಈಗ ಎಲ್ಲಕ್ಕಿಂತ ಹೆಚ್ಚು ಹಾಟ್ ಟಾಪಿಕ್ ಆಗಿದ್ದು ವಿರೋಶ್ ಥೈಲ್ಯಾಂಡ್ ಹನಿಮೂನ್ ಟ್ರಿಪ್. ಎಸ್, ಮದುವೆಯ ಸಂಭ್ರಮದ ನಂತರ, ಯಾವುದೇ ಅಧಿಕೃತ ಘೋಷಣೆ ಇಲ್ಲದೇ, ಈ ಜೋಡಿ ಸೀಕ್ರೆಟ್ ಆಗಿ ಥೈಲ್ಯಾಂಡ್‌ಗೆ ಹಾರಿಹೋಗಿದ್ದಾರೆ. ಕೋಹ್ ಸಮುಯಿಯಲ್ಲಿರುವ ಪ್ರೈವೇಟ್ ವಿಲ್ಲಾದಲ್ಲಿ ಇವರ ಸ್ಟೇ—ಪೂರ್ಣ ಖಾಸಗಿತನ ಮತ್ತು ಶಾಂತ ವಾತಾವರಣಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಮುದ್ರ ತೀರದ ಬಳಿ ಇರುವ ಈ ಲಕ್ಸುರಿ ವಿಲ್ಲಾ, ಅವರ ರೊಮ್ಯಾಂಟಿಕ್ ಹನಿಮೂನ್‌ಗೆ ಪರ್ಫೆಕ್ಟ್ ಸ್ಪಾಟ್ ಆಗಿದ್ದು, ನಗರ ಜೀವನದಿಂದ  ದೂರ, ಒಬ್ಬರೊಂದಿಗೆ ಒಬ್ಬರು ಕಳೆಯುವ ಸಮಯಕ್ಕೆ ಹೆಚ್ಚು ಮಹತ್ವ ನೀಡಿರುವುದು ಗಮನ ಸೆಳೆಯುತ್ತಿದೆ.

ವೈರಲ್ ಆಗಿರುವ ಫೋಟೋದಲ್ಲಿ, ರಶ್ಮಿಕಾ ಬಿಳಿ ಫ್ಲೋರಲ್ ಮಿಡಿ ಡ್ರೆಸ್‌ನಲ್ಲಿ ಮಿನುಗುತ್ತಿದ್ದರೆ, ವಿಜಯ್ ಸಿಂಪಲ್ ವೈಟ್ ಟೀ-ಶರ್ಟ್ ಮತ್ತು ಡಾರ್ಕ್ ಟ್ರ್ಯಾಕ್ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಬರಿಗಾಲಿನಲ್ಲಿ, ಯಾವುದೇ ಸ್ಟಾರ್ ಅಟಿಟ್ಯೂಡ್ ಇಲ್ಲದೆ, ಪಕ್ಕಾ ವೆಕೇಷನ್ ವೈಬ್ಸ್‌ನಲ್ಲಿ ರಿಲ್ಯಾಕ್ಸ್ ಆಗಿರುವುದು ಫ್ಯಾನ್ಸ್ ಗೆ ಸಖತ್ ಇಷ್ಟವಾಗಿದೆ.

ಕೋಹ್ ಸಮುಯಿ ವಿಲ್ಲಾದಲ್ಲಿ ಕಪಲ್ ರೊಮ್ಯಾನ್ಸ್

ಸೀಕ್ರೆಟ್ ಟ್ರಿಪ್…ಲೀಕ್ ಆದ ಹನಿಮೂನ್ ಫೋಟೋ..!

ಈ ಜೋಡಿ ತಮ್ಮ ಮದುವೆಯನ್ನು ಸೀಕ್ರೆಟ್ ಆಗಿ ಇಟ್ಟಂತೆ, ಹನಿಮೂನ್ ಟ್ರಿಪ್ ಕೂಡ ಸೀಕ್ರೆಟ್ ಆಗಿ ಪ್ಲಾನ್ ಮಾಡಿದ್ದರು. ಆದ್ರೆ, ಲೀಕ್ ಆದ ಒಂದು ಫೋಟೋ ಇಡೀ ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್ ಆಗಿಫ್. ಫ್ಯಾನ್ಸ್ ಮಾತ್ರವಲ್ಲ, ಸಿನಿ ವಲಯದಲ್ಲೂ “ಕಪಲ್ ಗೋಲ್ಸ್” ಎಂದು ಟ್ರೆಂಡ್ ಆಗುತ್ತಿದೆ.

ಲವ್ ಸ್ಟೋರಿ ಇಂದ ಮದುವೆ ಮದುವೆಯಿಂದ ಹನಿಮೂನ್ ತನಕ ಪ್ರತಿ ಸ್ಟೆಪ್‌ ಕೂಡ ಟ್ರೆಂಡ್ ಸೆಟ್ ಮಾಡ್ತಿರೋ ವಿಜಯ್-ರಶ್ಮಿಕಾ ಜೋಡಿ, ಈಗ ಮತ್ತೆ ಸ್ಕ್ರೀನ್ ಮೇಲೆ ‘ರಣಬಲಿ’ ಚಿತ್ರದ ಮೂಲಕ ಮ್ಯಾಜಿಕ್ ಮಾಡಲು ರೆಡಿಯಾಗಿದೆ. ರಿಯಲ್ ಲೈಫ್ ಲವ್… ರೀಲ್ ಲೈಫ್ ಹಿಟ್ ಆಗುತ್ತಾ? ಕಾದು ನೋಡಬೇಕು.

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 15T191430.324

ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 15, 2026 - 7:15 pm
0

Untitled design 2026 06 15T184918.671

ಇಂದಿರಾ ಗಾಂಧಿ ಈಗ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ

by ಶಾಲಿನಿ ಕೆ. ಡಿ
June 15, 2026 - 6:49 pm
0

Untitled design (4)

ಶಿಕ್ಷಕರ ಭರ್ತಿ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿ ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ

by ಕವಿತಾ
June 15, 2026 - 6:49 pm
0

Untitled design (89)

ಜೆಡಿಎಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ?: ಎನ್. ಚೆಲುವರಾಯಸ್ವಾಮಿ ವಾಗ್ದಾಳಿ

by ದಿಶಾ ಕೆ. ಎಸ್.
June 15, 2026 - 6:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 15T191430.324
    ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!
    June 15, 2026 | 0
  • Untitled design 2026 06 15T182441.421
    ಮತ್ತೆ ನಂ.1 ಪಟ್ಟಕ್ಕೇರಿದ ಮೋಹನ್‌ಲಾಲ್..ದೃಶ್ಯಂ ಧಮಾಕ
    June 15, 2026 | 0
  • 1
    ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ವಿಚಾರಣೆ ಮುಂದೂಡಿದ ಕೋರ್ಟ್
    June 15, 2026 | 0
  • Untitled design 2026 06 15T170358.331
    ರಶ್ಮಿಕಾ-ವಿಜಯ್‌ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆ ಜೈಕಾರ
    June 15, 2026 | 0
  • Untitled design 2026 06 15T160320.169
    ಅಪ್ಪ, ಮಗ, ಚಿಕ್ಕಪ್ಪ..ಮೆಗಾ ಫ್ಯಾಮಿಲಿ 1000 ಕೋಟಿ ಲೂಟಿ
    June 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version