• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪೇಟ್ರಿಯಾಟ್‌ನಲ್ಲಿ ಮಮ್ಮುಟ್ಟಿ..ಮೋಹನ್ ಲಾಲ್ ಆರ್ಭಟ

ಸಿನಿಮಾ ರಿಲೀಸ್‌ಗೆ ವಿಘ್ನ, ಪೇಟ್ರಿಯಾಟ್ ಪೋಸ್ಟ್​ಪೋನ್..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 5, 2026 - 7:47 pm
in ಸಿನಿಮಾ
0 0
0
Untitled design 2026 04 05T194458.663

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

 

RelatedPosts

ಅಂದು ಕೂಲ್..ಇಂದು ಪಿಚ್ಚರ್..ಶಿಲ್ಪಾ ಗಣೇಶ್ ಈಸ್ ಬ್ಯಾಕ್

ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ..!: ಈ ಚಿತ್ರಕ್ಕೆ ಫಿದಾ ಆದ ಚಿತ್ರರಂಗದ ಗಣ್ಯರು

‘ಲೂಪ್’ ಸಿನಿಮಾ ಟ್ರೈಲರ್ ರಿಲೀಸ್; ಚಿತ್ರ ತಂಡಕ್ಕೆ ವಿಶ್ ಮಾಡಿದ ಒಳ್ಳೆ ಹುಡುಗ ಪ್ರಥಮ್

“ಐ ಲವ್ ಯೂ ಜಯಮ್ಮ”..ಪತ್ನಿ ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಪತಿ ವಿಜಯ್

ADVERTISEMENT
ADVERTISEMENT

ಮಾಲಿವುಡ್​ ಇಬ್ಬರು ಸ್ಟಾರ್ಸ್​ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ನಟನೆಯ ಬಹುನಿರೀಕ್ಷಿತ ಮಲಯಾಳಂ ಸ್ಪೈ ಥ್ರಿಲ್ಲರ್ ‘ಪೇಟ್ರಿಯಾಟ್’ ಚಿತ್ರದ ರಿಲೀಸ್​ಗೆ ಸಂಕಷ್ಟ ಎದುರಾಗಿದೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಮತ್ತೊಂದು ಶಾಕಿಂಗ್ ವಿಚಾರ ಕೂಡ ರೀವಿಲ್ ಆಗಿದೆ. ಈ ಸುದ್ದಿ ಕೇಳಿ ಇಬ್ಬರು ದಿಗ್ಗಜರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅದೇನು ಅಂತ ತಿಳಿದುಕೊಳ್ಳಬೇಕಾ ಹಾಗಾದ್ರೆ ಈ ಸ್ಟೋರಿ ನೋಡಿ.

  • ಪೇಟ್ರಿಯಾಟ್ ನಲ್ಲಿ ಮಮ್ಮುಟ್ಟಿ-ಮೋಹನ್ ಲಾಲ್ ಆರ್ಭಟ
  • ಸಿನಿಮಾ ರಿಲೀಸ್‌ಗೆ ವಿಘ್ನ, ಪೇಟ್ರಿಯಾಟ್ ಪೋಸ್ಟ್​ಪೋನ್..!
  • ಕೇರಳದ ಚಿತ್ರಮಂದಿರಗಳ ಮಾಲೀಕರ ಸಂಘದಿಂದ ಕಿರಿಕ್..!
  • ಶೀಘ್ರದಲ್ಲೇ ಹೊಸ ರಿಲೀಸ್​ ಡೇಟ್​ ಅನೌನ್ಸ್, ಫ್ಯಾನ್ಸ್‌‌ ನಿರಾಸೆ!

ಮಲಯಾಳಂ ಚಿತ್ರರಂಗದ ಇಬ್ಬರು ಸುಲ್ತಾನರಾದ ಮಮ್ಮೂಟ್ಟಿ ಮತ್ತು ಮೋಹನ್ ಲಾಲ್ ಅವರನ್ನು ಒಂದೇ ಸ್ಕ್ರೀನ್ ಮೇಲೆ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಹಬ್ಬದ ಸುದ್ದಿ ಸಿಕ್ಕಿದೆ. ಬರೋಬ್ಬರಿ ಹತ್ತು ವರ್ಷಗಳ ನಂತರ ಈ ಲೆಜೆಂಡ್‌ಗಳು ‘ಪೇಟ್ರಿಯಾಟ್’ ಸ್ಪೈ ಆಕ್ಷನ್ ಥ್ರಿಲ್ಲರ್ ಮೂಲಕ ಬೆಂಕಿ ಹಚ್ಚಲು ಬಂದಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಈ ಟ್ರೈಲರ್‌ನ ಅತಿದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಮಮ್ಮೂಟ್ಟಿ ಮತ್ತು ಮೋಹನ್ ಲಾಲ್ ಅವರ ಸ್ಕ್ರೀನ್ ಪ್ರೆಸೆನ್ಸ್.

ಹತ್ತು ವರ್ಷಗಳ ನಂತರ ಇವರನ್ನು ಒಟ್ಟಿಗೆ ನೋಡುವುದೇ ಒಂದು ಹಬ್ಬ. ಮಮ್ಮೂಟ್ಟಿ ಅವರು ಡಾ. ಡೇನಿಯಲ್ ಜೇಮ್ಸ್ ಆಗಿ  ಕರ್ನಲ್ ರಹೀಮ್ ನಾಯಕ್ ಆಗಿ ಮೋಹನ್ ಲಾಲ್ ಅವರ ಎಂಟ್ರಿ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ. ಇವರಿಬ್ಬರ ನಡುವಿನ ಗೆಳೆತನ ಮತ್ತು ಆಕ್ಷನ್ ಸೀನ್‌ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿವೆ. ನಿರ್ದೇಶಕ ಮಹೇಶ್ ನಾರಾಯಣನ್ ಅವರ ಶ್ರಮ ಟ್ರೈಲರ್‌ನ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ. ಕೇವಲ ಸಾಧಾರಣ ಆಕ್ಷನ್ ಸಿನಿಮಾ ಮಾತ್ರವಲ್ಲದೆ, ‘ಸರ್ವೈಲೆನ್ಸ್’ ಮತ್ತು ಡಿಜಿಟಲ್ ಯುಗದ ಅಪಾಯಗಳ ಬಗ್ಗೆ ಒಂದು ಗಂಭೀರ ಚರ್ಚೆಯನ್ನು ಈ ಸಿನಿಮಾ ಮಾಡಲಿದೆ ಎಂಬುದು ಟ್ರೈಲರ್‌ನಿಂದ ಸ್ಪಷ್ಟವಾಗುತ್ತದೆ.

ಅಂದ ಹಾಗೆ ‘ಪೇಟ್ರಿಯಾಟ್’ ಚಿತ್ರದ ರಿಲೀಸ್​ಗೆ ಈಗ ಸಂಕಷ್ಟ ಎದುರಾಗಿದೆ. ಏಪ್ರಿಲ್​ 23ಕ್ಕೆ ರಿಲೀಸ್​ ಆಗಬೇಕಿದ ಈ ಸಿನಿಮಾ ಇದೀಗ ಪೋಸ್ಟ್​ಪೋನ್​ ಆಗಿದೆ.. ಸದ್ಯ ಈ ಸುದ್ದಿ ಕೇಳಿ ಇಬ್ಬರು ದಿಗ್ಗಜರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಚಿತ್ರದ ನಿರ್ಮಾಪಕರು ಮತ್ತು ಚಿತ್ರಮಂದಿರಗಳ ಮಾಲೀಕರ ನಡುವೆ ಲಾಭ ಹಂಚಿಕೆ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟಿನಿಂದ ಸಿನಿಮಾದ ರಿಲೀಸ್​ ವಿಳಂಬವಾಗಿದೆ.

ಈ ವಿವಾದದ ಹಿಂದೆ ದೊಡ್ಡ ಹಗ್ಗಜಗ್ಗಾಟವೇ ನಡೆಯುತ್ತಿದೆ. ಆಂಟೋ ಜೋಸೆಫ್ ಮತ್ತು ಕೆ.ಜಿ. ಅನಿಲ್ ಕುಮಾರ್ ನಿರ್ಮಾಣದ ಈ ಚಿತ್ರದ ಆದಾಯ ಹಂಚಿಕೆ ಮತ್ತು ವಿತರಕರ ಕಠಿಣ ನಿಯಮಗಳ ಬಗ್ಗೆ ಸಿಂಗಲ್ ಸ್ಕ್ರೀನ್ ಮಾಲೀಕರು ರೆಕ್ಕೆ ಬಿಚ್ಚಿದ್ದಾರೆ. ಅಷ್ಟೇ ಅಲ್ಲ, ಕೆಲವು ಚಿತ್ರಮಂದಿರಗಳವರು ಈ ಚಿತ್ರವನ್ನು ‘ಬ್ಲ್ಯಾಕ್‌ಲಿಸ್ಟ್’ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗುತ್ತಿದೆ. ಕೇರಳ ಚಿತ್ರರಂಗದಲ್ಲಿ ಇಂತಹ ಬಿಕ್ಕಟ್ಟುಗಳು ಆಗಾಗ ಮರುಕಳಿಸುತ್ತಿದ್ದರೂ, ಮಮ್ಮುಟ್ಟಿ, ಮೋಹನ್ ಲಾಲ್ ಜೊತೆಗೆ ಫಹಾದ್ ಫಾಸಿಲ್, ಕುಂಚಾಕೊ ಬೋಬನ್, ನಯನತಾರಾ ಮತ್ತು ರೇವತಿ ಅವರಂತಹ ದೊಡ್ಡ  ತಾರಾಬಳಗವಿರುವ ಸಿನಿಮಾಗೆ ಇಂತಹ ಅಗ್ನಿಪರೀಕ್ಷೆ ಎದುರಾಗಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಸದ್ಯಕ್ಕೆ ಏಪ್ರಿಲ್ 23ರ ಬಿಡುಗಡೆಯನ್ನು ಅಧಿಕೃತವಾಗಿ ಮುಂದೂಡಲಾಗಿದ್ದು, ಚಿತ್ರತಂಡ ಈಗ ಸಂಧಾನದ ಹಾದಿಯಲ್ಲಿದೆ. ಮಮ್ಮೂಟ್ಟಿ, ಮೋಹನ್ ಲಾಲ್ ಜೊತೆಗೆ ಫಹಾದ್ ಫಾಸಿಲ್, ನಯನತಾರಾ ಅಂತಹ ಸ್ಟಾರ್‌ಗಳೇ ಇರುವ ಕಾರಣ ಈ ಬಿಕ್ಕಟ್ಟು ಶೀಘ್ರದಲ್ಲೇ ಶಮನವಾಗುವ ಭರವಸೆ ಇದೆ. ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಅನ್ನು ಸ್ವತಃ ಮಮ್ಮೂಟ್ಟಿ ಮತ್ತು ಮೋಹನ್ ಲಾಲ್ ಅವರ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಅನೌನ್ಸ್ ಮಾಡಲಿದ್ದು, ಅಭಿಮಾನಿಗಳು ಈಗ “ಲೆಜೆಂಡ್‌ಗಳ ದರ್ಶನ ಯಾವಾಗ?” ಎಂದು ಕಾತರದಿಂದ ಕಾಯುತ್ತಿದ್ದಾರೆ.

 

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 05T221847.109

IPL 2026: ರೋಹಿತ್ ಶರ್ಮಾ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ

by ಶಾಲಿನಿ ಕೆ. ಡಿ
April 5, 2026 - 10:23 pm
0

Untitled design 2026 04 05T213046.589

ಐಪಿಎಲ್ 2026: CSKಗೆ ಆರಂಭಿಕ ಆಘಾತ..! RCB ಗೆಲುವು ಫಿಕ್ಸ್..?

by ಶಾಲಿನಿ ಕೆ. ಡಿ
April 5, 2026 - 9:34 pm
0

Untitled design 2026 04 05T205558.948

ನೇಪಾಳದಲ್ಲಿ ಇಂಧನ ಬಿಕ್ಕಟ್ಟು: ವಾರಕ್ಕೆ 2 ದಿನ ಸರ್ಕಾರಿ ರಜೆ

by ಶಾಲಿನಿ ಕೆ. ಡಿ
April 5, 2026 - 8:57 pm
0

Untitled design 2026 04 05T201700.162

IPL 2026: ಕೊನೆಯ ಓವರ್‌ನಲ್ಲಿ ಲಕ್ನೋಗೆ ರೋಚಕ ಗೆಲುವು, ತವರಿನಲ್ಲಿ ಸೋತ ಸನ್‌ರೈಸರ್ಸ್

by ಶಾಲಿನಿ ಕೆ. ಡಿ
April 5, 2026 - 8:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 05T182250.631
    ಅಂದು ಕೂಲ್..ಇಂದು ಪಿಚ್ಚರ್..ಶಿಲ್ಪಾ ಗಣೇಶ್ ಈಸ್ ಬ್ಯಾಕ್
    April 5, 2026 | 0
  • Untitled design 2026 04 05T174015.484
    ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ..!: ಈ ಚಿತ್ರಕ್ಕೆ ಫಿದಾ ಆದ ಚಿತ್ರರಂಗದ ಗಣ್ಯರು
    April 5, 2026 | 0
  • Untitled design 2026 04 05T163155.482
    ‘ಲೂಪ್’ ಸಿನಿಮಾ ಟ್ರೈಲರ್ ರಿಲೀಸ್; ಚಿತ್ರ ತಂಡಕ್ಕೆ ವಿಶ್ ಮಾಡಿದ ಒಳ್ಳೆ ಹುಡುಗ ಪ್ರಥಮ್
    April 5, 2026 | 0
  • Untitled design 2026 04 05T155002.521
    “ಐ ಲವ್ ಯೂ ಜಯಮ್ಮ”..ಪತ್ನಿ ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಪತಿ ವಿಜಯ್
    April 5, 2026 | 0
  • Untitled design (52)
    KD ಪ್ರಚಾರ ಮಧ್ಯೆಯೂ ಮಗುವಿಗಾಗಿ ಮಿಡಿದ ‘ಧ್ರುವ’ತಾರೆ
    April 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version