• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, May 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

‘ಕಿಂಗ್ ಆಫ್ ಪಾಪ್’ ಮೈಕಲ್ ಜಾಕ್ಸನ್ ಬದುಕಿನ ಅಸಲಿ ಕಥೆ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
May 3, 2026 - 1:25 pm
in Flash News, ಸಿನಿಮಾ
0 0
0
BeFunky collage (41)

RelatedPosts

ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ ಹೊಸ ಚಿತ್ರ ‘ಮಾಚಿಸ್’ ಅನೌನ್ಸ್‌

ಕೋವಿಡ್‌ಗಿಂತ ಬಂತು ಡೇಂಜರ್ ವೈರಸ್: ಹಂಟಾ ವೈರಸ್‌ಗೆ ಮೂವರು ಬಲಿ

IPL 2026: ಫಿನ್‌ ಆಲೆನ್‌ ಅಬ್ಬರಕ್ಕೆ ಡೆಲ್ಲಿ ಧೂಳಿಪಟ; ಕೆಕೆಆರ್‌ಗೆ ಭರ್ಜರಿ ಜಯ

ಪೂರ್ಣಿಮಾ ರಾಮ್‌ಕುಮಾರ್ ಅವರಿಂದ ಅನಾವರಣವಾಯಿತು “ನಾದಯೋಗಿ ಡಾ. ರಾಜಕುಮಾರ್” ಪುಸ್ತಕ

ADVERTISEMENT
ADVERTISEMENT

ವಿಶ್ವದ ಅತ್ಯಂತ ಪ್ರಸಿದ್ಧ ಗಾಯಕ ಮತ್ತು ನೃತ್ಯಗಾರ, ‘ಮೂನ್‌ವಾಕ್’ ಮಾಂತ್ರಿಕ ಮೈಕಲ್ ಜಾಕ್ಸನ್ ಅವರ ಹೆಸರು ಕೇಳದವರೇ ಇಲ್ಲ. ಮೈಕಲ್ ಜಾಕ್ಸನ್ ಅವರ ಜೀವನವು ಕೇವಲ ಯಶಸ್ಸಿನ ಕಥೆಯಲ್ಲ, ಅದು ಅವರ ಅಪಾರ ನೋವಿನ ಮತ್ತು ವಿವಾದ, ನಿಗೂಢತೆಗಳ ಸಮ್ಮಿಶ್ರಣ. ಅವರ ಸಾಧನೆಗಿಂತ ಹೆಚ್ಚಾಗಿ ಅವರ ಶರೀರದಲ್ಲಾದ ಬದಲಾವಣೆಗಳೇ ದೊಡ್ಡ ಮಟ್ಟದಲ್ಲಿ ಚರ್ಚೆಯಾದವು.

ಮೈಕಲ್ ಜಾಕ್ಸನ್ ಬಿಳಿಯಾಗಲು ಶಸ್ತ್ರಚಿಕಿತ್ಸೆ ಮಾಡಿಕೊಂಡ್ರಾ? ತನ್ನ ದೇಹವನ್ನೇ ಪ್ರಯೋಗಶಾಲೆ ಮಾಡಿಕೊಂಡರು ಎಂಬ ಅನೇಕ ವದಂತಿಗಳು ಕೇಳಿ ಬಂದಿವೆ. ಇಂಡಿಯಾನಾದ ಬಡ ಕುಟುಂಬದಲ್ಲಿ ಹುಟ್ಟಿ, ಇಡೀ ಜಗತ್ತನ್ನೇ ತನ್ನ ಬೆರಳ ತುದಿಯಲ್ಲಿ ಕುಣಿಸಿದ ಈ ಮಹಾನ್ ಕಲಾವಿದನ ಬದುಕು ಕೊನೆಗೊಂಡಿದ್ದು ಮಾತ್ರ ಅತ್ಯಂತ ದುರಂತಮಯವಾಗಿ. ಆದರೆ ಇದರ ಹಿಂದಿನ ಅಸಲಿ ಕಥೆಯೇ ಬೇರೆ.

ಮೈಕಲ್ ಜಾಕ್ಸನ್ ಬಾಲ್ಯದ ಕರಾಳ ದಿನಗಳು :

1958ರಲ್ಲಿ ಜನಿಸಿದ ಮೈಕಲ್, ಹತ್ತು ಮಕ್ಕಳ ಕುಟುಂಬದಲ್ಲಿ ಎಂಟನೆಯವರು. ಬಾಲಕನಾಗಿದ್ದಾಗಲೇ ‘ಜಾಕ್ಸನ್ 5’ ತಂಡದ ಮೂಲಕ ಖ್ಯಾತಿ ಪಡೆದರು. ಆದರೆ ಈ ಯಶಸ್ಸಿನ ಹಿಂದೆ ಅವರ ತಂದೆ ಜೋ ಜಾಕ್ಸನ್ ನೀಡುತ್ತಿದ್ದ ಅತಿಯಾದ ದೈಹಿಕ ಮತ್ತು ಮಾನಸಿಕ ಕಿರುಕುಳವಿತ್ತು. ತಪ್ಪು ಮಾಡಿದರೆ ಚಾಟಿ ಏಟು ನೀಡುವುದು ಮತ್ತು ಅವಮಾನಿಸುವುದು ಮೈಕಲ್ ಮನಸ್ಸಿನ ಮೇಲೆ ಆಳವಾದ ಗಾಯ ಮಾಡಿತು. ಇದೇ ಅವರು ಪದೇ ಪದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಂದು ಕಾರಣವಾಯಿತು ಎನ್ನಲಾಗುತ್ತದೆ.

ಮೈಕಲ್ ಜಾಕ್ಸನ್ ಚರ್ಮದ ಬಣ್ಣ ಬದಲಾಗಿದ್ದು ಯಾಕೆ?

ಮೈಕಲ್ ಜಾಕ್ಸನ್ ಕಪ್ಪಗಿದ್ದವರು ಬಿಳಿಯಾದದ್ದು ಕೇವಲ ಸೌಂದರ್ಯಕ್ಕಾಗಿ ಅಲ್ಲ. ಅವರಿಗೆ ‘ವಿಟಿಲಿಗೋ’ (Vitiligo) ಎಂಬ ಚರ್ಮದ ಕಾಯಿಲೆ ಇತ್ತು. ಇದರಿಂದ ದೇಹದ ಮೇಲೆ ಬಿಳಿ ಮಚ್ಚೆಗಳಾಗುತ್ತಿದ್ದವು. ಕಪ್ಪು ಮತ್ತು ಬಿಳಿ ಚರ್ಮದ ನಡುವಿನ ವ್ಯತ್ಯಾಸವನ್ನು ಮುಚ್ಚಿಡಲು ಅವರು ಮೇಕಪ್ ಮೊರೆ ಹೋಗಬೇಕಾಯಿತು. ನಂತರ ವೈದ್ಯರ ಸಲಹೆಯಂತೆ ಚರ್ಮವನ್ನು ಏಕರೂಪವಾಗಿ ಕಾಣುವಂತೆ ಮಾಡಲು ‘ಡಿಪಿಗ್ಮೆಂಟೇಶನ್’ ಚಿಕಿತ್ಸೆ ಪಡೆದರು.

ಮೈಕಲ್ ಜಾಕ್ಸನ್ ಪ್ಲಾಸ್ಟಿಕ್ ಸರ್ಜರಿ :

ಮೈಕಲ್ ಜಾಕ್ಸನ್ ಕೇವಲ ಸುಂದರವಾಗಿ ಕಾಣಲು ಸರ್ಜರಿ ಮಾಡಿಸಿಕೊಳ್ಳಲಿಲ್ಲ. 1984ರಲ್ಲಿ ‘ಪೆಪ್ಸಿ’ ಜಾಹೀರಾತಿನ ಚಿತ್ರೀಕರಣದ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಅವರ ತಲೆ ಮತ್ತು ಮುಖಕ್ಕೆ ತೀವ್ರ ಸುಟ್ಟ ಗಾಯಗಳಾಗಿದ್ದವು. ಆ ಗಾಯಗಳನ್ನು ಸರಿಪಡಿಸಲು ಮತ್ತು ನೋವನ್ನು ತಡೆಯಲು ಅವರು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ಇದು ಅವರ ಮುಖದ ಆಕಾರದಲ್ಲಿ ಬದಲಾವಣೆ ತಂದಿತು.

ಮೈಕಲ್ ಜಾಕ್ಸನ್ ನೋವಿನ ಇತಿಹಾಸ :

ಚಿಕ್ಕ ವಯಸ್ಸಿನಲ್ಲೇ ಅವರ ತಂದೆ ಜೋ ಜಾಕ್ಸನ್ ಅವರಿಂದ ಮಾನಸಿಕ ಮತ್ತು ದೈಹಿಕ ಕಿರುಕುಳ ಅನುಭವಿಸಿದ್ದರು. ತನ್ನ ಮೂಗು ದೊಡ್ಡದಿದೆ ಎಂದು ತಂದೆ ಹೀಯಾಳಿಸುತ್ತಿದ್ದದ್ದು ಅವರಲ್ಲಿ ಕೀಳರಿಮೆ ಮೂಡಿಸಿತ್ತು. ಇದು ಅವರು ಪದೇ ಪದೇ ಮೂಗಿನ ಸರ್ಜರಿ (Rhinoplasty) ಮಾಡಿಸಿಕೊಳ್ಳಲು ಪ್ರೇರೇಪಿಸಿತು ಎನ್ನಲಾಗುತ್ತದೆ.

ಕೊನೆಯ ದಿನಗಳ ದುರಂತ ಅಂತ್ಯ :
ಯಶಸ್ಸಿನ ಶಿಖರದಲ್ಲಿದ್ದಾಗಲೇ ಜಾಕ್ಸನ್ ಮೇಲೆ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳು ಕೇಳಿಬಂದವು. ಕೋರ್ಟ್‌ನಿಂದ ಅವರು ನಿರ್ದೋಷಿ ಎಂದು ಸಾಬೀತಾದರೂ, ಮಾನಸಿಕವಾಗಿ ಅವರು ಕುಗ್ಗಿಹೋಗಿದ್ದರು. 2009ರಲ್ಲಿ ‘This Is It’ ಸಂಗೀತ ಕಾರ್ಯಕ್ರಮದ ಮೂಲಕ ಮರಳಿ ಬರಲು ಸಿದ್ಧರಾಗಿದ್ದಾಗಲೇ ಮೈಕಲ್ ಜಾಕ್ಸನ್ ಜೂನ್ 25 ರಂದು 50 ವರ್ಷದ ವಯಸ್ಸಿನಲ್ಲಿ ನಿಧನರಾದರು. ಅತಿಯಾದ ಔಷಧ ಸೇವನೆಯಿಂದ (Propofol Intoxication) ಅವರ ಸಾವು ಸಂಭವಿಸಿತು, ಇದನ್ನು ‘ಕೊಲೆ’ ಎಂದು ಪರಿಗಣಿಸಿ ಅವರ ವೈದ್ಯರಿಗೆ ಶಿಕ್ಷೆ ವಿಧಿಸಲಾಯಿತು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Capture3

ಕೇರಳಕ್ಕೆ ವಿಮಾನ ಹತ್ತಲಿದ್ದಾರೆ ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರು ನಾಳೆಯೂ ವಿಜಯ್‌ ಪ್ರಮಾಣವಚನ ಬಹುತೇಕ ಡೌಟ್‌

by ಪವಿತ್ರಾ ಗಣಪತಿ
May 9, 2026 - 5:13 pm
0

WhatsApp Image 2026 05 07 at 18.14.27 (1)

ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ ಹೊಸ ಚಿತ್ರ ‘ಮಾಚಿಸ್’ ಅನೌನ್ಸ್‌

by ಪವಿತ್ರಾ ಗಣಪತಿ
May 9, 2026 - 4:39 pm
0

Capture2

ಭಾನುವಾರ ಮೆಟ್ರೋ ಸಂಚಾರ ಸಾಮಾನ್ಯ, ನಿರ್ವಹಣಾ ಕಾಮಗಾರಿ ರದ್ದು

by ಪವಿತ್ರಾ ಗಣಪತಿ
May 9, 2026 - 4:21 pm
0

526

ದಳಪತಿ ವಿಜಯ್, ಟಿವಿಕೆ ಗೂಗಲ್ ಟ್ರೆಂಡ್‌ಗಳಲ್ಲಿ ಹೆಚ್ಚಾದ ಅಬ್ಬರ

by ಪವಿತ್ರಾ ಗಣಪತಿ
May 9, 2026 - 3:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 08T232045.081
    ಕೋವಿಡ್‌ಗಿಂತ ಬಂತು ಡೇಂಜರ್ ವೈರಸ್: ಹಂಟಾ ವೈರಸ್‌ಗೆ ಮೂವರು ಬಲಿ
    May 8, 2026 | 0
  • Untitled design 2026 05 08T230055.012
    IPL 2026: ಫಿನ್‌ ಆಲೆನ್‌ ಅಬ್ಬರಕ್ಕೆ ಡೆಲ್ಲಿ ಧೂಳಿಪಟ; ಕೆಕೆಆರ್‌ಗೆ ಭರ್ಜರಿ ಜಯ
    May 8, 2026 | 0
  • Untitled design 2026 05 08T224654.509
    ಪೂರ್ಣಿಮಾ ರಾಮ್‌ಕುಮಾರ್ ಅವರಿಂದ ಅನಾವರಣವಾಯಿತು “ನಾದಯೋಗಿ ಡಾ. ರಾಜಕುಮಾರ್” ಪುಸ್ತಕ
    May 8, 2026 | 0
  • Untitled design 2026 05 08T222028.922
    ತಮಿಳುನಾಡು ರಾಜಕಾರಣದಲ್ಲಿ ಟ್ವಿಸ್ಟ್: ನಾಳೆ ವಿಜಯ್ ಪ್ರಮಾಣ ವಚನ ಡೌಟ್.!
    May 8, 2026 | 0
  • Untitled design 2026 05 08T215334.599
    ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರುಪಾಲು
    May 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version