• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾಲೆ, ವೆಜ್‌‌‌‌ನಲ್ಲೇ ಸಿಕ್ಸ್‌‌ ಪ್ಯಾಕ್‌‌.. ಚರಣ್‌ಗೆ ಕೋಟಿ ಶರಣು..!

20 ವರ್ಷಗಳಿಂದ ಸತತವಾಗಿ ಅಯ್ಯಪ್ಪನ ದೀಕ್ಷೆಯಲ್ಲಿ ಚರಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 6, 2026 - 3:46 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design (55)

ಮೆಗಾಸ್ಟಾರ್ ಚಿರಂಜೀವಿ ಮಗ ರಾಮ್ ಚರಣ್ ತೇಜಾ ಶಿಸ್ತು, ಭಕ್ತಿ ಹಾಗೂ ಡೆಡಿಕೇಷನ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದಾರೆ. ವರ್ಷದ ಬಹುತೇಕ ದಿನ ಅಯ್ಯಪ್ಪನ ಮಾಲೆ ಧರಿಸಿಯೇ ಇರುವ ಚಿರು ತನಯ, ವೆಜ್ ತಿಂದುಕೊಂಡೇ ಸಿಕ್ಸ್‌‌ಪ್ಯಾಕ್‌‌ ಮಾಡಿದ್ದಾರೆ. ಪೆದ್ದಿ ಸಿನಿಮಾದಲ್ಲಿ ಸದ್ಯ ಆತನ ನಟನೆ ಜೊತೆ ಈ ಫಿಸಿಕ್ ಕೂಡ ಟಾಕ್ ಆಫ್ ದಿ ಟೌನ್ ಆಗಿದೆ.

RelatedPosts

ಸ್ವರ ನಿಲ್ಲಿಸಿದ ಖ್ಯಾತ ಗಾಯಕಿ ಆಶಾ ಭೋಸ್ಲೆ: ನಾಳೆ ಮುಂಬೈನಲ್ಲಿ ಅಂತ್ಯಕ್ರಿಯೆ

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ

ಬಾಲಿವುಡ್ ಕಿಂಗ್ ಖಾನ್‌ಗೆ ಕ್ಯಾರೆ ಅನ್ನದ ರಣವೀರ್ ಸಿಂಗ್‌‌

ಜೈಲರ್-2 ಲೇಟೆಸ್ಟ್ ಅಪ್‌ಡೇಟ್..ಕಿಂಗ್ ಖಾನ್ ಜಾಗಕ್ಕೆ ಯಾರು?

ADVERTISEMENT
ADVERTISEMENT

ಶ್ರೀರಾಮನವಮಿ ಹಬ್ಬದ ವಿಶೇಷ ಪೆದ್ದಿ ಚಿತ್ರದ ನ್ಯೂ ಟೀಸರ್‌ ರಿಲೀಸ್ ಆಯ್ತು. ಅದನ್ನ ನೋಡಿದ ಚಿತ್ರಪ್ರೇಮಿಗಳು ಓ ಮೈ ಗಾಡ್.. ರಾಮ್ ಚರಣ್ ತೇಜಾ ಎಷ್ಟು ಫಿಟ್ ಅಂಡ್ ಫೈನ್ ಆಗಿದ್ದಾರೆ ಗುರು. ನಾವುಗಳು ಕೂಡ ಮಾಡಿದ್ರೆ ಈ ರೀತಿ ಬಾಡಿ ಮೈಂಟೇನ್ ಮಾಡ್ಬೇಕು ಅಂತ ಕಣ್ಣು ಬಾಯಿ ಬಿಟ್ಕೊಂಡು ನೋಡಿದವ್ರು ಸಾಕಷ್ಟು ಮಂದಿ ಇದ್ದಾರೆ. ಆದ್ರೆ ಕುಸ್ತಿ ಪಟು ಆಗಿ ಕುಸ್ತಿ ಅಖಾಡದಲ್ಲಿ ಚಿರು ತನಯ ಚರಣ್ ಹಾಗೆ ಕಾಣಿಸಿಕೊಳ್ಳೋಕೆ ಸಾಕಷ್ಟು ಬೆವರಿಳಿಸಿದ್ದಾರೆ. ಜಿಮ್‌‌ನಲ್ಲಿ ಗಂಟೆ ಗಟ್ಟಲೆ ದೇಹವನ್ನು ದಂಡಿಸಿದ್ದಾರೆ. ಅದೂ ಶುದ್ಧ ಸಸ್ಯಹಾರಿ ಆಗಿದ್ದುಕೊಂಡು ಅನ್ನೋದು ಅಚ್ಚರಿಯ ಸಂಗತಿ.

ಮಾಲೆ, ವೆಜ್‌‌‌‌ನಲ್ಲೇ ಸಿಕ್ಸ್‌‌ ಪ್ಯಾಕ್‌‌.. ಚರಣ್‌ಗೆ ಕೋಟಿ ಶರಣು..!

20 ವರ್ಷಗಳಿಂದ ಸತತವಾಗಿ ಅಯ್ಯಪ್ಪನ ದೀಕ್ಷೆಯಲ್ಲಿ ಚರಣ್

ಸತತ 20 ವರ್ಷಗಳಿಂದ ಅಯ್ಯಪ್ಪ ಮಾಲೆ ದೀಕ್ಷೆಯಲ್ಲಿರ್ತಾರೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾ. ಪ್ರತೀ ವರ್ಷ ಕನಿಷ್ಟ 41 ದಿನಗಳ ಕಾಲ ಅಯ್ಯಪ್ಪ ಮಾಲೆ ಜೊತೆ ಕಪ್ಪು ಬಟ್ಟೆ ಧರಿಸಿ, ಬರಿಗಾಲಲ್ಲಿ ಓಡಾಡ್ತಾರೆ. ಅದು ಆಸ್ಕರ್ ಅಂಗಳಕ್ಕೆ ತೆರಳುವ ಕಾರ್ಯವೇ ಇರಬಹುದು, ಮದ್ವೆ, ರಿಸೆಕ್ಷನ್‌‌ಗಳೇ ಇರಬಹುದು ಅಥ್ವಾ ಸಲೂನ್ ಓಪನಿಂಗೇ ಇರಬಹುದು. ಏರ್‌ಪೋರ್ಟ್, ಶೂಟಿಂಗ್, ಸ್ಟಾರ್ ಹೋಟೆಲ್ ಹೀಗೆ ಎಲ್ಲೇ ಹೋದ್ರೂ ಸಖತ್ ಸಿಂಪಲ್ ಆಗಿ ತಮ್ಮ ಶಿಸ್ತು, ಭಕ್ತಿಯನ್ನ ಮೆರೆಯುತ್ತಾ ಬಂದಿದ್ದಾರೆ.

ಸದ್ಯ ಬುಚ್ಚಿಬಾಬು ನಿರ್ದೇಶನದ ಪೆದ್ದಿ ಸಿನಿಮಾದ ಪೈಲ್ವಾನ್ ರೋಲ್‌ಗಾಗಿ ವೆಜ್ ಊಟ ಸವಿಯುತ್ತಲೇ ಸಖತ್ ಬಾಡಿ ಬ್ಯುಲ್ಡ್ ಮಾಡಿದ್ದಾರೆ ಚರಣ್. ಅದೂ ಬರಿಗಾಲಲ್ಲಿ ಓಡಾಡಿಕೊಂಡು, ಮಾಂಸಹಾರ ತ್ಯಜಿಸಿ, ಶ್ರದ್ಧೆ, ಭಕ್ತಿಯಿಂದಲೇ ಇಂತಹ ದೇಹವನ್ನ ಸಿದ್ಧಿಸಿಕೊಂಡಿರೋದು ನಿಜಕ್ಕೂ ಮೆಚ್ಚಲೇಬೇಕಾದ ವಿಷಯ. 1400 ಕೋಟಿ ರೂಪಾಯಿ ಆಸ್ತಿಗೆ ಒಡೆಯನಾಗಿರೋ ಚರಣ್, ಹೀಗೆ ಅಹಂ ಇಲ್ಲದೆ ಸರಳವಾಗಿ ಜೀವನ ನಡೆಸ್ತಿರೋದು ನಿಜಕ್ಕೂ ಗ್ರೇಟ್.

1400 Cr ಒಡೆಯ.. ಆಸ್ಕರ್ ಅಂಗಳಕ್ಕೂ ಬರಿಗಾಲಲ್ಲಿ ಜರ್ನಿ

ಪೆದ್ದಿ ಟೀಸರ್‌‌ನಲ್ಲಿ ಬೇರ್ ಬಾಡಿಯಲ್ಲಿ ಫಿಸಿಕ್ ಎಕ್ಸ್‌ಪೋಸ್..!

ಸಾಕಷ್ಟು ಕಲಾವಿದರುಗಳು ಸಿನಿಮಾದ ಪಾತ್ರಗಳಿಗಾಗಿ ವೆಯ್ಟ್ ಹೆಚ್ಚಿಸಿಕೊಳ್ಳೋದು ಅಥ್ವಾ ಇಳಿಸಿಕೊಳ್ಳೋದು ಮಾಡ್ತಾರೆ. ಆದ್ರೆ ಯಾವುದೇ ಅಪೇಕ್ಷೆ ಇಲ್ಲದೆ ರಾಮ್ ಚರಣ್ ತೇಜಾ ಮಾತ್ರ ಹೀಗೆ ಒಬ್ಬ ಸರಳ ವ್ಯಕ್ತಿಯಂತೆ ಜೀವನ ಸಾಗಿಸುವ ಮನಸ್ಥಿತಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಆ ನಿಟ್ಟಿನಲ್ಲಿ ಚರಣ್ ನಿಜಕ್ಕೂ ಸಾಕಷ್ಟು ಮಂದಿಗೆ ರೋಲ್ ಮಾಡೆಲ್ ಆಗ್ತಾರೆ. ಇದನ್ನ ಬೇರೆಯವರು ಕೂಡ ಆದಷ್ಟು ಅವರವರ ಲೈಫ್‌‌ಗಳಲ್ಲಿ ಅಳವಡಿಸಿಕೊಂಡ್ರೆ ಅದಕ್ಕಿಂತ ಸಾರ್ಥಕತೆ ಮತ್ತೊಂದಿರಲು ಸಾಧ್ಯವಿಲ್ಲ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 12T142251.163

ಸ್ವರ ನಿಲ್ಲಿಸಿದ ಖ್ಯಾತ ಗಾಯಕಿ ಆಶಾ ಭೋಸ್ಲೆ: ನಾಳೆ ಮುಂಬೈನಲ್ಲಿ ಅಂತ್ಯಕ್ರಿಯೆ

by ಶಾಲಿನಿ ಕೆ. ಡಿ
April 12, 2026 - 2:23 pm
0

Untitled design 2026 04 12T140752.260

ಐಪಿಎಲ್ 2026: ಇಂದು ಮುಂಬೈ-ಆರ್‌ಸಿಬಿ ಹೈವೋಲ್ಟೆಜ್‌ ಮ್ಯಾಚ್‌, ಮಳೆ ಭೀತಿ ಇದೆಯೇ?

by ಶಾಲಿನಿ ಕೆ. ಡಿ
April 12, 2026 - 2:09 pm
0

Untitled design 2026 04 12T134350.362

ಮಹಿಳೆಯರ ಉಚಿತ ಟಿಕೆಟ್ ಪುರುಷರಿಗೆ ನೀಡಿ ಹಣ ಪೀಕಿದ ನಾಲ್ವರು ಕಂಡಕ್ಟರ್‌‌ ಅಮಾನತು

by ಶಾಲಿನಿ ಕೆ. ಡಿ
April 12, 2026 - 1:48 pm
0

Untitled design 2026 04 12T125421.643

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ

by ಶಾಲಿನಿ ಕೆ. ಡಿ
April 12, 2026 - 12:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 12T142251.163
    ಸ್ವರ ನಿಲ್ಲಿಸಿದ ಖ್ಯಾತ ಗಾಯಕಿ ಆಶಾ ಭೋಸ್ಲೆ: ನಾಳೆ ಮುಂಬೈನಲ್ಲಿ ಅಂತ್ಯಕ್ರಿಯೆ
    April 12, 2026 | 0
  • Untitled design 2026 04 12T125421.643
    ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ನಿಧನ
    April 12, 2026 | 0
  • Untitled design 2026 04 11T191029.256
    ಬಾಲಿವುಡ್ ಕಿಂಗ್ ಖಾನ್‌ಗೆ ಕ್ಯಾರೆ ಅನ್ನದ ರಣವೀರ್ ಸಿಂಗ್‌‌
    April 11, 2026 | 0
  • Untitled design 2026 04 11T185115.969
    ಜೈಲರ್-2 ಲೇಟೆಸ್ಟ್ ಅಪ್‌ಡೇಟ್..ಕಿಂಗ್ ಖಾನ್ ಜಾಗಕ್ಕೆ ಯಾರು?
    April 11, 2026 | 0
  • Untitled design 2026 04 11T184034.912
    ಜನನಾಯಗನ್​ಗೆ ತಪ್ಪದ ಸಂಕಷ್ಟ..ಸಿನಿಮಾದ ದೃಶ್ಯ ಲೀಕ್​..!
    April 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version