• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪದ್ಮಾವತ್, ಪಠಾಣ್, ಎಂಪುರಾನ್ ಲಿಸ್ಟ್‌‌‌ಗೆ ಫವಾದ್ ಚಿತ್ರ ?

ಪಾಕ್ ನಟನ ಪರ ಬ್ಯಾಟಿಂಗ್..ರೈ ಬಾಯಲ್ಲಿ ‘ಅಸಹಿಷ್ಣುತೆ’

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 5, 2025 - 3:49 pm
in ಸಿನಿಮಾ
0 0
0
Web (33)

ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡಿ ಒಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ರು ಬಾಲಿವುಡ್ ನಟ ಆಮೀರ್ ಖಾನ್. ಇದೀಗ ಬಹುಭಾಷಾ ನಟ ಪ್ರಕಾಶ್ ರೈ, ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದಾರೆ. ಅದೂ ಪಾಕ್ ನಟನ ಸಿನಿಮಾದ ವಿಚಾರವಾಗಿ ಅನ್ನೋದು ಶಾಕಿಂಗ್ ನ್ಯೂಸ್.

ಜಸ್ಟ್ ಆಸ್ಕಿಂಗ್ ಹೆಸರಲ್ಲಿ ಸಾಕಷ್ಟು ವಿಷಯಗಳನ್ನ ಪ್ರಶ್ನಿಸುವ ಮನೋಭಾವ ಹೊಂದಿರೋ ಮಾಜಿ ರಾಜಕಾರಣಿ, ಬಹುಭಾಷಾ ನಟ ಪ್ರಕಾಶ್ ರೈ, ಇದೀಗ ಅಸಹಿಷ್ಣುತೆ ಕುರಿತು ಮಾತನಾಡಿದ್ದಾರೆ. ಈ ಮೂಲಕ ಪಾಕಿಸ್ತಾನ್ ಆ್ಯಕ್ಟರ್ ಫವಾದ್ ಖಾನ್ ಪರ ಬ್ಯಾಟ್ ಮಾಡಿದ್ದಾರೆ ನಮ್ಮ ಕನ್ನಡದ ಪ್ರಕಾಶ್ ರೈ.

RelatedPosts

ವಯಸ್ಸು 44 ಆದ್ರೂ ಅನುಷ್ಕಾ ಶೆಟ್ಟಿ ಇನ್ನೂ ಸಿಂಗಲ್ ! ಉದ್ಯಮಿಯ ಜೊತೆ ಸ್ವೀಟಿ ಮದುವೆ..?

ಮತ್ತೆ ರಾಜಮೌಳಿ ಅಡ್ಡಾಗೆ ಕಿಚ್ಚ.. ವಾರಣಾಸಿಯಲ್ಲಿ ಬಾದ್ ಷಾ..!!

66ರ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ ? ವದಂತಿಗಳಿಗೆ ನಟಿ ಹೇಳಿದ್ದೇನು..?

ನನ್ನ ಮಗಳನ್ನು ಮೋಸದಿಂದ ಮದುವೆಯಾಗಿದ್ದಾರೆ: ಮಹಾರಾಷ್ಟ್ರ ಸಿಎಂ ಮೊರೆ ಹೋದ ಮೊನಾಲಿಸಾ ಭೋಂಸ್ಲೆ ತಂದೆ

ADVERTISEMENT
ADVERTISEMENT

Prakash raj (1)

ಇತ್ತೀಚೆಗೆ ಜಮ್ಮು-ಕಾಶ್ಮೀರದ ಪಹಲ್ಗಾಮ್‌‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಸಾಕಷ್ಟು ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ನಮ್ಮ ಭಾರತ ಸರ್ಕಾರ ಈಗಾಗ್ಲೇ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಯುದ್ಧ ಸಾರಿದೆ. ಅಲ್ಲದೆ, ಇಂಡಿಯಾದಲ್ಲಿರೋ ಪಾಕ್ ಕಲಾವಿದರಿಗೂ ಸಂಕಷ್ಟ ಶುರುವಾಗಿದೆ. ಅವರ ಸಿನಿಮಾಗಳನ್ನ ರಿಲೀಸ್ ಮಾಡುವಂತಿಲ್ಲ ಎಂದಿದೆ. ಅವರ ಹಾಡುಗಳು, ಅಕೌಂಟ್‌‌ಗಳು ಎಲ್ಲವೂ ಡಿಲೀಟ್ ಆಗಿವೆ.

Fawad khan (3)

ಸದ್ಯ ಪಾಕ್ ಕಲಾವಿದ ಫವಾದ್ ಖಾನ್ ನಟನೆಯ ಅಬಿರ್ ಗುಲಾಲ್ ಸಿನಿಮಾ ರಿಲೀಸ್ ಆಗದಂತೆ ನಿಷೇಧಿಸಲ್ಪಟ್ಟಿದೆ. ಈ ಕುರಿತು ಕಿಡಿ ಕಾರಿರುವ ನಟ ಪ್ರಕಾಶ್ ರೈ, ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ತಮ್ಮ ನಿಲುವು, ಧೋರಣೆ ಹಾಗೂ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಚಲನಚಿತ್ರಗಳನ್ನು ನಿಷೇಧಿಸುವ ಪ್ರವೃತ್ತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ಒತ್ತಡದಿಂದ ಉತ್ತೇಜಿಸಲ್ಪಟ್ಟ ಇಂತಹ ಸೆನ್ಸಾರ್‌ಶಿಪ್, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದಿದ್ದಾರೆ.

Screenshot 2025 04 24 135328

ದೀಪಿಕಾ ಪಡುಕೋಣೆಯ ಪದ್ಮಾವತ್, ಶಾರೂಖ್ ಖಾನ್‌ರ ಪಠಾಣ್ ಹಾಗೂ ಮೋಹನ್‌ಲಾಲ್ ನಟನೆಯ ಎಂಪುರಾನ್‌ಗೂ ಹೀಗೆಯೇ ಆಗಿತ್ತು. ಆ ಸಾಲಿಗೆ ಇದೀಗ ಫವಾದ್ ಖಾನ್‌ರ ಅಬಿರ್ ಗುಲಾಲ್ ಸೇರ್ಪಡೆ ಆಗ್ತಿದೆ. ಮಕ್ಕಳ ಮೇಲಿನ ದೌರ್ಜನ್ಯ ಅಥ್ವಾ ಅಶ್ಲೀಲತೆಯನ್ನು ಉತ್ತೇಜಿಸದ ಸಿನಿಮಾಗಳನ್ನ ಬ್ಯಾನ್ ಮಾಡೋದನ್ನ ನಾನು ವಿರೋಧಿಸುತ್ತೇನೆ. ನಾನು ಯಾವುದೇ ಸಿನಿಮಾವನ್ನು ನಿಷೇಧಿಸುವುದರ ಪರವಾಗಿಲ್ಲ ಎಂದಿದ್ದಾರೆ.

Prakash raj (3)

ಅಂದಹಾಗೆ ಪ್ರಕಾಶ್ ರೈ ವಿರೋಧ ಸಿನಿಮಾಗಳ ಬ್ಯಾನ್ ವಿಚಾರ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ವಿಚಾರವಾಗಿದೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಪಾಕ್ ಕಲಾವಿದನ ಪರ ನಿಂತ ಪ್ರಕಾಶ್ ರೈ, ದೇಶ ವಿರೋಧಿಗಳ ಬೆನ್ನಿಗೆ ನಿಂತ ನಟ ಅಂತೆಲ್ಲಾ ಕಾಲೆಳೆಯುತ್ತಿದ್ದಾರೆ. ಯಾರೇನೇ ಅಂದ್ರೂ ಪ್ರಶ್ನಿಸುವುದು ನನ್ನ ಹಕ್ಕು, ನಾನು ಪ್ರಶ್ನಿಸಿಯೇ ಪ್ರಶ್ನಿಸುತ್ತೇನೆ ಅಂತ ತಮ್ಮ ನಿಲುವುಗಳನ್ನ ಮಾತ್ರ ಬದಲಾಯಿಸಲ್ಲ ರೈ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 14T144412.938

ವಯಸ್ಸು 44 ಆದ್ರೂ ಅನುಷ್ಕಾ ಶೆಟ್ಟಿ ಇನ್ನೂ ಸಿಂಗಲ್ ! ಉದ್ಯಮಿಯ ಜೊತೆ ಸ್ವೀಟಿ ಮದುವೆ..?

by ಯಶಸ್ವಿನಿ ಎಂ
March 14, 2026 - 2:54 pm
0

Untitled design 2026 03 14T143244.985

ಮತ್ತೆ ರಾಜಮೌಳಿ ಅಡ್ಡಾಗೆ ಕಿಚ್ಚ.. ವಾರಣಾಸಿಯಲ್ಲಿ ಬಾದ್ ಷಾ..!!

by ಯಶಸ್ವಿನಿ ಎಂ
March 14, 2026 - 2:36 pm
0

Untitled design 2026 03 14T133638.160

ಡಾರ್ಕ್ ಸರ್ಕಲ್ ಹಾಗೂ ಮೊಡವೆಗೆ ಇಲ್ಲಿದೆ ನೋಡಿ ಸುಲಭ ಮನೆ ಮದ್ದು

by ಯಶಸ್ವಿನಿ ಎಂ
March 14, 2026 - 1:40 pm
0

Untitled design 2026 03 14T123938.508

2 ಸಾವಿರ ಹಡಗುಗಳಿಂದ ಭೀಕರ ಯುದ್ಧಕ್ಕೆ ತಯಾರಿ ನಡೆಸ್ತಿದ್ಯಾ ಚೀನಾ..?

by ಯಶಸ್ವಿನಿ ಎಂ
March 14, 2026 - 1:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 14T144412.938
    ವಯಸ್ಸು 44 ಆದ್ರೂ ಅನುಷ್ಕಾ ಶೆಟ್ಟಿ ಇನ್ನೂ ಸಿಂಗಲ್ ! ಉದ್ಯಮಿಯ ಜೊತೆ ಸ್ವೀಟಿ ಮದುವೆ..?
    March 14, 2026 | 0
  • Untitled design 2026 03 14T143244.985
    ಮತ್ತೆ ರಾಜಮೌಳಿ ಅಡ್ಡಾಗೆ ಕಿಚ್ಚ.. ವಾರಣಾಸಿಯಲ್ಲಿ ಬಾದ್ ಷಾ..!!
    March 14, 2026 | 0
  • Untitled design 2026 03 13T223418.967
    66ರ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ ? ವದಂತಿಗಳಿಗೆ ನಟಿ ಹೇಳಿದ್ದೇನು..?
    March 13, 2026 | 0
  • Untitled design 2026 03 13T215606.204
    ನನ್ನ ಮಗಳನ್ನು ಮೋಸದಿಂದ ಮದುವೆಯಾಗಿದ್ದಾರೆ: ಮಹಾರಾಷ್ಟ್ರ ಸಿಎಂ ಮೊರೆ ಹೋದ ಮೊನಾಲಿಸಾ ಭೋಂಸ್ಲೆ ತಂದೆ
    March 13, 2026 | 0
  • Untitled design 2026 03 13T164024.286
    ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಗರಿ
    March 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version