• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಲಲಲಲೇ ಬಾಲಯ್ಯ.. ನಿನ್ ಮೀಸೆಗೆ ಏನಾಯ್ತಯ್ಯಾ..?

ವೇದಿಕೆಯಲ್ಲಿ ಉದುರಿದ ಮೀಸೆ.. ಗಮ್‌ಗೆ ಪರದಾಡಿದ ನಟ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 13, 2025 - 3:24 pm
in ಸಿನಿಮಾ
0 0
0
1

ನಂದಮೂರಿ ಬಾಲಕೃಷ್ಣ.. ಟಾಲಿವುಡ್‌ನ ಈ ಸೆಂಚುರಿ ಸ್ಟಾರ್‌‌ ಬಿಲ್ಡಪ್ ಬಾಲಯ್ಯ ಅಂತಲೇ ಫೇಮಸ್. ಇತ್ತೀಚೆಗೆ 65ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿರೋ ಎನ್‌ಟಿಆರ್ ತನಯ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗರ ಪಾಲಿಗೆ ಆಹಾರ ಆಗಿಬಿಟ್ಟಿದ್ದಾರೆ. ಗಮ್ ಬಾಲಯ್ಯ ಅಂತಲೇ ಎಲ್ಲರೂ ಕರೆಯೋಕೆ ಶುರು ಮಾಡಿದ್ದಾರೆ. ಆ ಗಮ್ ಸೀಕ್ರೆಟ್ ಏನು ಅಂತ ಗೊತ್ತಾಗ್ಬೇಕಾ..? ಈ ಸ್ಟೋರಿ ಓದಿ ಹಾಗಾದರೆ.

  • ಅಲಲಲಲೇ ಬಾಲಯ್ಯ.. ನಿನ್ ಮೀಸೆಗೆ ಏನಾಯ್ತಯ್ಯಾ..?
  • ವೇದಿಕೆಯಲ್ಲಿ ಉದುರಿದ ಮೀಸೆ.. ಗಮ್‌ಗೆ ಪರದಾಡಿದ ನಟ
  • ಅಖಂಡ-2 ಟೀಸರ್ ಕೂಡ ಟ್ರೋಲ್.. ಇದೆಲ್ಲಾ ಬೇಕಿತ್ತಾ ?
  • NTR ತನಯ ಬಿಲ್ಡಪ್ ಬಾಲಯ್ಯ ಇನ್ಮೇಲೆ ಗಮ್ ಬಾಲಯ್ಯ

ನಂದಮೂರಿ ಬಾಲಕೃಷ್ಣ.. 110 ಸಿನಿಮಾಗಳನ್ನ ಮಾಡಿರೋ ಲಿವಿಂಗ್ ಲೆಜೆಂಡ್. ಲೆಜೆಂಡರಿ ಆ್ಯಕ್ಟರ್ ಕಮ್ ಮಾಜಿ ಆಂಧ್ರ ಸಿಎಂ ಎನ್‌ಟಿಆರ್ ಮುದ್ದಿನ ಮಗ. 65ರ ಇಳಿವಯಸ್ಸಿನಲ್ಲೂ ಚಿರ ಯುವಕನ ಉತ್ಸಾಹ, ಉಲ್ಲಾಸ. ಹೌದು, ಇತ್ತೀಚೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಬಾಲಕೃಷ್ಣ, ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅದಕ್ಕೆ ಕಾರಣ ಒಂದು ಎರಡಲ್ಲ.. ಹತ್ತು, ಹಲವು.

RelatedPosts

ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಬೆದರಿಕೆ ಸಂದೇಶ: ಕೋಟಿ ಕೋಟಿ ಹಣಕ್ಕೆ ಬೇಡಿಕೆ

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಭಾಟಿಯಾ ರಾಯಭಾರಿ: ಕೆಎಸ್‌ಡಿಎಲ್‌ನ 57 ಹೊಸ ಉತ್ಪನ್ನ ಬಿಡುಗಡೆ

ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿ: ಸರ್ಕಾರ ವಿರುದ್ಧ ಸಂಸದ ಕೆ. ಸುಧಾಕರ್ ಕಿಡಿ

ವಿವಾದದ ನಂತ್ರ ಕರುನಾಡಿಗೆ.. ಸಿದ್ದಾರೂಢನಿಗೆ ಸೋನು ಕ್ಷಮೆ

ADVERTISEMENT
ADVERTISEMENT

ಒಂದ್ಕಡೆ ಹಿಂದೂಪುರ ಎಂಎಲ್‌ಎ ಕೂಡ ಆಗಿರೋ ನಂದಮೂರಿ ಬಾಲಕೃಷ್ಣ, ಸಿನಿಮಾ ಹಾಗೂ ರಾಜಕಾರಣದಲ್ಲಿ ನಂದಮೂರಿ ಕುಟುಂಬದ ಲೆಗಸಿಯನ್ನ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಜೊತೆ ಆರಾಮಾಗಿ ನಿವೃತ್ತಿ ಜೀವನ ಕಳೆಯಬೇಕಿದ್ದ ಬಾಲಯ್ಯ, ಎಲ್ಲರೂ ಆಡಿಕೊಳ್ಳುವಂತೆ ಟ್ರೋಲ್ ಆಗ್ತಿದ್ದಾರೆ. ಅದಕ್ಕೆ ಕಾರಣ ಅವರಿಗೆ ಅವರೇ ಕೊಟ್ಟಿಕೊಳ್ಳುವ ಬಿಲ್ಡಪ್ಸ್.

ಹೌದು, ಸದ್ಯ ಮೀಸೆಯಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಇವರೇ ಟ್ರೋಲ್ ಆಗ್ತಿದ್ದಾರೆ. ಬರ್ತ್ ಡೇ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲಿ ವಿಗ್ ಜೊತೆ ಕೃತಕವಾಗಿ ಅಂಟಿಸಿಕೊಂಡಿರೋ ಮೀಸೆ ಜೊತೆ ವೇದಿಕೆಗೆ ಬಂದ ಬಾಲಯ್ಯ, ರಿಯಲ್ ಮೆಟಲ್ ಚಾಕು ಹಿಡಿದು ಕೇಕ್ ಕಟ್ ಮಾಡಿದ್ರು. ಮೈಕ್‌ನ ಬೌಲರ್ ಬಾಳ್ ಎಸೆಯೋಕೂ ಮುನ್ನ ಮೇಲಕ್ಕೆ ಹಾಕಿ ಕ್ಯಾಚ್ ಹಿಡಿಯುತ್ತಾ ಪ್ರಾಕ್ಟೀಸ್ ಮಾಡುವಂತೆ ಮೇಲಕ್ಕೆ ಎಸೆದು ಹಿಡಿದುಕೊಂಡರು.

ಅದೆಲ್ಲಾ ಓಕೆ ಆದ್ರೆ ಮಾತಾಡ್ತಾ ಮಾತಾಡ್ತಾ ಆ ಬಿಸಿಗೆ ಬೆವರಿದ್ದ ಬಾಲಯ್ಯನ ಆರ್ಟಿಫಿಶಿಯಲ್ ಮೀಸೆ ಬಲಗಡೆ ಓಪನ್ ಆಯ್ತು. ಅದು ಓಪನ್ ಆಗ್ತಿದ್ದಂತೆ ಹಿಂದಕ್ಕೆ ತಿರುಗಿ, ಗೌಪ್ಯವಾಗಿ ಮೀಸೆಯನ್ನ ಸರಿಯಾಗಿ ಅಂಟಿಸಿಕೊಂಡು ಮಾತು ಶುರು ಮಾಡಬಹುದಿತ್ತು ಬಾಲಕೃಷ್ಣ. ಆದ್ರೆ ಮಾತಿನ ಮಧ್ಯೆಯೇ ಗಮ್ ಗಮ್ ಗಮ್ ಅಂತ ನಾಲ್ಕೈದು ಬಾರಿ ಕೇಳಿ, ಸದ್ಯ ಗಮ್ ಬಾಲಯ್ಯ ಆಗಿ ಫೇಮಸ್ ಆಗಿಬಿಟ್ಟಿದ್ದಾರೆ.

ಅಖಂಡ-2 ಟೀಸರ್ ಕೂಡ ಮಿಕ್ಸಿ ಗ್ರೈಂಡರ್ ಜೊತೆ ಟ್ರೋಲ್ ಆಗ್ತಿದೆ. ಈ ಹಿಂದಿನ ಡಾಕು ಮಹಾರಾಜ ಚಿತ್ರದ ದಬಿಡಿ ದಿಬಿಡಿ ಸಾಂಗ್‌ ಸಹ ಟ್ರೋಲ್ ಆಗಿತ್ತು. ಅಷ್ಟೇ ಯಾಕೆ ಬಿಲ್ಡಪ್ ಬಾಲಯ್ಯನ ಸಿನಿಮಾಗಳಲ್ಲಿ ಆ ರೀತಿ ಸಾಲು ಸಾಲು ಸೀಕ್ವೆನ್ಸ್‌ಗಳು ಟ್ರೋಲ್ ಆಗಿವೆ. ಜೈಲಲ್ಲಿರುವಾಗ ಕಂಬಿ ಹಿಂದೆಯಿಂದಲೇ ತಾಳಿ ಕಟ್ಟುನ ಸೀನ್ ಇಂದಿಗೂ ಟ್ರೋಲ್ ಆಗ್ತಾನೇ ಇದೆ. ಇವರ ಹುಮ್ಮಸ್ಸೇನೋ ಸರಿ. ಆದ್ರೆ ಅದು ಆರೋಗ್ಯಕರವಾಗಿದ್ರೆ ಓಕೆ. ಹದ್ದು ಮೀರಿದ್ರೆ ಕಮೆಡಿಯನ್‌ನಂತಾಗುತ್ತೆ. ಇನ್‌ಫ್ಯಾಕ್ಟ್ ಇತ್ತೀಚೆಗೆ ಪದ್ಮಭೂಷಣ ಸ್ವೀಕರಿಸೋಕೆ ಹೋದಾಗಲೂ ಸ್ಟೈಲ್ ಮಾಡಲು ಹೋಗಿ ನಗೆಪಾಟಲಿಗೆ ಈಡಾಗಿದ್ರು.

ಬಹುಶಃ ಬಾಲಯ್ಯಗೆ ಇದನ್ನೆಲ್ಲಾ ಹೇಳುವವರು ಯಾರೂ ಇಲ್ಲ ಅನಿಸುತ್ತೆ. ಹಾಗಾಗಿಯೇ ಈ ತರಹದ ಎಡವಟ್‌ಗಳು ಪದೇ ಪದೆ ಮರುಕಳಿಸುತ್ತಿರುತ್ತವೆ. ಅದೇನೇ ಇರಲಿ, ವರ್ಷಕ್ಕೆ ಈಗಲೂ ಎರಡೆರಡು ಸಿನಿಮಾ ಮಾಡಿಕೊಂಡು, ಒಂದ್ಕಡೆ ಒಂದು ವಿಧಾನಸಭಾ ಕ್ಷೇತ್ರಕ್ಕೆ ಶಾಸಕರಾಗಿದ್ದುಕೊಂಡು ಪ್ರಜಾ ಪಾಲನೆ ಕೂಡ ಮಾಡೋದು ಸಾಮಾನ್ಯದ ಮಾತಲ್ಲ. ಗಾಡ್ ಆಫ್ ಮಾಸ್ ಅಂತ ಕರೆಸಿಕೊಂಡಿರೋ ನಟಸಿಂಹ, ಅಖಂಡ 2 ಬಳಿಕ ಜೈಲರ್-2ನಲ್ಲಿ ಕೂಡ ಬಣ್ಣ ಹಚ್ಚುತ್ತಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 12 04T070243.618

ರಾಶಿ ಭವಿಷ್ಯ: ಈ ರಾಶಿಯವರು ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ, ವ್ಯಾಪಾರದಲ್ಲಿ ಲಾಭ!

by ಶಾಲಿನಿ ಕೆ. ಡಿ
February 11, 2026 - 6:55 am
0

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (4)

ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್: ಪೊಲೀಸರಿಗೆ ಹೆದರಿ ಯುವಕ ಆತ್ಮಹ*ತ್ಯೆ!

by ಯಶಸ್ವಿನಿ ಎಂ
February 10, 2026 - 11:58 pm
0

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (3)

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿ ರಾಸಲೀಲೆ.. ವಿಡಿಯೋ ವೈರಲ್‌

by ಯಶಸ್ವಿನಿ ಎಂ
February 10, 2026 - 11:45 pm
0

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (2)

ಸುಳ್ಳು ಮಾಹಿತಿಗೆ ಬ್ರೇಕ್ ! ಇನ್‌ಸ್ಟಾಗ್ರಾಮ್, ಎಕ್ಸ್‌ನಲ್ಲಿ ಎಐ ಪೋಸ್ಟ್‌ಗಳಿಗೆ ಲೇಬಲ್ ಕಡ್ಡಾಯ

by ಯಶಸ್ವಿನಿ ಎಂ
February 10, 2026 - 11:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 10T210609.782
    ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಬೆದರಿಕೆ ಸಂದೇಶ: ಕೋಟಿ ಕೋಟಿ ಹಣಕ್ಕೆ ಬೇಡಿಕೆ
    February 10, 2026 | 0
  • Untitled design 2026 02 10T203845.383
    ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಭಾಟಿಯಾ ರಾಯಭಾರಿ: ಕೆಎಸ್‌ಡಿಎಲ್‌ನ 57 ಹೊಸ ಉತ್ಪನ್ನ ಬಿಡುಗಡೆ
    February 10, 2026 | 0
  • Untitled design 2026 02 10T200708.516
    ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿ: ಸರ್ಕಾರ ವಿರುದ್ಧ ಸಂಸದ ಕೆ. ಸುಧಾಕರ್ ಕಿಡಿ
    February 10, 2026 | 0
  • Untitled design 2026 02 10T192954.597
    ವಿವಾದದ ನಂತ್ರ ಕರುನಾಡಿಗೆ.. ಸಿದ್ದಾರೂಢನಿಗೆ ಸೋನು ಕ್ಷಮೆ
    February 10, 2026 | 0
  • Untitled design 2026 02 10T191830.393
    ಗಿಲ್ಲಿಗೆ ರಾಜಯೋಗ.. ವಿವಾದದ ಮಧ್ಯೆ ‘ಸೂಪರ್ ಹಿಟ್’
    February 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version