• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಕ್ತಸಿಕ್ತ ಅಧ್ಯಾಯ ಮಾರ್ಕೋ-2 ಕೈ ಬಿಟ್ಟ ಉನ್ನಿ ಮುಕುಂದನ್..!!

ಕ್ಷಮೆ ಯಾಚಿಸಿ, ಅದಕ್ಕಿಂತ ಉತ್ತಮ ಚಿತ್ರ ಮಾಡ್ತೀನಿ ಎಂದ ನಟ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 17, 2025 - 2:20 pm
in ಸಿನಿಮಾ
0 0
0
Web 2025 06 17t141622.377

ಮಲಯಾಳಂನ ಬಾಕ್ಸ್ ಆಫೀಸ್ ಹಿಟ್ ಮಾರ್ಕೋ ಸಿನಿಮಾದ ಸೀಕ್ವೆಲ್ ಬರ್ತಿಲ್ಲ. ಬರೋದೂ ಇಲ್ಲ. ಹೀಗಂತ ಸ್ವತಃ ನಾಯಕನಟ ಉನ್ನಿ ಮುಕುಂದನ್ ಅವರೇ ಸ್ಪಷ್ಟ ಪಡಿಸಿದ್ದಾರೆ. ಟಾಕ್ ಆಫ್ ದಿ ಟೌನ್ ಆಗಿದ್ದ ಹಿಟ್ ಮೂವಿಯ ಮುಂದುವರೆದ ಭಾಗ ಕೈ ಬಿಡೋಕೆ ಕಾರಣವೇನು.

ಕಳೆದ ವರ್ಷಾಂತ್ಯದಲ್ಲಿ ಅಂದ್ರೆ ಡಿಸೆಂಬರ್ 20ಕ್ಕೆ ವರ್ಲ್ಡ್‌ವೈಡ್ ರಿಲೀಸ್ ಆದ ಮಲಯಾಳಂ ಸಿನಿಮಾ ಮಾರ್ಕೋ. ಹನೀಫ್ ಅದೇನಿ ಬರೆದು, ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಉನ್ನಿ ಮುಕುಂದನ್ ನಾಯಕನಟನಾಗಿ ಬಣ್ಣ ಹಚ್ಚಿದ್ದರು. ಕೇವಲ 30 ಕೋಟಿ ಬಜೆಟ್‌‌ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 110ಕ್ಕೂ ಅಧಿಕ ಕೋಟಿ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿತ್ತು.

RelatedPosts

‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ

ಬಹು ನಿರೀಕ್ಷಿತ “ರೋಲೆಕ್ಸ್” ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ

N1 ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ

ಟೀಸರ್‌‌ನಲ್ಲೇ ಕುತೂಹಲ ಮೂಡಿಸಿದೆ “ಸೂರಿ ಅಣ್ಣ” ಚಿತ್ರ

ADVERTISEMENT
ADVERTISEMENT

475266264 18388356886105412 1048806666889537092 n

ಸಿನಿಮಾದ ಕ್ಲೈಮ್ಯಾಕ್ಸ್‌‌ನಲ್ಲಿ ಸೀಕ್ವೆಲ್ ಬಗ್ಗೆ ಹಿಂಟ್ ನೀಡಲಾಗಿತ್ತು. ಚಿತ್ರತಂಡದ ನಿರೀಕ್ಷೆಯಂತೆ ಮಾರ್ಕೋ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿ, ಹಂಡ್ರೆಡ್ ಕ್ರೋರ್ ಕ್ಲಬ್ ಕೂಡ ಸೇರಿತು. ಆಗ ಸೀಕ್ವೆಲ್ ಮಾಡುವ ಚಿತ್ರತಂಡದ ಆಶಯ ಮತ್ತಷ್ಟು ಗಟ್ಟಿಗೊಂಡಿತ್ತು. ಆದ್ರೆ ರಿಲೀಸ್ ಬಳಿಕ ಟಾಕ್ ಆಫ್ ದಿ ಟೌನ್ ಆದ ಈ ಸಿನಿಮಾ, ಪಾಸಿಟಿವ್‌ಗಿಂತ ನೆಗೆಟೀವ್ ಆಗಿಯೇ ಜಾಸ್ತಿ ಚರ್ಚೆ ಆಯ್ತು.

476599539 1168184794675714 1668294323759594032 n

ಸಾಮಾನ್ಯವಾಗಿ ಹೀರೋಗಳು ಬಣ್ಣ ಹಚ್ಚಿ ನಟಿಸ್ತಾರೆ. ಆದ್ರೆ ಈ ಮಾರ್ಕೋ ಚಿತ್ರಕ್ಕಾಗಿ ನಾಯಕನಟ ಉನ್ನಿ ಮುಕುಂದನ್ ರಕ್ತವನ್ನೇ ಹಚ್ಚಿಕೊಂಡು ಅಭಿನಯಿಸಿದ್ರು. ಕ್ರೌರ್ಯವೇ ಈ ಚಿತ್ರದ ಜೀವಾಳವಾಗಿತ್ತು. ಅದೇ ಕಾರಣಕ್ಕೆ ಸೆನ್ಸಾರ್ ಬೋರ್ಡ್‌ ಕೂಡ ಎ ಸರ್ಟಿಫಿಕೇಟ್ ನೀಡಿ, ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ ಅನ್ನೋ ಮುದ್ರೆ ಹಾಕಿತ್ತು. ಆದಾಗ್ಯೂ ಕೂಡ ಮೇಕಿಂಗ್‌ನಿಂದ ತಕ್ಕಮಟ್ಟಿಗೆ ಒಂದು ವರ್ಗದ ಮಂದಿಗೆ ರುಚಿಸಿತ್ತು.

471930591 18383805553105412 845419579301967487 n

ರಾಕಿಭಾಯ್ ಯಶ್‌‌ರ ಕೆಜಿಎಫ್, ರಣ್‌ಬೀರ್ ಕಪೂರ್ ನಟನೆಯ ಅನಿಮಲ್ ಪಾತ್ರಗಳನ್ನ ಮೀರಿಸುವಂತಹ ಕ್ರೌರ್ಯ ಈ ಮಾರ್ಕೋನಲ್ಲಿತ್ತು. ಈತ ಕತ್ತಿ ಹಿಡಿದ್ರೆ ಸಾಕು ಮಾರಣಹೋಮ ಕಟ್ಟಿಟ್ಟ ಬುತ್ತಿ ಆಗ್ತಿತ್ತು. ರಕ್ತದ ಹೊಳೆಯೇ ಹರಿಸುತ್ತಿದ್ದ, ಶವಗಳ ರಾಶಿ ಮಾಡ್ತಿದ್ದ. ಹಾಗಾಗಿ ಮಾರ್ಕೋ ಸಿನಿಮಾಗೆ ಎಷ್ಟು ಮಂದಿ ಸೂಪರ್ ಅಂತ ನೆಚ್ಚಿಕೊಂಡ್ರೋ, ಅದರ ಎರಡು ಪಟ್ಟು ಮಂದಿ ಸಿನಿಮಾದ ಕ್ರೌರ್ಯತೆ ಬಗ್ಗೆ ತೆಗಳಿದ್ದರು. ಅದರಲ್ಲೂ ತಾಯಿಯ ಹೊಟ್ಟೆಯಲ್ಲಿರೋ ಮಗುವನ್ನು ಬಲವಂತವಾಗಿ ಹೊರತೆಗೆಯುವ ಖಳನಟ, ವೆಪನ್‌‌ನಿಂದ ಕರುಳ ಬಳ್ಳಿ ಕಟ್ ಮಾಡುವ ಅಮಾನವೀಯ ದೃಶ್ಯಕ್ಕೆ ಎಲ್ಲಿಲ್ಲದ ವಿರೋಧ ವ್ಯಕ್ತವಾಗಿತ್ತು.

476883920 18390404869105412 8576217186237051331 n

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸ್ವತಃ ಉನ್ನಿ ಮುಕುಂದನ್ ಮಾರ್ಕೋ ಸೀಕ್ವೆಲ್‌ಗೆ ಫುಟ್‌ಸ್ಟಾಪ್ ಇಟ್ಟಿದ್ದಾರೆ. ಅಭಿಮಾನಿಯೊಬ್ಬ ಕೇಳಿರುವ ಪ್ರಶ್ನೆಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತರಿಸಿರೋ ಉನ್ನಿ, ಹೀಗೆಂದಿದ್ದಾರೆ.

ಮಾರ್ಕೋ ಸೀರೀಸ್ ಬಗ್ಗೆ ನಾಯಕನಟ ಸ್ಪಷ್ಟನೆ

‘ಬ್ರೋ..ಕ್ಷಮೆ ಇರಲಿ. ನಾನು ಮಾರ್ಕೋ ಸೀರೀಸ್ ಮಾಡುವ ಯೋಜನೆಯನ್ನು ಕೈ ಬಿಟ್ಟಿದ್ದೇನೆ. ಈ ಪ್ರಾಜೆಕ್ಟ್ ಸುತ್ತ ಸಾಕಷ್ಟು ನೆಗೆಟಿವಿಟಿ ಹಬ್ಬಿದೆ. ಮಾರ್ಕೋಗಿಂತ ದೊಡ್ಡದಾದ ಹಾಗೂ ಉತ್ತಮವಾದ ಸಿನಿಮಾ ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಪ್ರೀತಿಗೆ ಚಿರಋಣಿ.’

507373388 1136615381839108 5118703183442836771 n

ಸಾಮಾನ್ಯವಾಗಿ ಕಲಾವಿದರು ಸದಾ ದುಡ್ಡು ಮಾಡೋದನ್ನೇ ನೋಡ್ತಾರೆ. ಆದರೊಟ್ಟಿಗೆ ಸಾಮಾಜಿಕ ಬದ್ದತೆ ಕೂಡ ನೋಡುವವರು ಬಹಳ ವಿರಳ. ಆ ನಿಟ್ಟಿನಲ್ಲಿ ಉನ್ನಿ ಮುಕುಂದನ್ ನಿರ್ಧಾರಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಸೋ ಮಾರ್ಕೋ-2 ನಿರೀಕ್ಷೆಯಲ್ಲಿರೋರು ಆ ಆಸೆಯನ್ನ ಬಿಟ್ಟುಬಿಡಿ ಅಂತ ಡೈರೆಕ್ಟ್ ಆಗಿಯೇ ಸ್ಪಷ್ಟಪಡಿಸಿದ್ದಾರೆ ನಾಯಕನಟ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

0 (53)

ಬರ್ತ್‌ಡೇ ಪಾರ್ಟಿ: ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಹೊಟೇಲ್‌ಗೆ ಕರೆದೊಯ್ದ ವಾರ್ಡನ್, ಕುಕ್‌ಗೆ ನೋಟಿಸ್!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 10:22 am
0

Untitled design (74)

ಮತಗಳ್ಳತನ ಆರೋಪ: ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 9:51 am
0

Untitled design (73)

ಟ್ರಂಪ್ ಸುಂಕ ಏರಿಕೆಯ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿದ ಬ್ರೆಜಿಲ್ ಅಧ್ಯಕ್ಷ ಲುಲಾ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 9:14 am
0

Untitled design (72)

ವರಮಹಾಲಕ್ಷ್ಮಿ ಹಬ್ಬಕ್ಕೆ ರುಚಿಕರ ಪುಳಿಯೋಗರೆ: ಇಲ್ಲಿದೆ ಸುಲಭ ರೆಸಿಪಿ!

by ಸಾಬಣ್ಣ ಎಚ್. ನಂದಿಹಳ್ಳಿ
August 8, 2025 - 8:53 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 07t231607.492
    ‘ಕರಾವಳಿ’ಯ ಮಾವೀರನಾಗಿ ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ
    August 7, 2025 | 0
  • Untitled design 2025 08 07t230919.851
    ಬಹು ನಿರೀಕ್ಷಿತ “ರೋಲೆಕ್ಸ್” ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯ
    August 7, 2025 | 0
  • Untitled design 2025 08 07t224114.522
    N1 ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ
    August 7, 2025 | 0
  • Untitled design 2025 08 07t220957.855
    ಟೀಸರ್‌‌ನಲ್ಲೇ ಕುತೂಹಲ ಮೂಡಿಸಿದೆ “ಸೂರಿ ಅಣ್ಣ” ಚಿತ್ರ
    August 7, 2025 | 0
  • Untitled design 2025 08 07t210038.241
    ನಟಿ ಶ್ವೇತಾ ಮೆನನ್ ಅಶ್ಲೀಲ ವಿಡಿಯೋ ಕೇಸ್: ಹೈಕೋರ್ಟ್‌ನಿಂದ ಎಫ್‌ಐಆರ್‌ಗೆ ಮಧ್ಯಂತರ ತಡೆ
    August 7, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version