• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಸಾಧಾರಣ ಬಾರ್ ಡ್ಯಾನ್ಸರ್’ ಎಂದ ಟ್ರೋಲ್‌ಗಳಿಗೆ ಮುಟ್ಟಿನೋಡಿಕೊಳ್ಳೋ ಹಾಗೆ ಉತ್ತರ ಕೊಟ್ಟ ನಿವೇದಿತಾ ಗೌಡ!

admin by admin
February 27, 2025 - 4:35 pm
in ಸಿನಿಮಾ
0 0
0
Befunky Collage 2025 02 27t163024.158

ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕನ್ನಡ ಚಿತ್ರರಂಗದ ಹೊಸ ಕಿರಿಯ ನಟಿ ನಿವೇದಿತಾ ಗೌಡ. ಇತ್ತೀಚೆಗೆ ಅವರು ತಮ್ಮ ಶ್ರೀಲಂಕಾ ಟ್ರಿಪ್ನಲ್ಲಿ ಬಿಕಿನಿ ಧರಿಸಿ ಹಂಚಿಕೊಂಡ ರೀಲ್ಸ್ಗಳು ಮತ್ತು ಸ್ಟೈಲಿಷ್ ಫೋಟೋಗಳು ವೈರಲ್ ಆಗಿ, ಸಾಮಾಜಿಕ ಮಾಧ್ಯಮದಲ್ಲಿ ಅಂಚಿಕೊಂಡಿದರು. ಆ ಫೋಟೋಗಳು ಸಾಕಷ್ಟು ವಿವಾದಗಳನ್ನು ಸೃಷ್ಟಿಸಿವೆ. ಕೆಲವು ಬಳಕೆದಾರರು ಅವರನ್ನು ‘ಸಾಧಾರಣ ಬಾರ್ ಡ್ಯಾನ್ಸರ್’ ಎಂದು ಅವಹೇಳನಕಾರಿ ಕಾಮೆಂಟ್ಗಳನ್ನು ಮಾಡಿದ್ದರೆ, ನಿವೇದಿತಾ ಇದಕ್ಕೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಚಂದನ್ ಶೆಟ್ಟಿ ಜೊತೆ ವಿಚ್ಛೇದನದ ನಂತರ, ನಿವೇದಿತಾ ತಮ್ಮ ವೃತ್ತಿಜೀವನ ಮತ್ತು ಸಾಮಾಜಿಕ ಮಾಧ್ಯಮದತ್ತ ಹೆಚ್ಚು ಗಮನ ಹರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಅವರ ರೀಲ್ಸ್‌ಗಳು, ಫ್ಯಾಷನ್ ಪೋಸ್ಟ್‌ಗಳು ಮತ್ತು ವೈಯಕ್ತಿಕ ಜೀವನದ ಸ್ನ್ಯಾಪ್‌ಗಳು ಅನೇಕ ಬಾರಿ ಟ್ರೆಂಡಿಂಗ್‌ ಆಗಿವೆ. ಆದರೆ, ಪ್ರತಿ ಪೋಸ್ಟ್‌ನಂತರ ಅವರನ್ನು ಗುರಿಯಾಗಿಸಿ ನೆಗೆಟಿವ್ ಕಾಮೆಂಟ್‌ಗಳು ಬರುವುದು ಸಾಮಾನ್ಯವಾಗಿದೆ. ಇದನ್ನು ನಿವೇದಿತಾ ಹಾಸ್ಯದಿಂದಲೂ, ಗಂಭೀರವಾಗಿಯೂ ಎದುರಿಸುತ್ತಿದ್ದಾರೆ.

RelatedPosts

‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ

‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್

ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ

155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್

ADVERTISEMENT
ADVERTISEMENT

 

View this post on Instagram

 

A post shared by Veě (@vani_____gs)

ಶ್ರೀಲಂಕಾ ಟ್ರಿಪ್‌ನ ಸಮಯದಲ್ಲಿ ನಿವೇದಿತಾ ಹಂಚಿಕೊಂಡ ರೀಲ್ಸ್‌ಗಳಲ್ಲಿ ಅವರು ಬೀಚ್‌ನಲ್ಲಿ ನೃತ್ಯ ಮಾಡುವ ದೃಶ್ಯಗಳು ಸೇರಿದ್ದವು. ಇದನ್ನು ನೋಡಿದ ಕೆಲವು ಬಳಕೆದಾರರು “ಸಾಧಾರಣ ಬಾರ್ ಡ್ಯಾನ್ಸರ್” ಎಂದು ಅವಮಾನಿಸಿದರು. ಆದರೆ, ನಿವೇದಿತಾ ಇದನ್ನು ಸರಳವಾಗಿ ನಿರ್ಲಕ್ಷಿಸದೆ, ತಮ್ಮ ಸ್ಟೈಲ್‌ನಲ್ಲೇ ಜವಾಬ್ ನೀಡಿದರು. “ನಾವು ಸಾಧಾರಣ ಬಾರ್ ಡ್ಯಾನ್ಸರ್ ಅಲ್ಲ, ಗುಡ್ ಬಾರ್ ಡ್ಯಾನ್ಸರ್!” ಎಂದು ಹೇಳಿ, ಟ್ರೋಲ್‌ಗಳಿಗೆ ಉತ್ತರಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆ ಮತ್ತು ಚರ್ಚೆಗೆ ಕಾರಣವಾಯಿತು.

ನಿವೇದಿತಾ ಅವರ ಈ ಹಾಸ್ಯಮಯ ಪ್ರತಿಕ್ರಿಯೆಯನ್ನು ಅನೇಕ ಪ್ರಶಂಸಕರು ಮತ್ತು ಸಹ ಕಲಾವಿದರು ಬೆಂಬಲಿಸಿದ್ದಾರೆ. “ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಇದ್ದರೂ, ಅದನ್ನು ಪಾಸಿಟಿವ್ ಆಗಿ ತಿರುಗಿಸುವುದು ನಿಮ್ಮ ಗುಣ” ಎಂದು ಅಭಿಮಾನಿಗಳು ಪ್ರಶಂಸೆ ಸೂಚಿಸಿದ್ದಾರೆ. ನಿವೇದಿತಾ ತಮ್ಮ ಪೋಸ್ಟ್‌ಗಳ ಮೂಲಕ ಮಹಿಳೆಯರು ತಮ್ಮ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸವನ್ನು ಹಂಚಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತಿದ್ದಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Your paragraph text (16)

ಗೋವಾದಲ್ಲಿ ನಡೆಯಲಿದೆ ಐಪಿಎಲ್‌ 2027ರ ಹರಾಜು

by ಕವಿತಾ
September 23, 2026 - 9:02 pm
0

Your paragraph text (15)

ನಾಳೆ ಚಿತ್ರದುರ್ಗಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ

by ಕವಿತಾ
September 23, 2026 - 8:40 pm
0

Your paragraph text (14)

ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ

by ಕವಿತಾ
September 23, 2026 - 8:31 pm
0

Your paragraph text (13)

ಲಂಡನ್‌ನಿಂದ ದೆಹಲಿಗೆ ಹೊರಟ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ.. ಮತ್ತೆ ವಾಪಸ್!

by ಕವಿತಾ
September 23, 2026 - 8:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (11)
    ‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ
    September 23, 2026 | 0
  • Untitled design (36)
    ‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್
    September 23, 2026 | 0
  • Untitled design (25)
    ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ
    September 23, 2026 | 0
  • Untitled design (21)
    155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್
    September 23, 2026 | 0
  • ಅಲರ್ಟ್ (17)
    ಅನಂತ್‌‌ನಾಗ್‌ಗೆ ರಾಷ್ಟ್ರಪತಿಗಳಿಂದ ‘ಫಾಲ್ಕೆ’ ಪ್ರಶಸ್ತಿ ಪ್ರದಾನ
    September 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version