• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸ್ವತಂತ್ರ್ಯ ಸಂಗ್ರಾಮದ ಕಥೆಯಲ್ಲಿ ರಶ್ಮಿಕಾ-ವಿಜಯ್ ಕಮಾಲ್

ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ನಂತ್ರ ಹ್ಯಾಟ್ರಿಕ್ ಚಿತ್ರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 28, 2026 - 6:02 pm
in ಸಿನಿಮಾ
0 0
0
BeFunky collage (90)

ನ್ಯಾಷನಲ್ ಕ್ರಶ್ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಸತಿ-ಪತಿ ಆಗ್ತಿದ್ದು, ಅದಕ್ಕೂ ಮುನ್ನ ಮತ್ತೊಮ್ಮೆ ಒಬ್ಬರೂ ಒಟ್ಟೊಟ್ಟಿಗೆ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಾಜಮೌಳಿಯ ಬಾಹುಬಲಿ ಟೈಟಲ್‌‌ನಂತಿರೋ ರಣಬಾಲಿ ಚಿತ್ರ, ಸ್ವತಂತ್ರ್ಯ ಸಂಗ್ರಾಮದ ಐತಿಹಾಸಿಕ ಕಥೆ ಹೇಳ್ತಿದ್ದು, ಫಸ್ಟ್‌ ಲುಕ್ ಹುಬ್ಬೇರಿಸಿದೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಂದಾಕ್ಷಣ ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಚಿತ್ರಗಳು ನೆನಪಾಗುತ್ತವೆ. ಅವ್ರ ಆ ಆನ್‌ ಅಂಡ್ ಆಫ್ ‌ಸ್ಕ್ರೀನ್ ಕೆಮಿಸ್ಟ್ರಿ ರೀಲ್‌ನಿಂದ ರಿಯಾಲಿಟಿವರೆಗೆ ಬಂದಿದೆ. ಇದೇ ಫೆಬ್ರವರಿ 26ಕ್ಕೆ ಉದಯಪುರದ ಪ್ಯಾಲೆಸ್‌‌ನಲ್ಲಿ ಸತಿ-ಪತಿಯಾಗಿ ಸಪ್ತಪದಿ ತುಳಿಯೋಕೆ ಸಜ್ಜಾಗಿದೆ ಈ ತಾರಾ ಜೋಡಿ. ಇದರ ನಡುವೆ ತಮ್ಮ ಕಾಂಬಿನೇಷನ್‌ನ ಮತ್ತೊಂದು ಹೊಚ್ಚ ಹೊಸ ಸಿನಿಮಾ ಅನೌನ್ಸ್ ಮಾಡಿದೆ. ಅದೇ ರಣಬಾಲಿ.

RelatedPosts

ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿತು ‘ಜೈ ಹನುಮಾನ್’..ಹನುಮಾನ್ ಅವತಾರದಲ್ಲಿ ರಿಷಬ್ ಶೆಟ್ಟಿ

ಬೀದಿಗೆ ಬಂದ ಕಾವ್ಯಗೌಡ ಕುಟುಂಬದ ಕಲಹ: ಸಿಸಿಟಿವಿ ಸಾಕ್ಷ್ಯ ಬಯಲು ಮಾಡಿದ ನಟಿ

ದರ್ಶನ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ: ಧನ್ವೀರ್ ಗೌಡ

ರಜನೀಕಾಂತ್-ಕಮಲ್ ಹಾಸನ್ ರೀ ಯೂನಿಯನ್ ಟೀಸರ್ ಔಟ್

ADVERTISEMENT
ADVERTISEMENT

Screenshot 2026 01 28

ಸ್ವತಂತ್ರ್ಯ ಸಂಗ್ರಾಮದ ಕಥೆಯಲ್ಲಿ ರಶ್ಮಿಕಾ-ವಿಜಯ್ ಕಮಾಲ್

ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ನಂತ್ರ ಹ್ಯಾಟ್ರಿಕ್ ಚಿತ್ರ

Screenshot 2026 01 28ರಾಜಮೌಳಿಯ ಬಾಹುಬಲಿ ಟೈಟಲ್‌ನಂತಿರೋ ಈ ಚಿತ್ರ ಐತಿಹಾಸಿಕ ನೈಜ ಘಟನೆಗಳನ್ನ ಆಧರಿಸಿದ ಚಿತ್ರವಾಗಿದೆ. ಅಂದಹಾಗೆ ಸ್ವತಂತ್ರ್ಯ ಪೂರ್ವ ಭಾರತ ಎಷ್ಟು ಸಮೃದ್ಧವಾಗಿತ್ತು..? ಎಷ್ಟು ಮಿಲಿಯನ್ ಸಂಪತ್ತು ಹೊಂದಿತ್ತು..? ಅದನ್ನ ಬ್ರಿಟಿಷರು ಹೇಗೆ ದೋಚಿದ್ರು..? 40 ಮಿಲಿಯನ್‌ಗೂ ಅಧಿಕ ಮಂದಿ ಭಾರತೀಯರು ಅವ್ರ ಆಡಳಿತಾವಸ್ಥೆಯಲ್ಲಿ ಹಸಿವಿನಿಂದ ಸತ್ತಿದ್ಹೇಗೆ ಅನ್ನೋ ಹಿಡನ್ ಸ್ಟೋರಿಯನ್ನ ತೆರೆಗೆ ತರೋಕೆ ಸಜ್ಜಾಗಿದ್ದಾರೆ.

Screenshot 2026 01 28

ಮುಂದಿನ ತಿಂಗಳು ಸತಿ-ಪತಿ ಆಗ್ತಿರೋ ರಶ್ಮಿಕಾ- ರೌಡಿ ಬಾಯ್

1878ರ ಐತಿಹಾಸಿಕ ಕಥೆಯಲ್ಲಿ ರಣಬಾಲಿಗೆ ಜಯಮ್ಮನ ಬಲ..!

G gbMkxXcAAV zU

ಇದು ವಿಜಯ್-ರಶ್ಮಿಕಾ ಹ್ಯಾಟ್ರಿಕ್ ಕಾಂಬೋ ಆಗಿದ್ದು, ಜಯಮ್ಮನ ಪಾತ್ರದಲ್ಲಿ ರಣಬಾಲಿಗೆ ಸಾಥ್ ಕೊಡಲಿದ್ದಾರೆ ಕನ್ನಡತಿ ರಶ್ಮಿಕಾ ಮಂದಣ್ಣ. ಅಂದಹಾಗೆ ಇದು ಹಿಟ್ಲರ್‌‌ನ ಸರ್ವಾಧಿಕಾರವನ್ನೇ ಮೀರಿಸೋ ಅಂತಹ ನರಮೇಧದ ಕಥಾನಕ. ದಬ್ಬಾಳಿಕೆ ನಡೆಸ್ತಿದ್ದ ಬ್ರಿಟಿಷ್ ನಾಯಿಗೆ ಹಗ್ಗ ಕಟ್ಟಿ, ಜಲ್ಲಿ ಕಲ್ಲುಗಳಿಂದ ತುಂಬಿರೋ ರೈಲ್ವೇ ಟ್ರ್ಯಾಕ್‌ನಲ್ಲಿ ನಾಯಕನಟ ಕುದುರೆ ಮೇಲೆಯಿಂದ ಎಳೆದೊಯ್ಯುವ ಫಸ್ಟ್‌ಲುಕ್ ‌‌ಕ್ರಾಂತಿಯ ಕಿಡಿ ಹೊತ್ತಿಸಿದಂತಿದೆ. ರಾಹುಲ್ ನಿರ್ದೇಶನದ ಈ ಪಂಚಭಾಷಾ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್‌ ಬಂಡವಾಳ ಹೂಡುತ್ತಿದ್ದಾರೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 02 23T102639.755

ಏಪ್ರಿಲ್ 1 ರಿಂದ ಮೆಟ್ರೋ ಪ್ರಯಾಣ ದರ ಏರಿಕೆ ಫಿಕ್ಸ್..!? ವಿರೋಧದ ನಡುವೆಯೂ BMRCL ದರ ಪರಿಷ್ಕರಣೆಗೆ ಮುಂದು!

by ಶ್ರೀದೇವಿ ಬಿ. ವೈ
February 23, 2026 - 10:29 am
0

BeFunky collage 2026 02 23T092749.538

ಸಿಗರೇಟ್ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ

by ಶ್ರೀದೇವಿ ಬಿ. ವೈ
February 23, 2026 - 10:12 am
0

Petrol

ಪೆಟ್ರೋಲ್-ಡೀಸೆಲ್ ಬೆಲೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದು ಎಷ್ಟಿದೆ?

by ಶ್ರೀದೇವಿ ಬಿ. ವೈ
February 23, 2026 - 9:50 am
0

BeFunky collage 2026 02 23T083851.408

ತುಮಕೂರಿನಲ್ಲಿ ಮನಕಲಕುವ ಘಟನೆ: 5 ದಿನಗಳ ಮಗುವನ್ನು ಬ್ಯಾಗ್‌ನಲ್ಲಿ ಬಿಟ್ಟು ಹೋದ ತಾಯಿ!

by ಶ್ರೀದೇವಿ ಬಿ. ವೈ
February 23, 2026 - 8:39 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 22T183348.446
    ಅಂಜನಾದ್ರಿ ಬೆಟ್ಟದಲ್ಲಿ ಸೆಟ್ಟೇರಿತು ‘ಜೈ ಹನುಮಾನ್’..ಹನುಮಾನ್ ಅವತಾರದಲ್ಲಿ ರಿಷಬ್ ಶೆಟ್ಟಿ
    February 22, 2026 | 0
  • Untitled design 2026 02 21T222219.795
    ಬೀದಿಗೆ ಬಂದ ಕಾವ್ಯಗೌಡ ಕುಟುಂಬದ ಕಲಹ: ಸಿಸಿಟಿವಿ ಸಾಕ್ಷ್ಯ ಬಯಲು ಮಾಡಿದ ನಟಿ
    February 21, 2026 | 0
  • Untitled design 2026 02 21T185412.381
    ದರ್ಶನ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ: ಧನ್ವೀರ್ ಗೌಡ
    February 21, 2026 | 0
  • Untitled design 2026 02 21T180357.827
    ರಜನೀಕಾಂತ್-ಕಮಲ್ ಹಾಸನ್ ರೀ ಯೂನಿಯನ್ ಟೀಸರ್ ಔಟ್
    February 21, 2026 | 0
  • Untitled design 2026 02 21T173403.621
    ಶಿವರಾಜ್‌‌ಕುಮಾರ್‌ಗೆ ಶುಭ ಕೋರಿದ ಆಂಧ್ರ DCM ಪವನ್ ಕಲ್ಯಾಣ್..ಕನ್ನಡಿಗರು ಖುಷ್
    February 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version