• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಚರಣ್ ಪವರ್.. ಶಿವಣ್ಣ ಉಸ್ತಾದ್ ಗೌರ್ ನಾಯ್ಡು ಖದರ್

ಅಂದು ತಲೈವಾ ಜೊತೆ ಜೈಲರ್..ಇಂದು ಚಿರು ತನಯ ಪೆದ್ದಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 4, 2026 - 5:14 pm
in Flash News, ಸಿನಿಮಾ
0 0
0
Untitled design 2026 06 04T171336.402

ದೊಡ್ಮನೆ ದೊರೆ ಶಿವರಾಜ್‌‌ಕುಮಾರ್ ಟಾಲಿವುಡ್‌ನ ಚಿರು ತನಯ ರಾಮ್ ಚರಣ್ ಜೊತೆ ನಟಿಸಿರೋ ಪೆದ್ದಿ, ಸದ್ಯ ನಿರೀಕ್ಷೆಗೂ ಮೀರಿ ಬ್ಲಾಕ್‌ ಬಸ್ಟರ್‌ ಹಿಟ್ ಆಗಿದೆ. ಚರಣ್ ಪವರ್‌ಗೆ ಶಿವಣ್ಣನ ಉಸ್ತಾದ್ ಗೌರ್ ನಾಯ್ಡು ಖದರ್ ಕೂಡಿ ಬೆಳ್ಳಿತೆರೆ ಬ್ಯಾಂಗ್ ಆಗಿದೆ. ಹಾಗಾದ್ರೆ ಪೆದ್ದಿ ಹೇಗಿದೆ..? ಜೈಲರ್ ನಂತ್ರ ಶಿವಣ್ಣನ ತೆಲುಗು ಪರ್ವ ಎಂಥದ್ದು ಅನ್ನೋದ್ರ ಫುಲ್‌‌ ಡಿಟೈಲ್ಡ್ ಸ್ಟೋರಿ ಇಲ್ಲಿದೆ..

  • ಚರಣ್ ಪವರ್.. ಶಿವಣ್ಣ ಉಸ್ತಾದ್ ಗೌರ್ ನಾಯ್ಡು ಖದರ್
  • ಅಂದು ತಲೈವಾ ಜೊತೆ ಜೈಲರ್.. ಇಂದು ಚಿರು ತನಯ ಪೆದ್ದಿ
  • ಇಂಡಿಯಾದಲ್ಲೇ 4000+ ಶೋ.. 400Cr ಪ್ರೀ-ಬ್ಯುಸಿನೆಸ್
  • ಪ್ರೀಮಿಯರ್‌‌ನಿಂದಲೇ 39 ಕೋಟಿ ಲೂಟಿ.. 100Cr ಕ್ಲಬ್‌‌‌..!

ದಿ ವೆಯ್ಟ್ ಈಸ್ ಓವರ್.. ಪೆದ್ದಿ ಸಿನಿಮಾ ಇಂದು ವರ್ಲ್ಡ್‌‌ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದ್ದು, ನಿನ್ನೆಯೇ ಪೇಯ್ಡ್ ಪ್ರೀಮಿಯರ್ ಶೋಗಳ ಮೂಲಕ ಬಿಗ್ ಓಪನಿಂಗ್ ಪಡೆದಿದೆ. ಯೆಸ್.. ಬರೋಬ್ಬರಿ 39 ಕೋಟಿ ರೂಪಾಯಿಗಳನ್ನ ಜಸ್ಟ್ ಪ್ರೀಮಿಯರ್‌‌ನಿಂದಲೇ ಗಳಿಸಿರೋದು ವಿಶೇಷ. ಇಂದು ಮೊದಲ ದಿನ ಇಂಡಿಯಾ ಒಂದರಲ್ಲೇ ಬರೋಬ್ಬರಿ 4248 ಶೋಗಳು ನಡೆದಿದ್ದು, ತೆಲುಗು ಒಂದರಲ್ಲೇ 2809 ಶೋಗಳು ಕಮೆನ್ಸ್ ಆಗಿವೆ. ಈ ಮೂಲಕ ಮೊದಲ ದಿನ ಸುಮಾರು 1 ಮಿಲಿಯನ್ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, ನೂತನ ದಾಖಲೆ ಬರೆದಿದೆ.

RelatedPosts

ರಾಮನ ಯುಗದ ಆರಂಭ: ಯಶ್ ಐತಿಹಾಸಿಕ ದಾಖಲೆ!

ಜಗತ್ತಿಗೆ ಪರಿಚಯವಾಗಲಿದೆ ‘ಎಐ ಕಿಲ್ ಸ್ವಿಚ್’: ಕೃತಕ ಬುದ್ಧಿಮತ್ತೆಯ ನಿಯಂತ್ರಣಕ್ಕೆ ಹೊಸ ಅಸ್ತ್ರ!

ಕಾವೇರಿ ಕಿಚ್ಚು: ಮಂಡ್ಯದಲ್ಲಿ ಸಿಎಂ ವಿಜಯ್ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್, ಪೋಸ್ಟರ್ ಹರಿದು ಆಕ್ರೋಶ!

ಶಬರಿ ಚಿತ್ರದ `ತಂದಾನಿ ತಾನೋ’ ವೀಡಿಯೋ ಸಾಂಗ್ ಅನಾವರಣ!

ADVERTISEMENT
ADVERTISEMENT

ಸುಕುಮಾರ್ ರೈಟಿಂಗ್ಸ್‌ನ ಈ ಸಿನಿಮಾಗೆ ಬುಚ್ಚಿಬಾಬು ಆ್ಯಕ್ಷನ್ ಕಟ್ ಹೇಳಿದ್ದು, ಎ ಆರ್ ರೆಹಮಾನ್ ಸಂಗೀತವಿದೆ. ರಾಮ್ ಚರಣ್ ಜೊತೆ ನಮ್ಮ ದೊಡ್ಮನೆ ದೊರೆ ಶಿವರಾಜ್‌‌ಕುಮಾರ್ ನಟಿಸಿರೋ ಈ ಸಿನಿಮಾ, ಪ್ರೀ ರಿಲೀಸ್ ಬ್ಯುಸಿನೆಸ್‌‌ನಿಂದ 400 ಕೋಟಿ ಕ್ಲಬ್ ಸೇರಿದೆ. ಹೌದು.. 218.5 ಕೋಟಿ ಡಿಸ್ಟ್ರಿಬ್ಯೂಷನ್‌‌ನಿಂದ ಗಳಿಸಿದ್ರೆ, ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್ ಸೇರಿ ನಾನೂರು ಕೋಟಿ ರೂಪಾಯಿ ಗಡಿ ಮುಟ್ಟಿದೆ.

ಟಿಪಿಕಲ್ ಸ್ಪೋರ್ಟ್ಸ್‌ ಡ್ರಾಮಾ ಇದಾಗಿದ್ದು, ಒಲಿಂಪಿಕ್ಸ್‌‌ನಲ್ಲಿ ಎರಡೇ ಎರಡು ಮೆಡಲ್ಸ್ ಪಡೆದ ಇಂಡಿಯಾನ ಕಂಡು ಸ್ಪೋರ್ಟ್ಸ್‌ ಕೋಟಾ ತೆಗೆಯಲಾಗುತ್ತೆ. ಕ್ಲಬ್‌‌ಗಳನ್ನ ಮುಚ್ಚಲಾಗುತ್ತೆ ಎಂದಾಗ ತೆರೆದುಕೊಳ್ಳುವ ಕಥೆ ಇದಾಗಿದೆ. ಆಂಧ್ರ ಪ್ರದೇಶದ ವಿಜಯ ನಗರಂ ಪ್ರಾಂತ್ಯದ ಬೆಟ್ಟದ ಅಡಿಯಿರೋ ಒಂದು ಊರು. ಅದಕ್ಕೆ ಹೆಸರಿಲ್ಲ. ಅಲ್ಲಿನ ಜನಕ್ಕೆ ಐಡೆಂಟಿಟಿ ಇಲ್ಲ. ಸ್ಪೋರ್ಟ್ಸ್‌ ಮೂಲಕವೇ ಆ ಎಲ್ಲವನ್ನ ಗಳಿಸಿಕೊಳ್ಳುವ ಆ ಊರು ಹಾಗೂ ಆ ಊರಿನ ಪೆದ್ದಿ, ಅಪ್ಪಲ ಸೂರಿ ಕುರಿತ ರೋಚಕತೆ ಇದಾಗಿದೆ.

ಲೋಕಲ್ ಸ್ಪೋರ್ಟ್ಸ್‌‌ ಟು ಪ್ಯಾರಾ ಒಲಿಂಪಿಕ್ಸ್‌‌ ತನಕ ನೋಡುಗರನ್ನ ಕರೆದೊಯ್ಯುವ ಈ ಸಿನಿಮಾದಲ್ಲಿ ಕ್ರಿಕೆಟ್, ಕುಸ್ತಿ ಹಾಗೂ ರನ್ನಿಂಗ್ ರೇಸ್ ಮೂರರ ಮಹತ್ವ ಹಾಗೂ ಪೆದ್ದಿಯ ಹಾರ್ಡ್ ವರ್ಕ್, ಡೆಡಿಕೇಷನ್‌‌ನ ಬಿತ್ತರಿಸಲಾಗಿದೆ. ಅದ್ರಲ್ಲೂ ಪೆದ್ದಿಯನ್ನ ಅದ್ಭುತ ಕುಸ್ತಿಪಟು ಆಗಿಸೋ ಉಸ್ತಾದ್ ಗೌರ್ ನಾಯ್ಡು ಪಾತ್ರದಲ್ಲಿ ನಮ್ಮ ಶಿವರಾಜ್‌‌ಕುಮಾರ್ ಬಹಳ ಗತ್ತಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚರಣ್ ಪವರ್‌ಗೆ ನಮ್ಮ ಶಿವಣ್ಣನ ಖದರ್ ಸೇರಿ ಸಿನಿಮಾ ಮತ್ತಷ್ಟು ಪಕ್ವವಾಗಿದೆ.

ತಲೈವಾ ರಜನಿಕಾಂತ್ ಜೊತೆ ಜೈಲರ್ ಸಿನಿಮಾ ಮಾಡಿದ್ದ ಶಿವಣ್ಣ, ತಮಿಳು ಚಿತ್ರಪ್ರೇಮಿಗಳ ದಿಲ್ ದೋಚಿದ್ರು. ಇದೀಗ ಪೆದ್ದಿ ಚಿತ್ರದ ಉಸ್ತಾದ್ ರೋಲ್‌‌ನಿಂದ ಟಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿ 5 ಭಾಚೆಗಳಲ್ಲಿ ರಿಲೀಸ್ ಆಗಿದ್ದು, ಎಲ್ಲೆಡೆ ಶಿವಣ್ಣನ ನಟನೆ, ಖದರ್‌ಗೆ ಪ್ರೇಕ್ಷಕ ಪ್ರಭುಗಳು ಥಂಡಾ ಹೊಡೆದಿದ್ದಾರೆ. ಆಂಧ್ರ, ತೆಲಂಗಾಣದ ಥಿಯೇಟರ್‌‌ಗಳ ಮುಂದೆ ನಮ್ಮ ಶಿವಣ್ಣನ ಫ್ಲೆಕ್ಸ್, ಬ್ಯಾನರ್‌‌ಗಳು ರಾರಾಜಿಸ್ತಿರೋದನ್ನ ನೋಡೋಕೆ ಖುಷಿ ಆಗುತ್ತೆ.

130ಕ್ಕೂ ಅಧಿಕ ಚಿತ್ರಗಳನ್ನ ಮಾಡಿರೋ ಶಿವಣ್ಣನ ಸ್ಟ್ರೆಂಥ್‌‌ ನಮ್ಮ ಕನ್ನಡದ ಟೆಕ್ನಿಷಿಯನ್ಸ್‌‌ ಇನ್ನೂ ಸರಿಯಾಗಿ ಅರಿತುಕೊಂಡಂತಿಲ್ಲ. ಹಾಗಾಗಿಯೇ ಇತ್ತೀಚೆಗೆ ಪರಭಾಷಿಗರು ನಮ್ಮ ಶಿವಣ್ಣನಿಗೆ ರೆಡ್ ಕಾರ್ಪೆಟ್ ಹಾಸಿ, ವೆಲ್ಕಮ್ ಹೇಳ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಶಿವಣ್ಣನೊಟ್ಟಿಗೇ ಮಾಡ್ತಿದ್ದಾರೆ. ಇದು ದೊಡ್ಮನೆ ದೊರೆಯ ಗತ್ತು, ಗಮ್ಮತ್ತು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಬಲಿಷ್ಠ (20)

ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ಕುರಿತು ನಾಳೆ ಹೈಕೋರ್ಟ್ ತೀರ್ಪು

by ದಿಶಾ ಕೆ. ಎಸ್.
July 30, 2026 - 11:26 pm
0

ಬಲಿಷ್ಠ (19)

ರಾಜ್ಯಸಭೆಯಲ್ಲೂ ಅಂಗೀಕಾರ: ಪೇಪರ್ ಲೀಕ್ ತಡೆ ತಿದ್ದುಪಡಿ ವಿಧೇಯಕಕ್ಕೆ ಗ್ರೀನ್ ಸಿಗ್ನಲ್

by ದಿಶಾ ಕೆ. ಎಸ್.
July 30, 2026 - 10:23 pm
0

ಬಲಿಷ್ಠ (17)

ಪಶ್ಚಿಮ ಏಷ್ಯಾ ಉದ್ವಿಗ್ನತೆ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಿಸಿಎಸ್ ಸಭೆ

by ದಿಶಾ ಕೆ. ಎಸ್.
July 30, 2026 - 10:02 pm
0

ಬಲಿಷ್ಠ (14)

ವಂದೇ ಭಾರತ್‌ನಲ್ಲಿ ಪ್ರಯಾಣಿಸಿದ ಸೋನಂ ವಾಂಗ್ಚುಕ್; ಭಾರತೀಯ ರೈಲ್ವೆಗೆ ಭಾರಿ ಮೆಚ್ಚುಗೆ

by ದಿಶಾ ಕೆ. ಎಸ್.
July 30, 2026 - 9:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮುನ್ಸೂಚನೆ (31)
    ಜಗತ್ತಿಗೆ ಪರಿಚಯವಾಗಲಿದೆ ‘ಎಐ ಕಿಲ್ ಸ್ವಿಚ್’: ಕೃತಕ ಬುದ್ಧಿಮತ್ತೆಯ ನಿಯಂತ್ರಣಕ್ಕೆ ಹೊಸ ಅಸ್ತ್ರ!
    July 30, 2026 | 0
  • ಮುನ್ಸೂಚನೆ (30)
    ಕಾವೇರಿ ಕಿಚ್ಚು: ಮಂಡ್ಯದಲ್ಲಿ ಸಿಎಂ ವಿಜಯ್ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್, ಪೋಸ್ಟರ್ ಹರಿದು ಆಕ್ರೋಶ!
    July 30, 2026 | 0
  • ಮುನ್ಸೂಚನೆ (27)
    ರಾಜ್ಯಕ್ಕೆ ಮತ್ತೆ ಕೊರೊನಾ ಎಂಟ್ರಿ!: ಬೀದರ್‌ನ ಮಹಿಳೆಗೆ ಕೊರೊನಾ ಪಾಸಿಟಿವ್
    July 30, 2026 | 0
  • ಮುನ್ಸೂಚನೆ (26)
    ಕಲಬುರಗಿಯಲ್ಲಿ ಬೆಳಗಿನ ಉಪಹಾರ ಸೇವಿಸಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
    July 30, 2026 | 0
  • ಮುನ್ಸೂಚನೆ (23)
    ಧರ್ಮಸ್ಥಳ ಬುರುಡೆ ಕೇಸ್: DNA ಪರೀಕ್ಷೆಯಲ್ಲಿ ಮೂರು ಅಸ್ಥಿಪಂಜರಗಳ ಗುರುತು ಪತ್ತೆ
    July 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version