• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾಜಿ ಲವರ್ ಸಿಂಬು ಜೊತೆ ನಯನತಾರಾ: ಸಖತ್ ಸೆನ್ಸೇಷನ್

10 ವರ್ಷಗಳ ನಂತ್ರ ಆನ್‌‌ಸ್ಕ್ರೀನ್ ಮೇಲೆ ಒಂದಾಗ್ತಿರೋ ಜೋಡಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 30, 2026 - 12:43 pm
in ಸಿನಿಮಾ
0 0
0
11 (8)

ನಾನು ಲವ್ ಮಾಡಿದ್ದೆನಷ್ಟೇ.. ಆದ್ರೆ ಯಾರೊಟ್ಟಿಗೂ ಸೆಕ್ಸ್ ಮಾಡಿಲ್ಲ.. ಇಂದಿಗೂ ನಾನು ವರ್ಜಿನ್. ಹೀಗಂತ ಈ ವರ್ಷದ ಆರಂಭದಲ್ಲಿ ಒಂದು ಸ್ಟೇಟ್ಮೆಂಟ್ ನೀಡಿ ಸಂಚಲನ ಮೂಡಿಸಿದ್ದ ತಮಿಳು ನಟ ಸಿಂಬು, ಇದೀಗ ತಮ್ಮ ಮಾಜಿ ಪ್ರೇಯಸಿ ನಯನತಾರಾ ಜೊತೆ ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ.

ಮಾಜಿ ಲವರ್ ಸಿಂಬು ಜೊತೆ ನಯನತಾರಾ.. ಸಖತ್ ಸೆನ್ಸೇಷನ್

RelatedPosts

ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ಸದ್ದು ಮಾಡುತ್ತಿರುವ ‘ಗುಡ್ಡದ ಭೂತ

ಅನಿರುದ್ಧ್-ಕಾವ್ಯಾ ಮಾರನ್ ಮದುವೆಗೆ 150 ಕೋಟಿ ಖರ್ಚು? ವೆಡ್ಡಿಂಗ್ ಕಾರ್ಡ್ ಬೆಲೆ ಕೇಳಿದ್ರೆ ಶಾಕ್!

ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ: ಕನ್ನಡ ಕಿರುತೆರೆಯ ತಾರೆಗಳ ಜೊತೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಸಮಾಗಮ

ನಗುಮುಖದ ಒಡೆಯ ಅಗಲಿ 5 ವರ್ಷ: ಕಿಂಚಿತ್ತೂ ಕುಗ್ಗದ ಅಭಿಮಾನೋತ್ಸವ

ADVERTISEMENT
ADVERTISEMENT

10 ವರ್ಷಗಳ ನಂತ್ರ ಆನ್‌‌ಸ್ಕ್ರೀನ್ ಮೇಲೆ ಒಂದಾಗ್ತಿರೋ ಜೋಡಿ..!

ವಲ್ಲವನ್, ಇದು ನಮ್ಮ ಆಳು ಬಳಿಕ ಮೂರನೇ ಬಾರಿ ಮ್ಯಾಜಿಕ್

ಕಾಂಬಿನೇಷನ್‌‌ನಿಂದಲೇ ಹೈಪ್ ಕ್ರಿಯೇಟ್ ಮಾಡ್ತಿರೋ ಪ್ರಾಜೆಕ್ಟ್

ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಸಿಂಬು ತಮ್ಮ ಮುಂದಿನ ಸಿನಿಮಾದಲ್ಲಿ ನಟಿ ನಯನತಾರಾ ಜೊತೆ ನಟಿಸ್ತಿದ್ದಾರಂತೆ. ಈ ಸುದ್ದಿ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದು, ಎಲ್ಲರೂ ಮಾತನಾಡಿಕೊಳ್ಳುವಂತಾಗಿದೆ. ಹೌದು.. ಲೇಡಿ ಸೂಪರ್ ಸ್ಟಾರ್ ನಯನತಾರಾ-ಸಿಂಬು ನಡುವೆ ಪ್ರೀತಿ, ಪ್ರೇಮ, ಪ್ರಣಯದ ಕಥೆಗಳಿಗೆ. ಒಂದು ಕಾಲದಲ್ಲಿ ಇವರಿಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಂಡಿದ್ದ ಲವ್ ಬರ್ಡ್ಸ್.

2006ರಲ್ಲಿ ತೆರೆಕಂಡ ವಲ್ಲವನ್ ಸಿನಿಮಾದಲ್ಲಿ ಸಿಂಬು ಲೀಡ್‌‌ನಲ್ಲಿ ನಟಿಸುವುದರ ಜೊತೆ ಅದಕ್ಕೆ ಅವರೇ ಆ್ಯಕ್ಷನ್ ಕಟ್ ಕೂಡ ಹೇಳಿದ್ದರು. ಅದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದ್ದು, ಸ್ಟೂಡೆಂಟ್ ಲೆಕ್ಚರರ್‌ನ ಲವ್ ಮಾಡಿ, ಲಿಪ್‌ಕಿಸ್ ಮಾಡುವ ಹಸಿಬಿಸಿ ದೃಶ್ಯಗಳಿಂದ ಯೂತ್‌‌‌ ದಿಲ್ ದೋಚಿತ್ತು. ಅದಾದ ಬಳಿಕ ಇವರಿಬ್ಬರ ಖಾಸಗಿ ಫೋಟೋಗಳು ಲೀಕ್ ಆಗಿ ಬಹುದೊಡ್ಡ ವಿವಾದ ಹುಟ್ಟಿಹಾಕಿತ್ತು. ಇಷ್ಟೆಲ್ಲಾ ಆದ ಬಳಿಕ ಅವರುಗಳ ಪ್ರೀತಿ ಪ್ರೇಮ ಹಳಸಿ, ಬ್ರೇಕಪ್ ಕೂಡ ಆಗಿಬಿಟ್ಟಿತ್ತು.

ಆದ್ರೆ 2016ರಲ್ಲಿ ಇದು ನಮ್ಮ ಆಳು ಸಿನಿಮಾ ಮೂಲಕ ಈ ಜೋಡಿ ಮತ್ತೆ ಒಟ್ಟಿಗೆ ತೆರೆಮೇಲೆ ಮೋಡಿ ಮಾಡಿತ್ತು. ತಮ್ಮ ವೈಯಕ್ತಿಕ ವಿಚಾರಗಳನ್ನ ಪಕ್ಕಕ್ಕೆ ಇಟ್ಟು, ಪ್ರೊಫೆಷನಲ್ ಆಗಿ ನಟ-ನಟಿಯರಾಗಿ ನಟಿಸೋ ಮೂಲಕ ಸಿನಿಮಾಗೆ ಜೀವ ತುಂಬಿದ್ದರು. ಬ್ರೇಕಪ್ ಮಾಡಿಕೊಂಡು ಬಹಳ ದೂರ ಪಯಣಿಸಿರೋ ಈ ಜೋಡಿ ಈಗ ಅವರವರದ್ದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಆದ್ರೆ ಈಗ ಮತ್ತೆ ಒಂದು ದಶಕದ ನಂತ್ರ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ತಿರೋದು ಎಲ್ಲರ ಹುಬ್ಬೇರಿಸ್ತಿದೆ.

ಅರೇ ಅದ್ರಲ್ಲಿ ತಪ್ಪೇನಿದೆ..? ಒಟ್ಟಿಗೆ ನಟಿಸಲಿ ಬಿಡಿ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಅಲ್ಲೊಂದು ಸಮಸ್ಯೆಯಿದೆ. ನಯನತಾರಾಗೆ ಈಗ ಮದ್ವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಸಿಂಬು ಇನ್ನೂ ಸಿಂಗಲ್ ಆಗಿಯೇ ಉಳಿದಿದ್ದಾರೆ.

ಹಾಗಾಗಿ ಹಳೆಯ ಪ್ರೇಮಕಥೆಗಳು ಚಿಗುರೊಡೆದರೆ ಮತ್ತೆ ಅವ್ರ ಸಂಸಾರಗಳಲ್ಲಿ ಬಿರುಗಾಳಿ ಏಳುವುದು ನಿಶ್ಚಿತ ಅಂತಿದ್ದಾರೆ ಕೆಲವರು. ಸಾಲದು ಅಂತ ಇದೇ ವರ್ಷದ ಆರಂಭದಲ್ಲಿ ಖಾಸಗಿ ಸಂದರ್ಶನವೊಂದರಲ್ಲಿ ಸಿಂಬು ಮಾತಾಡ್ತಾ.. ನಾನು ಲವ್ ಮಾಡಿದ್ದು ನಿಜ. ಆದ್ರೆ ಇಂದಿಗೂ ವರ್ಜಿನ್ ಆಗಿಯೇ ಇದ್ದೇನೆ. ಯಾರೊಟ್ಟಿಗೂ ಸೆಕ್ಸ್ ಮಾಡಿಲ್ಲ ಅನ್ನೋ ಸ್ಟೇಟ್ಮೆಂಟ್ ನೀಡಿ ಚರ್ಚೆಗೆ ಕಾರಣವಾಗಿದ್ರು.

ಕೀರ್ತೀಶ್ವರನ್ ನಿರ್ದೇಶನದ ಈ ಸಿನಿಮಾ ಪೊಲೀಸ್ ಡ್ರಾಮಾ ಆಗಿರಲಿದ್ದು, ಸಾಯಿ ಅಭ್ಯಂಕರ್ ಸಂಗೀತ ಸಂಯೋಜಿಸುತ್ತಿದ್ದಾರಂತೆ. ಈಗಾಗ್ಲೇ ಒಂದು ಸಾಂಗ್ ಕೂಡ ಕಂಪೋಸಿಂಗ್ ಮುಗಿದಿದ್ದು, ಡಿಸೆಂಬರ್‌‌ನಿಂದಲೇ ಶೂಟಿಂಗ್ ಶುಭಾರಂಭ ಆಗಲಿದೆಯಂತೆ. ಒಟ್ಟಾರೆ ನಯನತಾರಾ-ಸಿಂಬು ಗಮನ ನಟನೆ ಹಾಗೂ ಸಿನಿಮಾಗೆ ಸೀಮಿತ ಆದ್ರೆ ಸಾಕು ಅಂತಿದ್ದಾರೆ ಫ್ಯಾನ್ಸ್.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

11 (11)

ವಿಶ್ವಾದ್ಯಂತ ಹಲವು ದೇಶಗಳಲ್ಲಿ ನಡೀತಿದೆ Be Ready ಅಭಿಯಾನ..!

by ದಿಶಾ ಕೆ. ಎಸ್.
October 30, 2026 - 3:13 pm
0

11 (10)

ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ಸದ್ದು ಮಾಡುತ್ತಿರುವ ‘ಗುಡ್ಡದ ಭೂತ

by ದಿಶಾ ಕೆ. ಎಸ್.
October 30, 2026 - 2:52 pm
0

11 (9)

ಅನಿರುದ್ಧ್-ಕಾವ್ಯಾ ಮಾರನ್ ಮದುವೆಗೆ 150 ಕೋಟಿ ಖರ್ಚು? ವೆಡ್ಡಿಂಗ್ ಕಾರ್ಡ್ ಬೆಲೆ ಕೇಳಿದ್ರೆ ಶಾಕ್!

by ದಿಶಾ ಕೆ. ಎಸ್.
October 30, 2026 - 1:10 pm
0

11 (8)

ಮಾಜಿ ಲವರ್ ಸಿಂಬು ಜೊತೆ ನಯನತಾರಾ: ಸಖತ್ ಸೆನ್ಸೇಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 30, 2026 - 12:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • 11 (10)
    ಒಂದು ಮಿಲಿಯನ್ ವೀಕ್ಷಣೆಗಳೊಂದಿಗೆ ಸದ್ದು ಮಾಡುತ್ತಿರುವ ‘ಗುಡ್ಡದ ಭೂತ
    October 30, 2026 | 0
  • 11 (9)
    ಅನಿರುದ್ಧ್-ಕಾವ್ಯಾ ಮಾರನ್ ಮದುವೆಗೆ 150 ಕೋಟಿ ಖರ್ಚು? ವೆಡ್ಡಿಂಗ್ ಕಾರ್ಡ್ ಬೆಲೆ ಕೇಳಿದ್ರೆ ಶಾಕ್!
    October 30, 2026 | 0
  • 11 (2)
    ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ: ಕನ್ನಡ ಕಿರುತೆರೆಯ ತಾರೆಗಳ ಜೊತೆ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಸಮಾಗಮ
    October 30, 2026 | 0
  • Your paragraph text 2026 10 29T142753.403
    ನಗುಮುಖದ ಒಡೆಯ ಅಗಲಿ 5 ವರ್ಷ: ಕಿಂಚಿತ್ತೂ ಕುಗ್ಗದ ಅಭಿಮಾನೋತ್ಸವ
    October 29, 2026 | 0
  • Your paragraph text 2026 10 29T125915.401
    ಲಾಸ್ ಏಂಜಲೀಸ್‌ನಲ್ಲಿ ‘ರಾಧಿಕಾಪತಿ’ ಯಶ್ ಅಬ್ಬರ..!
    October 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version