• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಜನಿಕಾಂತ್ ಭೇಟಿಯಾದ ಭಾರತಿ ವಿಷ್ಣುವರ್ಧನ್ ಕುಟುಂಬ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
September 30, 2026 - 1:10 pm
in ಸಿನಿಮಾ
0 0
0
Your paragraph text (71)

ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಕನ್ನಡದ ಮಣ್ಣಿಗೆ ಹೆಜ್ಜೆ ಇಟ್ಟಿದ್ದಾರೆ ಅಂದ್ರೆ ಅಲ್ಲಿ ಮಾಸ್ ಹವಾ, ಸೌಂಡ್ ಎಲ್ಟಿಮೇಟ್ ಆಗಿರುತ್ತೆ. ರಜನಿ ಅವರ 173ನೇ ಬಿಗ್ ಬಜೆಟ್ ಸಿನಿಮಾ ಧರ್ಮನ್ ಶೂಟಿಂಗ್ ಈಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಖತ್ ರಂಗೇರಿದೆ.

ಗೆಟಪ್‌‌ನಲ್ಲೇ ರಜನಿ, ಶ್ರೀಲೀಲಾ ದರ್ಶನ..

RelatedPosts

ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ “ರಾವೆನ್” ಚಿತ್ರದ ಟ್ರೇಲರ್ ಅನಾವರಣ

ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ನಟಿ ರನ್ಯಾ ರಾವ್‌ಗೆ ₹89.91 ಕೋಟಿ ದಂಡ

ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ

ADVERTISEMENT
ADVERTISEMENT

ಆಟೋ ಹತ್ತಿ ಬಂದ ಸೂಪರ್ ಸ್ಟಾರ್

ತಲೈವಾಗೆ ಮೈಸೂರು ಫೇವರಿಟ್.. ಒಂದು ಸೀನ್ 100% ಫಿಕ್ಸ್

ಸ್ಟೈಲ್ ಕಿಂಗ್ ಸಿಂಪ್ಲಿಸಿಟಿಗೆ ಅರಮನೆ ನಗರಿ ಜನ ಫುಲ್ ಫಿದಾ..!

ದಾವಣಿಯಲ್ಲಿ ಶ್ರೀಲೀಲಾ ಮಿಂಚು.. ಕನ್ನಡ ನೆಲದಲ್ಲಿ ಧರ್ಮನ್

ಸದ್ಯ ಕಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೈಪ್ ಕ್ರಿಯೇಟ್ ಮಾಡಿರೋದು ತಲೈವಾ ರಜನಿಕಾಂತ್ ಮತ್ತು ಓ ಮೈ ಕಡವುಳೆ ಫೇಮ್ ಅಶ್ವತ್ಥ್ ಮಾರಿಮುತ್ತು ಕಾಂಬಿನೇಷನ್‌ನ ಧರ್ಮನ್ ಸಿನಿಮಾ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಪ್ರಸಿದ್ಧ, ಹೊಯ್ಸಳರ ಕಾಲದ ಸೋಮನಾಥಪುರದ ಕೇಶವ ದೇವಾಲಯದ ಆವರಣದಲ್ಲಿ ಈ ಚಿತ್ರದ 3ನೇ ಹಂತದ ಶೂಟಿಂಗ್ ಭರದಿಂದ ಸಾಗಿದೆ. ರಜನಿಕಾಂತ್ ದೇಗುಲದ ಆವರಣಕ್ಕೆ ಕಾಲಿಡುತ್ತಿದ್ದಂತೆಯೇ ಜೈ ತಲೈವಾ…ಅನ್ನೋ ಅಭಿಮಾನಿಗಳ ಅಬ್ಬರದ ಹರ್ಷೋದ್ಗಾರಕ್ಕೆ ಸೋಮನಾಥಪುರವೇ ಪ್ರಕಂಪಿಸಿ ಹೋಗಿದೆ.

ಪ್ರತಿಯೊಂದು ಸಿನಿಮಾದಲ್ಲೂ ಸಿಂಪ್ಲಿಸಿಟಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ರಜನಿಕಾಂತ್, ಶೂಟಿಂಗ್ ಸೆಟ್‌ ಬಿಟ್ಟು ಅಭಿಮಾನಿಗಳನ್ನ ಭೇಟಿಯಾಗೋಕೆ ಬಂದಿದ್ದೇ ದೊಡ್ಡ ಹೈಲೈಟ್.  ಸಾಂಪ್ರದಾಯಿಕ ಶರ್ಟ್-ದೋತಿ ಗೆಟಪ್‌ನಲ್ಲಿ, ರಜನಿಕಾಂತ್ ಪಕ್ಕಾ ಲೋಕಲ್ ಆಟೋ-ರಿಕ್ಷಾ ಹತ್ತಿ ಶೂಟಿಂಗ್ ಸ್ಪಾಟ್‌ ನಿಂದ ನೇರವಾಗಿ ಫ್ಯಾನ್ಸ್ ಇದ್ದ ಜಾಗಕ್ಕೆ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಆಟೋದಲ್ಲಿ ಕುಳಿತೇ ಫ್ಯಾನ್ಸ್‌ಗೆ ಫ್ಲೈಯಿಂಗ್ ಕಿಸ್, ಹ್ಯಾಂಡ್ ವೇವ್ ಕೊಡ್ತಿದ್ದ ರಜನಿಗೆ, ಅಲ್ಲೇ ಇದ್ದ ಪುಟ್ಟ ಬಾಲಕನೊಬ್ಬ ರಜನಿಕಾಂತ್ ಅವರ ಐಕಾನ್ ಬಾಬಾ ಮುದ್ರೆ ತೋರಿಸಿ ಸೆಲ್ಯೂಟ್ ಹೊಡೆದಿದ್ದಾನೆ. ಈ ಸೀನ್ ಈಗ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನ ವೇಗದಲ್ಲಿ ವೈರಲ್ ಆಗ್ತಿದೆ.

ಇನ್ನೊಂದೆಡೆ, ಕಿಸ್ ಬ್ಯೂಟಿ ಶ್ರೀಲೀಲಾ ಕೂಡ ಧರ್ಮನ್ ಅಖಾಡಕ್ಕಿಳಿದು ರಜನಿ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಮೈಸೂರಿನ ಸೆಟ್‌ನಲ್ಲಿ ಶ್ರೀಲೀಲಾ ಪಕ್ಕಾ ದಕ್ಷಿಣ ಭಾರತೀಯ ನಾರಿಯಂತೆ ದಾವಣಿ ಧರಿಸಿ, ತಮ್ಮ ಪಾತ್ರದ ಕ್ಯೂಟ್ ಗೆಟಪ್‌ನಲ್ಲೇ ಕಾಣಿಸಿಕೊಂಡು ಫ್ಯಾನ್ಸ್ ನಿದ್ದೆಗೆಡಿಸಿದ್ದಾರೆ. ರಜನಿ-ಶ್ರೀಲೀಲಾ ಕೆಮಿಸ್ಟ್ರಿ ತೆರೆಮೇಲೆ ಹೇಗಿರುತ್ತೆ ಅನ್ನೋ ಕುತೂಹಲ ಈಗಲೇ ಡಬಲ್ ಆಗಿದೆ.

ರಜನಿಕಾಂತ್ ಭೇಟಿಯಾದ ಭಾರತಿ ವಿಷ್ಣುವರ್ಧನ್ ಕುಟುಂಬ

ತಲೈವಾ-ವಿಷ್ಣುವರ್ಧನ್ ಸ್ನೇಹದ ನೆನಪಿನ ಬುತ್ತಿ ಅನಾವರಣ..!

ಮೈಸೂರು ಜೊತೆ ರಜನಿ ಬಾಂಡ್.. ಹಿಟ್ ಚಿತ್ರಗಳಿಗಿದೆ ಹಿಸ್ಟರಿ

ಚಂದ್ರಮುಖಿ to  ಜೈಲರ್-2 ಚಿತ್ರ.. ಮೈಸೂರು ಹಾಟ್ ಸ್ಪಾಟ್

ಇಷ್ಟೇ ಅಲ್ಲ.. ಶೂಟಿಂಗ್ ಸೆಟ್‌ನಲ್ಲಿ ಮತ್ತೊಂದು ಭಾವನಾತ್ಮಕ ಸನ್ನಿವೇಶವೂ ನಡೆಯಿತು. ಸಾಹಸಸಿಂಹ’ ಡಾ. ವಿಷ್ಣುವರ್ಧನ್ ಅವರ ಧರ್ಮಪತ್ನಿ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿವರ್ಧನ್ ಹಾಗೂ ಅಳಿಯ ಅನಿರುದ್ಧ್ ಜಟ್ಕರ್ ಸೋಮನಾಥಪುರದ ಸೆಟ್‌ಗೆ ದಿಢೀರ್ ಭೇಟಿ ನೀಡಿದ್ದರು. ವಿಷ್ಣುದಾದಾ ಮತ್ತು ರಜನಿಕಾಂತ್ ಅವರ ನಡುವಿದ್ದ ದಶಕಗಳ ಕಾಲದ ಗಾಢ ಗೆಳೆತನವನ್ನು ಸ್ಮರಿಸಿದ ಈ ಕುಟುಂಬ, ರಜನಿ ಜೊತೆ ಕೂತು ಹಳೆಯ ನೆನಪುಗಳನ್ನು ಮೆಲಕು ಹಾಕಿದೆ. ನಟ ಅನಿರುದ್ಧ್ ಹಂಚಿಕೊಂಡ ಈ ಸೌಹಾರ್ದ ಭೇಟಿಯ ಫೋಟೋಗಳು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡ್ತಿವೆ.

ಅಂದಹಾಗೆ ರಜನಿಕಾಂತ್‌ಗೆ ಸಾಂಸ್ಕೃತಿಕ ನಗರಿ ಮೈಸೂರು ಅಂದ್ರೆ ಪ್ರಾಣ. ಅವರ ಬ್ಲಾಕ್‌ಬಸ್ಟರ್ ಹಿಸ್ಟರಿ ನೋಡಿದ್ರೆ, ಮೈಸೂರಿನಲ್ಲಿ ಶೂಟ್ ಆದ ಪ್ರತಿಯೊಂದು ಸೀನ್ ಹಾಗೂ ಸಾಂಗ್ ಸೂಪರ್ ಹಿಟ್ ಆಗಿದೆ. ಚಂದ್ರಮುಖಿ ಸಿನಿಮಾದ ಅರಮನೆ ಸೀನ್‌ಗಳನ್ನು ಲಲಿತ ಮಹಲ್‌ನಲ್ಲಿ, ಲಿಂಗಾ ಶೂಟಿಂಗ್ ಅನ್ನು ಅಂಬಾವಿಲಾಸ ಅರಮನೆ ಹಾಗೂ ಚಾಮುಂಡಿ ಬೆಟ್ಟದಲ್ಲಿ, ಜೊತೆಗೆ ಪಡೆಯಪ್ಪ,  ರಾಜಾಧಿ ರಾಜ ಹಾಗೂ ಇತ್ತೀಚಿನ ಜೇಲರ್ 2 ಶೂಟಿಂಗ್‌ಗೂ ಮೈಸೂರೇ ನೆಚ್ಚಿನ ತಾಣವಾಗಿತ್ತು. ಈಗ ಸೋಮನಾಥಪುರ ದೇಗುಲದಲ್ಲೂ ಧರ್ಮನ್ ಸಿನಿಮಾದ ಮೇಜರ್ ಸೀನ್ ಶೂಟ್ ಆಗಿದ್ದು, ಮೈಸೂರಿನಲ್ಲಿ ಶೂಟಿಂಗ್ ಅಂದ್ರೆ ರಜನಿಕಾಂತ್ ಗೆ ಹಾಟ್ ಫೇವರಿಟ್ ಸ್ಪಾಟ್ ಆಗಿದೆ.

ಸದ್ಯ ಈ ಸಿನಿಮಾವನ್ನ ನಟ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಹಾಗೂ ಟರ್ಮರಿಕ್ ಮೀಡಿಯಾದ ಆರ್. ಮಹೇಂದ್ರನ್ ಅತ್ಯಂತ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಪವರ್‌ಫುಲ್ ಡಾಕ್ಟರ್  ಪಾತ್ರದಲ್ಲಿ ಮಿಂಚಲಿದ್ದಾರೆ. ಶ್ರೀಲೀಲಾ ಜೊತೆಗೆ ರಾಶಿ ಖನ್ನಾ, ಸಿಮ್ರನ್, ಯೋಗಿ ಬಾಬು ಸೇರಿದಂತೆ ರುಕ್ಮಿಣಿ ವಸಂತ್ ಹಾಗೂ ತೆಲುಗು ನಟ ರಾಮ್ ಪೋತಿನೇನಿ ಕೂಡ ತಾರಾಗಣದಲ್ಲಿದ್ದಾರೆ ಎನ್ನಲಾಗಿದ್ದು, ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ನೀಡಲಿದ್ದಾರೆ. ಮೈಸೂರಲ್ಲಿ ತಲೈವಾ ರಜನಿ ಜೊತೆ ರಾಮ್ ಪೋತಿನೇನಿ ಹಾಗೂ ರಾಶಿ ಖನ್ನಾ ಕೂಡ ಕಾಣಿಸಿಕೊಂಡಿರೋ ಫೋಟೋಸ್ ವೈರಲ್ ಆಗ್ತಿವೆ.

​ಯಾವುದೇ ಬ್ರೇಕ್ ತಗೊಳ್ಳದೆ ನಿರ್ದೇಶಕ ಅಶ್ವತ್ಥ್ ಮಾರಿಮುತ್ತು ಟೀಮ್ ಈಗಾಗಲೇ 2ನೇ ಹಂತ ಮುಗಿಸಿ, ಮೈಸೂರಿನಲ್ಲಿ ನಡೀತಿದ್ದ 3ನೇ ಹಂತದ ಶೂಟಿಂಗ್ ಅನ್ನು ಯಶಸ್ವಿಯಾಗಿ ವೈಂಡ್ ಅಪ್ ಮಾಡಿದೆ. ಶೂಟಿಂಗ್ ಬಿಹೈಂಡ್ ದಿ ಸೀನ್ಸ್  ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ್ದು, ರೆಡ್ ಜೈಂಟ್ ಮೂವೀಸ್ ಸಂಸ್ಥೆಯು ಧರ್ಮನ್ ಸಿನಿಮಾವನ್ನ 2027ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್ ಮಾಡಲು ಪ್ಲಾನ್ ಮಾಡಿದೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

 

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Your paragraph text 2026 10 01T151517.336

ಅಕ್ಟೋಬರ್‌ನಲ್ಲಿ ಶಾಲೆ, ಬ್ಯಾಂಕ್‌ಗೆ ಸಾಲು ಸಾಲು ರಜೆ: ಹಾಲಿಡೇ ಲಿಸ್ಟ್ ಇಲ್ಲಿದೆ

by ಶಾಲಿನಿ ಕೆ. ಡಿ
October 1, 2026 - 3:15 pm
0

Your paragraph text 2026 10 01T141241.478

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, ಸಿಮ್ ಪತ್ತೆ: ಆರೋಪಿಗಳ ವಿರುದ್ಧ FIR ದಾಖಲು

by ಶಾಲಿನಿ ಕೆ. ಡಿ
October 1, 2026 - 2:15 pm
0

Your paragraph text 2026 10 01T135909.329

ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು

by ಶಾಲಿನಿ ಕೆ. ಡಿ
October 1, 2026 - 2:01 pm
0

Your paragraph text 2026 10 01T134145.006

ಶ್ರೀಲಂಕಾ ಮಣಿಸಿ ಫೈನಲ್‌ ತಲುಪಿದ ಭಾರತ: ಶನಿವಾರ ‘ಚಿನ್ನ’ಕ್ಕಾಗಿ ಭಾರತ-ಪಾಕ್ ಕಾದಾಟ

by ಶಾಲಿನಿ ಕೆ. ಡಿ
October 1, 2026 - 1:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 01T135909.329
    ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ದೃಶ್ಯಕಾವ್ಯಕ್ಕೆ ಮನಸೋತ ಕನ್ನಡಿಗರು
    October 1, 2026 | 0
  • Your paragraph text 2026 10 01T132421.321
    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ “ರಾವೆನ್” ಚಿತ್ರದ ಟ್ರೇಲರ್ ಅನಾವರಣ
    October 1, 2026 | 0
  • Untitled design 2026 10 01T110342.104
    ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ನಟಿ ರನ್ಯಾ ರಾವ್‌ಗೆ ₹89.91 ಕೋಟಿ ದಂಡ
    October 1, 2026 | 0
  • ಬೆಂಗಳೂರಲ್ಲಿ (7)
    ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ
    September 30, 2026 | 0
  • ಬೆಂಗಳೂರಲ್ಲಿ (3)
    ಕಾಂತಾರ ಸಿನಿಮಾಗೆ 4 ವರ್ಷ: ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ
    September 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version