• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 23, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಶ್ಮಿಕಾ ಆಯ್ತು..ಈಗ ರುಕ್ಮಿಣಿ & ಚೈತ್ರಾ ಪರಭಾಷಾ ಪರ್ವ

ರಕ್ಷಿತ್ ಲಕ್ ಫ್ಯಾಕ್ಟರ್..ಶೆಟ್ರ ಹೀರೋಯಿನ್ಸ್‌‌ಗೆ ಡಿಮ್ಯಾಂಡ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 5, 2025 - 4:53 pm
in ಸಿನಿಮಾ
0 0
0
Untitled design (4)

ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಕ್ಷಿತ್ ಶೆಟ್ಟಿ ಹೀರೋಯಿನ್ಸ್ ಪಾಲಿಗೆ ಒಂಥರಾ ಲಕ್ಕಿ ಮ್ಯಾನ್ ಆಗಿಬಿಟ್ಟಿದ್ದಾರೆ. ಇವರೊಟ್ಟಿಗೆ ಕೆಲಸ ಮಾಡಿದ ನಟಿಮಣಿಯರಿಗೆಲ್ಲಾ ಡಿಮ್ಯಾಂಡೋ ಡಿಮ್ಯಾಂಡ್. ರಶ್ಮಿಕಾ ಬಳಿಕ ಮತ್ಯಾವ ಚೆಲುವೆ ಬೇಡಿಕೆ ಹೆಚ್ಚಿಸಿಕೊಂಡ್ರು ಅಂತೀರಾ..?

ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ.. ಹೀಗೆ ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ಆಟ ಆಡಿರೋ ಬಬಹುಮುಖ ಪ್ರತಿಭೆಗಳಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಒಬ್ರು. ಇವರ ಸಿನಿಮಾಗಳು ಎಲ್ಲರಂತೆ ಇರಲ್ಲ. ಹಾಗಾಗಿಯೇ ಇವರು ಸಿಂಪಲ್ ಸ್ಟಾರ್ ಪಟ್ಟ ಪಡೆದ್ರೂ ಸ್ಪೆಷಲ್ ಸಿನಿಮಾಗಳಿಂದ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಬರೀ ಕನ್ನಡಿಗರ ದಿಲ್ ಅಷ್ಟೇ ಅಲ್ಲ, ಆ ಚಿತ್ರದ ನಾಯಕನಟಿಯರ ಹೃದಯ ಕೂಡ ಕದ್ದಿದ್ದಾರೆ.

RelatedPosts

ನಟಿ ತನುಶ್ರೀ ದತ್ತಾಗೆ ತನ್ನ ಕುಟುಂಬದವರಿಂದಲೇ ಕಿರುಕುಳ: ಕಣ್ಣೀರು ಹಾಕಿದ ನಟಿ

ಜುಲೈ 25ರಂದು ‘ಮಹಾವತಾರ ನರಸಿಂಹ’ ಆನಿಮೇಷನ್‌ ಚಿತ್ರ ಬಿಡುಗಡೆ

ಕ್ರಿಶ್ ಮ್ಯೂಸಿಕ್‌ನಲ್ಲಿ ‘ಒಂ ಶಿವಂ’ ಚಿತ್ರದ ಹಾಡುಗಳು ಬಿಡುಗಡೆ

‘ಪೆದ್ದಿ’ಗಾಗಿ ರಾಮ್‌ ಚರಣ್‌ ಬೀಸ್ಟ್‌ ಮೂಡ್..ನಾಳೆಯಿಂದ ಮತ್ತೆ ಶೂಟಿಂಗ್‌ ಶುರು!

ADVERTISEMENT
ADVERTISEMENT

469772301 1114082793418266 3656376331082432147 nಇವರೊಟ್ಟಿಗೆ ನಟಿಸಿದ ನಟಿಯರ ಪಾಲಿಗೆ ಈತ ಒಂಥರಾ ಲಕ್ಕಿ ಮ್ಯಾನ್. ಯೆಸ್.. ರಕ್ಷಿತ್ ಜೊತೆ ಬಣ್ಣ ಹಚ್ಚಿದ್ರೆ ಸಾಕು ಆ ನಟಿಯರ ನಸೀಬು ಕಂಪ್ಲೀಟ್ ಬದಲಾಗಿ ಹೋಗುತ್ತೆ. ಶೆಟ್ರ ಜೊತೆ ನಟಿಸೋ ಚೆಂದುಳ್ಳಿ ಚೆಲುವೆಯರಿಗೆ ಈತನೇ ಬಿಗ್ಗೆಸ್ಟ್ ಲಕ್ ಫ್ಯಾಕ್ಟರ್. ಅದಕ್ಕೆ ಜ್ವಲಂತ ಸಾಕ್ಷಿ ರಶ್ಮಿಕಾ ಮಂದಣ್ಣ. ಈಕೆ ಕಿರಿಕ್ ಪಾರ್ಟಿ ಸಿನಿಮಾ ಬಳಿಕ ಬೆಳೆದ ಪರಿ ನಿಜಕ್ಕೂ ಅನ್ ಬಿಲೀವಬಲ್.

Hi.ಪ್ರೀತಿ, ಭಕ್ತಿ, ಗೌರವದಿಂದ ಬಹಳ ವಿನಯ, ವಿಧೇಯ ಹಾಗು ಮುಗ್ಧಳಾಗಿ ಆಗಷ್ಟೇ ಅಂಬೆಗಾಲು ಇಟ್ಕೊಂಡು ಚಿತ್ರರಂಗಕ್ಕೆ ಬಂದಂತಹ ಕೂರ್ಗ್ ಚೆಲುವೆ ರಶ್ಮಿಕಾ, ಹಂತ ಹಂತವಾಗಿ ತೆಲುಗು, ತಮಿಳು ಹಾಗೂ ಬಾಲಿವುಡ್‌‌ನಲ್ಲಿ ಮಿಂಚ್ತಿರೋದು ನೋಡಿದ್ರೆ ಖುಷಿ ಆಗುತ್ತೆ. ಖಾನ್, ಕಪೂರ್‌‌ಗಳಿಂದ ಹಿಡಿದು ಶೆಹೆನ್‌ಶಾ ಅಮಿತಾಬ್ ಬಚ್ಚನ್‌ವರೆಗೆ ಈಕೆಯೇ ಎಲ್ಲರಿಗೂ ಫೇವರಿಟ್.

Just being around you guys makes me happy. 🩷i know i am repeating myself here but like i said t (1)ಅನಿಮಲ್, ಛಾವಾ, ಪುಷ್ಪ-2, ಕುಬೇರ.. ಹೀಗೆ ಸಾಲು ಸಾಲು ಪ್ಯಾನ್ ಇಂಡಿಯಾ ಹಿಟ್ಸ್ ನೀಡಿದ ರಶ್ಮಿಕಾ ಕಿರಿಕ್ ಪಾರ್ಟಿ ಬಳಿಕ ಒಂಬತ್ತೇ ವರ್ಷದಲ್ಲಿ 25 ಸಿನಿಮಾಗಳನ್ನ ಮಾಡಿದ್ರು. ಆದ್ರೆ ರಕ್ಷಿತ್ ಶೆಟ್ಟಿ ಯಾಕೋ ಇದ್ದಲ್ಲೇ ಜಡವಾಗಿ ನಿಂತು ಬಿಟ್ಟಿದ್ದಾರೆ. ಕಿರಿಕ್ ಪಾರ್ಟಿ ಬಳಿಕ ನಾಲ್ಕೇ ಸಿನಿಮಾಗಳಿಗೆ ತನ್ನನ್ನ ಸೀಮಿತಗೊಳಿಸಿಕೊಂಡ್ರು ರಕ್ಷಿತ್. ಅದ್ರಲ್ಲೂ ಎರಡು ವರ್ಷಗಳಿಂದ ಸಿಂಪಲ್ ಸ್ಟಾರ್ ನಾಪತ್ತೆ ಆಗಿಬಿಟ್ಟಿದ್ದಾರೆ.

🪁 pick your fighter 🦋 (2)ಇನ್ನು ರಶ್ಮಿಕಾ ಬಳಿಕ ಸಪ್ತಸಾಗರದಾಚೆ ಎಲ್ಲೋ ನಟಿಮಣಿಯರುಗಳದ್ದೂ ಅದೇ ಹಾದಿ ಆಗಿದೆ. ಸಪ್ತಸಾಗರ ಪುಟ್ಟಿ ಅಂತಲೇ ಕರೆಯಲ್ಪಡುವ ರುಕ್ಮಿಣಿ ವಸಂತ್, ತೆಲುಗು, ತಮಿಳು ಚಿತ್ರರಂಗಗಳಲ್ಲಿ ಬಬಹುಬೇಡಿಕೆಯ ನಟಿಯಾಗಿದ್ದಾರೆ. ವಿಜಯ್ ಸೇತುಪತಿ ಜೊತೆ ಏಸ್ ಹಾಗೂ ನಿಖಿಲ್ ಸಿದ್ದಾರ್ಥ್ ಜೊತೆ ಅಪ್ಪುಡೋ ಇಪ್ಪುಡೋ ಎಪ್ಪುಡೋ ಸಿನಿಮಾಗಳ ಬಳಿಕ, ಶಿವಕಾರ್ತಿಕೇಯನ್ ಹಾಗೂ ಎನ್‌ಟಿಆರ್ ನೀಲ್ ಸಿನಿಮಾದ ನಾಯಕಿಯಾಗಿ ಬ್ಯುಸಿ ಆಗಿದ್ದಾರೆ.

गेंदा फूल…#3bhk #promotions #july4thstyling @styled.by.shafu @shafu.aara 😘wearing @izhaimadr (3)ಇನ್ನು ಚೈತ್ರಾ ಆಚಾರ್ ಕೂಡ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿನಲ್ಲಿ ಮಿಂಚಿದ್ರು. ಅವರಿಗೂ ಕಾಲಿವುಡ್ ರೆಡ್ ಕಾರ್ಪೆಟ್ ಹಾಸಿದ್ದು, ಸದ್ಯ 3 ಬಿಹೆಚ್‌‌ಕೆ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ನಾಲ್ಕೈದು ತಮಿಳು ಸಿನಿಮಾಗಳಿಗೆ ಚೈತ್ರಾ ಬುಕ್ ಆಗಿದ್ದಾರಂತೆ. ರಕ್ಷಿತ್ ಶೆಟ್ಟಿ ಕೂಡ ಬೇಗ ಚಿತ್ರರಂಗಕ್ಕೆ ರಿಟರ್ನ್‌ ಆಗಲಿ ಅನ್ನೋದು ಚಿತ್ರಪ್ರೇಮಿಗಳ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (80)

ದಾಖಲೆಯ ಮಟ್ಟಕ್ಕೆ ತಲುಪಿದ ಚಿನ್ನ, ಬೆಳ್ಳಿ ಬೆಲೆ: ಇಲ್ಲಿದೆ ಇಂದಿನ ದರ ಪಟ್ಟಿ!

by ಸಾಬಣ್ಣ ಎಚ್. ನಂದಿಹಳ್ಳಿ
July 23, 2025 - 11:50 am
0

111 (14)

ನಟಿ ತನುಶ್ರೀ ದತ್ತಾಗೆ ತನ್ನ ಕುಟುಂಬದವರಿಂದಲೇ ಕಿರುಕುಳ: ಕಣ್ಣೀರು ಹಾಕಿದ ನಟಿ

by ಸಾಬಣ್ಣ ಎಚ್. ನಂದಿಹಳ್ಳಿ
July 23, 2025 - 11:38 am
0

111 (13)

ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

by ಸಾಬಣ್ಣ ಎಚ್. ನಂದಿಹಳ್ಳಿ
July 23, 2025 - 11:05 am
0

111 (12)

ಇನ್ಮುಂದೆ ಕರ್ನಾಟಕದ ಎಲ್ಲಾ ಅರಣ್ಯಗಳಲ್ಲಿ ದನ, ಕುರಿ, ಮೇಯಿಸುವಂತಿಲ್ಲ: ಸಚಿವ ಈಶ್ವರ ಖಂಡ್ರೆ

by ಸಾಬಣ್ಣ ಎಚ್. ನಂದಿಹಳ್ಳಿ
July 23, 2025 - 10:52 am
0

ಸಂಬಂಧಿಸಿದ ಪೋಸ್ಟ್‌ಗಳು

  • 111 (14)
    ನಟಿ ತನುಶ್ರೀ ದತ್ತಾಗೆ ತನ್ನ ಕುಟುಂಬದವರಿಂದಲೇ ಕಿರುಕುಳ: ಕಣ್ಣೀರು ಹಾಕಿದ ನಟಿ
    July 23, 2025 | 0
  • Untitled design (89)
    ಜುಲೈ 25ರಂದು ‘ಮಹಾವತಾರ ನರಸಿಂಹ’ ಆನಿಮೇಷನ್‌ ಚಿತ್ರ ಬಿಡುಗಡೆ
    July 22, 2025 | 0
  • Untitled design (82)
    ಕ್ರಿಶ್ ಮ್ಯೂಸಿಕ್‌ನಲ್ಲಿ ‘ಒಂ ಶಿವಂ’ ಚಿತ್ರದ ಹಾಡುಗಳು ಬಿಡುಗಡೆ
    July 22, 2025 | 0
  • Untitled design (80)
    ‘ಪೆದ್ದಿ’ಗಾಗಿ ರಾಮ್‌ ಚರಣ್‌ ಬೀಸ್ಟ್‌ ಮೂಡ್..ನಾಳೆಯಿಂದ ಮತ್ತೆ ಶೂಟಿಂಗ್‌ ಶುರು!
    July 22, 2025 | 0
  • Untitled design (75)
    A, ಉಪೇಂದ್ರ ಸ್ಟೈಲ್‌‌ನಲ್ಲಿ ಉಪ್ಪಿ ‘ನೆಕ್ಸ್ಟ್ ಲೆವೆಲ್’ ಪ್ರಾಜೆಕ್ಟ್
    July 22, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version