• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, November 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಮಾಯಣ ಪಾರ್ಟ್-3 ಹಿಂಟ್ ಕೊಟ್ಟೇಬಿಟ್ರು ರಣ್ಬೀರ್

ರಣ್ಬೀರ್ ಮಾತಿಗೆ ಯಶ್ ಎಕ್ಸ್‌‌ಪ್ರೆಷನ್ ಆಫ್ ದಿ ಡಿಕೆಡ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 4, 2026 - 4:26 pm
in ಸಿನಿಮಾ
0 0
0
ಘೋಷಣೆ (1)

ವಿಶ್ವ ಸಿನಿದುನಿಯಾದಲ್ಲಿ ಸದ್ಯ ರಾಮಾಯಣದ್ದೇ ಸದ್ದು. ಹೆಮ್ಮೆಯ ಕನ್ನಡಿಗ ಯಶ್ ಹಾಗೂ ಬಾಲಿವುಡ್ ಮಂದಿ ಸೇರಿ ಮಾಡಿರೋ ಈ ಮಹಾದೃಶ್ಯಕಾವ್ಯ ಬೆಳ್ಳಿತೆರೆ ಬೆಳಗೋಕೆ ತುದಿಗಾಲಲ್ಲಿ ನಿಂತಿದೆ. ಮುಂದಿನ ದೀಪಾವಳಿಗೆ ಎರಡನೇ ಭಾಗ ಬರಲಿದ್ದು, ಮೂರನೇ ಭಾಗದ ಹಿಂಟ್ ಕೂಡ ಬಿಟ್ಟುಕೊಟ್ಟಿದ್ದಾರೆ ರಣ್ಬೀರ್ ಕಪೂರ್. ಅಷ್ಟೇ ಅಲ್ಲ.. ಅದಕ್ಕೆ ಯಶ್ ಕೊಟ್ಟ ಎಕ್ಸ್‌‌ಪ್ರೆಷನ್ ಎಂಥದ್ದು ಅನ್ನೋದ್ರ ಜೊತೆ ರಾಜಮೌಳಿ ಮಹಾಭಾರತದ ಕನಸಿಗೆ ಸಾಥ್ ಕೊಡಲಿರೋ ರಾಮಾಯಣ ಪ್ರೊಡ್ಯೂಸರ್‌‌ಗಳ ಬಿಗ್ಗೆಸ್ಟ್ ಸರ್‌‌ಪ್ರೈಸ್ ಇಲ್ಲಿದೆ.

  • ರಾಮಾಯಣ ಪಾರ್ಟ್-3 ಹಿಂಟ್ ಕೊಟ್ಟೇಬಿಟ್ರು ರಣ್ಬೀರ್
  • ರಣ್ಬೀರ್ ಮಾತಿಗೆ ಯಶ್ ಎಕ್ಸ್‌‌ಪ್ರೆಷನ್ ಆಫ್ ದಿ ಡಿಕೆಡ್

ರಾಮಾಯಣ ಅಥ್ವಾ ಮಹಾಭಾರತದ ಕನಸನ್ನು ಎಲ್ಲರೂ ಕಾಣಬಹುದು. ಆದ್ರೆ ಅವುಗಳನ್ನ ತೆರೆ ಮೇಕೆ ತರೋದು ಅಷ್ಟು ಸುಲಭದ ವಿಷಯವಲ್ಲ. ಅದಕ್ಕಾಗಿ ಒಂದು ದೊಡ್ಡ ಸಂಕಲ್ಪ ಮಾಡಬೇಕಾಗುತ್ತೆ. ಯಜ್ಞದ ರೀತಿ ತನು ಮನ ಧನವನ್ನ ಸಮರ್ಪಿಸಿ ಹಗಲಿರುಳು ಕೆಲಸ ಮಾಡಬೇಕಾಗುತ್ತೆ. ಹಾಗಾಗಿಯೇ ಆ ಮಾಸ್ಟರ್‌ಪೀಸ್ ಮಹಾ ದೃಶ್ಯಕಾವ್ಯಗಳು ಕೆಲವರಿಗಷ್ಟೇ ಸಿದ್ಧಿಸುತ್ತಿವೆ. ಸದ್ಯ ನಮ್ಮ ಯಶ್ ಬಾಲಿವುಡ್ ಮಂದಿ ಜೊತೆ ಕೈ ಜೋಡಿಸಿ ಮಾಡಿರೋ ರಾಮಾಯಣ ಸಿನಿಮಾ ವಿಶ್ವದ ಮೂಲೆ ಮೂಲೆಯಲ್ಲಿ ಸದ್ದು ಮಾಡ್ತಿದೆ.

RelatedPosts

ಗತವೈಭವದ ಘಮ ಹೊಂದಿರೋ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!

ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ

ರೇಣುಕಾಸ್ವಾಮಿ ಕೇಸ್: ಪ್ರದೋಷ್‌ಗೆ ತಾತ್ಕಾಲಿಕ ರಿಲೀಫ್

ADVERTISEMENT
ADVERTISEMENT

ಯೆಸ್.. ಬರೋಬ್ಬರಿ 4 ಸಾವಿರ ಕೋಟಿ ಬಿಗ್ ಬಜೆಟ್‌‌ನಲ್ಲಿ ತಯಾರಾದ ರಾಮಾಯಣದ ಮೊದಲ ಭಾಗ ಈ ಬಾರಿ ದೀಪಾವಳಿ ಪ್ರಯುಕ್ತ ಇದೇ ನವೆಂಬರ್ 5ರ ಗುರುವಾರದಂದು ತೆರೆಗೆ ಬರ್ತಿದೆ. ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆ ಆಗಲಿದೆ ಅಂತ ಖುದ್ದು ನಿರ್ಮಾಪಕ ನಮಿತ್ ಮಲ್ಹೋತ್ರಾ-ಯಶ್ ಸ್ಪಷ್ಟಪಡಿಸಿದ್ದಾರೆ. ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ನಟ ಯಶ್, ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಸೇರಿದಂತೆ ಬಹುದೊಡ್ಡ ತಾರಾಗಣವನ್ನ ಇಟ್ಕೊಂಡು ಈ ವಿಶ್ಯುವಲ್ ಟ್ರೀಟ್ ಕೊಡ್ತಿರೋದು ವಿಶೇಷ.

ಅಂದಹಾಗೆ ರಾಮಾಯಣ ಸಿನಿಮಾದ ರಿಲೀಸ್ ಹಿನ್ನೆಲೆ ಚಿತ್ರತಂಡ ನಮ್ಮ ಗಾಂಧಿನಗರದ ಗಲ್ಲಿಗಳಿಂದ ಹಿಡಿದು, ಹಾಲಿವುಡ್‌ನ ಬಿಗ್ ಸ್ಟುಡಿಯೋಗಳ ತನಕ ಎಲ್ಲೆಡೆ ಭರ್ಜರಿ ಪ್ರಮೋಷನ್ಸ್ ಮಾಡ್ತಿದೆ. ಅದಕ್ಕೆ ಸೋನಿ ಪಿಕ್ಚರ್ಸ್ ಕೂಡ ಸಾಕ್ಷಿಯಾಗ್ತಿದೆ. ಹೀಗೆ ಪ್ರಚಾರ ಕಾರ್ಯಗಳನ್ನ ಮಾಡುವಾಗ ನಟ ರಣ್ಬೀರ್ ಕಪೂರ್ ಬಾಯಿ ತಪ್ಪಿನಿಂದ ಮಿಸ್ ಆಗಿ ರಾಮಾಯಣ ಪಾರ್ಟ್-3 ಬಗ್ಗೆ ಮಾತನಾಡಿಬಿಟ್ಟಿದ್ದಾರೆ. ಬಹುಶಃ ಅದನ್ನ ದೊಡ್ಡ ಮಟ್ಟದಲ್ಲಿ ರಾಮಾಯಣ ಪಾರ್ಟ್-2 ಕ್ಲೈಮ್ಯಾಕ್ಸ್‌‌ನಲ್ಲಿ ರಿವೀಲ್ ಮಾಡುವ ಪ್ಲ್ಯಾನ್ ಮಾಡಿತ್ತು ಅನಿಸುತ್ತೆ ಟೀಂ. ಆದ್ರೆ ಆ ಬಿಗ್ಗೆಸ್ಟ್ ಸಸ್ಪೆನ್ಸ್‌‌ನ ಬ್ರೇಕ್ ಮಾಡಿಬಿಟ್ಟಿದ್ದಾರೆ ಶ್ರೀರಾಮ ಪಾತ್ರಧಾರಿ ರಣ್ಬೀರ್.

ಒಂದ್ಕಡೆ ರಣ್ಬೀರ್ ಹೀಗೆ ಪಾರ್ಟ್-3 ಬಗ್ಗೆ ಹೇಳ್ತಿದ್ದಂತೆ ಅದೇ ವೇದಿಕೆಯಲ್ಲಿ ಕೂತಿದ್ದ ರಾವಣ ಪಾತ್ರಧಾರಿ ಕಮ್ ನಿರ್ಮಾಪಕ ಯಶ್ ಕಕ್ಕಾಬಿಕ್ಕಿಯಾಗಿ ಒಂದೊಳ್ಳೆ ಎಕ್ಸ್‌‌ಪ್ರೆಷನ್ ನೀಡುವ ಮೂಲಕ ತಮ್ಮ ಮೌನವನ್ನ ಹೊರಹಾಕಿದ್ದಾರೆ. ಆ ಎಕ್ಸ್‌‌ಪ್ರೆಷನ್ ಈ ದಶಕದ ಎಕ್ಸ್‌‌ಪ್ರೆಷನ್ ಅಂತೆಲ್ಲಾ ಚಿತ್ರಪ್ರೇಮಿಗಳು ಮಾತಾಡಿಕೊಳ್ತಿದ್ದಾರೆ. ಹೌದು.. ಇಂಥದ್ದೊಂದು ಬಿಗ್ ಸರ್‌‌ಪ್ರೈಸ್‌‌ನ ದಿಢೀರ್ ಅಂತ ಅಷ್ಟು ಸುಲಭವಾಗಿ ರಣ್ಬೀರ್ ರಿವೀಲ್ ಮಾಡಿದ್ದು ನಮ್ಮ ಹೆಮ್ಮೆಯ ಕನ್ನಡಿಗ ಸೇರಿದಂತೆ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್‌‌ಗೂ ಬೇಸರ ತರಿಸಿದೆ ಅನಿಸ್ತಿದೆ.

  • ರಾಜಮೌಳಿ-ನಮಿತ್.. ‘ಮಹಾಭಾರತ’ದ ಮಹಾ ಸಂಕಲ್ಪ
  • ಇಂಡಿಯನ್ ಸ್ಪೀಲ್‌‌ಬರ್ಗ್ ಡ್ರೀಮ್ ಪ್ರಾಜೆಕ್ಟ್‌..ಯಶ್‌ಗೆ ಯಾವ ಪಾತ್ರ..?

ರಾಮಾಯಣದ ಜೊತೆ ಜೊತೆಗೆ ಮಹಾಭಾರತ ಕೂಡ ಮುನ್ನೆಲೆಗೆ ಬಂದಿದೆ. ಅದೂ ಕೂಡ ಭಾರತ ಚಿತ್ರರಂಗದ ಮೋಸ್ಟ್ ಸೆನ್ಸೇಷನಲ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿಯ ಡ್ರೀಮ್ ಪ್ರಾಜೆಕ್ಟ್‌‌ ಹೆಸರು ಈ ರಾಮಾಯಣ ಟೀಂ ಜೊತೆ ಥಳುಕು ಹಾಕಿಕೊಳ್ತಿರೋದು ವಿಶೇಷ. ಯೆಸ್.. ನಮಿತ್ ಮಲ್ಹೋತ್ರಾ.. ಇಂಡಿಯಾದ ಸ್ಪೀಲ್ ಬರ್ಗ್ ಅಂತಲೇ ಕರೆಯಲ್ಪಡುವ ರಾಜಮೌಳಿ ಜೊತೆಗೂಡಿ ಮಹಾಭಾರತ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ರಾಜಮೌಳಿಯ ಮಹಾಭಾರತವನ್ನ ತಮ್ಮದೇ VFX ಕಂಪನಿಯಾದ DNGE ಮೂಲಕ ಮಾಡಬೇಕು ಅನ್ನೋದು ನಮಿತ್ ಮಲ್ಹೋತ್ರಾ ಅವರ ಕನಸಂತೆ. ಅದರಲ್ಲಿ ತಪ್ಪೇನೂ ಇಲ್ಲ. ಯಾಕಂದ್ರೆ ಹಾಲಿವುಡ್‌ನ ಮಾಸ್ಟರ್‌‌ಪೀಸ್ ಸಿನಿಮಾಗಳಿಗೆ ಕೆಲಸ ಮಾಡಿರೋ ಡಿಎನ್‌ಇಜಿ ಸಂಸ್ಥೆಗೆ ಇಲ್ಲಿಯ ತನಕ ಸುಮಾರು 8 ಆಸ್ಕರ್ ಅವಾರ್ಡ್‌‌ಗಳು ಕೂಡ ನಮಿತ್ ಮಲ್ಹೋತ್ರಾ ಸಂಸ್ಥೆಗೆ ಬಂದಿರೋದು ಅದಕ್ಕೆ ಸಾಕ್ಷಿಯಾಗಿವೆ. ಹಾಗಾಗಿ ಇವರಿಬ್ಬರ ವಿಷನ್, ಪ್ಯಾಷನ್ ಒಂದಾದ್ರೆ ಮಹಾಭಾರತ ಸಿನಿಮಾ ಪೇಂಟಿಂಗ್‌ನಂತೆ ಹೊರಹೊಮ್ಮುವುದರಲ್ಲಿ ಯಾವುದೇ ಡೌಟ್ ಇಲ್ಲ.

ಈಗಾಗ್ಲೇ ಸಾಕಷ್ಟು ವೇದಿಕೆಗಳಲ್ಲಿ ಮಹಾಭಾರತ ಸಿನಿಮಾನ ತೆಗೆದ್ರೆ ಕನಿಷ್ಟ 10 ಭಾಗಗಳಲ್ಲಿ ತೆಗೆಯಬೇಕು. ಇಂಡಿಯಾದ ಟಾಪ್ ಮೋಸ್ಟ್ ಸೂಪರ್ ಸ್ಟಾರ್‌‌ಗಳನ್ನ ಇಟ್ಕೊಂಡು ಅದನ್ನ ಕಟ್ಟಬೇಕು ಅಂತ ರಾಜಮೌಳಿ ಸಾಕಷ್ಟು ವೇದಿಕೆಗಳಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಈಗ ರಾಮಾಯಣ ಪ್ರೊಡ್ಯೂಸರ್ಸ್ ಜೊತೆ ಮೌಳಿ ಕೈ ಜೋಡಿಸಿದ್ರೆ.. ಯಶ್ ಕೂಡ ಆ ಮಹಾಭಾರತದ ಭಾಗವಾಗೋದ್ರಲ್ಲಿ ಸಂದೇಹವೇ ಇಲ್ಲ. ಹಾಗಾದ್ರೆ ರಾಜಮೌಳಿ ಮಹಾಭಾರತದಲ್ಲಿ ಯಶ್ ಬಣ್ಣ ಹಚ್ಚಿದ್ರೆ ಯಾವ ಪಾತ್ರಕ್ಕೆ ಜೀವ ತುಂಬುತ್ತಾರೆ ಅನ್ನೋ ಚರ್ಚೆಗಳು ಶುರುವಾಗಿವೆ. ಈಗಾಗ್ಲೇ ಯಶ್‌‌ ಕುರುವಂಶದ ಮಹಾರಾಜ ದುರ್ಯೋಧನನಾಗಿ ಎಐ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸ್ತಿದ್ದಾರೆ.

ಮಹೇಶ್ ಬಾಬು, ರಾಮ್ ಚರಣ್ ತೇಜಾ, ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್, ಚಿರಂಜೀವಿ, ಬಾಲಕಷ್ಣ, ರಜನಿಕಾಂತ್, ಅಮಿತಾಬ್ ಬಚ್ಚನ್, ಯಶ್, ರಿಷಬ್ ಶೆಟ್ಟಿ, ಮೋಹನ್‌ಲಾಲ್, ಪವನ್ ಕಲ್ಯಾಣ್.. ಹೀಗೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌‌ಗಳ ಸಮಾಗಮಕ್ಕೆ ಜಕ್ಕಣ್ಣ ವೇದಿಕೆ ಸಜ್ಜುಗೊಳಿಸೋ ಸಮಯ ಸನಿಹಿತವಾಗ್ತಿದೆ ಅನ್ನೋದ್ರ ಹಿಂಟ್ ಕೂಡ ಸಿಗ್ತಿದೆ. ಇದೆಲ್ಲಾ ನಿಜವಾದ್ರೆ.. ರಾಮಾಯಣ ರೀತಿ ಇಡೀ ವಿಶ್ವ ಸಿನಿದುನಿಯಾ ಭಾರತೀಯ ಚಿತ್ರರಂಗದತ್ತ ತಿರುಗಿ ನೋಡುವಂತಹ ಮಹಾಭಾರತ ಸಿನಿಮಾ ರೂಪುಗೊಳ್ಳೋದು ಗ್ಯಾರಂಟಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 11 04T185253.641

ದೀಪಾವಳಿಗೆ ಊರಿಗೆ ಹೋಗುವವರಿಗೆ ಡಬಲ್ ಶಾಕ್: ಖಾಸಗಿ ಬಸ್ ಟಿಕೆಟ್ ದರ ಏರಿಕೆ

by ಶಾಲಿನಿ ಕೆ. ಡಿ
November 4, 2026 - 6:54 pm
0

Untitled Design 2026 11 04T183227.992

ಬಸ್ ದರ ಹೆಚ್ಚಳ ಬೆನ್ನಲ್ಲೇ ಜನರಿಗೆ ಮತ್ತೊಂದು ಶಾಕ್: ದೀಪಾವಳಿಗೆ ತರಕಾರಿ, ಹಣ್ಣುಗಳ ಬೆಲೆ ಏರಿಕೆ

by ಶಾಲಿನಿ ಕೆ. ಡಿ
November 4, 2026 - 6:33 pm
0

Untitled Design 2026 11 04T181925.952

ಗತವೈಭವದ ಘಮ ಹೊಂದಿರೋ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!

by ಶಾಲಿನಿ ಕೆ. ಡಿ
November 4, 2026 - 6:21 pm
0

ಘೋಷಣೆ (6)

ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!

by ಶಾಲಿನಿ ಕೆ. ಡಿ
November 4, 2026 - 6:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 04T181925.952
    ಗತವೈಭವದ ಘಮ ಹೊಂದಿರೋ ‘ಮೈಸೂರು ಸ್ಟುಡಿಯೋ’ ಪೋಸ್ಟರ್ ಬಿಡುಗಡೆ!
    November 4, 2026 | 0
  • ಘೋಷಣೆ (6)
    ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!
    November 4, 2026 | 0
  • ಘೋಷಣೆ (5)
    ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ
    November 4, 2026 | 0
  • ಘೋಷಣೆ (4)
    ರೇಣುಕಾಸ್ವಾಮಿ ಕೇಸ್: ಪ್ರದೋಷ್‌ಗೆ ತಾತ್ಕಾಲಿಕ ರಿಲೀಫ್
    November 4, 2026 | 0
  • ಘೋಷಣೆ (3)
    15 ವರ್ಷದ ಕನಸಿಗೆ ಟ್ರೈಲರ್ ಟಚ್..ಶಂಕರಾಭರಣ ತೆರೆಗೆ ಸಜ್ಜು
    November 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version