• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅದ್ಭುತ, ಅಮೋಘ, ಅದ್ವಿತೀಯ.. ‘ರಾಮಾಯಣ’ ದೃಶ್ಯ ವೈಭವ

8 ಆಸ್ಕರ್ ಪಡೆದ VFX ಸ್ಟುಡಿಯೋ.. ರಾಮ-ರಾವಣರ ಅಮರಕಥೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 3, 2025 - 7:07 pm
in ಸಿನಿಮಾ
0 0
0
Untitled design (67)

ರಾಮ-ರಾವಣರ ಅಮರಕಥೆ ರಾಮಾಯಣ ಚಿತ್ರದ ಟೈಟಲ್ ಟೀಸರ್ ಸದ್ಯ ವಿಶ್ವ ಸಿನಿದುನಿಯಾದಲ್ಲಿ ಸಖತ್ ಸಂಚಲನ ಮೂಡಿಸುತ್ತಿದೆ. ರಣ್‌ಬೀರ್ ಕಪೂರ್-ಯಶ್ ಕಾಂಬೋನ ಈ ಮಾಸ್ಟರ್‌ಪೀಸ್ ಸಿನಿಮಾದ ಗತ್ತು, ಗಮ್ಮತ್ತು ಎಂಥದ್ದು ಅನ್ನೋದಕ್ಕೆ ಸಣ್ಣದೊಂದು ಝಲಕ್ ಮೂಲಕ ಉತ್ತರ ಕೊಟ್ಟಿದೆ ಟೀಂ. ಅದ್ಭುತ, ಅಮೋಘ, ಅದ್ವಿತೀಯ ಅನ್ನುವಂತಿರೋ ರಾಮಾಯಣ ದೃಶ್ಯ ವೈಭವವನ್ನು ನೀವೊಮ್ಮೆ ಕಣ್ತುಂಬಿಕೊಳ್ಳಲೇಬೇಕು.

  • ಅದ್ಭುತ, ಅಮೋಘ, ಅದ್ವಿತೀಯ.. ‘ರಾಮಾಯಣ’ ದೃಶ್ಯ ವೈಭವ
  • 8 ಆಸ್ಕರ್ ಪಡೆದ VFX ಸ್ಟುಡಿಯೋ.. ರಾಮ-ರಾವಣರ ಅಮರಕಥೆ
  • ನೋಡುಗರ ನಾಡಿಮಿಡಿತ ಹೆಚ್ಚಿಸಿದ ರಾಕಿಂಗ್ ಸ್ಟಾರ್, ರಣ್‌ಬೀರ್

ಬ್ರಹ್ಮಾಂಡ ಸೃಷ್ಠಿಯಾದ ಸಮಯದಿಂದ ತ್ರಿಮೂರ್ತಿಗಳು ಈ ಬ್ರಹ್ಮಾಂಡವನ್ನು ರಕ್ಷಿಸುತ್ತಿದ್ದಾರೆ. ಬ್ರಹ್ಮ ಸೃಷ್ಠಿಕರ್ತ. ವಿಷ್ಣು ಸಂರಕ್ಷಕ. ಶಿವ ವಿನಾಶಕ. ಆದ್ರೆ ತ್ರಿಮೂರ್ತಿಗಳಿಂದಾದ ಸೃಷ್ಠಿಯೇ ಬ್ರಹ್ಮಾಂಡವನ್ನು ತನ್ನ ಮುಷ್ಠಿಯಲ್ಲಿ ಇಟ್ಟಿಕೊಳ್ಳಲು ಹೊರಟಾಗ, ಎಲ್ಲಾ ಯುದ್ಧಗಳಿಗೆ ಅಂತ್ಯ ಹಾಡುವಂತಹ ಮಹಾಯುದ್ಧ ಪ್ರಾರಂಭವಾಯಿತು. ಅದು 2.5 ಶತಕೋಟಿ ಜನರು 5 ಸಾವಿರ ವರ್ಷಗಳಿಂದ ಆರಾಧಿಸುತ್ತಿರುವ ರಾಮ ರಾವಣರ ಅಮರಕಥೆ. ಶಕ್ತಿ ಮತ್ತು ಪ್ರತೀಕಾರಕ್ಕೆ ರಾವಣ ಹೆಸರಾದರೆ, ಧರ್ಮ ಮತ್ತು ತ್ಯಾಗದ ಪ್ರತೀಕ ರಾಮ.

RelatedPosts

ಸೈಟ್ ಕೊಡಿಸುವುದಾಗಿ ನಂಬಿಸಿ, 139 ಕಿರುತೆರೆ ಕಲಾವಿದರಿಗೆ ದೋಖಾ..! ಭಾವನಾ ಬೆಳೆಗರೆ ಆರೋಪ

ರಾಜು ತಾಳಿಕೋಟಿ ಪಾರ್ಥಿವ ಶರೀರಕ್ಕೆ ಧಾರವಾಡದಲ್ಲಿ ಅಂತಿಮ ನಮನಕ್ಕೆ ಸಿದ್ದತೆ..!

ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಬಿಗ್‌ ಬಿಯನ್ನು ಅವಮಾನಿಸಿದ ಬಾಲಕ: ವಿಡಿಯೋ ವೈರಲ್

ಯಶ್ ‘ಟಾಕ್ಸಿಕ್’ ಮೇಕಿಂಗ್ ವೀಡಿಯೋ ಲೀಕ್: ರಾಕಿಭಾಯ್ ಸಿಕ್ಸ್ ಪ್ಯಾಕ್‌‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!

ADVERTISEMENT
ADVERTISEMENT

ಇದೆಲ್ಲವೂ ರಾಮಾಯಣದ ಗೊತ್ತಿರೋ ವಿಷಯಗಳೇ ಆದ್ರೂ, ಅದನ್ನ ಪ್ರಸ್ತುತ ಪಡಿಸಿರೋ ವಿಧಾನ ನಿಜಕ್ಕೂ ಅದ್ಭುತ. ರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣ-ಹನುಮಂತನಾಗಿ ರವಿ ದುಬೇ, ಸನ್ನಿ ಡಿಯೋಲ್ ನಟಿಸಿರೋ ರಾಮಾಯಣ ದಿ ಇಂಟ್ರಡಕ್ಷನ್ ಚಿತ್ರದ ಟೈಟಲ್ ಟೀಸರ್ ಇದು.

514335077 1246290653955579 4637360285550372022 nಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಹಾಗೂ ಹಾನ್ಸ್ ಝಿಮ್ಮರ್ ಸಂಗೀತ ಸಂಯೋಜಿಸಿದ್ದು, ಶ್ರೀಧರ್ ರಾಘವನ್ ಬರೆದ ಈ ರಾಮಾಯಣದ ಕಥೆಗೆ ದಂಗಲ್ ಖ್ಯಾತಿಯ ಡೈರೆಕ್ಟರ್ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದೊಂದಿಗೆ ಪ್ರೈಮ್ ಫೋಕಸ್ ಸ್ಟುಡಿಯೋಸ್ ಪ್ರಸ್ತುತಪಡಿಸ್ತಿರೋ ಈ ಸಿನಿಮಾದ ಕೆಲಸಗಳು 8 ಬಾರಿ ಆಸ್ಕರ್ ಅವಾರ್ಡ್‌ ಪಡೆದಂತಹ ಹಾಲಿವುಡ್‌ನ DNEG ಅನ್ನೋ VFX ಸ್ಟುಡಿಯೋದಲ್ಲಿ ಆಗ್ತಿವೆ.

ನಮಿತ್ ಮಲ್ಹೋತ್ರಾ ನಿರ್ಮಾಣದ ರಾಮಾಯಣ ಚಿತ್ರ ಎರಡು ಭಾಗಗಳಲ್ಲಿ ತಯಾರಾಗ್ತಿದ್ದು, 2026ರ ದೀಪಾವಳಿಗೆ ಒಂದು, 2027ರ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ಪ್ರೇಕ್ಷಕರ ಮುಂದೆ ಬರಲಿದೆ. ನಮ್ಮ ಸತ್ಯ.. ನಮ್ಮ ಇತಿಹಾಸದ ಈ ರಾಮಾಯಣದ ಸ್ಮಾಲ್ ಟೀಸರ್‌‌ನಲ್ಲಿ ಕೆಲ ಸೆಕೆಂಡ್‌‌ಗಳಲ್ಲೇ ಯಶ್ ಹಾಗೂ ರಣ್‌ಬೀರ್ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದಾರೆ. ಮರವನ್ನು ಏರಿ ಬಿಲ್ಲಿಂದ ಬಾಣವನ್ನು ಬಿಡುವ ಶ್ರೀರಾಮ, ಭಿಕ್ಷುಕನ ಅವತಾರದಲ್ಲಿ ಮೈಗೆಲ್ಲಾ ಕಪ್ಪು ಬಟ್ಟೆ ಸುತ್ತಿಕೊಂಡು, ತನ್ನ ವಕ್ರ ಕಣ್ಣಿನಿಂದ ನೋಡುವ ಲಂಕಾಧಿಪತಿ ರಾವಣನ ಇಂಟ್ರಡಕ್ಷನ್ ನಿಜಕ್ಕೂ ರೋಮಾಂಚನಕಾರಿ ಆಗಿದೆ.

ಮುಂಬೈ, ಬೆಂಗಳೂರು, ಹೈದ್ರಾಬಾದ್, ಕೊಚ್ಚಿ, ಅಹಮದಾಬಾದ್, ನ್ಯೂ ಡೆಲ್ಲಿ, ಪುಣೆ ಸೇರಿದಂತೆ ಎಲ್ಲೆಡೆ ಏಕಕಾಲದಲ್ಲಿ ಟೀಸರ್ ಲಾಂಚ್ ಆಗಿದೆ. ಸದ್ಯ ಯಶ್ ಕುಟುಂಬ ಸಮೇತ ಅಮೆರಿಕ ಪ್ರವಾಸದಲ್ಲಿದ್ದು, ಫ್ಯಾನ್ಸ್ ಬೆಂಗಳೂರಿನ ಮಾಲ್‌‌ವೊಂದರಲ್ಲಿ ಟೀಸರ್ ಲಾಂಚ್ ಮಾಡಿ ಸಂಭ್ರಮಿಸಿದರು. ಗ್ಯಾರಂಟಿ ನ್ಯೂಸ್ ಜೊತೆ ಯಶ್ ಮೇಲಿಮ ಅಭಿಮಾನವನ್ನು ಮೆರೆದರು. ಇದು ಜಸ್ಟ್ ಫಸ್ಟ್‌ಲುಕ್ ಅಷ್ಟೇ.. ಐಮ್ಯಾಕ್ಸ್‌ಗಾಗಿ ಸ್ಪೆಷಲ್ ಆಗಿ ತಯಾರಿಸಿರೋ ಈ ಟೀಸರ್‌ ಹೀಗಿದೆ ಅಂದ್ರೆ, ಇನ್ನು ಸಿನಿಮಾದ ವಿಷ್ಯುವಲ್ಸ್ ನೋಡೋಕೆ ಹಂಡ್ರೆಟ್ ಪರ್ಸೆಂಟ್ ಟ್ರೀಟ್ ಕೊಡಲಿವೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 14t133035.016

ರಷ್ಯಾ ಮಹಿಳೆಯ ‘ಬೆಂಗಳೂರು ಜೀವನ’ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌!

by ಯಶಸ್ವಿನಿ ಎಂ
October 14, 2025 - 1:32 pm
0

Untitled design 2025 10 14t130951.901

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಬ್ಬರು ನೈಜೀರಿಯಾ ಡ್ರಗ್ ಪೆಡ್ಲರ್‌ಗಳ ಬಂಧನ

by ಯಶಸ್ವಿನಿ ಎಂ
October 14, 2025 - 1:13 pm
0

Untitled design (100)

ಬೆಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

by ಯಶಸ್ವಿನಿ ಎಂ
October 14, 2025 - 12:44 pm
0

Untitled design 2025 10 14t124913.455

ಕೆಂಪೇಗೌಡ ಲೇಔಟ್‌ನಲ್ಲಿ ಚಿರತೆ ಕಾಟ-ಸ್ಥಳೀಯರಲ್ಲಿ ಹೆಚ್ಚಿದ ಆತಂಕ..!

by ಯಶಸ್ವಿನಿ ಎಂ
October 14, 2025 - 12:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (97)
    ಸೈಟ್ ಕೊಡಿಸುವುದಾಗಿ ನಂಬಿಸಿ, 139 ಕಿರುತೆರೆ ಕಲಾವಿದರಿಗೆ ದೋಖಾ..! ಭಾವನಾ ಬೆಳೆಗರೆ ಆರೋಪ
    October 14, 2025 | 0
  • Untitled design (91)
    ರಾಜು ತಾಳಿಕೋಟಿ ಪಾರ್ಥಿವ ಶರೀರಕ್ಕೆ ಧಾರವಾಡದಲ್ಲಿ ಅಂತಿಮ ನಮನಕ್ಕೆ ಸಿದ್ದತೆ..!
    October 14, 2025 | 0
  • Untitled design (56)
    ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಬಿಗ್‌ ಬಿಯನ್ನು ಅವಮಾನಿಸಿದ ಬಾಲಕ: ವಿಡಿಯೋ ವೈರಲ್
    October 13, 2025 | 0
  • Untitled design (54)
    ಯಶ್ ‘ಟಾಕ್ಸಿಕ್’ ಮೇಕಿಂಗ್ ವೀಡಿಯೋ ಲೀಕ್: ರಾಕಿಭಾಯ್ ಸಿಕ್ಸ್ ಪ್ಯಾಕ್‌‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!
    October 13, 2025 | 0
  • Untitled design (85)
    ZEE5 ನಿಂದ “ಭಾರತ್ ಬಿಂಜ್ ಫೆಸ್ಟಿವಲ್”: ಹೊಸ ಕಥೆಗಳು, ವಿಶೇಷ ದೀಪಾವಳಿ ಆಫರ್‌ಗಳು
    October 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version