• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, May 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜಸ್ಟ್ 4 ತಿಂಗಳಲ್ಲಿ ರನ್ಯಾ ರಾವ್, ಜತಿನ್ ಹುಕ್ಕೇರಿ ಪರಿಚಯ.. ಮದುವೆ.. ಡಿವೋರ್ಸ್.. ಅರೆಸ್ಟ್..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 14, 2025 - 1:53 pm
in ಸಿನಿಮಾ
0 0
0
14 (8)

ರನ್ಯಾ ರಾವ್. ಸ್ಮಗ್ಲಿಂಗ್ ಬ್ಯೂಟಿ. ಈ ಹುಡುಗಿಯ ಕಥೆ ಎಲ್ಲವೂ ಇಂಟ್ರೆಸ್ಟಿಂಗ್. ಸ್ಮಗ್ಲಿಂಗ್ ಅಷ್ಟೇ ಅಲ್ಲ, ಪರ್ಸನಲ್ ಲೈಫ್ ಕೂಡಾ ಅಷ್ಟೇ ಇಂಟ್ರೆಸ್ಟಿಂಗ್. ತೊಡೆಯಲ್ಲಿ ಕೆಜಿಗಟ್ಟಲೆ ಚಿನ್ನ ಕದ್ದು ತಂದಿದ್ದ ನಟಿ, ಸಿಕ್ಕಿಬಿದ್ದಿದ್ದು ಎಷ್ಟು ರೋಚಕವೋ.. ಆಕೆಯ ಮದುವೆಯ ಕಥೆಯೂ ಅಷ್ಟೆ ರೋಚಕವಾಗಿದೆ.

Untitled design 2025 03 08t133258.598

RelatedPosts

‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್: ಸಂಭಾವನೆಗಾಗಿ ರಸ್ತೆಗಿಳಿದ ನಟಿ ಹಂಸ!

ಡಾಲಿ ಮನೆಗೆ ಕಂದಮ್ಮ ಆಗಮನ: ತಂದೆ ಆಗ್ತಿರೋ ಖುಷಿ ಹಂಚಿಕೊಂಡ ಡಾಲಿ ಧನಂಜಯ್‌

ಜೋಗಿ ಮದರ್ ಸೆಂಟಿಮೆಂಟ್..KD ಅಣ್ತಮ್ಮ ಸೆಂಟಿಮೆಂಟ್

ಪೆಟ್ರೋಲ್ ಬಾಂಬ್ ರೀಲ್ಸ್ ವಿವಾದ: ನಟ ರಜತ್ ವಿರುದ್ಧ ಪ್ರಕರಣ ದಾಖಲು

ADVERTISEMENT
ADVERTISEMENT

ನಾವೆಲ್ಲ ರನ್ಯಾ ರಾವ್ ಅವರ ಮಲ ತಂದೆ ಡಿಜಿಪಿ ರಾಮಚಂದ್ರರಾವ್. ತಂದೆಯ ಹೆಸರು ಬಳಸಿ, ಪ್ರೋಟೋಕಾಲ್ ರಿಲ್ಯಾಕ್ಸ್ ತಗೊಂಡು ಏರ್ ಪೋರ್ಟಿನಲ್ಲಿ ಚಿನ್ನ ಕಳ್ಳಸಾಗಾಣಿಕೆ ಮಾಡ್ತಿದ್ದರು ಅನ್ನೋ ಕಥೆಯನ್ನಷ್ಟೇ ತಿಳ್ಕೊಂಡಿದ್ದೀವಿ. ಸದ್ಯಕ್ಕೆ ರಾಮಚಂದ್ರ ರಾವ್, ಕಂಪಲ್ಸರಿ ರಜೆಯ ಮೇಲಿದ್ದಾರೆ. ಇನ್ನು ರನ್ಯಾ ರಾವ್ ಅವರು ಸ್ಮಗ್ಲಿಂಗ್ ಮಾಡ್ತಿದ್ದಾರೆ ಅನ್ನೋ ಕ್ಲೂ ಕೊಟ್ಟಿದ್ದೇ ಪತಿ ಜತಿನ್ ಹುಕ್ಕೇರಿ ಅನ್ನೋ ಇನ್ನೊಂದು ಮಿಸ್ಟೀರಿಯಸ್ ಕಥೆನೂ ಇದೆ. ಇದೆಲ್ಲದರ ಮಧ್ಯೆ ರನ್ಯಾ ರಾವ್ ಅವರ ಮದುವೆಯ ರೋಚಕ ಸ್ಟೋರಿ ಇದು.

ರನ್ಯಾ ರಾವ್ ಅವರು ಜತಿನ್ ಹುಕ್ಕೇರಿ ಅನ್ನೋ ಬೆಳಗಾವಿಯ ಬಿಸಿನೆಸ್ ಮ್ಯಾನ್ ಜೊತೆ ಮದುವೆಯಾಗಿದ್ದಾರೆ. ಆದರೆ, ಈ ಮದುವೆಯೂ ಕೂಡಾ ಉಳಿಯೋ ಹಾಗಿಲ್ಲ. ಈ ಜತಿನ್ ಹುಕ್ಕೇರಿ, ಆರ್ಕಿಟೆಕ್ಟ್. ಯುಕೆ ಮೂಲದ ಕಂಪೆನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಜತಿನ್ ಹುಕ್ಕೇರಿ, ರಮ್ಯಾ ಕಾಂಟ್ಯಾಕ್ಟಿಗೆ ಬಂದಿದ್ದೇ ರೋಚಕ.

ರನ್ಯಾ ರಾವ್ ಅವರು ಮದುವೆ ಬ್ರೋಕರ್ ಏಜೆನ್ಸಿ ಮೂಲಕ, ಜತಿನ್ ಹುಕ್ಕೇರಿ ಅವರನ್ನ ಮೊದಲಿಗೆ ಪರಿಚಯ ಮಾಡ್ಕೊಳ್ತಾರೆ. ಆ ಡೇಟ್, ಅಕ್ಟೋಬರ್ 6, 2024. ಆ ಭೇಟಿ ಆಗೋದು ವೈಲ್ಡ್ ಫೋಟೋಗ್ರಫಿ ಜರ್ನಿಯಲ್ಲಿ. ಕರ್ನಾಟಕದ ಒಂದು ಅಭಯಾರಣ್ಯದಲ್ಲಿ ಇಬ್ಬರೂ ಪರಸ್ಪರ ಮೀಟ್ ಆದ್ರು ಅನ್ನೋದು ಸದ್ಯಕ್ಕೆ ಗೊತ್ತಾಗುತ್ತಿರುವ ಮಾಹಿತಿ.

ಅದಾಗಿ ಸರಿಯಾದ 21 ದಿನಕ್ಕೆ ಎಂಗೇಜ್ಮೆಂಟ್ ಆಗುತ್ತೆ. ಅಕ್ಟೋಬರ್ 27ನೇ ತಾರೀಕು ನಿಶ್ಚಿತಾರ್ಥ ಆಗಿದೆ. ನವೆಂಬರ್ 27ಕ್ಕೆ, ಅಂದ್ರೆ ನಿಶ್ಚಿತಾರ್ಥ ಆದ ಕರೆಕ್ಟ್ ಆಗಿ ಒಂದು ತಿಂಗಳಿಗೆ ತಾಜ್ ವೆಸ್ಟ್ ಎಂಡಿನಲ್ಲಿ ನವೆಂಬರ್ 27ನೇ ತಾರೀಕು ಮದುವೆ ಆಗಿದೆ. ಈ ಮದುವೆ ಆಗಿ ಒಂದೂವರೆ ತಿಂಗಳಿಗೆ ಡಿವೋರ್ಸ್ ನೋಟಿಸ್ ಬಂದಿದೆ. ಸದ್ಯಕ್ಕೀಗ ಡಿವೋರ್ಸ್ ಆಗಿಲ್ಲ. ನೋಟಿಸ್ ಹಂತದಲ್ಲೇ ಇದೆ.

ಆ ಮದುವೆಗೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರೂ ಹೋಗಿದ್ರು. ವೈರಲ್ ಆಗ್ತಿರೋ ಫೋಟೋಗಳು ಹೇಳ್ತಿರೋ ಕಥೆಗಳು ಇವು. ಅದರಲ್ಲೇನೂ ತಪ್ಪಿಲ್ಲ. ಡಿಜಿಪಿಯೊಬ್ಬರ ಮಗಳ ಮದುವೆಗೆ ಸಿಎಂ, ಡಿಸಿಎಂ, ಹೋಮ್ ಮಿನಿಸ್ಟರ್ ಹೋಗಿರೋದ್ರಲ್ಲಿ ಮಿಸ್ಟೇಕ್ ಏನೂ ಇಲ್ಲ.

ಆ ಮದುವೆಯಾದ ಇನ್ನೊಂದು ತಿಂಗಳಿಗೆ, ಈಕೆಯ ತಮ್ಮ ರುಷುಬ್, ಜಯಮಾಲ ಅವರ ಮಗಳು ಸೌಂದರ್ಯ ಅವರ ಜೊತೆ ಮದುವೆ ಮಾಡ್ಕೊಳ್ತಾರೆ. ಅಂದ್ರೆ, ರನ್ಯಾ ಅವರ ಬ್ರದರ್, ಜಯಮಾಲಾ ಅವರ ಅಳಿಯ.

ಜಯಮಾಲಾ ಅವರ ಪರಿಚಯ, ಎಂಗೇಜ್ಮೆಂಟ್, ಮ್ಯಾರೇಜ್, ಡಿವೋರ್ಸ್ ಸ್ಪೀಡ್ ನೋಡ್ತಾ ಇದ್ರೆ, ರನ್ಯಾ ರಾವ್ ಅವರು ವೇಗವಾಗಿ ದುಡ್ಡು ಮಾಡೋ ಆಸೆಗೆ ಬಿದ್ದು, ಸ್ಮಗ್ಲಿಂಗ್ ಗ್ಯಾಂಗ್ ಸುಳಿಗೆ ಸಿಕ್ಕೊಂಡ್ರಾ ಅನ್ನೋದು ಅನುಮಾನ. ಇದನ್ನೆಲ್ಲ ನೋಡ್ತಿದ್ರೆ, ರನ್ಯಾ ಅವರು ತೊಡೆಗಳಲ್ಲಿ 14.8 ಕೆಜಿ ಚಿನ್ನವನ್ನ ಇಟ್ಕೊಂಡು ಬಂದಿದ್ರು ಅನ್ನೋ ಕಥೆ ನೋಡ್ತಿದ್ರೆ, ರನ್ಯಾ ರಾವ್ ಅವರಿಗೆ ಇದು ಮೊದಲ ಸ್ಮಗ್ಲಿಂಗ್ ಅಲ್ಲ ಅನ್ನೋದು ತನಿಖಾಧಿಕಾರಿಗಳ ಡೌಟು. ಒಟ್ಟಿನಲ್ಲಿ ರನ್ಯಾ ರಾವ್ ಈಗ ಜೈಲ್ ಬರ್ಡ್.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Woman dead living relationship age gap kodigehalli (2)

‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್: ಸಂಭಾವನೆಗಾಗಿ ರಸ್ತೆಗಿಳಿದ ನಟಿ ಹಂಸ!

by ಶಾಲಿನಿ ಕೆ. ಡಿ
May 1, 2026 - 2:22 pm
0

Woman dead living relationship age gap kodigehalli (1)

ಇರಾನ್ ಮೇಲೆ ಮತ್ತೆ ದಾಳಿಗೆ ಪ್ಲಾನ್ ಮಾಡ್ತಿದ್ಯಾ ಅಮೆರಿಕ..?

by ಶಾಲಿನಿ ಕೆ. ಡಿ
May 1, 2026 - 1:57 pm
0

Woman dead living relationship age gap kodigehalli

ಬೆಂಗಳೂರಿನಲ್ಲಿ ಮೇಘಾಲಯ ಮೂಲದ ಯುವತಿಯ ಆತ್ಮಹ*ತ್ಯೆ

by ಶಾಲಿನಿ ಕೆ. ಡಿ
May 1, 2026 - 1:27 pm
0

Untitled design 2026 05 01T125433.573

ವಿಮಾನ ಪ್ರಯಾಣಿಕರಿಗೆ ಮತ್ತೊಂದು ಶಾಕ್: ಜೆಟ್ ಇಂಧನ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರ

by ಶಾಲಿನಿ ಕೆ. ಡಿ
May 1, 2026 - 1:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Woman dead living relationship age gap kodigehalli (2)
    ‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್: ಸಂಭಾವನೆಗಾಗಿ ರಸ್ತೆಗಿಳಿದ ನಟಿ ಹಂಸ!
    May 1, 2026 | 0
  • 123
    ಡಾಲಿ ಮನೆಗೆ ಕಂದಮ್ಮ ಆಗಮನ: ತಂದೆ ಆಗ್ತಿರೋ ಖುಷಿ ಹಂಚಿಕೊಂಡ ಡಾಲಿ ಧನಂಜಯ್‌
    April 30, 2026 | 0
  • Untitled design 2026 04 30T140331.252
    ಜೋಗಿ ಮದರ್ ಸೆಂಟಿಮೆಂಟ್..KD ಅಣ್ತಮ್ಮ ಸೆಂಟಿಮೆಂಟ್
    April 30, 2026 | 0
  • Untitled design 2026 04 30T105520.962
    ಪೆಟ್ರೋಲ್ ಬಾಂಬ್ ರೀಲ್ಸ್ ವಿವಾದ: ನಟ ರಜತ್ ವಿರುದ್ಧ ಪ್ರಕರಣ ದಾಖಲು
    April 30, 2026 | 0
  • Untitled design 2026 04 29T144059.033
    ವಿಶ್ವ ಸಿನಿದುನಿಯಾಗೆ ಕಿಂಗ್ ಆಫ್ ಪಾಪ್ ‘ಮೈಕೆಲ್’ ನಂ.1
    April 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version