• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಈ ವಾರ ಆಪರೇಷನ್ ಲಂಡನ್ ಕೆಫೆ ಸಿನಿಮಾ ಬಿಡುಗಡೆ

ಚೆಲುವೆ ಮೇಘಾ ಶೆಟ್ಟಿ ಜೊತೆ ಕವೀಶ್ ಶೆಟ್ಟಿ ರೊಮ್ಯಾನ್ಸ್..!

admin by admin
November 27, 2025 - 6:39 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (97)

ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿ ನಟನೆಯ ಆಪರೇಷನ್ ಲಂಡನ್ ಕೆಫೆ ಈ ವಾರ ತೆರೆಗಪ್ಪಳಿಸುತ್ತಿದೆ. ಕನ್ನಡದ ಜೊತೆ ಮರಾಠಿಯಲ್ಲೂ ಸಿನಿಮಾ ಬಿಡುಗಡೆ ಆಗಲಿದ್ದು, ಧಾರವಾಡದಲ್ಲಿ ಚಿತ್ರದ ಪ್ರಮೋಷನ್ಸ್ ಜೋರಾಗಿ ನಡೆದಿದೆ. ಅದ್ರ ಝಲಕ್ ಹೇಗಿತ್ತು ಅಂತಾ ಹೇಳ್ತೀವಿ ಈ ಸ್ಟೋರಿ ನೋಡಿ.

RelatedPosts

ಸಿನಿದುನಿಯಾಗೆ ನಂ.1 ಕಿಂಗ್ ಆಫ್ ಪಾಪ್ ‘ಮೈಕೆಲ್’..!!

ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು

ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?

200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ವಿತರಿಸಿದ ಅನಿಲ್ ಶೆಟ್ಟಿ-ಮಾನುಷಿ ಚಿಲ್ಲರ್

ADVERTISEMENT
ADVERTISEMENT

ಆಪರೇಷನ್ ಲಂಡನ್ ಕೆಫೆ.. ಈ ವಾರ ತೆರೆಗೆ ಬರ್ತಿರೋ ಕನ್ನಡದ ನಿರೀಕ್ಷಿತ ಸಿನಿಮಾ ಇದು. ಚಿತ್ರದ ನಾಯಕನಟ ಕವೀಶ್ ಶೆಟ್ಟಿ ಧಾರವಾಡಕ್ಕೆ ಭೇಟಿ ನೀಡಿ, ನಗರದ ಓಝೋನ್ ಹೋಟೆಲ್‌‌‌ನಲ್ಲಿ ಸಿನಿಮಾದ ಸುದ್ದಿಗೋಷ್ಠಿ ನಡೆಸಿದರು. ಇದೇ ನವೆಂಬರ್ 28ರಂದು ಸಿನಿಮಾ ಬಿಡುಗಡೆ ಹಿನ್ನೆಲೆ ಇಡೀ ಚಿತ್ರತಂಡ ಸಿನಿಮಾ ಪ್ರಚಾರಕ್ಕೆ ಧಾರವಾಡಕ್ಕೆ ಆಗಮಿಸಿತ್ತು. ಮಿಲಿಟರಿ ಮತ್ತು ನಕ್ಸಲ್ ಬ್ಯಾಗ್ರೌಂಡ್ ಕಥೆಯ ಈ ಚಿತ್ರದ ಸ್ಯಾಂಪಲ್ಸ್ ಭರವಸೆ ಮೂಡಿಸಿವೆ.

OLC Movie: 'ಆಪರೇಷನ್ ಲಂಡನ್ ಕೆಫೆ' ಸಿನಿಮಾದಲ್ಲಿ ಬಜಾರಿ ಹುಡುಗಿಯಾದ ʻಜೊತೆ ಜೊತೆಯಲಿʼ  ಖ್ಯಾತಿಯ ಮೇಘಾ ಶೆಟ್ಟಿ; ರಿಲೀಸ್‌ ಅಪ್‌ಡೇಟ್‌ ಇಲ್ಲಿದೆ Kannada News | actress megha  shetty new ...

ಆಕ್ಷನ್, ಡ್ರಾಮಾ, ಸಸ್ಪೆನ್ಸ್, ಥ್ರಿಲ್ಲರ್ ಸೇರಿದಂತೆ ಎಲ್ಲಾ ಕಮರ್ಷಿಯಲ್ ಅಂಶಗಳಿಂದ ಕೂಡಿರೋ ಲವ್ ಸ್ಟೋರಿ ಇದಾಗಲಿದೆ. ಆ್ಯಕ್ಷನ್ ಸೇರಿ ಲವ್ ಸ್ಟೋರಿ ಮೇಲೆ ಈ ಬಾರಿ ಫೋಕಸ್ ಮಾಡಿರೋ ಕವೀಶ್, 7 ಭರ್ಜರಿ ಫೈಟ್ಸ್‌‌ನಿಂದ ನೋಡುಗರನ್ನ ರಂಜಿಸಲಿದ್ದಾರಂತೆ. ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಏಕಕಾಲಕ್ಕೆ ಶೂಟಿಂಗ್ ಆಗಿದ್ದು, ಮೊದಲು ಕರ್ನಾಟಕದಲ್ಲಿ ರಿಲೀಸ್ ಆಗಲಿದೆ. ನಂತ್ರ ಮರಾಠಿಯಲ್ಲಿ ಸಿನಿಮಾ ತೆರೆಗೆ ಬರಲಿದೆ.

ಸಿನಿಮಾದಲ್ಲಿ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಸೇರಿದಂತೆ ತುಳುನಾಡಿನ ಹಲವಾರು ಕಲಾವಿದರು ಬಣ್ಣ ಹಚ್ಚಿದ್ದಾರೆ. ಧಾರವಾಡ ಜಿಲ್ಲೆಯ 3 ಜನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿರೋದು ಇಂಟರೆಸ್ಟಿಂಗ್. ಸಡಗರ ರಾಘವೇಂದ್ರ ನಿರ್ದೇಶನದ ಈ ಸಿನಿಮಾ ಮೇಕಿಂಗ್‌ನಿಂದ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ.

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

BeFunky collage (79)

ಬಿರಿಯಾನಿ ಊಟದ ನಂತರ ಕಲ್ಲಂಗಡಿ ತಿಂದರೆ ಪ್ರಾಣಕ್ಕೆ ಕಂಟಕವೇ?

by ಶ್ರೀದೇವಿ ಬಿ. ವೈ
April 28, 2026 - 8:06 pm
0

BeFunky collage (78)

ಸಿನಿದುನಿಯಾಗೆ ನಂ.1 ಕಿಂಗ್ ಆಫ್ ಪಾಪ್ ‘ಮೈಕೆಲ್’..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 28, 2026 - 7:30 pm
0

BeFunky collage (77)

ನೆಲಮಂಗಲದಲ್ಲಿ ವರುಣನ ಆರ್ಭಟ: ಬಿರುಗಾಳಿ ಮಳೆಗೆ ರೈತನ ಜೀವನಾಧಾರವಾಗಿದ್ದ ಹಸು ಬಲಿ!

by ಶ್ರೀದೇವಿ ಬಿ. ವೈ
April 28, 2026 - 7:18 pm
0

BeFunky collage (76)

ತುಮಕೂರಿನಲ್ಲಿ ಹಣದ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ಕೊಂದ ಅಣ್ಣ!

by ಶ್ರೀದೇವಿ ಬಿ. ವೈ
April 28, 2026 - 6:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (78)
    ಸಿನಿದುನಿಯಾಗೆ ನಂ.1 ಕಿಂಗ್ ಆಫ್ ಪಾಪ್ ‘ಮೈಕೆಲ್’..!!
    April 28, 2026 | 0
  • BeFunky collage (71)
    ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು
    April 28, 2026 | 0
  • BeFunky collage (69)
    ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?
    April 28, 2026 | 0
  • Untitled design 2026 04 28T142331.067
    200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ವಿತರಿಸಿದ ಅನಿಲ್ ಶೆಟ್ಟಿ-ಮಾನುಷಿ ಚಿಲ್ಲರ್
    April 28, 2026 | 0
  • Untitled design 2026 04 28T141500.663
    ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ ಮತ್ತೊಂದು ವಿವಾದ
    April 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version