• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್

ಕಣ್ಣಿಗೆ ಕಾಣಿಸೋ ದೈವ, ಸೃಷ್ಠಿಕರ್ತೆ.. ಸಕಲ ಜೀವರಾಶಿಗಳ ಒಡಲು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 20, 2026 - 5:34 pm
in ಸಿನಿಮಾ
0 0
0
Untitled design 2026 09 20T172616.307

ಅಮ್ಮ.. ಪದಗಳಲ್ಲಿ ಬಣ್ಣಿಸಲಾಗದ ಜೀವ. ಮಮತೆಯ ಸಾಕಾರಮೂರ್ತಿ.. ಕೊನೆಯುಸಿರಿರುವವರೆಗೆ ಮಕ್ಕಳಿಗಾಗಿಯೇ ಜೀವಿಸೋ ಭಾವ. ಕಣ್ಣಿಗೆ ಕಾಣೋ ದೈವ. ಸೃಷ್ಠಿಯ ಒಡಲು. ಸಕಲ ಜೀವರಾಶಿಗಳಿಗೂ ಆಕೆ ಮಡಿಲು. ಇಲ್ಲಿಯ ತನಕ ಅಮ್ಮನ ಸಾಂಗ್ಸ್ ಸಾಕಷ್ಟು ಬಂದಿವೆ. ಅವುಗಳ ಸಾಲಿಗೆ ಈಗ ಲಕ್ಷ್ಮೀಪುತ್ರ ಚಿತ್ರದ ಅಮ್ಮನ ಗೀತೆ ಹೊಸ ಸೇರ್ಪಡೆ.

  • ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್
  • ಕಣ್ಣಿಗೆ ಕಾಣಿಸೋ ದೈವ, ಸೃಷ್ಠಿಕರ್ತೆ.. ಸಕಲ ಜೀವರಾಶಿಗಳ ಒಡಲು
  • ಎಲ್ಲಾ ಮಕ್ಕಳಿಗೂ ಕನೆಕ್ಟ್ ಆಗುವ ಮದರ್ ಸೆಂಟಿಮೆಂಟ್ ಸಾಂಗ್
  • ಜನ್ಯ-ಸಿದ್ದ್ ಶ್ರೀರಾಮ್ ಮ್ಯಾಜಿಕ್.. ಈ ಗೀತೆ 100% ಹಿಟ್ ಲಿಸ್ಟ್

ಇದು ಲಕ್ಷ್ಮೀಪುತ್ರ ಚಿತ್ರದ ಅಮ್ಮನ ಹಾಡು. ಇತ್ತೀಚೆಗೆ ಚಿಕ್ಕಣ್ಣನ ಲವ್ ಡುಯೆಟ್ ‘ಇನ್ಮೇಲೆ’ ಅನ್ನೋ ಸಾಂಗ್ ರಿಲೀಸ್ ಆಗಿ ಎಲ್ಲರ ಮನಸ್ಸು ಗೆದ್ದಿತ್ತು. ಇದೀಗ ಅದನ್ನ ಮೀರಿಸೋ ಭಾವನಾತ್ಮಕ ಅನುಬಂಧದ ಗೀತೆಯಾಗಿ ಈ ಅಮ್ಮನ ಹಾಡು ಹೊರಬಂದಿದೆ. ಪ್ರತಿ ಜೀವಕ್ಕೂ ಜೀವ ನೀಡಿದ ಜಗತ್ತಿನ ಎಲ್ಲಾ ತಾಯಂದಿರಿಗೆ ಈ ಹಾಡನ್ನ ಅರ್ಪಿಸಿರೋ ಚಿತ್ರತಂಡ.. ಇಲ್ಲಿಯ ತನಕ ಬಂದಿರೋ ಅಮ್ಮನ ಕುರಿತ ಎಲ್ಲಾ ಹಾಡುಗಳಂತೆ ಇದೂ ಸಹ, ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್‌ಗೆ ಸೇರಿಕೊಳ್ಳುವಂತಿದೆ.

RelatedPosts

ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲರ್ಸ್‌ಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್

‘ಸಿಗ್ಮಾ’ಗೆ ರಾಜಮೌಳಿ ಜೈ..ಹೇಗಿದೆ s/o ಸಿಎಂ ವಿಜಯ್ ಸಿನ್ಮಾ?

‘ನಾವಿಬ್ಬರು ನಮಗಿಬ್ಬರು’ ಎಂದ ರಣವೀರ್‌-ದೀಪಿಕಾ ಪಡುಕೋಣೆ

ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್

ADVERTISEMENT
ADVERTISEMENT

ನಿರ್ಮಾಪಕ ಎಪಿ ಅರ್ಜುನ್ ಅವರೇ ಈ ಅಮ್ಮನ ಆ್ಯಂಥೆಮ್ ಹಾಡಿಗೆ ಸಾಹಿತ್ಯದ ಪೋಣಿಸಿದ್ದು, ಅರ್ಜುನ್ ಜನ್ಯ ಸಂಗೀತ ಮನ ಮುಟ್ಟುವಂತಿದೆ. ಅದಕ್ಕೆ ಪೂರಕವಾಗಿ ಅಷ್ಟೇ ಸೊಗಸಾಗಿ ಅದನ್ನ ಸಿದ್ದ್ ಶ್ರೀರಾಮ್ ತಮ್ಮ ಕಂಠದಲ್ಲಿ ಹಾಡಿದ್ದಾರೆ. ಹಿರಿಯ ನಟಿ ಡಾ. ತಾರಾ ಹಾಗೂ ಚಿಕ್ಕಣ್ಣನ ಅಮ್ಮ-ಮಗನ ಸೆಂಟಿಮೆಂಟ್ ಸಾಂಗ್ ಇದಾಗಿದ್ದು, ಇಲ್ಲಿ ಚಿತ್ರರಂಗದ ಎಲ್ಲಾ ಸ್ಟಾರ್‌‌ಗಳು ತಮ್ಮ ತಾಯಂದಿರ ಜೊತೆ ಇರೋ ಫೋಟೋಗಳನ್ನ ಸೇರಿಸಿ ಇದನ್ನ ಎಡಿಟ್ ಮಾಡಲಾಗಿದೆ. ಚಿತ್ರದಲ್ಲಿ ದೃಶ್ಯರೂಪ ಬೇರೆಯದ್ದೇ ಇರಲಿದ್ದು, ಸಿನಿಮಾದ ವೇಗ ಹೆಚ್ಚಿಸೋ ಗೀತೆ ಇದಾಗೋದ್ರಲ್ಲಿ ಅನುಮಾನವೇ ಇಲ್ಲ.

ವಿಜಯ್ ಎಸ್ ಸ್ವಾಮಿ ನಿರ್ದೇಶನದ ಲಕ್ಷ್ಮೀಪುತ್ರ ಸಿನಿಮಾದ ಆಡಿಯೋನ ಡಿ ಬೀಟ್ಸ್ ಸಂಸ್ಥೆ ಖರೀದಿಸಿದ್ದು, ನಿರ್ಮಾಪಕಿ ಶೈಲಜಾ ನಾಗ್ ಕೂಡ ಸಾಂಗ್ ಲಾಂಚ್ ಇವೆಂಟ್‌‌ನಲ್ಲಿ ಭಾಗಿಯಾಗಿದ್ರು. ತಮ್ಮ ತಾಯಿಯನ್ನ ನೆನೆದು ಅಕ್ಷರಶಃ ಕಣ್ಣೀರು ಹಾಕಿದ್ರು ಶೈಲಜಾ ನಾಗ್.

ಅಂದಹಾಗೆ ನಮಗೆಲ್ಲಾ ಅಮ್ಮನ ಕುರಿತ ಸಾಂಗ್ಸ್ ಅಂದ್ರೆ ಮೊದಲು ನೆನಪಾಗೋದೇ.. ಜೋಗಿ ಸಿನಿಮಾದ ಶಿವಣ್ಣ-ಅರುಂಧತಿ ಅವ್ರ ಆ ಗೀತೆ. ಎಕ್ಸ್‌ ಕ್ಯೂಸ್ ಮೀ ಚಿತ್ರದ ಸುಮಲತಾ ಅಂಬರೀಶ್ ಅವ್ರ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ಗೀತೆ. ಅಮ್ಮ ಐ ಲವ್ ಯೂ ಸಿನಿಮಾದ ಚಿರಂಜೀವಿ ಸರ್ಜಾ-ಸಿತಾರಾ ಗೀತೆ. ಉಳಿದವರು ಕಂಡಂತೆ ಚಿತ್ರದ ರಿಷಬ್-ತಾರಾ ಅವ್ರ ಕಣ್ಣ ಮುಚ್ಚೆ ಸಾಂಗ್. ಮೌರ್ಯ ಸಿನಿಮಾದ ಅಪ್ಪು-ರೋಜಾ ಗೀತೆ. ಪೊಗರು ಸಿನಿಮಾದ ಧ್ರುವ-ಪವಿತ್ರಾ ಲೋಕೇಶ್‌‌‌ರ ಜೀವ ಕೊಟ್ಟವಳು ಗೀತೆ.

ಇವೆಲ್ಲವೂ ಒಂದಕ್ಕಿಂತ ಒಂದು ಅದ್ಭುತ.. ಅಮೋಘ.. ಅದ್ವಿತೀಯ.. ಇದೀಗ ಅವುಗಳ ಸಾಲಿಗೆ ಲಕ್ಷ್ಮೀಪುತ್ರ ಚಿತ್ರದ ಈ ಗೀತೆ ಕೂಡ ಸೇರಿಕೊಳ್ಳಲಿದೆ. ಸೋ.. ಎಷ್ಟೇ ಸಾಂಗ್ಸ್ ಬರೆದರೂ ಆಕೆಯ ಬಗ್ಗೆ ಕಡಿಮೇನೆ. ಯಾಕಂದ್ರೆ ಪದಗಳಲ್ಲಿ ಬಣ್ಣಿಸಲಾಗದ ಜೀವ ಅದೊಂದೇ.. ಆ ಹೆತ್ತ ಕರಳು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 20T203217.674

ಟಿಕೆಟ್ ಕೇಳಿದ್ದಕ್ಕೆ ಬಟ್ಟೆ ಹರಿದುಕೊಂಡ ಯುವತಿ; TTE ವಿರುದ್ಧವೇ ದೂರು, ವಿಡಿಯೋ ವೈರಲ್!

by ಶಾಲಿನಿ ಕೆ. ಡಿ
September 20, 2026 - 8:33 pm
0

Untitled design 2026 09 20T200816.294

ಐಷಾರಾಮಿ ಕಾರು ವಿವಾದ: ಮೈಥಿಲಿ ಠಾಕೂರ್ ಪರ ನಿಂತ ಕಂಗನಾ

by ಶಾಲಿನಿ ಕೆ. ಡಿ
September 20, 2026 - 8:09 pm
0

Untitled design 2026 09 20T194512.242

ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲರ್ಸ್‌ಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್

by ಶಾಲಿನಿ ಕೆ. ಡಿ
September 20, 2026 - 7:45 pm
0

Untitled design 2026 09 20T192706.370

ವಿಜಯಪುರದಲ್ಲಿ ಗುಂಡಿನ ಸದ್ದು; ವ್ಯಕ್ತಿಯ ಮೇಲೆ ಎರಡು ಸುತ್ತು ಫೈರಿಂಗ್

by ಶಾಲಿನಿ ಕೆ. ಡಿ
September 20, 2026 - 7:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 20T194512.242
    ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲರ್ಸ್‌ಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್
    September 20, 2026 | 0
  • Untitled design 2026 09 20T184050.285
    ‘ಸಿಗ್ಮಾ’ಗೆ ರಾಜಮೌಳಿ ಜೈ..ಹೇಗಿದೆ s/o ಸಿಎಂ ವಿಜಯ್ ಸಿನ್ಮಾ?
    September 20, 2026 | 0
  • Untitled design 2026 09 20T162645.292
    ‘ನಾವಿಬ್ಬರು ನಮಗಿಬ್ಬರು’ ಎಂದ ರಣವೀರ್‌-ದೀಪಿಕಾ ಪಡುಕೋಣೆ
    September 20, 2026 | 0
  • Untitled design 2026 09 20T140953.598
    ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್
    September 20, 2026 | 0
  • ಡೈವರ್ಟ್ (11)
    ಬಿಡುಗಡೆಯಾಗಿ 7 ವಾರ ಕಳೆದರೂ ಕುಸಿಯದ ‘ಹನುಮಾನ್ ಅಂಶ್’ ಕಲೆಕ್ಷನ್
    September 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version