• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, November 20, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಬ್ಬಬ್ಬಾ.. ‘ಡೆವಿಲ್ ಕ್ವೀನ್‌’ಗೆ ಟಾಲಿವುಡ್‌‌ ರೆಡ್ ಕಾರ್ಪೆಟ್

ಜಯಂ, ದಿಲ್, ಸೈ ಚಿತ್ರಗಳ ಸ್ಟಾರ್ ನಿತಿನ್‌ಗೆ ರಚನಾ ನಾಯಕಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 19, 2025 - 8:00 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2025 11 19T195418.353

ಡೆವಿಲ್ ಕ್ವೀನ್ ರಚನಾ ರೈಗೆ ಡಿಬಾಸ್ ಜೊತೆಗಿನ ಡೆವಿಲ್ ಚೊಚ್ಚಲ ಸಿನಿಮಾ. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆಗಿ, ಹಿಟ್ ಆದ್ಮೇಲೆ ನಟಿಯರಿಗೆ ಡಿಮ್ಯಾಂಡ್ ಹೆಚ್ಚಾಗುತ್ತೆ. ಆದ್ರೆ ಈ ಕರಾವಳಿ ಚೆಲುವೆಗೆ ಡೆವಿಲ್ ರಿಲೀಸ್‌ಗೂ ಮೊದಲೇ ಪಕ್ಕದ ಟಾಲಿವುಡ್ ರೆಡ್ ಕಾರ್ಪೆಟ್ ಹಾಸಿದೆ. ಇಷ್ಟಕ್ಕೂ ಯಾವ ಸ್ಟಾರ್ ಜೊತೆ ಸಿನಿಮಾ ಮಾಡ್ತಿದ್ದಾರೆ ಡೆವಿಲ್ ದೇವತೆ ಅಂತೀರಾ..? ಈ ಎಕ್ಸ್‌‌ಕ್ಲೂಸಿವ್ ಸ್ಟೋರಿ ನೋಡಿ.

Rachana Rai: ದರ್ಶನ್ ಹೀರೋಯಿನ್ ಅಂದಿದ್ದೇ ತಡ ರಚನಾ ಫಾಲೋವರ್ಸ್ ಸಂಖ್ಯೆ ದಿಢೀರ್ ಏರಿಕೆ  | Followers of rachana rai increases as netizen said she is heroine to  darshan in devil movie | ಮನರಂಜನೆ - News18 ...

RelatedPosts

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟಿ ನಯನಾ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

ರಚಿತಾ ರಾಮ್ ಜೊತೆ ‘ಕ್ರಿಮಿನಲ್’ ಆದ್ರೇಕೆ ಧ್ರುವ ಸರ್ಜಾ..?

ಮಾರ್ಕ್‌ ಪೋಸ್ಟ್‌‌ಪೋನ್ ಇಲ್ಲ.. ಫೇಕ್ ಪೋಸ್ಟ್‌ಗಳೇ ಎಲ್ಲಾ..!

ದೇವರನ್ನ ನಂಬದ ರಾಜಮೌಳಿ ಮೇಲೆ 2 ಕೇಸ್..ಚಿತ್ರಮುಹೂರ್ತಕ್ಕೆ ದೇವರೇಕೆ..?

ADVERTISEMENT
ADVERTISEMENT

ಅಬ್ಬಬ್ಬಾ.. ‘ಡೆವಿಲ್ ಕ್ವೀನ್‌’ಗೆ ಟಾಲಿವುಡ್‌‌ ರೆಡ್ ಕಾರ್ಪೆಟ್

ದಚ್ಚು ಡೆವಿಲ್ ರಿಲೀಸ್‌ಗೂ ಮೊದ್ಲೇ ತೆಲುಗಲ್ಲಿ ಡಿಮ್ಯಾಂಡ್

ಒಂದೇ ಒಂದು ಸಲ ಸೋತು ಬಿಡೆ ನೀ.. ಅನ್ನೋ ಡೆವಿಲ್ ಹಾಡಿನಿಂದ ಕನ್ನಡಿಗರ ದಿಲ್ ದೋಚಿದ್ದಾರೆ ಅಪ್ಪಟ ಕನ್ನಡತಿ, ಕರಾವಳಿ ಬ್ಯೂಟಿ, ಬಹುಮುಖ ಪ್ರತಿಭೆ ರಚನಾ ರೈ. ಜಸ್ಟ್ ಒಂದು ಹಾಡಿನಿಂದಲೇ ಚಿತ್ರ ಪ್ರೇಮಿಗಳ ಕಣ್ಣು ಕುಕ್ಕುವಂತೆ ಮಾಡಿದ್ದಾರೆ ರಚನಾ. ಅದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್‌‌ಡಮ್, ಡೆವಿಲ್ ಡೈರೆಕ್ಟರ್ ಮಿಲನ ಪ್ರಕಾಶ್ ಅಂಡ್ ಅಫ್ ಕೋರ್ಸ್‌ ರಚನಾ ಅಂದ, ಚೆಂದ, ಮನೋಜ್ಞ ಅಭಿನಯವೂ ಹೌದು.

Athlete-Turned-Actor Rachana Rai : ಇವರೇ ನೋಡಿ ದರ್ಶನ್‌ ರ ʼ ಡೆವಿಲ್‌ ʼ ಚಿತ್ರದ  ನಾಯಕಿ. » Just Kannada - Online Kannada News | Breaking Kannada News |  Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಡೆವಿಲ್ ಕ್ವೀನ್ ಅಂತಲೇ ಕನ್ನಡಿಗರ ಮನೆ, ಮನಗಳನ್ನ ತಲುಪುತ್ತಿರೋ ರಚನಾ ರೈಗೆ ಅಂದದ ಜೊತೆ ಅದೃಷ್ಠ ಕೂಡ ಕೈ ಹಿಡಿದಿದೆ. ತಾಯಿ ಕನ್ನಡ ಟೀಚರ್ ಆಗಿರೋದ್ರಿಂದ ರಚನಾ ಬಹುಮುಖ ಪ್ರತಿಭೆಯೂ ಹೌದು. ಸದ್ಯ ಜರ್ನಲಿಸಂ ವೃತ್ತಿ, ವೆಟರ್ನಲಿ ಡಾಕ್ಟರ್ ಆಗಬೇಕೆಂಬ ಕನಸು, ಭಾವನೆಗಳಿಗೆ ಬಣ್ಣ ತುಂಬುವ ಆರ್ಟಿಸ್ಟ್ ಕಲೆ, ಕ್ಲಾಸಿಕಲ್ ಡ್ಯಾನ್ಸ್.. ಹೀಗೆ ಎಲ್ಲವನ್ನು ಬಿಟ್ಟು ನಟನೆಯೊಂದನ್ನಷ್ಟೇ ಆರಿಸಿಕೊಂಡಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಆ ಅಭಿನಯ ಶಾರದೆ ರಚನಾರನ್ನ ಕೈ ಹಿಡಿದು ಮುನ್ನಡೆಸೋ ಸೂಚನೆ ಕೂಡ ಸಿಕ್ಕಿದೆ.

ರಚನಾ ರೈ (Rachana): ಚಲನಚಿತ್ರಗಳು, ವಯಸ್ಸು, ಜೀವನ ಚರಿತ್ರೆ, ಬಯಾಗ್ರಫಿ, ಫೋಟೊ,  ಫಿಲ್ಮೋಗ್ರಾಫಿ- Filmibeat Kannada

ಸಾಮಾನ್ಯವಾಗಿ ಬಣ್ಣ ಹಚ್ಚುವ ನಟಿಮಣಿಯರಿಗೆ ಒಂದು ಸಿನಿಮಅ ನಿರೀಕ್ಷೆಗೂ ಮೀರಿ ಹಿಟ್ ಆದ್ರೆ, ಅವರ ಮುಂದಿನ ಜರ್ನಿ ಮತ್ತಷ್ಟು ಸುಗಮವಾಗುತ್ತೆ. ಆದ್ರೆ ರಚನಾ ರೈಗೆ ಚೊಚ್ಚಲ ಕನ್ನಡ ಸಿನಿಮಾ ಡೆವಿಲ್ ರಿಲೀಸ್‌ಗೂ ಮೊದಲೇ ನಸೀಬು ಬದಲಾಗಿದೆ. ಹೌದು.. ಪಕ್ಕದ ತೆಲುಗು ಚಿತ್ರರಂಗದವರ ಕಣ್ಣು ನಮ್ಮ ಕನ್ನಡತಿ ಮೇಲೆ ಬಿದ್ದಿದೆ. ಅದೇ ಕಾರಣಕ್ಕೆ ಡೆವಿಲ್ ದೇವತೆಗೆ ರೆಡ್ ಕಾರ್ಪೆಟ್ ಹಾಸಿ, ಟಾಲಿವುಡ್‌ಗೆ ವೆಲ್ಕಮ್ ಹೇಳ್ತಿದ್ದಾರೆ.

ದರ್ಶನ್ ಅಂಥಹಾ ವ್ಯಕ್ತಿಯ ನೋಡಿಯೇ ಇಲ್ಲ ಎಂದ ರಚನಾ: ಚಿತ್ರಗಳಲ್ಲಿ ನೋಡಿ ನಟಿಯ ಅಂದ -  Kannada News | Darshan starrer The Devil movie heroine Rachana Rai pics |  TV9 Kannada

ಜಯಂ, ದಿಲ್, ಸೈ ಚಿತ್ರಗಳ ಸ್ಟಾರ್ ನಿತಿನ್‌ಗೆ ರಚನಾ ನಾಯಕಿ

ಫೆಬ್ರವರಿಯಿಂದ ಶೂಟಿಂಗ್.. ಆ್ಯಡ್ ಫಿಲಂಸ್‌ಗೂ ಬೇಡಿಕೆ..!!

ಯೆಸ್.. ಟಾಲಿವುಡ್‌‌ನ ಸ್ಟಾರ್‌‌ಗಳಲ್ಲಿ ಒಬ್ಬರಾದ ನಿತಿನ್‌‌ ಮುಂದಿನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಡೆವಿಲ್ ಕ್ವೀನ್ ರಚನಾ ರೈ. ಸತತ ಎರಡೂವರೆ ದಶಕಗಳಿಂದ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಬರ್ತಿರೋ ನಿತಿನ್‌‌‌, ಜಯಂ, ಸೈ, ದಿಲ್, ಧೈರ್ಯಂ, ಇಷ್ಕ್, ಗುಂಡೆಜಾರಿ ಗಲ್ಲಂತೈಯಿಂದೆ, ಅ ಆ, ಭೀಷ್ಮ.. ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದಾರೆ.

Breaking- ದರ್ಶನ್ ನಟನೆಯ 'ಡೆವಿಲ್‍' ಚಿತ್ರಕ್ಕೆ ರಚನಾ ರೈ ಹಿರೋಯಿನ್ : ಅಧಿಕೃತ ಘೋಷಣೆ  | Public TV

ನಿತಿನ್ ಕಳೆದ ಚಿತ್ರದಲ್ಲಿ ನಮ್ಮ ಕನ್ನಡತಿ, ಕಾಂತಾರ ಚೆಲುವೆ ಸಪ್ತಮಿ ಗೌಡ ಜೊತೆ ಮಿಂಚಿದ್ರು. ಇದೀಗ ರಚನಾ ರೈ ಸರದಿ. ಈಗಾಗ್ಲೇ ರಚನಾ ರೈ ಜೊತೆ ಮಾತುಕತೆ ನಡೆಸಿ, ಸ್ಕ್ರೀನ್ ಟೆಸ್ಟ್, ಲುಕ್‌‌ ಟೆಸ್ಟ್ ಎಲ್ಲಾ ಆಗಿದೆ. ಸಿನಿಮಾ ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, 2026ರ ಫೆಬ್ರವರಿಯಿಂದ ಶೂಟಿಂಗ್ ಶುಭಾರಂಭ ಆಗ್ತಿದೆ. ಹಾಗಾಗಿ ರಚನಾ ಕೂಡ ಅದಕ್ಕೆ ತಕ್ಕನಾಗಿ ಫಿಸಿಕ್, ಡ್ಯಾನ್ಸ್, ಫೈಟ್ಸ್ ಎಲ್ಲಾ ತಯಾರಿ ನಡೆಸಿಕೊಳ್ಳಲಿದ್ದಾರೆ. ಇದಲ್ಲದೆ ಚರನಾ ರೈಗೆ ದೊಡ್ಡ ದೊಡ್ಡ ಜಾಹೀರಾತು ಕಂಪೆನಿಗಳಿಂದ ಆ್ಯಡ್ ಫಿಲಂಸ್‌ಗೆ ಬುಲಾವ್ ಬರ್ತಿದ್ದು, ಡೆವಿಲ್ ರಿಲೀಸ್ ಬಳಿಕ ಸಿಕ್ಕಾಪಟ್ಟೆ ಬ್ಯುಸಿ ಆಗಲಿದ್ದಾರೆ ಈ ಚೆಲುವೆ. ನಮ್ಮ ಕನ್ನಡತಿ ಹೀಗೆ ಪರಭಾಷೆಗಳಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಳ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 11 19T230532.221

ಮತದಾರರ ಪಟ್ಟಿ ಪರಿಷ್ಕರಣೆ ಕೆಲಸದ ಒತ್ತಡಕ್ಕೆ ಬಿಎಲ್‌ಒ ಶಿಕ್ಷಕ ಸಾ*ವು

by ಯಶಸ್ವಿನಿ ಎಂ
November 19, 2025 - 11:14 pm
0

Untitled design 2025 11 19T230036.774

ಕೀವ್‌ನಲ್ಲಿ ರಷ್ಯಾದ ಭೀಕರ ಡ್ರೋನ್-ಕ್ಷಿಪಣಿ ದಾಳಿ: 10 ಮಂದಿ ಸಾ*ವು, 37 ಮಂದಿ ಗಂಭೀರ ಗಾಯ

by ಯಶಸ್ವಿನಿ ಎಂ
November 19, 2025 - 11:01 pm
0

Untitled design 2025 11 19T224048.281

ಶಿವಮೊಗ್ಗದಲ್ಲಿ ಕಾನೂನು-ಸುವ್ಯವಸ್ಥೆ ಛಿದ್ರಗೊಂಡಿದೆ: ಶಾಸಕ ಎಸ್.ಎನ್. ಚನ್ನಬಸಪ್ಪ ಗೃಹ ಸಚಿವರಿಗೆ ದೂರು

by ಯಶಸ್ವಿನಿ ಎಂ
November 19, 2025 - 10:44 pm
0

Untitled design 2025 11 19T220301.314

ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ

by ಯಶಸ್ವಿನಿ ಎಂ
November 19, 2025 - 10:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 19T203959.420
    ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟಿ ನಯನಾ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
    November 19, 2025 | 0
  • Untitled design 2025 11 19T194059.503
    ರಚಿತಾ ರಾಮ್ ಜೊತೆ ‘ಕ್ರಿಮಿನಲ್’ ಆದ್ರೇಕೆ ಧ್ರುವ ಸರ್ಜಾ..?
    November 19, 2025 | 0
  • Untitled design (100)
    ಮಾರ್ಕ್‌ ಪೋಸ್ಟ್‌‌ಪೋನ್ ಇಲ್ಲ.. ಫೇಕ್ ಪೋಸ್ಟ್‌ಗಳೇ ಎಲ್ಲಾ..!
    November 19, 2025 | 0
  • Untitled design (99)
    ದೇವರನ್ನ ನಂಬದ ರಾಜಮೌಳಿ ಮೇಲೆ 2 ಕೇಸ್..ಚಿತ್ರಮುಹೂರ್ತಕ್ಕೆ ದೇವರೇಕೆ..?
    November 19, 2025 | 0
  • Untitled design (98)
    ಕೊನೆಗೂ ಸೊಸೆ ಮೀನಾಳನ್ನು ಒಪ್ಪಿ ಮನೆತುಂಬಿಸಿಕೊಂಡ ನಂದ..! ನಂದಗೋಕುಲದಲ್ಲಿ ಹೊಸ ತಿರುವು..!
    November 19, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version