• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಣ್‌ಬೀರ್-ಆಲಿಯಾ ಲವ್ & ವಾರ್..ಗಂಡ-ಹೆಂಡ್ತಿ ಎಮೋಷನಲ್ ರೈಡ್

ಬನ್ಸಾಲಿ ಮ್ಯಾಜಿಕ್ ರಣ್‌ಬೀರ್-ಆಲಿಯಾ ಕಾಂಬೊ ರಿಪೀಟ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 26, 2026 - 6:50 pm
in ಸಿನಿಮಾ
0 0
0
Your paragraph text (57)

ಬಾಲಿವುಡ್‌ನ ಹಾಟ್ ಅಂಡ್ ಹ್ಯಾಂಡ್ಸಮ್ ರಣ್‌ಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್… ಈ ಮೂವರ ಬಿಗ್ ಕಾಂಬಿನೇಶನ್ ಎಂದರೇನೇ ಬಾಕ್ಸಾಫೀಸ್‌ನಲ್ಲಿ ಬೆಂಕಿ. ಅದರಲ್ಲೂ ಸಂಜಯ್ ಲೀಲಾ ಬನ್ಸಾಲಿ ಅವರ ಮಾಸ್ಟರ್‌ಮೈಂಡ್ ಸೇರಿದ್ರೆ ಹೇಗಿರುತ್ತೆ? ‘ಸಾವರಿಯಾ’ದಿಂದ ಬನ್ಸಾಲಿ ಜೋತೆ ಪಯಣ ಶುರುಮಾಡಿದ್ದ ರಣ್‌ಬೀರ್, ‘ಗಂಗೂಬಾಯಿ ಕಾಠಿಯಾವಾಡಿ’ಯಲ್ಲಿ ಮಿಂಚಿದ್ದ ಆಲಿಯಾ… ಈಗ ಬನ್ಸಾಲಿ ಕ್ಯಾನ್ವಾಸ್‌ನಲ್ಲಿ ‘ಲವ್ ಆಂಡ್ ವಾರ್’ ಅನ್ನೋ ತೂಫಾನ್ ಎಬ್ಬಿಸಲು ಸಜ್ಜಾಗಿದ್ದಾರೆ. ರಕ್ತಸಿಕ್ತ ಲುಕ್, ಹಾಟ್ ಅವತಾರದಲ್ಲಿ ಈ ಸ್ಟಾರ್ ಜೋಡಿ ಹೇಗಿದ್ದಾರೆ..? ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

  • ಬನ್ಸಾಲಿ ಮ್ಯಾಜಿಕ್ ರಣ್‌ಬೀರ್-ಆಲಿಯಾ ಕಾಂಬೊ ರಿಪೀಟ್
  • ರಣ್ಬೀರ್-ಆಲಿಯಾ ಲವ್ & ವಾರ್.. ಗಂಡ-ಹೆಂಡ್ತಿ ಎಮೋಷನಲ್ ರೈಡ್
  • 20 ವರ್ಷಗಳ ಬಳಿಕ ಬನ್ಸಾಲಿ-ರಣ್‌ಬೀರ್ ಕಂಬ್ಯಾಕ್
  • ‘ಲವ್ ಆಂಡ್ ವಾರ್’ನಲ್ಲಿ ರಣ್‌ಬೀರ್-ವಿಕ್ಕಿ ವಾರ್

ಸಂಜಯ್ ಲೀಲಾ ಬನ್ಸಾಲಿ ಅಂದ್ರೆನೆ ಅದ್ಧೂರಿತನ, ಎಮೋಷನ್ ಮತ್ತು ಹೈ-ವೋಲ್ಟೇಜ್ ಡ್ರಾಮಾ. ‘ಸಾವರಿಯಾ’ ಮೂಲಕ ಬಾಲಿವುಡ್‌ಗೆ ರಣ್‌ಬೀರ್ ಕಪೂರ್‌ನನ್ನು ಪರಿಚಯಿಸಿದ್ದ ಬನ್ಸಾಲಿ, ಭರ್ಜರಿ 20 ವರ್ಷಗಳ ನಂತರ ಮತ್ತೆ ಅದೇ ರಣ್‌ಬೀರ್ ಜೊತೆ ಕೈಜೋಡಿಸಿದ್ದಾರೆ. ಆದರೆ ಈ ಬಾರಿಯ ಅವತಾರ ತೀರಾ ಭಿನ್ನ. ‘ರಾಮಾಯಣ’ ಚಿತ್ರದ ಶಾಂತ ಸ್ವರೂಪಿ ಶ್ರೀರಾಮನ ಪಾತ್ರದ ನಡುವೆಯೇ, ‘ಲವ್ ಆಂಡ್ ವಾರ್’ನಿಂದ ರಣ್‌ಬೀರ್ ಅವರ ರಕ್ತಸಿಕ್ತ, ರಗಡ್ ಫಸ್ಟ್ ಲುಕ್ ಹೊರಬಿದ್ದು ಇಂಟರ್ನೆಟ್‌ನಲ್ಲಿ ತೂಫಾನ್ ಎಬ್ಬಿಸಿದೆ. ಕೈಯಲ್ಲಿ ರಕ್ತದ ಕಲೆಗಳು, ಕಣ್ಣಿನಲ್ಲಿ ಆಕ್ರೋಶ, ಹಳೆಯ ಕಾರಿನಲ್ಲಿ ಶಾರ್ಟ್ ಹೇರ್‌ಕಟ್ ಹಾಗೂ ಕೂಲಿಂಗ್ ಗ್ಲಾಸ್ ಧರಿಸಿ ರಣ್‌ಬೀರ್ ನೀಡಿರುವ ಪೋಸ್ ‘ಅನಿಮಲ್’ ಅವತಾರವನ್ನೂ ಮೀರಿಸುವಂತಿದೆ.

RelatedPosts

ಪ್ಯಾರಡೈಸ್ ಡಿಸಾಸ್ಟರ್..ಟೀಕೆಗಳಿಗೆ ನಾನಿ ಎಮೋಷನಲ್ ರಿಯಾಕ್ಷನ್

ರೇಣುಕಾಸ್ವಾಮಿ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ, ದರ್ಶನ್‌ಗೂ ಬಿಗ್ ಶಾಕ್!

ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು..ತಲೈವಾ ರಾಕ್ಸ್

ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ಅಮೃತಾ-ಖುಷಿ-ಅರ್ಚನಾ

ADVERTISEMENT
ADVERTISEMENT

ಇತ್ತ, ಬನ್ಸಾಲಿ ಅವರ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಮೂಲಕ ನ್ಯಾಷನಲ್ ಅವಾರ್ಡ್ ಗೆದ್ದು ಧೂಳೆಬ್ಬಿಸಿದ್ದ ಆಲಿಯಾ ಭಟ್, ಈ ಚಿತ್ರದಲ್ಲಿ ಮತ್ತೊಮ್ಮೆ ಬನ್ಸಾಲಿ ಅವರ ಲೇಡಿ ಲಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ರಿಲೀಸ್ ಆಗಿರುವ ಹೊಸ ಪೋಸ್ಟರ್‌ನಲ್ಲಿ ಆಲಿಯಾ ಧರಿಸಿರುವ ಬೋಲ್ಡ್ ಸ್ಲಿಟ್ ಸ್ಕರ್ಟ್, ಹೆಡ್‌ಪೀಸ್ ಹಾಗು ಅವರ ಸ್ಟೈಲಿಶ್ ಲುಕ್ ಪ್ರೇಕ್ಷಕರನ್ನು ಕಣ್ಣು ಮುಚ್ಚದೆ ನೋಡುವಂತೆ ಮಾಡಿದೆ. ರೆಟ್ರೊ ಮೂಡ್‌ನಲ್ಲಿ ಹಾಗೂ ರಾಯಲ್ ಲುಕ್‌ನಲ್ಲಿ ಮಿಂಚುತ್ತಿರುವ ಆಲಿಯಾ, ಈ ಬಾರಿ ‘ಬ್ರಹ್ಮಾಸ್ತ್ರ’ಕ್ಕಿಂತಲೂ ಕಾವೇರಿದ ಕೆಮಿಸ್ಟ್ರಿಯನ್ನು ರಣ್‌ಬೀರ್ ಜೊತೆ ಬೆಳ್ಳಿತೆರೆಯಲ್ಲಿ ಹಂಚಿಕೊಳ್ಳಲು ರೆಡಿಯಾಗಿದ್ದಾರೆ.

ಈ ಹೈ-ವೋಲ್ಟೇಜ್ ಪ್ರೇಮ ಮತ್ತು ಯುದ್ಧದ ಮಹಾಕಾವ್ಯದಲ್ಲಿ ಭಾರತೀಯ ವಾಯುಪಡೆ ಅಧಿಕಾರಿಗಳಾಗಿ ರಣ್‌ಬೀರ್ ಕಪೂರ್ ಹಾಗೂ ವಿಕ್ಕಿ ಕೌಶಲ್ ಮುಖಾಮುಖಿಯಾಗಲಿದ್ದಾರೆ. ‘ಸಂಜು’ ಸಿನಿಮಾದಲ್ಲಿ ಬ್ರೋಮ್ಯಾನ್ಸ್‌ನಿಂದ ಮನಗೆದ್ದಿದ್ದ ರಣ್‌ಬೀರ್-ವಿಕ್ಕಿ ಜೋಡಿ, ಈಗ ಮುಖಾಮುಖಿ ಕಾಳಗಕ್ಕೆ ಸಜ್ಜಾಗಿದ್ದಾರೆ. ಬನ್ಸಾಲಿ ನಿರ್ದೇಶನದ ಈ ಮೆಗಾ ಪ್ರಾಜೆಕ್ಟ್ 2027ರ ಜನವರಿ 21ರಂದು ರಿಪಬ್ಲಿಕ್ ಡೇ ವೀಕೆಂಡ್‌ನಲ್ಲಿ ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಪ್ರೇಮ, ತ್ಯಾಗ ಮತ್ತು ಯುದ್ಧದ ನಡುವಿನ ಈ ಸಂಘರ್ಷ ಬೆಳ್ಳಿಪರದೆಯಲ್ಲಿ ಎಷ್ಟರಮಟ್ಟಿಗೆ ಧೂಳೆಬ್ಬಿಸಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text (57)

ರಣ್‌ಬೀರ್-ಆಲಿಯಾ ಲವ್ & ವಾರ್..ಗಂಡ-ಹೆಂಡ್ತಿ ಎಮೋಷನಲ್ ರೈಡ್

by ಶಾಲಿನಿ ಕೆ. ಡಿ
September 26, 2026 - 6:50 pm
0

Your paragraph text (56)

ಪ್ಯಾರಡೈಸ್ ಡಿಸಾಸ್ಟರ್..ಟೀಕೆಗಳಿಗೆ ನಾನಿ ಎಮೋಷನಲ್ ರಿಯಾಕ್ಷನ್

by ಶಾಲಿನಿ ಕೆ. ಡಿ
September 26, 2026 - 6:42 pm
0

Your paragraph text (54)

ರೇಣುಕಾಸ್ವಾಮಿ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ, ದರ್ಶನ್‌ಗೂ ಬಿಗ್ ಶಾಕ್!

by ಶಾಲಿನಿ ಕೆ. ಡಿ
September 26, 2026 - 6:20 pm
0

Your paragraph text (53)

ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು..ತಲೈವಾ ರಾಕ್ಸ್

by ಶಾಲಿನಿ ಕೆ. ಡಿ
September 26, 2026 - 6:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (56)
    ಪ್ಯಾರಡೈಸ್ ಡಿಸಾಸ್ಟರ್..ಟೀಕೆಗಳಿಗೆ ನಾನಿ ಎಮೋಷನಲ್ ರಿಯಾಕ್ಷನ್
    September 26, 2026 | 0
  • Your paragraph text (54)
    ರೇಣುಕಾಸ್ವಾಮಿ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ, ದರ್ಶನ್‌ಗೂ ಬಿಗ್ ಶಾಕ್!
    September 26, 2026 | 0
  • Your paragraph text (53)
    ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು..ತಲೈವಾ ರಾಕ್ಸ್
    September 26, 2026 | 0
  • Your paragraph text (47)
    ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ಅಮೃತಾ-ಖುಷಿ-ಅರ್ಚನಾ
    September 26, 2026 | 0
  • Your paragraph text (41)
    ಸೆಪ್ಟೆಂಬರ್‌‌ 28ರಂದು ಪವಿತ್ರಾ ಗೌಡ ಭವಿಷ್ಯಕ್ಕೆ ಕೋರ್ಟ್ ಕ್ಲೈಮ್ಯಾಕ್ಸ್
    September 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version