• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಸ್ಟ್ರಿಬ್ಯೂಷನ್ ಫೀಲ್ಡ್‌ಗೆ ಯಶ್ ತಾಯಿ..ಆರದ ಆ ಕಿಚ್ಚು

‘ಕೊತ್ತಲವಾಡಿ’ಗೆ ಥಿಯೇಟರ್ ಸಮಸ್ಯೆ..ಪುಷ್ಪ ಫೈಯರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 3, 2025 - 8:21 pm
in ಸಿನಿಮಾ
0 0
0
Web (43)

ಕೊತ್ತಲವಾಡಿ ಸಿನಿಮಾನ ನಿರ್ಮಾಣ ಮಾಡೋದ್ರ ಮೂಲಕ ಕನ್ನಡ ಚಿತ್ರರಂಗದ ಪಾಲಿಗೆ ಅನ್ನದಾತೆ ಆಗಿದ್ದ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಫಿಲ್ಮ್ ಡಿಸ್ಟ್ರಿಬ್ಯೂಷನ್‌ಗೂ ಕಾಲಿಟ್ಟಿರೋ ಪುಷ್ಪ ಅರುಣ್‌‌ ಕುಮಾರ್, ಇದಕ್ಕೆಲ್ಲಾ ಆಕೆಗಾದ ಆ ಅಪಮಾನವೇ ಕಾರಣ ಎಂದಿದ್ದಾರೆ. ಇಷ್ಟಕ್ಕೂ ಏನಾಗಿತ್ತು..? ಈ ಬಗ್ಗೆ ಗ್ಯಾರಂಟಿ ನ್ಯೂಸ್ ಜೊತೆ ರಾಕಿ ಮದರ್ ಹೇಳಿದ್ದೇನು ಅಂತೀರಾ..? ಜಸ್ಟ್ ವಾಚ್.

ಆಗಸ್ಟ್ 1ಕ್ಕೆ ಪ್ರೊಡ್ಯೂಸರ್.. ಸೆಪ್ಟೆಂಬರ್ 2ಕ್ಕೆ ಡಿಸ್ಟ್ರಿಬ್ಯೂಟರ್. ಒಂದೇ ತಿಂಗಳಲ್ಲಿ ಎರಡೆರಡು ಮಹತ್ವದ ಹೆಜ್ಜೆಗಳನ್ನ ಇಡುವ ಮೂಲಕ ಇಡೀ ಕನ್ನಡ ಚಿತ್ರರಂಗದ ಹುಬ್ಬೇರಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್. ಹೌದು.. ತಮ್ಮ ಪಿಎ ಪ್ರೊಡಕ್ಷನ್ಸ್ ಬ್ಯಾನರ್‌‌ನಡಿ ನಿರ್ಮಾಣಗೊಂಡ ಚೊಚ್ಚಲ ಚಿತ್ರ ಕೊತ್ತಲವಾಡಿ ಆಗಸ್ಟ್ 1ಕ್ಕೆ ರಿಲೀಸ್ ಮಾಡುವ ಮೂಲಕ ಪುಷ್ಪ ಅವರು ನಿರ್ಮಾಪಕಿ ಪಟ್ಟ ಪಡೆದಿದ್ರು. ಆದ್ರೆ ಆ ಚಿತ್ರದ ರಿಲೀಸ್ ವೇಳೆ ಕೆಆರ್‌ಜಿ ಕಾರ್ತಿಕ್ ಗೌಡ ಮಾಡಿದ ಥಿಯೇಟರ್ ಕಿತಾಪತಿಯಿಂದ ತನ್ನ ಸಿನಿಮಾ ಸೋಲು ಕಂಡಿತು ಅಂತ ಪುಷ್ಪ ಆರೋಪ ಮಾಡಿದ್ರು.

RelatedPosts

ವಾರಣಾಸಿ ಸೆಟ್ ಲೀಕ್..ರಾಜಮೌಳಿಯಿಂದ ಕಾಶಿ ರೀ-ಕ್ರಿಯೇಟ್!

ಕ್ರೇಜಿ ಕ್ವೀನ್ ರಕ್ಷಿತಾ ಹೊಸ ಅಧ್ಯಾಯ..ಫಿನಿಕ್ಸ್ ಪ್ರೇಮ್ಸ್ ಶುರು

ಸಾವಿರ ಕೋಟಿ ಕ್ಲಬ್‌ಗೆ ಧುರಂಧರ್.. ಆದ್ರೆ ಪುಷ್ಪನೇ ನಂಬರ್-1

ದರ್ಶನ್ ವಿವಾದದ ಬಳಿಕ ಪ್ರಥಮ್ ‘ಫಸ್ಟ್ ನೈಟ್ ವಿತ್ ದೆವ್ವ’

ADVERTISEMENT
ADVERTISEMENT

Pushpa arunkumar2552025m1

ಡಿಸ್ಟ್ರಿಬ್ಯೂಷನ್ ಫೀಲ್ಡ್‌ಗೆ ಯಶ್ ತಾಯಿ..ಆರದ ಆ ಕಿಚ್ಚು

‘ಕೊತ್ತಲವಾಡಿ’ಗೆ ಥಿಯೇಟರ್ ಸಮಸ್ಯೆ..ಪುಷ್ಪ ಫೈಯರ್

ತಮ್ಮ ಕೊತ್ತಲವಾಡಿ ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಥಿಯೇಟರ್ ಸಿಗದೆ ಮಾಡಿದ ಡಿಸ್ಟ್ರಿಬ್ಯೂಟರ್ ಮೇಲಿನ ಹಠಕ್ಕೆ ಇಂದು ಯಶ್ ತಾಯಿ ಪುಷ್ಪ ವಿತರಕರಾಗಿಯೂ ತಲೆ ಎತ್ತಿದ್ದಾರೆ. ಅದನ್ನ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಹಂಚಿಕೊಂಡಿದ್ದಾರೆ ರಾಕಿಂಗ್ ಸ್ಟಾರ್ ಮದರ್.

Kathalavudi

ನಮ್ಮ ಕನ್ನಡತಿ ಅನುಷ್ಕಾ ಶೆಟ್ಟಿ ಲೀಡ್‌‌ನಲ್ಲಿ ನಟಿಸಿರೋ ಘಾಟಿ ಚಿತ್ರವನ್ನು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡ್ತಿದ್ದಾರೆ ಪುಷ್ಪ. ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತಮ್ಮದೇ ಪಿಎ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಹಂಚಿಕೆ ಮಾಡ್ತಿದ್ದು, ಇದೇ ಸೆಪ್ಟೆಂಬರ್ 5ರಂದು ಗ್ರ್ಯಾಂಡ್ ರಿಲೀಸ್ ಆಗ್ತಿದೆ ಘಾಟಿ. ಅನಾರೋಗ್ಯದ ಕಾರಣ ಅನುಷ್ಕಾ ಅನುಪಸ್ಥಿತಿಯಲ್ಲಿ ಚಿತ್ರತಂಡದ ಜೊತೆ ಸುದ್ದಿಗೋಷ್ಠಿ ನಡೆಸಿದ ಪುಷ್ಪ, ಈ ಹೊಸ ಸಾಹಸದ ಬಗ್ಗೆ ಒಳ್ಳೆಯ ಭರವಸೆಯಲ್ಲಿದ್ದಾರೆ.

ಟ್ರೋಲ್ಸ್ & ನೆಗೆಟೀವ್ ಟಾಕ್ಸ್‌‌ಗೆ ಪುಷ್ಪ ಡೋಂಟ್‌‌ ಕೇರ್..!

100 ಥಿಯೇಟರ್‌‌ಗಳಲ್ಲಿ ಘಾಟಿ..ಕನ್ನಡತಿ ಅನುಷ್ಕಾಗೆ ಸಾಥ್

Pushpa arunkumar2552025m2

ಇದೇ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗುತ್ತಿರುವ ಹಾಗೂ ಜನ ನೆಗೆಟೀವ್ ಆಗಿ ಮಾತಾಡಿಕೊಳ್ತಿರೋ ಪುಷ್ಪ ಅವರ ಕುರಿತು ಸ್ವತಃ ಯಶ್ ತಾಯಿ ನಮ್ಮ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಮಾತನಾಡಿದ್ದಾರೆ. ಅವುಗಳಿಗೆಲ್ಲಾ ಡೋಂಟ್ ಕೇರ್ ಅನ್ನೋ ಮಾತನ್ನ ಹೇಳಿ, ಅದನ್ನೆಲ್ಲಾ ಪಾಸಿಟೀವ್ ಆಗಿ ತೆಗೆದುಕೊಂಡಿದ್ದಾರೆ ನಿರ್ಮಾಪಕಿ ಪುಷ್ಪ.

Yash mother 2000 crore 01 1752569158

ಇದೆಲ್ಲಾ ಏನೇ ಇರಲಿ, ಸಿನಿಮಾಗಳ ನಿರ್ಮಾಣ, ವಿತರಣೆ ಸೇರಿದಂತೆ ಮಗನಂತೆ ತಾನು ಕೂಡ ಕಲಾಸೇವೆಯಲ್ಲಿ ತೊಡಗಿಕೊಳ್ತಿರೋ ರಾಕಿಭಾಯ್ ಮದರ್ ಪುಷ್ಪ ಅವರಿಗೆ ಸಲಾಂ ಹೇಳಲೇಬೇಕು. ಹೆಣ್ಣಾಗಿದ್ದುಕೊಂಡು, ಇಂತಹ ಮಹತ್ವದ ಕಾರ್ಯಗಳಿಗೆ ಕೈ ಹಾಕಿರೋದನ್ನ ಮೆಚ್ಚಲೇಬೇಕು. ಅಲ್ಲದೆ, ಶಿವಣ್ಣನ ಶಕ್ತಿಧಾಮದ ರೀತಿ ನೊಂದ ಹೆಣ್ಣು ಮಕ್ಕಳಿಗಾಗಿ ಒಂದು ವಿಶೇಷ ಸಂಸ್ಥೆ ಕಟ್ಟಿ, ಸಾಮಾಜಿಕ ಸೇವೆಗೂ ಮುಂದಾಗ್ತಿದ್ದಾರೆ ಪುಷ್ಪ. ಅವರ ಕನಸುಗಳು ನನಸಾಗಲಿ ಅನ್ನೋದು ನಮ್ಮ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 28T221353.408

IPL 2026: ಇಶಾನ್ ಕಿಶನ್ ಅಬ್ಬರ, ಆರ್‌ಸಿಬಿಗೆ 202 ರನ್ ಟಾರ್ಗೆಟ್

by ಶಾಲಿನಿ ಕೆ. ಡಿ
March 28, 2026 - 10:18 pm
0

Untitled design 2026 03 28T212728.395

ರಾಜ್ಯದಲ್ಲಿ ಜೋರಾಯ್ತು ಗ್ಯಾಸ್ ಸಿಲಿಂಡರ್ ಅಭಾವ: ಎಲ್ಲೆಲ್ಲಿ ಏನೇನ್‌ ಸಮಸ್ಯೆ ಆಗ್ತಿದೆ..?

by ಶಾಲಿನಿ ಕೆ. ಡಿ
March 28, 2026 - 10:06 pm
0

Untitled design 2026 03 28T210549.502

IPL 2026: ಮೊದಲ ಪಂದ್ಯದಲ್ಲೇ ಮಿಂಚಿದ ಡಫಿ: 3 ವಿಕೆಟ್ ಕಿತ್ತು ಪಂದ್ಯದ ಮೇಲೆ ಹಿಡಿತ ಸಾಧಿಸಿದ RCB

by ಶಾಲಿನಿ ಕೆ. ಡಿ
March 28, 2026 - 9:13 pm
0

Untitled design 2026 03 28T204334.587

IPL 2026: ಆರ್‌ಸಿಬಿ ಜೆರ್ಸಿ ಧರಿಸಿದ್ರೆ ಫ್ರೀ ಪ್ರಯಾಣ; ಆಟೋ ಚಾಲಕನ ಬಂಪರ್ ಆಫರ್ ವೈರಲ್

by ಶಾಲಿನಿ ಕೆ. ಡಿ
March 28, 2026 - 8:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 28T180623.582
    ವಾರಣಾಸಿ ಸೆಟ್ ಲೀಕ್..ರಾಜಮೌಳಿಯಿಂದ ಕಾಶಿ ರೀ-ಕ್ರಿಯೇಟ್!
    March 28, 2026 | 0
  • Untitled design 2026 03 28T164633.225
    ಕ್ರೇಜಿ ಕ್ವೀನ್ ರಕ್ಷಿತಾ ಹೊಸ ಅಧ್ಯಾಯ..ಫಿನಿಕ್ಸ್ ಪ್ರೇಮ್ಸ್ ಶುರು
    March 28, 2026 | 0
  • Untitled design (36)
    ಸಾವಿರ ಕೋಟಿ ಕ್ಲಬ್‌ಗೆ ಧುರಂಧರ್.. ಆದ್ರೆ ಪುಷ್ಪನೇ ನಂಬರ್-1
    March 28, 2026 | 0
  • Untitled design (30)
    ದರ್ಶನ್ ವಿವಾದದ ಬಳಿಕ ಪ್ರಥಮ್ ‘ಫಸ್ಟ್ ನೈಟ್ ವಿತ್ ದೆವ್ವ’
    March 28, 2026 | 0
  • Untitled design (27)
    ಲವ್ ಮಾಕ್ಟೇಲ್-3 ಚಿತ್ರದ ಕಥೆ ವಿವಾದ ಸುಖಾಂತ್ಯ
    March 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version