• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, December 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಲೈವಾ ‘ಕೂಲಿ’ ಅಡ್ಡಾದಲ್ಲಿ ರೆಡ್ ಜಿಲೇಬಿ ಮೋನಿಕಾ..! 

ಅಂದು ಮಿಲ್ಕಿಬ್ಯೂಟಿ ತಮನ್ನಾ.. ಇಂದು ಪೂಜಾ ಹೆಗಡೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 12, 2025 - 2:36 pm
in ಸಿನಿಮಾ
0 0
0
Your paragraph text (19)

ತಲೈವಾ ರಜನೀಕಾಂತ್ ಕೂಲಿ ಅಡ್ಡಾಗೆ ಚಾರ್ಟ್‌‌ಬಸ್ಟರ್ ಕ್ವೀನ್ ಪೂಜಾ ಹೆಗ್ಡೆ ಎಂಟ್ರಿ ಕೊಟ್ಟಿದ್ದಾರೆ. ಆಕೆಯ ಅಂದ, ಚೆಂದ, ವೈಯ್ಯಾರಕ್ಕೆ ಬೋಲ್ಡ್ ಆಗಿರೋ ಕೂಲಿಗಳು, ಆ ರೆಡ್ ಜಿಲೇಬಿ ಜೊತೆ ಸ್ಟೆಪ್ಸ್ ಕೂಡ ಹಾಕಿ ದಣಿವಾರಿಸಿಕೊಂಡಿದ್ದಾರೆ. ಅಂದು ತಮನ್ನಾ, ಇಂದು ಪೂಜಾ ಕಲರ್‌‌ಫುಲ್ ಸೆಟ್, ಬಿಂದಾಸ್ ಸ್ಟೆಪ್ಸ್ ಝಲಕ್ ನಿಮ್ಮ ಮುಂದೆ.

  • ತಲೈವಾ ‘ಕೂಲಿ’ ಅಡ್ಡಾದಲ್ಲಿ ರೆಡ್ ಜಿಲೇಬಿ ಮೋನಿಕಾ..!
  • ಅಂದು ಮಿಲ್ಕಿಬ್ಯೂಟಿ ತಮನ್ನಾ.. ಇಂದು ಪೂಜಾ ಹೆಗಡೆ
  • ಕೂಲಿಗಳ ದಣಿವಾರಿಸಿದ ಚಾರ್ಟ್‌‌ಬಸ್ಟರ್ ಕ್ವೀನ್ ಪೂಜಾ
  • ಸಿಕ್ಕಾಪಟ್ಟೆ ಹಾಟ್ & ಬೋಲ್ಡ್.. ಐಟಂ ಸಾಂಗ್ಸ್‌ಗೆ ಟಕ್ಕರ್

ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಕೂಲಿ ಸಿನಿಮಾದ ತಾರಾಗಣ ದಿನದಿಂದ ದಿನಕ್ಕೆ ದೊಡ್ಡದಾಗ್ತಾ ಹೋಗ್ತಿದೆ. ಹೌದು, ಈಗಾಗ್ಲೇ ತಲೈವಾ ರಜನಿ ಜೊತೆಗೆ ಆಮೀರ್ ಖಾನ್, ಉಪೇಂದ್ರ, ನಾಗಾರ್ಜುನ್ ಅಂತಹ ಘಟಾನುಘಟಿಗಳು ನಟಿಸಿರೋದು ರಿವೀಲ್ ಆಗಿದೆ. ನಾಯಕನಟಿಯಾಗಿ ಶ್ರುತಿ ಹಾಸನ್ ಇದ್ದು, ಇದೀಗ ಮತ್ತೊಬ್ಬ ಹಾಟ್ ಗ್ಲಾಮರ್ ಡಾಲ್ ಎಂಟ್ರಿ ಕೊಟ್ಟಿದ್ದಾರೆ ಅವರೇ ಚಾರ್ಟ್‌ಬಸ್ಟರ್ ಕ್ವೀನ್ ಪೂಜಾ ಹೆಗಡೆ.

RelatedPosts

ʻವಾರಣಾಸಿʼ ಟೈಟಲ್‌ ಬದಲಾವಣೆ; ಮಹೇಶ್ ಬಾಬು ಸಿನಿಮಾಗೆ ಹೊಸ ಹೆಸರು..!

ಜ. 2 ರಂದು ರೂಪ ಅಯ್ಯರ್ ನಿರ್ದೇಶನದ ‘ಆಜಾದ್ ಭಾರತ್’ ಚಿತ್ರ ದೇಶದಾದ್ಯಂತ ಬಿಡುಗಡೆ

ನಾಗಸಾಧುಗಳ ಸಮ್ಮುಖದಲ್ಲಿ ‘ಮಣಿಕಂಠ’ ಸಿನಿಮಾ ಮುಹೂರ್ತ

‘ಅಪಾರ್ಥ ಮಾಡ್ಕೋಬೇಡಿ’ ಎಂದು ರಂಜಿಸಿದ್ದ ನಟ ಉಮೇಶ್ ಇನ್ನು ನೆನಪು ಮಾತ್ರ.!

ADVERTISEMENT
ADVERTISEMENT
  • 486381514 1099463152216475 1918813788950586050 n

ಮೋನಿಕಾ ಪಾತ್ರದಲ್ಲಿ ಸ್ಪೆಷಲ್ ಸಾಂಗ್ ಒಂದಕ್ಕೆ ಸೊಂಟ ಬಳುಕಿಸಿರೋ ಪೂಜಾ, ಕೂಲಿ ಅಡ್ಡಾದಲ್ಲಿ ಕೂಲಿಗಳ ದಣಿವಾರಿಸೋ ರೇಂಜ್‌ಗೆ ಮೈ ಮಾಟ ತೋರಿದ್ದಾರೆ. ರೆಡ್ ಜಿಲೇಬಿಯಂತೆ ಕಂಗೊಳಿಸಿರೋ ಪೂಜಾ ಸಿಕ್ಕಾಪಟ್ಟೆ ಹಾಟ್ ಆ್ಯಂಡ್ ಬೋಲ್ಡ್ ಲುಕ್‌‌ನಲ್ಲಿ ಕಿಕ್ ಕೊಟ್ಟಿದ್ದಾರೆ. ಪೂಜಾ ಕುಣಿತ ಯಾವ ಐಟಂ ಸಾಂಗ್‌ಗೂ ಕಮ್ಮಿ ಇಲ್ಲ. ಐಟಂ ಡ್ಯಾನ್ಸರ್‌‌ಗಳೇ ಸೈಡ್‌‌ಗೆ ಹೋಗುವ ರೇಂಜ್‌ಗೆ ಗ್ಲ್ಯಾಮರ್‌‌ನ ತೋರ್ಪಡಿಸಿದ್ದಾರೆ.

518320292 1288511956207404 748436696817095793 nಈ ಹಿಂದೆ ಜೈಲರ್‌‌ನಲ್ಲಿ ಮಿಲ್ಕಿಬ್ಯೂಟಿ ತಮನ್ನಾ ಏಯ್ ನುವ್ ಕಾವಾಲಯ್ಯ ಅಂತ ಕುಣಿದಿದ್ರು. ಆ ಹಾಡಿನಿಂದ ಆ ಸಿನಿಮಾದ ಮೈಲೇಜ್ ಕೂಡ ಹೆಚ್ಚಿತ್ತು. ಗ್ರೀನ್ ಹಾಗೂ ಬ್ಲ್ಯಾಕ್ ಕಾಸ್ಟ್ಯೂಮ್‌‌‌ನಲ್ಲಿ ತಮನ್ನಾ ಮಿಂಚಿದ್ರೆ, ರೆಡ್ ಅಂಡ್ ರೆಡ್‌‌ನಲ್ಲಿ ಪೂಜಾ ಸೌಂದರ್ಯ ಪ್ರದರ್ಶಿಸಿದ್ದಾರೆ. ಇದು ಕೂಲಿ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿದೆ. ಈ ಹಾಡು ನೋಡೋಕೆ ಅಂತಲೇ ಒಂದು ವರ್ಗದ ಮಂದಿ ಥಿಯೇಟರ್‌ಗೆ ಹೋಗಲಿದ್ದಾರೆ. ಲೋಕೇಶ್ ಕನಕರಾಜ್‌ರ ಕೂಲಿ ಇದೇ ಆಗಸ್ಟ್ 14ಕ್ಕೆ ವರ್ಲ್ಡ್‌ವೈಡ್ ಬಿಗ್‌‌ಸ್ಕ್ರೀನ್‌ಗೆ ಎಂಟ್ರಿ ಕೊಡ್ತಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 11 30T230642.241

ತಿರುಪತಿಯಲ್ಲಿ ಕರ್ನಾಟಕದ ಭಕ್ತರಿಗೆ ಸೌಲಭ್ಯ: ಆಂಧ್ರ ಸರ್ಕಾರ ಅಭಯ

by ಶಾಲಿನಿ ಕೆ. ಡಿ
November 30, 2025 - 11:15 pm
0

Untitled design 2025 11 30T225642.159

BBK 12: ಬಿಗ್ ಬಾಸ್ ಮನೆಯಿಂದ ಜಾಹ್ನವಿ ಔಟ್; ಅಶ್ವಿನಿ ಗೌಡ ಗೆಳತಿ ಕಣ್ಣೀರು

by ಶಾಲಿನಿ ಕೆ. ಡಿ
November 30, 2025 - 10:57 pm
0

Untitled design 2025 11 30T223828.343

ಬೆಂಗಳೂರಿನಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ: ಯಾವುದರ ದರ ಎಷ್ಟಿದೆ?

by ಶಾಲಿನಿ ಕೆ. ಡಿ
November 30, 2025 - 10:39 pm
0

Untitled design 2025 11 30T221732.334

ಶಾಲಾ ಆವರಣದಲ್ಲಿ ಬೀದಿ ನಾಯಿ ಹಾವಳಿಗೆ ಫುಲ್‌ಸ್ಟಾಪ್: ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

by ಶಾಲಿನಿ ಕೆ. ಡಿ
November 30, 2025 - 10:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 30T215449.468
    ʻವಾರಣಾಸಿʼ ಟೈಟಲ್‌ ಬದಲಾವಣೆ; ಮಹೇಶ್ ಬಾಬು ಸಿನಿಮಾಗೆ ಹೊಸ ಹೆಸರು..!
    November 30, 2025 | 0
  • Untitled design 2025 11 30T200428.504
    ಜ. 2 ರಂದು ರೂಪ ಅಯ್ಯರ್ ನಿರ್ದೇಶನದ ‘ಆಜಾದ್ ಭಾರತ್’ ಚಿತ್ರ ದೇಶದಾದ್ಯಂತ ಬಿಡುಗಡೆ
    November 30, 2025 | 0
  • Untitled design 2025 11 30T191619.433
    ನಾಗಸಾಧುಗಳ ಸಮ್ಮುಖದಲ್ಲಿ ‘ಮಣಿಕಂಠ’ ಸಿನಿಮಾ ಮುಹೂರ್ತ
    November 30, 2025 | 0
  • Untitled design 2025 11 30T184257.823
    ‘ಅಪಾರ್ಥ ಮಾಡ್ಕೋಬೇಡಿ’ ಎಂದು ರಂಜಿಸಿದ್ದ ನಟ ಉಮೇಶ್ ಇನ್ನು ನೆನಪು ಮಾತ್ರ.!
    November 30, 2025 | 0
  • Untitled design 2025 11 30T171843.307
    ರಿಷಬ್ ಶೆಟ್ಟಿ ಮುಂದೆ ತುಳು ದೈವಗಳಿಗೆ ಅವಮಾನ: ದೈವನ ದೆವ್ವ ಎಂದ ಬಿಟೌನ್ ಸ್ಟಾರ್ ರಣ್​ವೀರ್
    November 30, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version